Asianet Suvarna News Asianet Suvarna News
89 results for "

Books

"
Netaji Subhash chandra Bose Jayanti 2022 Special Kannada Article By Writer Mithun Chakravarty Sulibele mnjNetaji Subhash chandra Bose Jayanti 2022 Special Kannada Article By Writer Mithun Chakravarty Sulibele mnj

Subhash Chandra Bose Jayanti 2022: ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!

*ಭಾರತದ ಸ್ವಾತಂತ್ರ್ಯವೊಂದೇ ಗುರಿ ಎನ್ನುತ್ತಿದ್ದ  ಕ್ರಾಂತಿಕಾರಿ
*ಕೊನೆಯುಸಿರಿರುವವರೆಗೂ ಹೋರಾಟವೇ ಬದುಕು? 
*ಅಪ್ಪಟ ಸ್ವಾಭಿಮಾನಿ, ದೇಶಪ್ರೇಮಿ ಸಮರವೀರ ನೇತಾಜಿ!

India Jan 23, 2022, 10:58 AM IST

How to improve your general knowledge Here are some Tips gowHow to improve your general knowledge Here are some Tips gow

Improve General Knowledge: ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಹೇಗೆ?

*ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಅಗತ್ಯ
*ಪತ್ರಿಕೆ, ಟಿವಿ, ಸಾಕ್ಷ್ಯಚಿತ್ರ, ಪುಸ್ತಕ, ಇಂಟರ್ನೆಟ್ ಸೇರಿ ಅನೇಕ ಮೂಲಗಳಿವೆ.
*ಪರೀಕ್ಷೆ ದೃಷ್ಟಿಯಿಂದ ಮಾತ್ರವಲ್ಲದೇ ನಿಮ್ಮ ಜ್ಞಾನವನ್ನು ವೃದ್ಧಿಸಲು ಜಿಕೆ ಅಗತ್ಯ

Education Jan 1, 2022, 5:16 PM IST

Indian Poet SG Siddaramayya turns 75 autobiography Erebevu release vcsIndian Poet SG Siddaramayya turns 75 autobiography Erebevu release vcs

SG Siddaramayya turns 75: ಎಸ್‌ಜಿ ಸಿದ್ದರಾಮಯ್ಯನವರ ಆತ್ಮಕಥನ ಯರೆಬೇವು!

- ಗಡ್ಡ ಬಿಟ್ಟು ರಾಮಾಯಣ ದರ್ಶನಂ ಓದಿದ್ದು
- ಎಸ್ ಜಿ ಸಿದ್ದರಾಮಯ್ಯನವರ ಆತ್ಮಕಥನ ಯರೆಬೇವು ಆಯ್ದಭಾಗ
 

Magazine Dec 26, 2021, 4:45 PM IST

49th Vice President of US Kamala Harris life story by Asha Krishnaswamy vcs49th Vice President of US Kamala Harris life story by Asha Krishnaswamy vcs

Kamala Harris Untold Story: ಕಮಲಾ ಹ್ಯಾರಿಸ್ ಅಸಾಧಾರಣ ಸಾಧನೆ ಚಿತ್ರಣ!

ಬದಲಾಗುತ್ತಿರುವ ಮತ್ತು ಲಿಂಗ ತಾರತಮ್ಯವನ್ನು ತೊರೆದು ಮುನ್ನಡೆಯುತ್ತಿರುವ ಅಮೆರಿಕ ಪ್ರತಿನಿಧಿಯಾಗಿ ಕಾಣಿಸುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಜೀವನದ ಒಂದು ರೋಚಕ ಕಥನ. 
 

Woman Dec 26, 2021, 4:30 PM IST

DVAC books AIADMK Thangamani for disproportionate assets alleges crypto investments anuDVAC books AIADMK Thangamani for disproportionate assets alleges crypto investments anu

DVAC Raids Thangamani :ಅಕ್ರಮ ಸಂಪತ್ತು, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಆರೋಪ; ತಂಗಮಣಿ ವಿರುದ್ಧ ಪ್ರಕರಣ

ತಂಗಮಣಿ ಪುತ್ರನ ಹೆಸರಿನಲ್ಲಿ ಮುರುಗನ್ ಅರ್ಥ್ ಮೂವರ್ಸ್ ಎಂಬ ಬೃಹತ್ ಸಂಸ್ಥೆಯಿದೆ ಎಂಬುದು ದಾಖಲೆಗಳಿಗಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಅಂಥ ಯಾವುದೇ ಉದ್ಯಮ ಕಾರ್ಯನಿರ್ವಹಿಸುತ್ತಿಲ್ಲ ಎಂದು ಡಿವಿಎಸಿ ಹೇಳಿದೆ

BUSINESS Dec 15, 2021, 4:55 PM IST

The Parliamentary Standing Committee said NCERT books do not  cover some of the great Indian empires mnjThe Parliamentary Standing Committee said NCERT books do not  cover some of the great Indian empires mnj

NCERT Syllabus: ಶಾಲಾ ಪಠ್ಯದಲ್ಲಿ ವಿಜಯನಗರ, ಚಾಲುಕ್ಯರ ಕಡೆಗಣನೆ!

*ಸಂಸದೀಯ ಸ್ಥಾಯಿ ಸಮಿತಿ ವರದಿ
*ಪ್ರಮಾದ ಸರಿಪಡಿಸಿಲು ಶಿಫಾರಸು
*ವಿವಿಧ ವಿಷಯಗಳಿಗೆ ಸಾಮಾನ್ಯ ಪಠ್ಯಕ್ರಮ!
 

India Dec 1, 2021, 9:00 AM IST

Deprived of Getting Books School student narrates about his Father Drinking Habit to Teacher hlsDeprived of Getting Books School student narrates about his Father Drinking Habit to Teacher hls
Video Icon

ಪುಸ್ತಕ ಯಾಕೆ ತಂದಿಲ್ಲ ಅಂದ್ರೆ, ಕಣ್ಣೀರಿಡುತ್ತಾ ಶಿಕ್ಷಕರ ಬಳಿ ಬಾಲಕ ಹೇಳಿದ್ದೇನು ನೋಡಿ

ಮಕ್ಕಳು ಶಾಲೆಯಲ್ಲಿ ಶಿಕ್ಷಕರ ಬಳಿ ಪೆನ್, ಪೆನ್ಸಿಲ್ ಅಂತ ದೂರು ಹೇಳುವುದನ್ನು ನೋಡಿದ್ದೇವೆ. ಇಲ್ಲೊಂದು ಮಗು ಶಿಕ್ಷಕರ ಬಳಿ ಕಣ್ಣೀರಿಡುತ್ತಾ, ತನ್ನ ತಂದೆಯ ಬಗ್ಗೆಯೇ ದೂರು ನೀಡಿದ್ದಾನೆ. 

India Nov 29, 2021, 9:56 AM IST

Karnataka Should Be Rich in Literature too Says CM Basavaraj Bommai grgKarnataka Should Be Rich in Literature too Says CM Basavaraj Bommai grg

Kannada Book: ಸಾಹಿತ್ಯದಲ್ಲೂ ನಾಡು ಶ್ರೀಮಂತವಾಗಬೇಕು: ಸಿಎಂ ಬೊಮ್ಮಾಯಿ

ಕನ್ನಡ(Kannada) ನಾಡು ಆರ್ಥಿಕವಾಗಿ ಬೆಳೆದರಷ್ಟೇ ಸಾಲದು. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿಯೂ ಬೆಳೆದು ಶ್ರೀಮಂತವಾಗಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಅಭಿಪ್ರಾಯಪಟ್ಟರು.
 

state Nov 28, 2021, 7:31 AM IST

Book on Singer Leelavathi Baipadithaya who is famous in field of Yakshagana Bhagavathike dplBook on Singer Leelavathi Baipadithaya who is famous in field of Yakshagana Bhagavathike dpl

ಗುರುಗಳಿಂದಲೇ ನೀನಿನ್ನು ಬರಬೇಡ ಎನಿಸಿಕೊಂಡಾಕೆ ಭಾಗವತೆಯಾಗಿ ಬೆಳೆದ ಕಥೆ

ಚಿಕ್ಕವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡು, ಅಜ್ಜಿಮನೆಯ ಬಡತನದ ನಡುವೆಯೇ ಶಾಲೆ ಕಲಿಯದೇ ಹಿಂದಿ ವಿಶಾರದ ಪರೀಕ್ಷೆಗಳನ್ನು ಪಾಸು ಮಾಡುತ್ತಾ, ಸಂಗೀತವನ್ನೂ ಕಲಿಯುತ್ತಾ, ಸಂಗೀತದಲ್ಲಿ ಹದ ಕಂಡುಕೊಳ್ಳುತ್ತಿರುವಾಗಲೇ ಗುರುಗಳಿಂದ ‘ಇನ್ನು ನೀನು ಬರುವುದು ಬೇಡ’ ಎಂದು ಹೇಳಿಸಿಕೊಂಡ ಹುಡುಗಿಗೆ ಮುಂದೆ ತಾನು ಬಹುದೊಡ್ಡ ಯಕ್ಷಗಾನ ಭಾಗವತೆಯಾಗಿ ಬೆಳೆಯುತ್ತೇನೆ ಅಂತ ಕನಸೂ ಬಿದ್ದಿರಲಿಕ್ಕಿಲ್ಲ

Magazine Nov 22, 2021, 4:14 PM IST

Sawanna Publications 12 Anniversary  8 Kannada Books Released in Bengaluru grgSawanna Publications 12 Anniversary  8 Kannada Books Released in Bengaluru grg

Kannada Book| ತಾಂಬೂಲದೊಂದಿಗೆ ಪುಸ್ತಕ ನೀಡುವ ಪರಂಪರೆ ಸೃಷ್ಟಿಯಾಗಲಿ: ಸೋಮೇಶ್ವರ

ಗ್ರಂಥದಾನ ಶ್ರೇಷ್ಠ ದಾನವಾಗಿದ್ದು ತಾಂಬೂಲ ಕೊಡುವಾಗ ವೀಳ್ಯದೆಲೆ, ಅಡಕೆಯ ಜೊತೆಗೆ ಪುಸ್ತಕವನ್ನು ಕೊಡುವ ಹೊಸ ಪರಂಪರೆ ಸೃಷ್ಟಿಯಾಗಬೇಕು ಎಂದು ಖ್ಯಾತ ಬರಹಗಾರ ಡಾ. ನಾ.ಸೋಮೇಶ್ವರ(Dr.Na Someshwara) ಹೇಳಿದ್ದಾರೆ. ಅವರು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದ 12ನೇ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪುಸ್ತಕೋತ್ಸವದಲ್ಲಿ ‘ಕನ್ನಡಪ್ರಭ’(Kannada Prabha) ಪುರವಣಿ ಪ್ರಧಾನ ಸಂಪಾದಕ ಎಚ್‌.ಗಿರೀಶ್‌ರಾವ್‌ (ಜೋಗಿ)(Girish Rao Hatwar) ಅವರ ‘ಐ ಹೇಟ್‌ ಮೈ ವೈಫ್‌’(I Hate My Wife) ಹಾಗೂ ಉಪ ಸುದ್ದಿಸಂಪಾದಕ ಮಹಾಬಲ ಸೀತಾಳಭಾವಿ ಅವರ ‘ಮ್ಯಾನೇಜ್‌ಮೆಂಟ್‌ ಭಗವದ್ಗೀತೆ’(Management Bhagavad Gita) ಸೇರಿದಂತೆ ಒಟ್ಟು ಹತ್ತು ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

Karnataka Districts Nov 22, 2021, 2:07 PM IST

UPSC 2020 Topper Shivakshi Dixit From Lucknow Asianet News Exclusive Interview podUPSC 2020 Topper Shivakshi Dixit From Lucknow Asianet News Exclusive Interview pod

ಮೊದಲ ಬಾರಿ ಪ್ರಿಲಿಮ್ಸ್ ಪಾಸಾಗಲಿಲ್ಲ, 2ನೇ ಯತ್ನದಲ್ಲಿ ತಂತ್ರಗಾರಿಕೆಯಿಂದ UPSC ಟಾಪರ್ ಆದ ಶಿವಾಕ್ಷಿ!

* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ

* ಸರಣಿಯ 13ನೇ ಸಂಚಿಕೆಯಲ್ಲಿ ಶಿವಾಕ್ಷಿ ದೀಕ್ಷಿತ್ ಜೊತೆ ಸಂವಾದ

* ಮೊದಲ ಬಾರಿ ಪ್ರಿಲಿಮ್ಸ್ ಪಾಸಾಗಲಿಲ್ಲ, 2ನೇ ಯತ್ನದಲ್ಲಿ ತಂತ್ರಗಾರಿಕೆಯಿಂದ UPSC ಟಾಪರ್

Central Govt Jobs Nov 3, 2021, 4:09 PM IST

What is Shah Rukh Khan son Aryan  Khan doing in Arthur Road jailWhat is Shah Rukh Khan son Aryan  Khan doing in Arthur Road jail

ಜೈಲಲ್ಲಿ ಏನು ಮಾಡುತ್ತಿದ್ದಾನೆ ಆರ್ಯನ್‌? ಜೈಲರ್‌ ಹೇಳಿದ್ದಿಷ್ಟು!

ಅಕ್ಟೋಬರ್ 2 ರಂದು ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Kahn) ಅವರನ್ನು ಕ್ರೂಸ್ ರೇವ್ ಪಾರ್ಟಿಯಿಂದ (Drug Case) ಬಂಧಿಸಲಾಯಿತು, ಮೂರು ಬಾರಿ ಬೇಲ್‌ ರಿಜೆಕ್ಟ್ ಆಗಿರುವ ಆರ್ಯನ್ ಖಾನ್ ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ (Arthur Road jai)l .ಇಂದು ಹೈಕೋರ್ಟ್‌ನಲ್ಲಿ ಮತ್ತೆ ಜಾಮೀನು ವಿಚಾರಣೆ ನಾಳೆಗೆ ಮುಂದೂಡಲ್ಪಟ್ಟಿದೆ. ಜೈಲಲ್ಲಿರುವ ಸ್ಟಾರ್ ಕಿಡ್‌ ಏನು ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಜೈಲಿನ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಬಾದ್ ಶಾ ಮಗ ಹೇಗೆ ಕಾಲ ಕಳೆಯುತ್ತಿದ್ದಾನೆ?

Cine World Oct 26, 2021, 6:18 PM IST

Aryan Khan Reading Religious Books From Jail Library Say Officials dplAryan Khan Reading Religious Books From Jail Library Say Officials dpl

ಜೈಲಿನಲ್ಲಿ ರಾಮ-ಸೀತೆಯ ಧಾರ್ಮಿಕ ಪುಸ್ತಕ ಓದುತ್ತಿದ್ದಾರೆ ಆರ್ಯನ್ ಖಾನ್

  • ಜೈಲು ಗ್ರಂಥಾಲಯದಿಂದ ಧಾರ್ಮಿಕ ಪುಸ್ತಕ ಕೊಂಡು ಓದುತ್ತಿರುವ ಅರ್ಯನ್ ಖಾನ್
  • ಲೈಬ್ರರಿಯಿಂದ ಧರ್ಮಕ್ಕೆ ಸಂಬಂಧಿಸಿದ ಪುಸ್ತಕ ತೆಗೆದುಕೊಂಡ ಸ್ಟಾರ್ ಕಿಡ್

Cine World Oct 25, 2021, 1:51 PM IST

Aryan Khan reading books on Lord Ram and Sita in jail in MumbaiAryan Khan reading books on Lord Ram and Sita in jail in Mumbai

Drug case : ಜೈಲಿನಲ್ಲಿ ರಾಮಸೀತೆಯರ ಕತೆ ಓದುತ್ತಿರುವ ಆರ್ಯನ್‌ ಖಾನ್‌!

*ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರ್ಯನ್!‌
*ಜೈಲಿನಲ್ಲಿ ರಾಮಸೀತೆಯರ ಕತೆ ಓದುತ್ತಿರುವ ಕಿಂಗ್‌ ಖಾನ್‌ ಪುತ್ರ
*ಅಕ್ಟೋಬರ್‌ 30 ವರೆಗೂ ಮುಂದುವರೆಯಲಿದೆ ಜೈಲುವಾಸ

Cine World Oct 24, 2021, 5:17 PM IST

keep books according to vastu and you will get success tipskeep books according to vastu and you will get success tips

ಮಕ್ಕಳ ನೆನಪಿನ ಶಕ್ತಿ ಚೆನ್ನಾಗಿರಬೇಕು ಎಂದಾದರೆ ಪುಸ್ತಕಗಳನ್ನು ತಪ್ಪಿಯೂ ಹೀಗೆ ಇಡಬೇಡಿ

ಬೋರ್ಡ್ ಪರೀಕ್ಷೆಗಳಿಗೆ ಸಿದ್ಧತೆಗಳು ಪ್ರಾರಂಭವಾಗಿವೆ. ಮಕ್ಕಳು ಹಗಲು ರಾತ್ರಿ ಓದುತ್ತಿದ್ದಾರೆ. ಆದರೆ ಕೆಲವೊಮ್ಮೆ ಓದಿದ್ದು ನೆನಪಿಗೆ ಬರದೇ ಪಠ್ಯದಲ್ಲಿ ಹಿನ್ನಡೆ ಉಂಟಾಗುತ್ತದೆ. ಇದಕ್ಕೆ ಕೆಲವೊಮ್ಮೆ ವಾಸ್ತು ದೋಷ ಕಾರಣವಾಗಿರುತ್ತದೆ. ಪುಸ್ತಕಗಳಿಗೆ  (Books)  ಸಂಬಂಧಿಸಿದ ವಾಸ್ತು (Vastu) ಟಿಪ್ಸ್ (Tips) ಗಳನ್ನು ಅವುಗಳ ಏಕಾಗ್ರತೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಆಶ್ರಯಿಸಬಹುದು.

Vaastu Oct 18, 2021, 9:31 PM IST