Book Release  

(Search results - 19)
 • Novodaya Kannada poet Subbaraya chokkadi autobiography book release flier bengaluru mah

  Karnataka DistrictsMar 25, 2021, 10:42 PM IST

  ಕವಿ ಸುಬ್ರಾಯ ಚೊಕ್ಕಾಡಿ ಅನುಭವ ಕಥನ ಬಿಡುಗಡೆಗೆ ಎಲ್ಲರೂ ಬನ್ನಿ

  ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ 'ಕಾಲದೊಂದೊಂದೇ ಹನಿ' ಪುಸ್ತಕ ಮಾರ್ಚ್  28 ರಂದು ಲೋಕಾರ್ಪಣೆಯಾಗಲಿದೆ.  ಸಾಹಿತಿಗಳು, ವಿಮರ್ಶಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

 • BN Malleshi Tepareshi Returns Book released in Davanagere snr

  Karnataka DistrictsMar 21, 2021, 11:23 AM IST

  ' ಕನ್ನಡಪ್ರಭ, ಲಂಕೇಶ್ ಪತ್ರಿಕೆ 1983ರಲ್ಲಿ ಸರ್ಕಾರ ಬೀಳಿಸಿದ್ದವು'

  ಬೆಂಗಳೂರಿನ ಬಹುರೂಪಿ-ದಾವಣಗೆರೆ ನಗರವಾಣಿ ಸಂಯುಕ್ತಾಶ್ರಯದಲ್ಲಿ ಲೇಖಕ, ಪತ್ರಕರ್ತ ಬಿ.ಎನ್‌.ಮಲ್ಲೇಶ್‌ರ ತೆಪರೇಸಿ ರಿಟರ್ನ್ಸ್ ವಿನೋದ ಬರಹಗಳ ಕೃತಿ ಬಿಡುಗಡೆ ಮಾಡಲಾಯಿತು.  ಈ ವೇಳೆ ಸಾಹಿತ್ಯ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು

 • Journalist Girish rao Hatwar Book Release Dr Vijayamma speaks about Sandalwood veteran Actor Girija Lokesh Life Journey kvn

  stateJan 11, 2021, 9:14 AM IST

  ಕಷ್ಟಗಳ ನಡುವೆ ಗಿರಿಜಾ ಲೋಕೇಶ್ ಸಾರ್ಥಕ ಬದುಕು: ಡಾ. ವಿಜಯಮ್ಮ

  ಲೋಕೇಶ್‌ ಕುಟುಂಬದೊಂದಿಗೆ ಹಲವು ವರ್ಷಗಳ ಒಡನಾಟವಿದೆ. ಮೂಲಭೂತವಾಗಿ ಲೋಕೇಶ್‌ ಅವರು ಮೂಢನಂಬಿಕೆ ವಿರೋಧಿ. ಕನ್ನಡ ಚಳವಳಿ, ಗೋಕಾಕ್‌ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಕನ್ನಡದ ಬಗ್ಗೆ ಮಾತು ಮತ್ತು ನಡೆ ಒಂದೇ ಆಗಿತ್ತು ಎಂದು ಹೇಳಿದರು.

 • S Shadakshari Kshana Hottu Ani muttu Book released snr

  stateNov 17, 2020, 1:52 PM IST

  ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು ಆಣಿ ಮುತ್ತು ಪುಸ್ತಕ ಬಿಡುಗಡೆ...

  ಎಸ್.ಷಡಕ್ಷರಿ ಅವರ ಕ್ಷಣ ಹೊತ್ತು ಆಣಿ ಮುತ್ತು ಪುಸ್ತಕದ ಎಂಟನೇ ಭಾಗವನ್ನು ಸಿಎಂ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು

 • siddaganga Mutt dr shivakumar swamiji Life chitra sangam Book released By CM BSY rbj

  stateOct 5, 2020, 9:08 PM IST

  ಡಾ: ಶಿವಕುಮಾರಸ್ವಾಮಿಗಳ ‘ಚಿತ್ರ ಸಂಗಮ’ ಪುಸ್ತಕ ಬಿಡುಗಡೆ

   ಚಿತ್ರ ಕಲಾವಿದ ಎಂ.ಎಸ್. ಶಶಿಧರ್ ಅವರು ಚಿತ್ರಿಸಿರುವ ಸಿದ್ದಗಂಗಾ ಕ್ಷೇತ್ರದ  ಡಾ: ಶಿವಕುಮಾರಸ್ವಾಮಿಗಳ ಜೀವನದ ವರ್ಣಚಿತ್ರಕಲಾಕೃತಿಗಳ 210 ಪುಟಗಳ  ಚಿತ್ರಸಂಗಮ ಪುಸ್ತಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಸೋಮವಾರ) ಬಿಡುಗಡೆ ಮಾಡಿದರು. 

 • What Is There In The Book Released By Karnataka Govt On Completion Of 1 Year

  PoliticsJul 28, 2020, 7:53 AM IST

  ಸರ್ಕಾರ ಬಿಡುಗಡೆ ಮಾಡಿದ ಎರಡು ಪುಸ್ತಕಗಳಲ್ಲಿ ಏನಿದೆ?

  ತಮ್ಮ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರಿಂದ ಕಿರುಹೊತ್ತಿಗೆ ಬಿಡುಗಡೆ| ಸರ್ಕಾರ ಬಿಡುಗಡೆ ಮಾಡಿದ ಎರಡು ಪುಸ್ತಕಗಳಲ್ಲಿ ಏನಿದೆ?

 • PM Modi Speaks In Kannada Language In Varanasi On Siddanth Shikamani Book Release
  Video Icon

  IndiaFeb 16, 2020, 12:57 PM IST

  ವಾರಣಾಸಿಯಲ್ಲಿ ಕನ್ನಡದಲ್ಲಿ ಮೋದಿ ಮಾತು: ಸಿದ್ಧಾಂತ ಶಿಖಾಮಣಿ ಕೃತಿ ಬಿಡುಗಡೆ!

  ವೀರಶೈವರ ಸಂತ ಪರಂಪರೆ ಸಿಕ್ಕಿದ್ದು ಭಾರತಕ್ಕೆ ಸಂದ ಗೌರವ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಾರಣಾಸಿಯಲ್ಲಿ ಇಂದು ನಡೆದ ಸಿದ್ಧಾಂತ ಶಿಖಾಮಣಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದಲ್ಲೇ ಮಾತು ಆರಂಭಿಸಿದ್ದು ವಿಶೇಷವಾಗಿತ್ತು.

 • madhura madhuravee manjula gaana part 2 book released by sharan

  SandalwoodJan 31, 2020, 3:46 PM IST

  'ಮಧುರ ಮಧುರವೀ ಮಂಜುಳ ಗಾನ' ಭಾಗ-2 ಕೃತಿ ಬಿಡುಗಡೆ!

  ಸಿನಿಮಾ ಹಾಡುಗಳ ಸಾಹಿತ್ಯ ಸಂಗ್ರಹದ ‘ಮಧುರ ಮಧುರವೀ ಮಂಜುಳ ಗಾನ’ಮಾಲಿಕೆಯ ಮತ್ತೊಂದು ಪುಸ್ತಕ ಹೊರ ಬಂದಿದೆ. ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ‘ಸೌಂಡ್‌ ಆಫ್‌ ಮ್ಯೂಜಿಕ್‌’ಸಂಸ್ಥೆಯ ಸಂಸ್ಥಾಪಕ ಗುರುರಾಜ್‌,ತಮ್ಮ ಅವಿರತ ಪರಿಶ್ರಮದ ಮೂಲಕ ಈಗ ‘ಮಧುರ ಮಧುರವೀ ಮಂಜುಳ ಗಾನ ಭಾಗ -2’ ಸಾಹಿತ್ಯ ಭಂಡಾರವನ್ನು ಸಂಗೀತ ಪ್ರಿಯರಿಗೆ ಅರ್ಪಿಸಿದ್ದಾರೆ.

 • D K Shivakumar And H Vishwanath Met Each Other In S M Krishna Book Releasing Program
  Video Icon

  Karnataka DistrictsJan 4, 2020, 2:28 PM IST

  ಹಳೆ ಸ್ನೇಹಿತರನ್ನು ಒಂದುಗೂಡಿಸಿದ SM ಕೃಷ್ಣ ಜೀವನ ಚರಿತ್ರೆ

  ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆತ್ಮಕಥೆ ಅನಾವರಣಗೊಂಡಿದೆ. ಐದು ದಶಕಗಳ ರೋಚಕ ಘಟನೆಗಳುಳ್ಳ ಪುಸ್ತಕ ಬಿಡುಗಡೆಯಾಗಿದೆ. ಸ್ಮೃತಿ ವಾಹಿನಿ ಕೃಷ್ಣಪಥ ಸೇರಿ ಒಟ್ಟು ಆರು ಪುಸ್ತಕಗಳು ಲೋಕಾರ್ಪಣೆಯಾಗಿವೆ. ನಿವೃತ್ತ ನ್ಯಾ.ವೆಂಕಟಾಚಲಯ್ಯ, ನಿರ್ಮಲಾನಂದ ಶ್ರೀಗಳು, ಮುಕ್ತಿದಾದನಂದ ಮಹಾರಾಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 
   

 • Mallikarjun Kadkol Written Book Release in Kalaburagi On December 1
  Video Icon

  Karnataka DistrictsNov 30, 2019, 7:35 PM IST

  ಡಿ.01ರಂದು ಯಡ್ರಾಮಿ ಸೀಮೆಯ ಕಥನಗಳು ಪುಸ್ತಕ ಬಿಡುಗಡೆ

  ಕಲಬುರುಗಿ ಗೆಳೆಯರು ಹಾಗೂ ಅಭಿವ್ಯಕ್ತಿ ದಾವಣಗೆರೆ ಸಹಯೋಗದಲ್ಲಿ ಲೆಖಕ ಮಲ್ಲಿಕಾರ್ಜುನ ಕಡಕೋಳ ರಚಿತ, ಯಡ್ರಾಮಿ ಸೀಮೆಯ ಕಥನಗಳು ಪುಸ್ತಕ ಬಿಡುಗಡೆ ಇದೇ ಭಾನುವಾರ(ಡಿ.01)ರಂದು ಕಲಬುರುಗಿಯ ಕನ್ನಡ ಸಾಹಿತ್ಯ ಪರಿಷತ್‌ನ ಸುವರ್ಣ ಸಭಾ ಭವನದ ಕನ್ನಡ ಭವನದಲ್ಲಿ ದಲ್ಲಿ ನಡೆಯಲಿದೆ.
   

 • Manohara granthamala dharwad Iday 2019 kannada book release

  Karnataka DistrictsAug 15, 2019, 6:35 PM IST

  ಉತ್ತಮ ಕೃತಿಗಳ ಬದಲು ವಿಕೃತಿಗಳು ಪ್ರಕಟವಾಗುತ್ತಿವೆ: ಜೋಗಿ ವಿಷಾದ

  ಸ್ವಾತಂತ್ರ್ಯದ ದಿನ ಧಾರವಾಡ ಸಾಹಿತ್ಯದ ವೇದಿಕೆಯಾಗಿತ್ತು. ಒಂದೇ ದಿನ ಕನ್ನಡ ಸಾಹಿತ್ಯ ಲೋಕಕ್ಕೆ 4 ಪುಸ್ತಕಗಳು ಸೇರ್ಪಡೆಯಾದವು. ಶಿಕ್ಷಣ ಮತ್ತು ಸಾಹಿತ್ಯಕ್ಕೆ ಶತಮಾನದಿಂದ ಹೆಸರಾದ ನೆಲದಲ್ಲಿ, ವರಕವಿ ದರಾ ಬೇಂದ್ರೆ ಅವರ ತವರಿನಲ್ಲಿ ನಡೆದ ಸರಳ ಸಮಾರಂಭದ ಸಚಿತ್ರ ವರದಿ ಇಲ್ಲಿದೆ..

 • Spiritual cd and book release on June 16 Basavanagudi Bengaluru

  BENGALURUJun 15, 2019, 9:04 PM IST

  ಅಧ್ಯಾತ್ಮ ಗ್ರಂಥಗಳ ಬಿಡುಗಡೆ ಕಣ್ತುಂಬಿಕೊಳ್ಳುವ ಅವಕಾಶ

  ಜೂನ್ 16 ಭಾನುವಾರ ಬೆಳಗ್ಗೆ ಕೊಂಚ ಬಿಡುವು ಮಾಡಿಕೊಂಡರೆ ಎರಡು ಅಧ್ಯಾತ್ಮ ಗ್ರಂಥಗಳ ಬಿಡುಗಡೆಯನ್ನು ಹತ್ತಿರದಿಂದ ಕಣ್ಣು ತುಂಬಿಕೊಳ್ಳುವ ಅವಕಾಶ ನಿಮ್ಮ ಪಾಲಿಗಿದೆ.

 • punarvasu kannada novel woe river sharavati gajanana sharma

  WEB SPECIALJan 28, 2019, 1:39 PM IST

  'ಪುನರ್ವಸು' ಕಾದಂಬರಿ ಲೋಕಾರ್ಪಣೆಯ ಸಾರ್ಥಕ ಕ್ಷಣ

  ಶರಾವತಿ ಬರೀ ನದಿಯಲ್ಲ. ಜೋಗದಲ್ಲಿ ಧುಮ್ಮಿಕ್ಕುವ ರಾಜ ರಾಣಿ ರೋಜ ರಾಕೆಟ್ ಸ್ಫುರಿಸುವುದು ಮನಮೋಹಕ ದೃಶ್ಯ ಮಾತ್ರವಲ್ಲ, ನದಿಯ ಒಡಲಲ್ಲಿ ಹುದುಗಿರುವ ಕಣ್ಣೀರ ಕತೆಗಳೇ ಅವು. ಹೌದು, ಕರಾಳ ಇತಿಹಾಸಕ್ಕೆ ಕಾದಂಬರಿ ಕೌದಿ ಹೊದಿಸಿದ ಮನೋಜ್ಞ ಕೃತಿ ಗಜಾನನ ಶರ್ಮರ "ಪುನರ್ವಸು". ಕೃತಿ ಬಿಡುಗಡೆಯ ಸಂಭ್ರಮ ಇಲ್ಲಿದೆ. ಕಾದಂಬರಿಯಲ್ಲಿ  ಇತಿಹಾಸ ಸುರಿಸುವ ಕಂಬನಿಗಳಿವೆ. ತಿಳಿದಿರಲಿ - ಸಂಪಾದಕ

 • lokayukta P Vishwanath shetty releases the Book By Lokayukta Constable in suvarna news kannada prabha office

  Bengaluru-UrbanJan 24, 2019, 10:09 AM IST

  ಲೋಕಾ ಪೇದೆ ಬರೆದ ಪುಸ್ತಕ ಲೋಕಾಯುಕ್ತರಿಂದ ಬಿಡುಗಡೆ

  ಪೇದೆ ಮಂಜು ತರೀಕೆರೆ ವಿರಚಿತ ‘24 ಸೆಕೆಂಡ್ಸ್‌- ಸಿನಿಮಾಗಾಗೊಂದು ಕ್ರೈಂ ಥ್ರಿಲ್ಲರ್‌ ಕಥೆ’| ಕನ್ನಡಪ್ರಭ- ಸುವರ್ಣ ನ್ಯೂಸ್‌ ಕಚೇರಿಯಲ್ಲಿ ಲೋಕಾರ್ಪಣೆ

 • My Life Is Simple I Dont Write My Auto Biography Says Chairperson of Infosys Dr Sudha Murthy

  stateNov 15, 2018, 7:57 AM IST

  ನನ್ನ ಬದುಕು ಸರಳ, ಹಾಗಾಗಿ ನಾನು ಆತ್ಮಕಥೆ ಬರೆಯಲ್ಲ: ಡಾ. ಸುಧಾಮೂರ್ತಿ

  ನನ್ನ ಬದುಕು ತೀರಾ ಸಾಧಾರಣವಾದುದು, ಹಾಗೂ ವಿಶೇಷವಾದುದೇನೂ ಇಲ್ಲದಿರುವುದರಿಂದ ಆತ್ಮಕಥೆ ಬರೆಯುವುದಿಲ್ಲ ಎಂದು ಲೇಖಕಿ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಹೇಳಿದ್ದಾರೆ.