Book  

(Search results - 291)
 • car driving with book
  Video Icon

  LIFESTYLE16, Oct 2019, 3:32 PM IST

  ಟ್ರಾಫಿಕ್ ಜಾಮಲ್ಲಿ ಸಿಲುಕಿದಾಗ ನೀವ್ ಏನ್ ಮಾಡ್ಬೇಕು..?

  ನೀವು ಹೆಚ್ಚಿನ ಸಮಯವನ್ನು ಪ್ರಯಾಣದಲ್ಲಿಯೇ ಕಳೆಯುತ್ತೀರಿ ಎಂದಾದರೆ, ಟ್ರಾಫಿಕ್ ಜಾಮ್ ಬಿಸಿ ತಟ್ಟಿರುತ್ತದೆ. ಆದರೆ, ಈ ಸಮಯವನ್ನೂ ಅತ್ಯಂತ ಅರ್ಥಪೂರ್ಣವಾಗಿ ವಿನಿಯೋಗಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಟಿಪ್ಸ್...
   

 • shivarame gowda

  Mandya16, Oct 2019, 2:28 PM IST

  ಬೈಎಲೆಕ್ಷನ್ ಗೆಲ್ಲಲು ಜೆಡಿಎಸ್ ಸಾಲಮನ್ನಾ 'ಅಸ್ತ್ರ'

  ಉಪಚುನಾವಣೆಯನ್ನು ಎದುರಿಸಲು ಪಕ್ಷಗಳು ಸಿದ್ಧತೆ ಆರಂಭಿಸಿ ಆಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿದ್ದರೂ, ಪಕ್ಷದ ಪರ ಪ್ರಚಾರ ನಡೆಸಲು ಆರಂಭಿಸಿಬಿಟ್ಟಿದ್ದಾರೆ. ಜೆಡಿಎಸ್ ಬೈ ಎಲೆಕ್ಷನ್ ಗೆಲ್ಲಲು ಮಹಾಅಸ್ತ್ರ ಒಂದನ್ನು ಪ್ರಯೋಗಿಸಲು ಸಿದ್ಧವಾಗಿದೆ. ಅದೂ ಅಂಕಿ ಅಂಶ, ಮಾಹಿತಿ ರೂಪದಲ್ಲಿ. ಏನಿದು ಜೆಡಿಎಸ್ ಮಹಾ ಅಸ್ತ್ರ, ತಿಳಿಯಲು ಈ ಸುದ್ದಿ ಓದಿ.

 • jothe jotheyali serial 2019 cast

  Small Screen15, Oct 2019, 3:00 PM IST

  Marital Status ತುಂಬುವಾಗ ಆರ್ಯವರ್ಧನ್ ಬೇಸರಿಸಿಕೊಳ್ಳೋದ್ಯಾಕೆ?

  ಅನು ಅನಿರುದ್ಧ್ ಗೆ ಸ್ಲಾಮ್ ಬುಕ್ ಬರೆಯಲು ಕೊಟ್ಟಿದ್ದಾಳೆ. ಅದರಲ್ಲಿ ಎಲ್ಲ ಕಾಲಂನನ್ನು ಅನಿರುದ್ಧ್ ತುಂಬುತ್ತಾ ಬರುತ್ತಾರೆ. ಅದರಲ್ಲಿ Marital status ಎನ್ನುವ ಕಾಲಂ ಬಂದಾಗ ಅನಿರುದ್ಧ್ ಪ್ಯಾನಿಕ್ ಆಗುತ್ತಾರೆ. ಸಿಟ್ಟು, ಬೇಸರ, ಏನೋ ಹಳೆ ನೆನಪು ಕಾಡಿದಾಗ ಆಗುವ ಸಂಕಟ ಎಲ್ಲವನ್ನೂ ಅನುಭವಿಸುತ್ತಾರೆ. ಅಂದರೆ ಮದುವೆ ಎಂಬ ಪದ ಅನಿರುದ್ಧ್ ಗೆ ಜಿಗುಪ್ಸೆ ಹುಟ್ಟಿಸುವಂತಿದೆ.

 • Kia seltos2

  Automobile13, Oct 2019, 12:39 PM IST

  3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

  ಭಾರತದಲ್ಲಿ ಇದೇ ಮೊದಲ ಬಾರಿಗೆ ಸೌತ್ ಕೊರಿಯಾದ ಕಿಯಾ ಮೋಟಾರ್ಸ್ ಸೆಲ್ಟೋಸ್ ಕಾರು ಬಿಡುಗಡೆ ಮಾಡಿದೆ. ಮೊದಲ ನೋಟಕ್ಕೆ ಗ್ರಾಹಕರನ್ನು ಆಕರ್ಷಿಸುತ್ತಿರುವ ಸೆಲ್ಟೋಸ್ ಕಾರು, 3 ತಿಂಗಳಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ.

 • Maruti suzuki s presso2

  Automobile12, Oct 2019, 6:34 PM IST

  10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ S ಪ್ರೆಸ್ಸೋ!

  ಸಣ್ಣ ಕಾರು ವಿಭಾಗದಲ್ಲಿ ಕ್ರಾಂತಿ ಮಾಡುವ ಸೂಚನೆ ನೀಡಿರುವ ಮಾರುತಿ ಸುಜುಕಿಯ ಮಿನಿ SUV ಕಾರು, ಇದೀಗ 10 ದಿನದಲ್ಲಿ ದಾಖಲೆ ಬರೆದಿದೆ. ನೂತನ ಕಾರಿನ ದಾಖಲೆ ಹಾಗೂ ಇತರ ವಿವರ ಇಲ್ಲಿದೆ.
   

 • Modi - Hitler

  News12, Oct 2019, 9:45 AM IST

  Fact Check: ಮುಂಬೈ ವಿಮಾನ ನಿಲ್ದಾಣದಲ್ಲಿ ಮೋದಿ-ಹಿಟ್ಲರ್‌ ಪುಸ್ತಕ?

  ಮುಂಬೈನ ವಿಮಾನ ನಿಲ್ದಾಣದಲ್ಲಿ ಕಂಡ ಚಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದಿರುವ ಪುಸ್ತಕ ಮತ್ತು ಅದರ ಪಕ್ಕದಲ್ಲಿಯೇ ಜರ್ಮನಿಯ ನಾಝಿ ನಾಯಕ ಅಡಾಲ್‌್ಫ ಹಿಟ್ಲರ್‌ ಕುರಿತು ಇರುವ ಪುಸ್ತಕದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • Video Icon

  Karnataka Districts6, Oct 2019, 4:52 PM IST

  ಇಂಥ ಸೇವೆ ಅಪರೂಪ; ದಸರಾ ಆಚರಣೆಗೆ 'ಅಭ್ಯುದಯ' ರೂಪ

  ಸರ್ಕಾರಿ ಶಾಲೆ ಅಂದ್ರೆ ಎಲ್ಲಾ ಕಡೆಗಣಿಸ್ತಾರೆ. ಸರ್ಕಾರಿ ಶಾಲೆಗೆ ಸೌಲಭ್ಯ ಓದಗಿಸಲು ಇಲ್ಲೊಂದು ಸಂಘಟನೆ ಮುಂದಾಗಿದ್ದು, ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್ಬುಕ್, ಪೆನ್ಸಿಲ್, ಪೆನ್ನು, ರಬ್ಬರ್, ಜಾಮಿಟ್ರಿ ಬಾಕ್ಸ್ಗಳನ್ನು ವಿತರಣೆ ಮಾಡಿದೆ. 

 • Modi

  News5, Oct 2019, 1:11 PM IST

  ಗುಂಪು ಥಳಿತದ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಗಣ್ಯರ ವಿರುದ್ಧ ಕೇಸು!

  ಗುಂಪು ಥಳಿತದ ವಿರುದ್ಧ ಪ್ರಧಾನಿಗೆ ಪತ್ರ ಬರೆದ ಗಣ್ಯರ ವಿರುದ್ಧ ಕೇಸು| ಗುಹಾ, ಮಣಿರತ್ನಂ ಸೇರಿ 50 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ

 • Bantwal Journalist
  Video Icon

  Karnataka Districts3, Oct 2019, 9:00 PM IST

  ಬಂಟ್ವಾಳ:  ಸುವರ್ಣ ನ್ಯೂಸ್ ಹೆಸರಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತ

  ಸುವರ್ಣ ನ್ಯೂಸ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ  ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. 50 ಸಾವಿರ ರೂ. ನೀಡಲು ಬೇಡಿಕೆ ಇಟ್ಟಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಬಂಟ್ವಾಳದ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯಿಂದ ದೂರು ದಾಖಲಾಗಿದ್ದು ಆರೋಪಿ ಅಶೋಕ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 • Sports3, Oct 2019, 9:43 AM IST

  KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!

  ಕೆಪಿಎಲ್‌ನ ಬಳ್ಳಾರಿ ಟಸ್ಕರ್ಸ್‌ ತಂಡದ ವೇಗದ ಬೌಲರ್‌ ಭಾವೇಶ್‌ ಗುಲೇಚಾ (26) ಅವರನ್ನು ಸ್ಪಾಟ್‌ ಫಿಕ್ಸಿಂಗ್‌ಗೆ ಸಹಕರಿಸುವಂತೆ ಸಂಪರ್ಕ ಮಾಡಿದ್ದ. ಓವರೊಂದರಲ್ಲಿ 10ಕ್ಕೂ ಹೆಚ್ಚು ರನ್‌ ನೀಡುವಂತೆ ಆಮಿಷವೊಡ್ಡಿದ್ದ. ಈ ಹಿನ್ನೆಲೆಯಲ್ಲಿ ಬಾಫ್ನಾನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪ್ರಮುಖ ಬುಕಿ ಸಯ್ಯಂ ಎಂಬಾತ ತಲೆಮರೆಸಿಕೊಂಡಿದ್ದಾನೆ.

 • BUSINESS30, Sep 2019, 10:19 AM IST

  8880 ಕೋಟಿ ಒಟ್ಟು ಸಾಲದಲ್ಲಿ ಎಚ್‌ಡಿಐಎಲ್‌ಗೆ 6500 ಕೋಟಿ!

  8880 ಕೋಟಿ ಒಟ್ಟು ಸಾಲದಲ್ಲಿ ಎಚ್‌ಡಿಐಎಲ್‌ಗೆ 6500 ಕೋಟಿ ಹಗರಣ| ಪಿಎಂಸಿ ಬ್ಯಾಂಕ್‌ ಮತ್ತಷ್ಟು ಗೋಲ್‌ಮಾಲ್‌

 • Drama
  Video Icon

  Karnataka Districts29, Sep 2019, 5:55 PM IST

  'ಕಡೇ ದಿನ ಕಡೇ ಶೋ'  ಆಮಂತ್ರಣ ಕೊಟ್ಟರು ಜಯಂತ್ ಕಾಯ್ಕಿಣಿ

  'ಕಡೇ ದಿನ ಕಡೇ ಶೋ'.. ಹೌದು ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ಇದೇ ಅಕ್ಟೋಬರ್ 1ರಂದು ಸಂಜೆ 7.30 ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರ ಟೂರಿಂಗ್ ಟಾಕೀಸ್ ಪುಸ್ತಕದಿಂದ ಪ್ರೇರಣೆ  ಪಡೆದುಕೊಂಡ 'ಕಡೇ ದಿನ ಕಡೇ ಶೋ' ನಾಟಕದ ನಿರ್ಮಾಣವನ್ನು ಧನುಷ್. ಎಸ್ ಮಾಡಿದ್ದರೆ, ಗೀತ ಸಾಹಿತ್ಯವನ್ನು ಬಾಲಾಜಿ ಶರ್ಮ, ಶ್ರೀನಿಧಿ. ಎಸ್ ನೀಡಿದ್ದಾರೆ. ಸಂಗೀತದ ಹೊಣೆಗಾರಿಕೆ ಪ್ರಸನ್ನ ಕುಮಾರ್ ಅವರದ್ದಾಗಿದ್ದರೆ, ರಂಗರೂಪ, ವಿನ್ಯಾಸ ಹಾಗೂ ನಿರ್ದೇಶನದ ಜವಾಬ್ದಾರಿ ಶ್ರೀನಿಧಿ ಎಸ್ ಅವರದ್ದು.  ಬಿಡುವು ಮಾಡಿಕೊಂಡು  ನೀವು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ..

 • Yakshagana

  Karnataka Districts29, Sep 2019, 9:50 AM IST

  ಯಕ್ಷಗಾನದ ಪ್ರಥಮ ಪಠ್ಯ ಪುಸ್ತಕ ಮಾರುಕಟ್ಟೆಗೆ..!

  ಕರಾವಳಿಯ ಗಂಡು ಕಲೆ ಯಕ್ಷಗಾನದ ಕುರಿತಾದ ಪಠದಯಪುಸ್ತಕ ಇದೇ ಮೊದಲಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಪಠ್ಯಪುಸ್ತಕದ ಆಧಾರದಲ್ಲಿ ಖಾಸಗಿಯಾಗಿ ಗುರುಮುಖೇನ ಯಕ್ಷಗಾನ ಮುಮ್ಮೇಳ ಕಲಿಯಬಹುದು. ನಂತರ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ನಡೆಸುವ ಇತರ ಪರೀಕ್ಷೆಗಳಲ್ಲಿ ಯಕ್ಷಗಾನ ಜೂನಿಯರ್‌ ಪರೀಕ್ಷೆ ಬರೆದು ಸರ್ಟಿಫಿಕೇಟ್‌ ಪಡೆದುಕೊಳ್ಳಬಹುದಾಗಿದೆ.

 • पीड़िता एक वेब टेलिविजन शो लिखती है।

  NEWS21, Sep 2019, 7:33 AM IST

  SSLC ಸಹಪಾಠಿಗೆ ಅಶ್ಲೀಲ ಚಿತ್ರ ಕಳುಹಿಸಿ ಕಿರುಕುಳ!

  ಎಸ್ಸೆಸ್ಸೆಲ್ಸಿ ಸಹಪಾಠಿಗೆ ಅಶ್ಲೀಲ ಚಿತ್ರ ಕಳುಹಿಸಿ ಕಿರುಕುಳ| ಖಾಸಗಿ ಕಂಪನಿ ಉದ್ಯೋಗಿ ಸೆರೆ|

 • NEWS14, Sep 2019, 5:01 PM IST

  ಮುಖ್ಯಮಂತ್ರಿ ಮನೆಯ ಸಾಕುನಾಯಿ ಸತ್ತಿದ್ದಕ್ಕೆ ಡಾಕ್ಟರ್ ವಿರುದ್ಧ FIR!

  ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ ಸಾಕುನಾಯಿ ಅಕಾಲಿಕ ನಿಧನ ಹೊಂದಿದೆ. ಈ ಕಾರಣಕ್ಕೆ ನಾಯಿಗೆ ಚಿಕಿತ್ಸೆ ನೀಡಿದ್ದ ಪಶು ವೈದ್ಯನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.