Asianet Suvarna News Asianet Suvarna News
29 results for "

Bonding

"
Womans priceless reaction after son buys her a branded phone akbWomans priceless reaction after son buys her a branded phone akb

ಬ್ರಾಂಡೆಡ್‌ ಫೋನ್‌ ತಂದು ಕೊಟ್ಟ ಮಗ... ಅಮ್ಮನ ರಿಯಾಕ್ಷನ್‌ ನೋಡಿ

  • ಅಮ್ಮನ ಈ ಖುಷಿಗೆ ಬೆಲೆ ಕಟ್ಟೋದು ಹ್ಯಾಗೆ
  • ಬ್ರಾಂಡೆಡ್‌ ಫೋನ್‌ ತಂದು ಕೊಟ್ಟ ಮಗ
  • ಅಮ್ಮನ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್

relationship Jan 7, 2022, 11:03 PM IST

Tips for a Happy Sex Life and improve bonding between couplesTips for a Happy Sex Life and improve bonding between couples

Sex Life: ಸಂಭೋಗಕ್ಕೂ ಮುನ್ನ ಸಂಗಾತಿ ಜೊತೆ ಈ ವಿಷ್ಯ ಮಾತನಾಡಿ

ಸಂಭೋಗ ಅಂದ್ರೆ ಬಹುತೇಕರು ದೈಹಿಕ ಕ್ರಿಯೆ ಎಂದುಕೊಂಡಿದ್ದಾರೆ. ಸಂಭೋಗವನ್ನು ಭಾವನಾತ್ಮಕವಾಗಿ ನೋಡುವುದಿಲ್ಲ. ಇಬ್ಬರ ದೇಹವನ್ನು ಮಾತ್ರವಲ್ಲ ಮನಸ್ಸನ್ನು ಒಂದು ಮಾಡುವ ಶಕ್ತಿ ಅದಕ್ಕಿದೆ. ಹಾಗಾಗಿ ಸಂಬಂಧ ಬೆಳೆಸುವ ಮೊದಲು ಸಂಗಾತಿ ಜೊತೆ ಮಾತುಕತೆ ಮುಖ್ಯವಾಗುತ್ತದೆ.

relationship Dec 16, 2021, 2:05 PM IST

Life Secrets of newly married women must knowLife Secrets of newly married women must know

Wedding Secrets: ನವವಿವಾಹಿತೆ ತಿಳಿದಿರಬೇಕಾದ ಸತ್ಯವಿದು!

ಹೆಂಡತಿ ಬಂದ್ಮೇಲೆ ಮಗ ಬದಲಾದ. ಮನೆ ಒಡೆಯಿತು,ಮದುವೆಯಾಗಿ ತಿಂಗಳಾಗಿಲ್ಲ ಆಗ್ಲೆ ಕಿತ್ತಾಟ ಶುರುವಾಗಿದೆ… ಹೀಗೆ ಬಾಯಿಯಿಂದ ಬಾಯಿಗೆ ಹರಿದಾಡುವ ಮಾತುಗಳನ್ನು ಕೇಳಿ ಕೆಲವರು ಮದುವೆ ಸಹವಾಸ ಬೇಡಪ್ಪ ಅಂತಾ ಕೈ ಮುಗಿತಾರೆ. ಅವಿವಾಹಿತರು ಮದುವೆ ಕನಸಿನ ಜೊತೆ ದುಸ್ವಪ್ನವನ್ನೂ ಕಾಣ್ತಾರೆ.ದಾಂಪತ್ಯ ಜೀವನ ಸರಳ,ಸುಂದರವಾಗಿರಬೇಕೆಂದರೆ ಕೆಲವೊಂದು ಬದಲಾವಣೆ ಅನಿವಾರ್ಯ.
 

relationship Dec 14, 2021, 5:08 PM IST

Kannada Radhika Pandit Share Daughter Ayra and Son Yatharv bonding video vcsKannada Radhika Pandit Share Daughter Ayra and Son Yatharv bonding video vcs
Video Icon

Ayra Yatharv Video: ದಯವಿಟ್ಟು ತಮ್ಮನಿಗೆ ತಿನಿಸಲು ಬಿಡಿ ಎಂದು ಐರಾ!

ಸೋಷಿಯಲ್ ಮೀಡಿಯಾ ಸ್ಟಾರ್ ಕಿಡ್ ಐರಾ (Ayra Yash) ಮತ್ತು ಯಥರ್ವ್ (Yatharv Yash) ಹೊಸ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ (Radhika Pandit) ಹಂಚಿಕೊಂಡಿದ್ದಾರೆ. ಐರಾ ತಟ್ಟೆಯಲ್ಲಿ ಏನೋ ಹಾಕಿಕೊಂಡು ತಿನ್ನುತ್ತಾ ತಮ್ಮ ಯಥರ್ವ್‌ಗೆ ತಿನ್ನಿಸುವ ಪ್ರಯತ್ನ ಮಾಡುತ್ತಾಳೆ. ಪಕ್ಕದಿಂದ ಯಾರೋ ಬೇಡ ಎಂದು ತಡೆಯುತ್ತಾರೆ. ಆದರೂ ಸುಮ್ಮನಿರದ ಐರಾ ಮತ್ತೆ ಪ್ರಯತ್ನ ಮಾಡುತ್ತಾಳೆ. ತಮ್ಮನ ಮೇಲೆ ಇಷ್ಟೊಂದು ಪ್ರೀತಿ ಈಕೆಗೆ ಎಂದು ನೆಟ್ಟಿಗರು (Netizens) ಕಾಮೆಂಟ್ ಮಾಡಿದ್ದಾರೆ.
 

Sandalwood Dec 14, 2021, 12:40 PM IST

IAF Helicopter Crash Harjinder Singh Bonding With Karnataka podIAF Helicopter Crash Harjinder Singh Bonding With Karnataka pod
Video Icon

IAF Chopper Crash: ದುರಂತದಲ್ಲಿ ಮಡಿದ ಹರ್ಜಿಂದರ್ ಸಿಂಗ್ ಕರ್ನಾಟಕದ ಅಳಿಯ!

ತಮಿಳುನಾಡಿನ ಕೂನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರಲ್ಲಿ ಬಿಪಿನ್ ರಾವತ್ ಆಪ್ತ ಕಾರ್ಯದರ್ಶಿ ಹರ್ಜಿಂದರ್ ಕೂಡಾ ಒಬ್ಬರು. ಸದ್ಯ ಬಂದ ಮಾಹಿತಿ ಅನ್ವಯ ಹರ್ಜಿಂದರ್ ಸಿಂಗ್ ಕರ್ನಾಟಕದ ಜೊತೆ ನಂಟು ಹೊಂದಿದ್ದಾರೆ.

India Dec 9, 2021, 3:01 PM IST

Chiranjeevi Recalls Bonding With Dr Raj Family dplChiranjeevi Recalls Bonding With Dr Raj Family dpl
Video Icon

Chiranjeevi: ರಾಜ್ ಕುಟುಂಬದ ಜೊತೆಗಿನ ಬಾಂಡಿಂಗ್ ನೆನಪಿಸಿದ ಮೆಗಾಸ್ಟಾರ್

'ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ನನ್ನ ಮಿತ್ರರೊಬ್ಬರಿದ್ದಾರೆ ಪುನೀತ್ ರಾಜ್‌ಕುಮಾರ್ ಎಂದು. ಅವರು ರಾಜ್‌ಕುಮಾರ್ ಕುಟುಂಬದ ವ್ಯಕ್ತಿm ಹಠಾತ್ತನೆ ನಿಧನ ಹೊಂದಿದ್ದಾರೆ. ಸಣ್ಣ ವಯಸ್ಸಿಗೆ ಅವರು ನಿಧನ ಹೊಂದಿರುವುದು ಕೋಟ್ಯಂತರ ಹೃದಯಗಳಿಗೆ ಸಂಕಟ ತಂದಿದೆ' ಎಂದಿದ್ದಾರೆ.

Cine World Nov 21, 2021, 2:51 PM IST

Are you dating a liar find out this way to have strong bonding with partnershipAre you dating a liar find out this way to have strong bonding with partnership

Love and Cheating : ನೀವು ಪ್ರೀತಿಸುತ್ತಿರುವ ವ್ಯಕ್ತಿ ನಂಬಿಕೆಗೆ ಅರ್ಹನೇ?

ಪ್ರೀತಿಯಲ್ಲಿ ಬಿದ್ದ ಮೇಲೆ ಜೀವನ ಪೂರ್ತಿ (life long) ಸಂಗಾತಿ ಜೊತೆಯಾಗಿ ಬಾಳುವ ಕನಸು ಕಾಣುತ್ತಾರೆ. ಆದರೆ ಎಲ್ಲರೂ ಪ್ರೀತಿ ಮಾಡಲು ಅರ್ಹರೇ? ಖಂಡಿತಾ ಇಲ್ಲ. ಕೆಲವರು ಮೋಸ ಮಾಡುತ್ತಾರೆ. ಸಂಗಾತಿಯ ಸನ್ನೆಗಳು ಮತ್ತು ಮಾತುಗಳನ್ನು ಕುರುಡಾಗಿ ನಂಬಬೇಡಿ, ಏಕೆಂದರೆ ನೀವು ತುಂಬಾ ನಂಬಿಕೆಯನ್ನು ತೋರಿಸುತ್ತಿರುವ ವ್ಯಕ್ತಿ ನಿಮ್ಮ ನಂಬಿಕೆಗೆ ಅರ್ಹರಾಗಿಲ್ಲದೆ ಇರಬಹುದು. .

relationship Nov 19, 2021, 5:03 PM IST

Crazy Star Ravichandran shares about bonding with Appu gvdCrazy Star Ravichandran shares about bonding with Appu gvd
Video Icon

Puneeth Rajkumar ನೋಡಲು ಹೋದಾಗ ತುಂಬಾ ವೀಕ್‌ ಆದೆ: ವಿ.ರವಿಚಂದ್ರನ್‌

ಇತ್ತೀಚೆಗೆ ನಡೆದ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್‌ಪೇಟೆ  ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ನೆನೆದು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಭಾವುಕರಾದರು. 

Sandalwood Nov 19, 2021, 12:48 PM IST

Villagers Bonding to Belief Turtles in Kolar grgVillagers Bonding to Belief Turtles in Kolar grg
Video Icon

ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

ಆ ಪ್ರಾಣಿಗಳು ಆ ಗ್ರಾಮದ ಜನರ ಆರಾಧ್ಯ ದೈವ. ಆ ದೈವವನ್ನು ಊರಿನ ಕಲ್ಯಾಣಿಗಳಲ್ಲಿ ಸಾಕಿರುವ ಜನರು ಆ ಪ್ರಾಣಿ ತಮ್ಮ ಮನೆ ಬಾಗಿಲಿಗೆ ಬಂದ್ರೆ ಅದೃಷ್ಟ ಎಂದು ಭಾವಿಸುತ್ತಾರೆ. ಆ ಪ್ರಾಣಿ ರಸ್ತೆಯಲ್ಲಿ ಸಿಕ್ಕರೆ ಪೂಜೆ ಮಾಡಿ ಮತ್ತೆ ಆ ಕಲ್ಯಾಣಿಯಲ್ಲಿ ಬಿಟ್ಟು ನೂರಾರು ವರ್ಷಗಳಿಂದ ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಯಾವುದಾ ಪ್ರಾಣಿ ಈ ಸ್ಟೋರಿ ನೋಡಿ.
 

Karnataka Districts Nov 6, 2021, 11:19 AM IST

Aishwarya Rai Best Friend and She Shares special bonding with these celebsAishwarya Rai Best Friend and She Shares special bonding with these celebs

ಅತ್ತೆ ಜಯಾ ಬಚ್ಚನ್‌ಗೆ ಶತ್ರು, ಸೊಸೆ ಐಶ್ವರ್ಯಾಗೆ ಕ್ಲೋಸ್‌ ಫ್ರೆಂಡ್‌!

ಬಚ್ಚನ್ (Bachcchan) ಕುಟುಂಬದ ಸೊಸೆ ಐಶ್ವರ್ಯಾ ರೈ (Aishwarya Rai) 48 ವರ್ಷ ಪೂರೈಸಿದ್ದಾರೆ ನವೆಂಬರ್ 1, 1973 ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯಾ, 1997 ರ ತಮಿಳು ಚಿತ್ರ ಇರುವರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಐಶ್ವರ್ಯಾ 24 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಈ ಸಮಯದಲ್ಲಿ ಅವರು ಬಾಲಿವುಡ್‌ನಲ್ಲಿ ಅನೇಕ ಉತ್ತಮ ಸ್ನೇಹಿತರನ್ನು ಹೊಂದಿದ್ದಾರೆ. ಆದರೆ, ಐಶ್ವರ್ಯಾ ಅವರ ಫ್ರೆಂಡ್
ಲಿಸ್ಟ್‌ನಲ್ಲಿರುವ ಒಬ್ಬರು  ಅವರ ಅತ್ತೆ ಜಯಾ ಬಚ್ಚನ್‌ (Jaya Bachchan) ಅವರಿಗೆ ಶತ್ರು.  ಅಷ್ಟಕ್ಕೂ ಯಾರದು?

Cine World Nov 2, 2021, 7:03 PM IST

Is the oral sex Healthy or dangerous to healthIs the oral sex Healthy or dangerous to health

Feelfree: ಮುಖಮೈಥುನ ಆನಂದದಾಯಕವೇ, ಅನಾರೋಗ್ಯಕಾರಿಯೇ?

ಸಂಭೋಗವೇ ಹೊಸದು ಎಂದಿರುವ ಯುವಜೋಡಿಗಳಲ್ಲಿ ಮುಖಮೈಥುನ ಎಂದರೆ ಇನ್ನೂ ಗಾಬರಿ ಬೀಳುವವರು ಇರುವುದು ಸಹಜ. ಆದರೆ ಗಾಬರಿ ಬೇಕಿಲ್ಲ, ಅದು ಆನಂದದಾಯಕವೂ ಹೌದು.

relationship Oct 30, 2021, 2:23 AM IST

Special bonding between Aryan Khand and AbRam Khan dplSpecial bonding between Aryan Khand and AbRam Khan dpl

ತಮ್ಮ ಅಬ್ರಾಂ ಅಂದ್ರೆ ಭಾರೀ ಪ್ರೀತಿ ಆರ್ಯನ್‌ಗೆ: ಖಾನ್ ಸಹೋದರರಿವರು

  • ಶಾರೂಖ್ ಖಾನ್ ಮಗನಿಗೆ ತಮ್ಮನೆಂದರೆ ಇಷ್ಟ
  • ಅಬ್ರಾಂ ಅಂದ್ರೆ ಭಾರೀ ಇಷ್ಟ ಆರ್ಯನ್‌ಗೆ

Cine World Oct 9, 2021, 10:34 AM IST

Interesting story about kiss and know how it is healthy to be emotionally strongInteresting story about kiss and know how it is healthy to be emotionally strong

ಮುತ್ತಿನ ಕುರಿತು ಹೀಗೊಂದು ಇಂಟ್ರೆಸ್ಟಿಂಗ್ ಸ್ಟೋರಿ

ಯಾರೊಂದಿಗಾದರೂ ತುಂಬಾ ಹತ್ತಿರದ ಸಂಪರ್ಕ ಸಾಧಿಸಲು ಕಿಸ್ (Kiss) ಅತ್ಯಂತ ಶುದ್ಧ (Pure) ಮತ್ತು ಅತ್ಯಂತ ನಿಕಟ (close) ಮಾರ್ಗವಾಗಿದೆ. ಕಿಸ್ ಮಾಡುವಾಗಿನ ಸಂತೋಷ (happiness) ಮತ್ತು ಲೈಂಗಿಕತೆ (Sexuality) ಆಕರ್ಷಕವಾಗಿರುತ್ತೆ. ಶತಮಾನಗಳಿಂದ, ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಭಾಗಗಳಲ್ಲಿ ಕಿಸ್ ಅನ್ನು ಸಾರ್ವಜನಿಕವಾಗಿ ಪ್ರೀತಿಯನ್ನು ತೋರಿಸುವ ಅತ್ಯಂತ ಜನಪ್ರಿಯ ರೂಪವೆಂದು ಪರಿಗಣಿಸಲಾಗಿದೆ. ವಿಜ್ಞಾನದಲ್ಲೂ (Science) ಕಿಸ್ ಬಗ್ಗೆ ಸುಂದರವಾಗಿ ವಿವರಿಸಿದ್ದಾರೆ. 

relationship Oct 8, 2021, 6:37 PM IST

Ranbir Kapoor used to give sister Riddhima clothes to his girlfriendsRanbir Kapoor used to give sister Riddhima clothes to his girlfriends

ಗರ್ಲ್‌ಫ್ರೆಂಡ್ಸ್‌ಗೆ ಸಹೋದರಿಯ ಬಟ್ಟೆ ಗಿಫ್ಟ್‌ ಮಾಡುತ್ತಿದ್ದ ರಣಬೀರ್‌ ಕಪೂರ್‌!

ಬಾಲಿವುಡ್‌ ನಟ ರಣಬೀರ್ ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ನಡುವೆ ಉತ್ತಮ ಬಾಡಿಂಗ್‌ ಇದೆ. ಇವರಿಬ್ಬರು ಬಾಲಿವುಡ್‌ನ ಲವ್ಲೀ ಸಿಬ್ಲಿಂಗ್‌ಗಳಲ್ಲಿ ಒಬ್ಬರು. ಇವರ ಸಂಬಂಧದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ವಿವರಗಳು ಇಲ್ಲಿವೆ.

Cine World Sep 3, 2021, 6:45 PM IST

Virat Kohli and Anushka Sharma best photos from the England tourVirat Kohli and Anushka Sharma best photos from the England tour

ಇಂಗ್ಲೆಂಡ್‌ ಟೂರ್‌ ಎಂಜಾಯ್‌ ಮಾಡುತ್ತಿರುವ ವಿರುಷ್ಕಾ ದಂಪತಿ!

ಇಂಗ್ಲೆಂಡ್‌ ಟೂರ್‌ನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಸಹ ಇದ್ದಾರೆ. ವಿರಾಟ್‌ ತಮ್ಮ ಪ್ಯಾಮಿಲಿ ಜೊತೆ ಜೂನ್ ತಿಂಗಳಿನಿಂದ ಇಂಗ್ಲೆಂಡಿನಲ್ಲಿದ್ದಾರೆ. ಸುಮಾರು ಎರಡು ತಿಂಗಳಿಗಳಿಗಿಂತ ಹೆಚ್ಚು ಸಮಯದಿಂದ ಅಲ್ಲೇ ಇರುವ ಅನುಷ್ಕಾ ಮತ್ತು ವಿರಾಟ್‌ ಜೊತೆಯಾಗಿ ಎಂಜಾಯ್‌ ಮಾಡುತ್ತಿದ್ದಾರೆ. ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್‌ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಪ್‌ಡೇಟ್ ಮಾಡುತ್ತಿದ್ದಾರೆ. ವಿರುಷ್ಕಾರ ರೋಮ್ಯಾಂಟಿಕ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ 

Cricket Aug 27, 2021, 6:20 PM IST