Bombay High Court  

(Search results - 22)
 • phone tapping

  INDIA23, Oct 2019, 8:53 AM IST

  ಜನರ ಭದ್ರತಾ ಹಿತಾಸಕ್ತಿಗೆ ಮಾತ್ರ ಫೋನ್ ಕದ್ದಾಲಿಕೆ

  ಸಾರ್ವಜನಿಕ ತುರ್ತು ಸಂದರ್ಭ ಮತ್ತು ಸಾರ್ವಜನಿಕರ ಭದ್ರತೆಯ ಹಿತಾಸಕ್ತಿ ಮೇರೆಗೆ ಮಾತ್ರವೇ ಫೋನ್‌ ಕದ್ದಾಲಿಕೆಗೆ ಅವಕಾಶವಿದೆ ಎಂದು ಪ್ರತಿಪಾದಿಸಿರುವ ಬಾಂಬೆ ಹೈಕೋರ್ಟ್‌ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಉದ್ಯಮಿಯೊಬ್ಬರ ಫೋನ್‌ ಕದ್ದಾಲಿಕೆಗೆ ಅವಕಾಶ ಕೊಟ್ಟ ಕೇಂದ್ರ ಗೃಹ ಸಚಿವಾಲಯದ ಆದೇಶವನ್ನು ರದ್ದುಗೊಳಿಸಿದೆ.

 • Trees

  News6, Oct 2019, 11:13 AM IST

  ಮೆಟ್ರೋ ಡಿಪೋಗೆ 2656 ಮರಗಳ ಹನನ!

  ಮುಂಬೈನಲ್ಲಿ ಮೆಟ್ರೋ ಡಿಪೋಗೆ 2656 ಮರಗಳ ಹನನ| ಸಾರ್ವಜನಿಕರು, ರಾಜಕೀಯ ಪಕ್ಷಗಳಿಂದ ತೀವ್ರ ಪ್ರತಿಭಟನೆ| 29 ಮಂದಿ ಬಂಧನ, ಶಿವಸೇನೆ ನಾಯಕಿ ಪ್ರಿಯಾಂಕಾ ವಶಕ್ಕೆ| ಮರ ಕಡಿತಕ್ಕೆ ಠಾಕ್ರೆಗಳಿಂದಲೂ ವಿರೋಧ, ಮೋದಿಗೆ ಟಾಂಗ್‌

 • AUTOMOBILE27, Jun 2019, 8:28 PM IST

  PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!

  ಭಾರತದಲ್ಲಿ ಕಾರು, ಬೈಕ್, ಸ್ಕೂಟರ್ ಸೇರಿದಂತೆ ಖಾಸಗಿ ವಾಹನದ ಮೇಲೆ ಪೊಲೀಸ್, ಪ್ರೆಸ್, ವಕೀಲರು ಸೇರಿದಂತೆ ಹಲವು ಸ್ಟಿಕ್ಕರ್ ಅಂಟಿಸಿ ತಿರುಗಾಡುವುದು ಸಾಮಾನ್ಯ. ಹೈಕೋರ್ಟ್ ಆದೇಶದ ಪ್ರಕಾರ ಖಾಸಗಿ ವಾಹನಗಳಲ್ಲಿ ಈ ರೀತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್ ಆಗಲಿದೆ. 

 • NEWS27, Jun 2019, 6:07 PM IST

  ಮರಾಠಾ ಮೀಸಲಾತಿಗೆ ಅಸ್ತು ಎಂದ ಬಾಂಬೆ ಹೈಕೋರ್ಟ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಬಾಂಬೆ ಹೈಕೋರ್ಟ್ ಅಸ್ತು ಎಂದಿದೆ. ಆದರೆ ಶೇ.16ರಷ್ಟು ಮೀಸಲಾತಿ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.

 • Muslims

  NEWS30, Nov 2018, 5:30 PM IST

  ಮತ್ತೆ ಮುಸ್ಲಿಂ ಮೀಸಲಾತಿ ಕ್ಯಾತೆ: ಸಂಕಟದಲ್ಲಿ ಸರ್ಕಾರ!

  ಮಹಾರಾಷ್ಟ್ರದಲ್ಲಿ ಸರ್ಕಾರ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ನಿರ್ಧರಿಸಿದ ಬೆನ್ನಲ್ಲೇ, ಮುಸ್ಲಿಮರಿಗೂ ಮೀಸಲಾತಿ ಬೇಕು ಎಂದು ಎಐಎಂಐಎಂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದೆ.

 • NEWS22, Nov 2018, 5:06 PM IST

  ದೇಶಭ್ರಷ್ಟ ಟ್ಯಾಗ್ ಫಿಕ್ಸ್: ಮಲ್ಯ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ!

  ತನ್ನನ್ನು ದೇಶಭ್ರಷ್ಠ ಹಾಗೂ ಆರ್ಥಿಕ ಅಪರಾಧಿ ಎಂದು ಸಾರುವುದಕ್ಕೆ ಕೋರಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಅರ್ಜಿಗೆ ತಡೆ ನೀಡುವಂತೆ ಮಲ್ಯ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.

 • Salary

  BUSINESS19, Nov 2018, 8:25 PM IST

  ತಿಂಗಳ ಸಂಬಳ ಎಣಿಸುವವರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್!

   ಓರ್ವ ವ್ಯಕ್ತಿಯ ವೇತನದ ಖಾತೆಗೆ ಆಧಾರ್ ಸಂಪರ್ಕ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಸಂಬಳವನ್ನು ತಡೆಹಿಡಿದಿಡುವುದು ಎಷ್ಟು ಸರಿ ಎಂದು ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ. 

 • Now Me too in court also

  NEWS21, Oct 2018, 8:11 AM IST

  #Me Too : ಕೋರ್ಟ್ ನೀಡಿದ ಖಡಕ್ ಎಚ್ಚರಿಕೆ ಏನು..?

  Me Too ಬಗ್ಗೆ ಕೋರ್ಟ್ ಇದೀಗ ಖಡಕ್ ಎಚ್ಚರಿಕೆಯೊಂದನ್ನು ನೀಡಿದೆ. ಖ್ಯಾತನಾಮರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ‘ಮೀ ಟೂ’ ಅಭಿಯಾನದಡಿ ಕೇಳಿಬರುತ್ತಿರುವಾಗಲೇ, ‘ಮೀ ಟೂ’ ಅಭಿಯಾನ ಇರುವುದು ಲೈಂಗಿಕವಾಗಿ ಶೋಷಣೆಗೆ ಒಳಗಾದವರಿಗೆ ಮಾತ್ರ ಎಂದಿದೆ.

 • SPORTS18, Oct 2018, 11:24 AM IST

  ಭಾರತ-ವಿಂಡೀಸ್ 4ನೇ ಏಕದಿನ ಪಂದ್ಯ ಕಿತ್ತಾಟ-ಮುಂಬೈಗೆ ಹಿನ್ನಡೆ!

  ಮುಂಬೈ ಕ್ರಿಕೆಟ್ ಸಂಸ್ಥೆಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಭಾರತ ಹಾಗೂ  ವೆಸ್ಟ್ಇಂಡೀಸ್ ನಡುವಿನ 4ನೇ ಏಕದಿನ ಪಂದ್ಯ ಆಯೋಜಿಸಲು ಮುಂದಾದ ಮುಂಬೈ ಕ್ರಿಕೆಟ್ ಸಂಸ್ಥೆಗೆ ಇದೀಗ ಕಾನೂನು ಹೋರಾಟದಲ್ಲೂ ಹಿನ್ನಡೆಯಾಗಿದೆ. 

 • Court Order

  NEWS25, Aug 2018, 10:35 AM IST

  ಸಲಿಂಗಕಾಮದ ಕಾರಣಕ್ಕೆ ಜೀವಾವಧಿಯಿಂದ ಪಾರು!

  ಸಲಿಂಗಕಾಮಕ್ಕೆ ಬಲವಂತ ಮಾಡುತ್ತಿದ್ದ ಸ್ನೇಹಿತನಿಂದ ಸ್ವಯಂ ರಕ್ಷಣೆಗಾಗಿ ಆತನನ್ನು ಹತ್ಯೆ ಮಾಡಿದೆ ಎಂದು ಹೇಳಿದ್ದ ಕೊಲೆ ಪ್ರಕರಣದ ದೋಷಿಯೊಬ್ಬನ ಶಿಕ್ಷೆ ಪ್ರಮಾಣ ಕಡಿಮೆಯಾಗಿದೆ. 

 • NEWS7, Aug 2018, 6:03 PM IST

  ಎರಡನೇ ಮದುವೆಯಾಗಲು ಪಾತಕಿಗಿಲ್ಲ ಪೆರೋಲ್

  ಮದುವೆ ಮಾಡಿಕೊಳ್ಳಲು ಪೆರೋಲ್ ಬೇಕು ಎಂದು ಕೇಳಿದ್ದ ಭೂಗತ ಪಾತಕಿಗೆ ನ್ಯಾಯಾಲಯ ತಪರಾಕಿ ನೀಡಿದೆ. ಯಾರು ಈತ ..ಈ ಸುದ್ದಿ ಓದಿ...

 • NATIONAL7, Aug 2018, 11:09 AM IST

  ಗಂಡ ಅಡುಗೆ ಸರಿಯಿಲ್ಲವೆಂದರೆ ದೌರ್ಜನ್ಯವಲ್ಲ

  ಪತಿ ತನ್ನ ಪತ್ನಿಗೆ ಅಡುಗೆ ಸರಿ ಮಾಡು ಅಥವಾ ಮಾಡಿದ ಅಡುಗೆ ರುಚಿಯಾಗಿಲ್ಲವೆನ್ನುವುದು ದೌರ್ಜನ್ಯವೆಲ್ಲವೆಂದು ಬಾಂಬೇ ಹೈ ಕೋರ್ಟ್ ಪ್ರಕರಣವೊಂದರ ವಿಚಾರಣೆ ನಡೆಸಿ, ತೀರ್ಪು ನೀಡಿದೆ. ಹಾಂಗಥ ಹೆಂಡತಿ ಏನೇ ಮಾಡಿದರೂ ಕಮೆಂಟ್ ಮಾಡುವುದು ಬೇಡ ಅನ್ಸುತ್ತೆ.

 • Supreme court

  NEWS6, Aug 2018, 8:53 PM IST

  ಎಲ್ಲ ಗಂಡಂದಿರಿಗೂ ಶುಭ ಸುದ್ದಿ ನೀಡಿದ ಬಾಂಬೆ ಹೈಕೋರ್ಟ್

  ಬಾಂಬೆ ಹೈ ಕೋರ್ಟ್ ನೀಡಿರುವ ಮಹತ್ವದ ತೀರ್ಪು ಎಲ್ಲ ಗಂಡಂದಿರ ಬಾಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಅರೆ ಇದೇನಪ್ಪಾ ಅಂಥ ತೀರ್ಪು ಅಂತೀರಾ? ಈ ಸುದ್ದಿ ಓದಿ

 • NEWS1, Aug 2018, 2:52 PM IST

  ಎಚ್ಚರ...ಜಾತಿ ಪ್ರಮಾಣ ಪತ್ರ ನಿರಾಕರಿಸಿದ್ರೆ ದಂಡ ಕಟ್ಬೇಕು!

  ಕೋಲಾರದಲ್ಲಿ ಸಮುದಾಯವೊಂದಕ್ಕೆ ಜಾತಿ ಪ್ರಮಾಣ ಪತ್ರ ಸಿಗದಿಇರುವ ಸ್ಟೋರಿಯನ್ನು ಬಿಗ್ ಯಲ್ಲಿ ನೀವು ನೋಡಿದ್ದೀರಿ. ಇದೇ ಬಗೆಯಲ್ಲಿ ಜಾತಿ ಪ್ರಮಾಣ ಪತ್ರ ನಿರಾಕರಿಸಿದ್ದ ಅಧಿಕಾರಿಗಳಿಗೆ ನ್ಯಾಯಾಲಯ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

 • NEWS16, Jul 2018, 4:00 PM IST

  ಹುಷಾರ್ : ಪೋಷಕರು ತಮ್ಮ ಆಸ್ತಿ ವಾಪಸ್ ಪಡೆಯಬಹುದು ..!

  ಪೋಷಕರು ತಮ್ಮ ಮಕ್ಕಳಿಗೆ ನೀಡಿದ ಆಸ್ತಿಯನ್ನು ಅವರು ನೋಡಿಕೊಳ್ಳದಿದ್ದಲ್ಲಿ ವಾಪಸ್ ಪಡೆದುಕೊಳ್ಳಬಹುದು ಎಂದು ಬಾಂಬೆ ಹೈ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ.