Asianet Suvarna News Asianet Suvarna News
110 results for "

Bombay

"
Poonam Pandey Spotted in mumbai after her marriage broke down with Sam BombayPoonam Pandey Spotted in mumbai after her marriage broke down with Sam Bombay

Poonam Pandey Bold Look: ಮದುವೆ ಮುರಿದ ನಂತರ ಬೋಲ್ಡ್ ಆವತಾರದಲ್ಲಿ ಪೂನಂ ಪಾಂಡೆ !

ವಿವಾದಗಳಿಗೆ ಫೇಮಸ್‌ ಆಗಿರುವ ಪೂನಂ ಪಾಂಡೆ (Poonam Pandey) ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ದಿನಗಳಲ್ಲಿ ತಮ್ಮ ಮದುವೆಯನ್ನು ಮುರಿದುಕೊಂಡ ಕಾರಣದಿಂದ ಚರ್ಚೆಯಲ್ಲಿದ್ದ ಪೂನಂ ಈಗ ತಮ್ಮ ಬೋಲ್ಡ್‌ ಆವತಾರಕ್ಕಾಗಿ ಹೆಡ್‌ಲೈನ್‌ನಲ್ಲಿದ್ದಾರೆ. ಸ್ಯಾಮ್ ಬಾಂಬೆ ಜೊತೆಗಿನ ಮದುವೆ ಮುರಿದು ಬಿದ್ದ ನಂತರ ಸೋಮವಾರ ಅಂಧೇರಿಯ ಸ್ಟಾರ್‌ಬಕ್ಸ್ ಔಟ್‌ಲೆಟ್ ಹೊರಗೆ ಪೂನಂ ಪಾಂಡೆ ತುಂಬಾ ಬೋಲ್ಡ್ ಸ್ಟೈಲ್‌ನಲ್ಲಿಕಾಣಿಸಿಕೊಂಡರು. ಪೂನಂ ಕಪ್ಪು ಪ್ಯಾಂಟ್ ಜೊತೆ ಆರೆಂಜ್‌ ಬಣ್ಣದ ಟಾಪ್ ಧರಿಸಿದ್ದರು. ಪೂನಂ ಧರಿಸಿದ್ದ ಟಾಪ್ ತುಂಬಾ ಎಕ್ಸ್‌ಫೋಸಿವ್‌ ಆಗಿತ್ತು.  ಮಾಧ್ಯಮಗಳಿಗೆ ತುಂಬಾ ಮನಮೋಹಕ ಶೈಲಿಯಲ್ಲಿ ಪೋಸ್ ನೀಡಿದ ಪೂನಂ ಫೋಟೋಗಳು ಸಖತ್‌ ವೈರಲ್‌ ಆಗಿವೆ.

Cine World Jan 11, 2022, 5:45 PM IST

Poonam Pandey ends her marriage with husband Sam BombayPoonam Pandey ends her marriage with husband Sam Bombay

Poonam Pandey Divorce; ನನ್ನಿಬ್ಬರು ಮಕ್ಕಳೊಂದಿಗೆ ಖುಷಿಯಾಗಿದ್ದೇನೆ

ವಿವಾದಿತ ಕ್ವಿನ್ ಪೂನಂ ಪಾಂಡೆ (Poonam Pandey) ಪತಿ ಸ್ಯಾಮ್ ಬಾಂಬೆ (Sam Bombay) ಜೊತೆಗಿನ ಸಂಬಂಧ ಮುರಿದುಬಿದ್ದಿದೆ. ಮದುವೆ ಕಾನೂನುಬಾಹಿರ ಹಾಗೂ ಮದುವೆಯನ್ನು ಮುರಿದು ಕೊಂಡಿದ್ದೇವೆ, ಎನ್ನುವ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದ ಮಾಡೆಲ್ ಪೂನಂ ಎಲ್ಲರಿಗೂ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಪೂರ್ತಿ ವಿವರಕ್ಕಾಗಿ ಮುಂದೆ ಓದಿ.

Cine World Jan 10, 2022, 7:45 PM IST

UCEED Admit Card 2022 release date postponed gowUCEED Admit Card 2022 release date postponed gow

UCEED Admit Card 2022: ಗಮನಿಸಿ, UCEED ಅಡ್ಮಿಟ್ ಕಾರ್ಡ್ 2022 ಬಿಡುಗಡೆ ದಿನಾಂಕ ಮುಂದೂಡಿಕೆ

UCEED ಅಡ್ಮಿಟ್ ಕಾರ್ಡ್ 2022 ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಅಭ್ಯರ್ಥಿಗಳು ಹೊಸ ಪರೀಕ್ಷೆಯ ದಿನಾಂಕವನ್ನು ಪರಿಶೀಲಿಸಲು http://www.uceed.iitb.ac.in/2022/ ಗೆ ಭೇಟಿ ನೀಡಿ

Education Jan 9, 2022, 6:28 PM IST

All hearings In Most of the High Court as well as subordinate courts will be conducted virtually until further orders sanAll hearings In Most of the High Court as well as subordinate courts will be conducted virtually until further orders san

Courts Switching To Virtual Mode : ಮೂರನೇ ಅಲೆಯ ಆತಂಕ, ವರ್ಚುವಲ್ ಮೋಡ್ ಗೆ ಬದಲಾದ ಕೋರ್ಟ್!

ಮದ್ರಾಸ್, ಬಾಂಬೆ, ಪಟನಾ ಹೈಕೋರ್ಟ್ ನಲ್ಲಿ ವರ್ಚುವಲ್ ಮೋಡ್ ಮೂಲಕ ಕಲಾಪ
ಪಟನಾ ಹೈಕೋರ್ಟ್ ನ್ಯಾಯಾಧೀಶ, ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್
ಹ್ಯಾಂಡ್ ಶೇಕ್ ಬೇಡ, ನಮಸ್ತೆ ಮಾಡಿ ಎಂದ ಗುಜರಾತ್ ಕೋರ್ಟ್

India Jan 4, 2022, 1:32 PM IST

Bombay HC allows 12-year-old rape victim to abort foetus mahBombay HC allows 12-year-old rape victim to abort foetus mah

Pregnancy Act : ಬಾಲಕಿ ಗರ್ಭವತಿ,  20 ವಾರ ಕಳೆದ ಭ್ರೂಣ ತೆಗೆಯಲು ಹೈಕೋರ್ಟ್ ಸಮ್ಮತಿ

ಲೈಂಗಿಕ ದೌರ್ಜನ್ಯದ ಪರಿಣಾಮ ಬಾಲಕಿ ಗರ್ಭವತಿಯಾಗಿದ್ದು ಭ್ರೂಣವನ್ನು ತೆಗೆಯಲು ಅನುಮತಿ ನೀಡಿದೆ. ಗರ್ಭಪಾತಕ್ಕೆ ಅವಕಾಶ ನೀಡಬಹುದಾದ  20 ವಾರಗಳ ಮಿತಿಯನ್ನು ಈ ಪ್ರಕರಣ ಮೀರಿದ್ದರೂ ನ್ಯಾಯಾಲಯ ಆದೇಶ ನೀಡಿದೆ.

India Dec 28, 2021, 11:21 PM IST

WhatsApp group admin cannot be held liable for objectionable content posted by groups ckmWhatsApp group admin cannot be held liable for objectionable content posted by groups ckm

WhatsApp group admin ಸದಸ್ಯರ ಆಕ್ಷೇಪಾರ್ಹ ಪೋಸ್ಟ್‌ಗೆ ಗ್ರೂಪ್ ಆಡ್ಮಿನ್ ಹೊಣೆಯಲ್ಲ; ಆತಂಕ ದೂರ ಮಾಡಿದ ಹೈಕೋರ್ಟ್!

 • ವ್ಯಾಟ್ಸ್ಆ್ಯಪ್ ಗ್ರೂಪ್ ಆಡ್ಮಿನ್ ಆತಂಕ ಅಂತ್ಯಗೊಳಿಸಿದ ಕೋರ್ಟ್
 • ಗ್ರೂಪ್ ಸದಸ್ಯರ ಅಸಂಬದ್ಧ ಪೋಸ್ಟ್‌ಗೆ ಆಡ್ಮಿನ್ ಹೊಣೆಯಲ್ಲ
 • ಮಹತ್ವದ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್

Whats New Dec 27, 2021, 9:00 PM IST

Bombay HC Extends Stay On Summons To Alia Bhatt, Two Others mahBombay HC Extends Stay On Summons To Alia Bhatt, Two Others mah

Relief for Alia Bhatt: ಕಾಮಾಟಿಪುರದ ಕತೆ,  ಆಲಿಯಾಗೆ ದೊಡ್ಡ ನಿಟ್ಟುಸಿರು ಕೊಟ್ಟ ಬಾಂಬೆ ಹೈಕೋರ್ಟ್!

ಮುಂಬೈ(ಡಿ. 23)     ಬಾಲಿವುಡ್ (Bollywood) ನಟಿ ಆಲಿಯಾ ಭಟ್ ಗೆ (Alia Bhatt)ದೊಡ್ಡದೊಂದು ರಿಲೀಫ್ ಸಿಕ್ಕಿದೆ.  'ಗಂಗೂಬಾಯಿ ಕಥಿಯಾವಾಡಿ' (Gangubai Kathiawadi)ಚಿತ್ರಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಲೇಖಕರಾದ ಎಸ್ ಹುಸೇನ್ ಜೈದಿ ಮತ್ತು ಜೇನ್ ಬೋರ್ಗೆಸ್ ವಿರುದ್ಧ ದಾಖಲಾಗಿರುವ  ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ತಡೆಯಾಜ್ಞೆ ವಿಸ್ತರಿಸಿದೆ.

Cine World Dec 24, 2021, 12:07 AM IST

RBI policy meet outcome not effects stock market as committee kept rates unchanged anuRBI policy meet outcome not effects stock market as committee kept rates unchanged anu

Bombay Stock Exchange: ಒಮಿಕ್ರಾನ್ ಭೀತಿಯಿಂದ ಹೊರಬಂದ ಷೇರುಮಾರುಕಟ್ಟೆ, ಮತ್ತೆ ಪುಟಿದ್ದೆದ್ದ ಸೆನ್ಸೆಕ್ಸ್

RBI ಇಂದು ಪ್ರಕಟಿಸಿದ ರೆಪೋ ಹಾಗೂ ರಿವರ್ಸ್ ರೆಪೋ ದರಗಳು ಯಥಾಸ್ಥಿತಿ ಕಾಯ್ದುಕೊಂಡಿರೋ ಕಾರಣ ಷೇರುಮಾರುಕಟ್ಟೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

BUSINESS Dec 8, 2021, 4:27 PM IST

From Twitter CEO to ISRO Chief Meet 11 Alumni Of IIT-Bombay Who Made India Proud gowFrom Twitter CEO to ISRO Chief Meet 11 Alumni Of IIT-Bombay Who Made India Proud gow

IIT Bombay alumni: ಟಿಟ್ಟರ್ ಸಿಇಓನಿಂದ ಹಿಡಿದು ಇಸ್ರೋ ಅಧ್ಯಕ್ಷರ ತನಕ, ಐಐಟಿ ಹೆಮ್ಮೆಯ 11 ಸಾಧಕರು

 • ದೇಶ ಕಂಡ ಐಐಟಿ ಹೆಮ್ಮೆಯ 11 ಸಾಧಕರು
 • ವಿಶ್ವದಾಧ್ಯಂತ ಹಬ್ಬಿದೆ  ಐಐಟಿ ಬಾಂಬೆ ಸಾಧನೆ
 • ಐಐಟಿ ಬಾಂಬೆ ಕಲಿತ ರಾಜ್ಯ ಸಾಧಕರು ಎಷ್ಟು ಗೊತ್ತಾ?
   

Private Jobs Dec 7, 2021, 1:24 PM IST

IIT Bombay Placement 2021 Uber Offers Rs 2 05 Crore Package On Day One mnjIIT Bombay Placement 2021 Uber Offers Rs 2 05 Crore Package On Day One mnj

IIT Placements: ಬಾಂಬೆ, ರೂರ್ಕಿ ಐಐಟಿ ವಿದ್ಯಾರ್ಥಿಗಳ ಪ್ಲೇಸ್‌ಮೆಂಟ್ ಡ್ರೈವ್ : ಸಂಬಳ ಎಷ್ಟು ಗೊತ್ತಾ?

*ದೇಶಾದ್ಯಂತ ಐಐಟಿ ಕ್ಯಾಂಪಸ್‌ಗಳಲ್ಲಿ ನೇಮಕಾತಿ
*ವಿದ್ಯಾರ್ಥಿಗಳಿಗೆ 2 ಕೋಟಿ ಸಂಬಳದ ಕೆಲಸ ಆಫರ್‌
*IIT Bombay ಪ್ಲೇಸ್‌ಮೆಂಟ್‌ನಲ್ಲಿ 28 ಕಂಪನಿಗಳು!

Education Dec 3, 2021, 9:03 AM IST

Sensex ends 1170 points lower amid deep sell off 8 lakh crores loss for investors mnjSensex ends 1170 points lower amid deep sell off 8 lakh crores loss for investors mnj

SENSEX 1170 ಅಂಕ ಕುಸಿತ : Paytm ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ!

*SENSEX ಸೋಮವಾರ 1170 ಅಂಕಗಳ ಭಾರೀ ಕುಸಿತ 
*Aramco Deal ರದ್ದು, RILಗೆ 70 ಸಾವಿರ ಕೋಟಿ ನಷ್ಟ
*ಪೇಟಿಎಂ ಹೂಡಿಕೆದಾರರಿಗೆ 50 ಸಾವಿರ ಕೋಟಿ ನಷ್ಟ
 

BUSINESS Nov 23, 2021, 1:28 PM IST

Bombay HC refuses to restrain Nawab Malik from publishing material against Sameer Wankhede podBombay HC refuses to restrain Nawab Malik from publishing material against Sameer Wankhede pod

Malik Vs Wankhede| ಸಮೀರ್‌ ವಾಂಖೆಡೆಗೆ ಶಾಕ್: ನವಾಬ್ ಮಲಿಕ್ ವಿರುದ್ಧದ ಕೇಸ್‌ ವಜಾ!

* ಮುಂಬೈ ಡ್ರಗ್ಸ್ ಪ್ರಕರಣದ ಬಳಿಕ ಸಚಿವ ಮಲಿಕ್ ವರ್ಸಸ್‌ ಸಮೀರ್ ವಾಂಖೆಡೆ

* ಟ್ವಿಟರ್‌ನಲ್ಲಿ ಸಮೀರ್ ವಾಂಖೆಡೆ ವಿರುದ್ಧ ಕಿಡಿ ಕಾರಿದ್ದ ಮಲಿಕ್

* ಹೈಕೋರ್ಟ್‌ನಲ್ಲೂ ಮಲಿಕ್‌ಗೆ ಮೇಲುಗೈ

India Nov 22, 2021, 10:16 PM IST

Touching or involving physical contact with sexual intent is sexual assault supreme court on skin to skin judgement ckmTouching or involving physical contact with sexual intent is sexual assault supreme court on skin to skin judgement ckm

Sexual assault; ಹೇಗೆ ಮೈ ಸ್ಪರ್ಶಿಸಿದರೂ ಅದು ಲೈಂಗಿಕ ದೌರ್ಜನ್ಯ, ಸುಪ್ರೀಂ ಮಹತ್ವದ ಆದೇಶ!

 • ಚರ್ಮ-ಚರ್ಮ ತಾಗಿದರಷ್ಟೇ ಲೈಂಗಿಕ ದೌರ್ಜನ್ಯ ಎಂಬ ತೀರ್ಪು ರದ್ದು
 • ಬಾಂಬೆ ಹೈಕೋರ್‌್ಟನ ತೀರ್ಪು ರದ್ದುಪಡಿಸಿ ಸುಪ್ರೀಂ ಮಹತ್ವದ ಆದೇಶ
 • ಲೈಂಗಿಕ ದೌರ್ಜನ್ಯದಲ್ಲಿ ಲೈಂಗಿಕ ಉದ್ದೇಶವೇ ಮುಖ್ಯ
 • ಹೇಗೆ ಮೈ ಸ್ಪರ್ಶಿಸಿದರೂ ಅದು ಲೈಂಗಿಕ ದೌರ್ಜನ್ಯ ಎಂದ ಸುಪ್ರೀಂ ಕೋರ್ಟ್

India Nov 19, 2021, 1:35 AM IST

Bollywood Poonam Pandey husband Sam Bombay arrested vcsBollywood Poonam Pandey husband Sam Bombay arrested vcs

ಹಲ್ಲೆ: ನಟಿ Poonam Pandey ಆಸ್ಪತ್ರೆಗೆ ದಾಖಲು, ಪತಿ ಬಂಧನ

ಪತ್ನಿ ಮೇಲೆ ಹಲ್ಲೆ ಮಾಡಿದ ಸ್ಯಾಮ್ ಬಾಂಬೆ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

Cine World Nov 9, 2021, 1:04 PM IST

Kittur Karnataka Mumbai Karnataka region consisting 7 districts has a new name now podKittur Karnataka Mumbai Karnataka region consisting 7 districts has a new name now pod

Kittur Karnataka| ರಾಜ್ಯದ 7 ಜಿಲ್ಲೆಗಳು ಇನ್ನು ಕಿತ್ತೂರು ಕರ್ನಾಟಕ!

* ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಮರುನಾಮಕರಣ

* 7 ಜಿಲ್ಲೆಗಳು ಇನ್ನು ಕಿತ್ತೂರು ಕರ್ನಾಟಕ

* ಬಹುದಿನದ ಬೇಡಿಕೆ ಈಡೇರಿಸಿದ ಸಿಎಂ ಬೊಮ್ಮಾಯಿ

state Nov 9, 2021, 6:53 AM IST