Bomb

(Search results - 360)

Deccan Chargers-BCCI

Cricket20, Jul 2020, 7:40 AM

BCCI ಒಂದೇ ತಪ್ಪಿಗೆ ಡೆಕ್ಕನ್ ಚಾರ್ಜರ್ಸ್‌ಗೆ 4800 ಕೋಟಿ ಪರಿಹಾರ..!

2012ರಲ್ಲಿ ಫ್ರಾಂಚೈಸಿ ಮೊತ್ತ ಪಾವ​ತಿ​ಸಿಲ್ಲ ಎನ್ನುವ ಕಾರಣಕ್ಕೆ ಬಿಸಿ​ಸಿಐ ಡೆಕ್ಕನ್‌ ಚಾರ್ಜ​ರ್ಸ್ ತಂಡ​ವನ್ನು ಐಪಿ​ಎಲ್‌ನಿಂದ ಹೊರ​ಹಾ​ಕಿತ್ತು. ಆದರೆ ಗಡುವು ಮುಕ್ತಾಯಗೊ​ಳ್ಳಲು ಇನ್ನೂ 30 ದಿನ​ಗಳು ಇದ್ದ​ರೂ, ಫ್ರಾಂಚೈಸಿ ರದ್ದು​ಗೊ​ಳಿ​ಸಿ​ದ್ದಾಗಿ ಆರೋ​ಪಿಸಿ ಡೆಕ್ಕನ್‌ ಸಂಸ್ಥೆ ಬಾಂಬೆ ಹೈಕೋರ್ಟ್‌ ಮೆಟ್ಟಿ​ಲೇ​ರಿತ್ತು.

SN thala ajith

Cine World19, Jul 2020, 10:25 AM

ತಲಾ ಅಜಿತ್ ಮನೆಯಲ್ಲಿ ಬಾಂಬ್; ಬೆದರಿಕೆ ಕರೆ ಮಾಡಿದ್ಯಾರು?

ಸತತ ಮೂರನೇ ಬಾರಿ ಕಾಲಿವುಡ್‌ ಸೂಪರ್ ಸ್ಟಾರ್ ತಲಾ ಅಜಿತ್ ಮನೆಯಲ್ಲಿ ಬಾಂಬ್‌ ಇರುವುದಾಗಿ ಬೆದರಿಕೆ ಕರೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.

• Cine World6, Jul 2020, 3:13 PM

ವಿಜಯ್ ದಳಪತಿ ಮನೆಯಲ್ಲಿ ಬಾಂಬ್; 21 ವರ್ಷದ ಸೈಕೋ ಹುಡುಗನಿಂದ ಕಾಲ್!

ಚೆನ್ನೈ ಪೊಲೀಸ್‌ಗೆ ಕರೆ ಮಾಡಿ ವಿಜಯ್ ದಳಪತಿ ಮನೆಯಲ್ಲಿ ಬಾಂಬ್‌ ಇದೆ ಎಂದ ಫೋನ್ ಮಾಡಿದ  21 ವರ್ಷದ ಮಾನಸಿಕ ಅಸ್ವಸ್ಥ. ಆಮೇಲೆ ಏನಾಯ್ತು ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

• Cine World30, Jun 2020, 1:48 PM

'ಲಕ್ಷ್ಮಿ ಬಾಂಬ್' ಚಿತ್ರದಲ್ಲಿ ಮಂಗಳಮುಖಿ; ಬದಲಾಗಲು ಅಕ್ಷಯ್ ಕುಮಾರ್ ಮಾಡಿದ ಸಾಹಸ ಒಂದೆರಡಲ್ಲಾ!

ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಲಕ್ಷ್ಮಿ ಬಾಂಬ್' ಸಿನಿಮಾ ಮೇ 22ರಂದು ತೆರೆ ಕಾಣಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದ ಓಟಿಟಿಯಲ್ಲಿ ರಿಲೀಸ್ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಲೈವ್ ಚಾಟ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ಅಕ್ಷಯ್, ಈ ಪಾತ್ರಕ್ಕಾಗಿ ಅವರು ನಡೆಸಿದ ತಯಾರಿ ಬಗ್ಗೆ ಕೆಲವು  ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ...

• Video Icon

India25, Jun 2020, 4:53 PM

ಕುತಂತ್ರಿ ಚೀನಾಗೆ ಮೋದಿ ಟೈಂ ಬಾಂಬ್ ಫಿಕ್ಸ್..!

ಬಲಾಢ್ಯ ಡ್ರ್ಯಾಗನ್ ಭೇಟೆಗೆ ಬಾಹುಬಲಿ ಮೋದಿ ರೆಡಿಯಾಗಿದ್ದಾರೆ. ಶಸ್ತ್ರವೇ ಇಲ್ಲದೆ ಡ್ರ್ಯಾಗನ್ ಬಗ್ಗುಬಡಿಯಲು ಪ್ರಧಾನಿ ಮೋದಿ ಖತರ್‌ನಾಕ್ ರಚಿಸಿದ್ದಾರೆ. ಚೀನಾ ಸಂಹಾರಕ್ಕೆ ಮೋದಿ ಟೈಂ ಬಾಂಬ್ ಸೆಟ್ ಮಾಡಿದ್ದಾರೆ. ಏನದು ಟೈಂ ಬಾಂಬ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

• Video Icon

Cine World20, Jun 2020, 4:42 PM

ರಜನಿಕಾಂತ್ ಮನೆಯಲ್ಲಿ ಬಾಂಬ್; ಯಾರ ಕೈವಾಡವಿದು!

ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಬಂದ ಹುಸಿ ಕರೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು,  ಸ್ಟಾರ್ ಮನೆಯನ್ನು ಪರಿಶೀಲಿಸಿದ್ದಾರೆ. ಆದರೆ ಯಾವ ಸ್ಪೋಟಕಗಳೂ ಪತ್ತೆಯಾಗಿಲ್ಲ. ಆದರೆ ಅಲ್ಲಿಗೆ ತನಿಖೆ ನಿಲ್ಲಿಸದ ಪೊಲೀಸರು, ಕರೆ ಮಾಡಿರುವ ವ್ಯಕ್ತಿಯನ್ನು ಕಂಡು ಹಿಡಿದಿದ್ದಾರೆ...ಆತ ಯಾರೆಂದು ಕೇಳಿದರೆ ಶಾಕ್ ಆಗ್ತೀರಾ...

An unidentified phone caller claimed to have placed bombs at south Indian film superstar Rajinikanth’s Poes Garden house in Chennai. The call turned out to be a hoax, according to media reports on Thursday (June 18).

News20, Jun 2020, 8:40 AM

ನಟ ರಜನೀಕಾಂತ್‌ಗೆ 15 ವರ್ಷದ ಬಾಲಕನ ಹುಸಿಬಾಂಬ್‌ ಬೆದರಿಕೆ!

ನಟ ರಜನೀಕಾಂತ್‌ಗೆ 15 ವರ್ಷದ ಬಾಲಕನ ಹುಸಿಬಾಂಬ್‌ ಬೆದರಿಕೆ| 108 ಆ್ಯಂಬುಲೆನ್ಸ್‌ ಕಂಟ್ರೋಲ್‌ ರೂಮ್‌ಗೆ ಹುಸಿ ಕರೆ

• Aditya Rao

Cricket12, Jun 2020, 7:48 AM

ಮಂಗ್ಳೂರು ಏರ್‌ಪೋರ್ಟಲ್ಲಿ ಇಟ್ಟದ್ದು ನಿಜವಾದ ಬಾಂಬ್‌!

ಆರೋಪಿ ಇಟ್ಟಿದ್ದ ಬ್ಯಾಗ್‌ನಲ್ಲಿ ಇದ್ದುದು ನಿಜವಾದ ಸ್ಫೋಟಕಗಳೇ ಆಗಿದ್ದು, ಅದರಲ್ಲಿ ಅಮೋನಿಯಂ ನೈಟ್ರೇಟ್‌ ಇತ್ತು. ಅಲ್ಲದೆ, ಸ್ಫೋಟದ ತೀವ್ರತೆ ಹೆಚ್ಚಿಸಲು ಕಬ್ಬಿಣದ ಮೊಳೆಗಳನ್ನೂ ಅಳವಡಿಸಲಾಗಿತ್ತು ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಅಮೋನಿಯಂ ನೈಟ್ರೇಟ್‌, ಬಾಂಬ್‌ನಲ್ಲಿ ಬಳಸುವ ರಾಸಾಯನಿಕ ಎಂಬುದು ಆಘಾತಕಾರಿ ಅಂಶ.

kasab

India28, May 2020, 11:43 AM

ಉಗ್ರ ಕಸಬ್‌ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್‌ ನಿಧನ!

2008ರ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿದ್ದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಜ್ಮಲ್‌ ಕಸಬ್| ಉಗ್ರ ಕಸಬ್‌ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್‌ ನಿಧನ|

• पुलिस ने यहां मौजूद नक्सली शिविर को ध्वस्त कर दिया।

Karnataka Districts17, May 2020, 10:50 AM

ಮುಖ್ಯ ಆರಕ್ಷಕನಿಂದಲೇ ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ‘ಸ್ಫೋಟಕ’ ಬೆದರಿಕೆ

ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ ಎಂಬವರು ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ಸ್ಫೋಟಕವನ್ನಿಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಘಟನೆ ಶುಕ್ರವಾರ ಎಎನ್‌ಎಫ್‌ ಕ್ಯಾಂಪ್‌ನಲ್ಲಿ ನಡೆದಿದೆ.

• Karnataka Districts14, May 2020, 1:15 PM

ಮರದಡಿಯಲ್ಲಿ ಸೂಟ್‌ಕೇಸ್‌ ಪತ್ತೆ: ಜನರಲ್ಲಿ ಆತಂಕ

ಈ ಪ್ರದೇಶದಲ್ಲಿ ಯಾರೂ ಓಡಾಡದಂತೆ ಸೂಕ್ತ ಎಚ್ಚರಿಕೆಯನ್ನು ವಹಿಸಲಾಗಿದೆ. ಆದರೂ, ಮಂಗಳೂರಿನಿಂದ ಬಾಂಬ್‌ ಸ್ಕ್ವ್ಯಾಡ್‌ ಕರೆಸಿಕೊಳ್ಳಲಾಗುತ್ತಿದ್ದು, ಬೆಳಗ್ಗೆ ವೇಳೆಗೆ ತೆರೆದು ತಪಾಸಣೆ ನಡೆಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಅವರು ಸುವರ್ಣ ನ್ಯೂಸ್ ಸೋದರ ಸಂಸ್ಥೆ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

Bengaluru Shocking Explosives Found at Kathriguppe

Video Icon

CRIME30, Apr 2020, 5:53 PM

ಬೆಚ್ಚಿಬಿದ್ದ ಬೆಂಗಳೂರು; ಕತ್ರಿಗುಪ್ಪೆಯಲ್ಲಿ ಪತ್ತೆಯಾದ ಸ್ಫೋಟಕದ ಹಿಂದಿನ ನೆರಳು!

ಕೊರೋನಾ ಲಾಕ್ ಡೌನ್ ನಡುವೆ ಬೆಂಗಳೂರಿನಲ್ಲಿ ಅನುಮಾನಾಸ್ಯದ ರೀತಿಯಲ್ಲಿ ಸ್ಫೋಟಕವೊಂದು ಪತ್ತೆಯಾಗಿದೆ. ಗುರುವಾರ ಕಂಡುಬಂದ ಸ್ಫೋಟಕ ಆತಂಕ ಹೆಚ್ಚಿಸಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.  ಬೆಂಗಳೂರಿನ ಕತ್ರಿಗುಪ್ಪೆ ಬಳಿ ಸ್ಫೋಟಕ ಪತ್ತೆಯಾಗಿದೆ.

• Indian newspapers tell the story of how India won the World Cup 2011 semi-final against Pakistan.

India28, Apr 2020, 8:39 AM

ಪತ್ರಿಕೆಯಿಂದ ಕೊರೋನಾ ಬರುತ್ತೆಂದ ಮಹಾರಾಷ್ಟ್ರಕ್ಕೆ ಹೈಕೋರ್ಟ್‌ ತರಾಟೆ!

ಪತ್ರಿಕೆಯಿಂದ ಕೊರೋನಾ ಬರುತ್ತೆಂದ ಮಹಾರಾಷ್ಟ್ರಕ್ಕೆ ಹೈಕೋರ್ಟ್‌ ತರಾಟೆ| ತಜ್ಞರ ಅಭಿಪ್ರಾಯ ಪಡೆಯದೆ ಹೇಳಿದ್ದೀರಿ| ಹಾಟ್‌ಸ್ಪಾಟ್‌ ಬಿಟ್ಟು ಉಳಿದೆಡೆ ಪತ್ರಿಕೆ ವಿತರಿಸಿ

• Health24, Apr 2020, 5:23 PM

ಕೊರೋನಾ ಬಂದ ಕೂಡಲೇ ಸಾಯೋಲ್ಲ, ಇಲ್ ಕೇಳಿ ವಾಸಿಯಾದ ರೋಗಿ ಮಾತು

ಕೊರೋನಾ ಬಂದ್ರೆ ಬದುಕೇ ಮುಗಿದುಹೋಯ್ತು ಅನ್ನುವ ಭಯ ಕೆಲವರಲ್ಲಿರುವುದು ಕಾಣಿಸುತ್ತಿದೆ. ಹಾಗೇನೂ ಇಲ್ಲ. ಕೋವಿಡ್‌ ಪೀಡಿತರಾಗಿ ಗುಣಮುಖರಾದವರ ಕತೆಗಳನ್ನು ಕೇಳೋಣ

• Vajpayee

International17, Apr 2020, 8:03 AM

ಚೀನಾದಿಂದ ರಹಸ್ಯ ಪರಮಾಣು ಅಸ್ತ್ರ ಪರೀಕ್ಷೆ?

ಯಾವುದೇ ದೇಶ ಅಣ್ವಸ್ತ್ರ ಪರೀಕ್ಷೆ ನಡೆಸಬಾರದು ಎಂಬ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಚೀನಾ ರಹಸ್ಯವಾಗಿ ಪರೀಕ್ಷೆ ನಡೆಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ವರದಿಯೊಂದನ್ನು ಸಲ್ಲಿಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.