Search results - 993 Results
 • Shruti Haasan

  News18, Feb 2019, 5:53 PM IST

  ಗೆಳೆಯನೊಂದಿಗೆ ಶ್ರುತಿ ಹಾಸನ್, ಕತೆ ಹೇಳುವ ಪೋಟೋ ಕ್ಯಾಪ್ಶನ್

  ಸಿನಿಮಾ ಇಂಡಸ್ಟ್ರಿಯಲ್ಲಿ ಗಾಸಿಪ್‌ಗಳಿಗೆ ಕೊರತೆ ಏನೂ ಇಲ್ಲ. ಶ್ರುತಿ ಹಾಸನ್ ತನ್ನ ಗೆಳೆಯ ಮೈಕಲ್ ಕೋರ್ಸೆಲ್ ಜತೆ ಓಡಾಡುತ್ತಿರುವ ಸಂಗತಿ ಗುಟ್ಟಾಗೇನು ಉಳಿದುಕೊಂಡಿಲ್ಲ.

 • uri movie

  Cine World18, Feb 2019, 5:06 PM IST

  ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾದ ’ಉರಿ’ ಚಿತ್ರತಂಡ

  ಪುಲ್ವಾಮಾ ಉಗ್ರ ದಾಳಿಗೆ 49 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಯನ್ನು ಇಡೀ ವಿಶ್ವವೇ  ಖಂಡಿಸಿದೆ. ಭಯೋತ್ಪಾದನೆ ನಿರ್ನಾಮಕ್ಕೆ ಟೊಂಕ ಕಟ್ಟಿದೆ.  ದೇಶಕ್ಕಾಗಿ ಪ್ರಾಣತೆತ್ತ ಯೋಧರ ಕುಟುಂಬಗಳಿಗೆ ದೇಶದ ಪ್ರಮುಖರು, ಸಾರ್ವಜನಿಕರು ನೆರವಿನ ಹಸ್ತ ಚಾಚಿದ್ದಾರೆ. 

 • Pak

  INDIA18, Feb 2019, 1:41 PM IST

  ಪಾಕ್ ಕಲಾವಿದರಿಗೆ ಬಾಲಿವುಡ್ ನಿಷೇಧ

  ಪುಲ್ವಾಮದಲ್ಲಿ ಭೀಕರ ಉಗ್ರರ ದಾಳಿ ನಡೆದು 44 ಯೋಧರು ಹುತಾತ್ಮರಾದ ಬೆನ್ನಲ್ಲೇ ಬಾಲಿವುಡ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಾಲಿವುಡ್ ನಲ್ಲಿ ಪಾಕ್ ನಟರಿಗೆ ನಿಷೇಧ ಹೇರಲಾಗಿದೆ. 

 • इस लिस्ट में आलिया 9वें पायदान पर रहीं हैं और इस लिस्ट में टॉप पर अमिताभ बच्चन हैं।

  Cine World18, Feb 2019, 12:28 PM IST

  5 ದಶಕ ಕಳೆದರೂ ಕುಗ್ಗಿಲ್ಲ ಅಮಿತಾಭ್ ಡಿಮ್ಯಾಂಡ್!

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ದೇಶಕಂಡ ಅದ್ಭುತ ನಟ. ಇವರ ಕಂಠಸಿರಿ ಎಂಥವರನ್ನೂ ಸೆಳೆಯುತ್ತದೆ. ಅಮಿತಾಬ್ ಬಾಲಿವುಡ್ ಗೆ ಕಾಲಿಟ್ಟು 50 ವರ್ಷಗಳೇ ಕಳೆದಿವೆ. ಆದರೂ ಇವರ ಬೇಡಿಕೆ ಮಾತ್ರ ಸ್ವಲ್ವವೂ ಕುಂದಿಲ್ಲ. ಇವರು ಅಭಿನಯಕ್ಕೆ ನಿಂತರೆ ಸಾಕು ಪಾತ್ರವೇ ಆಗಿ ಬಿಡುತ್ತಾರೆ. ಇವರ ಸಿನಿಮಾದ ಹಾಡುಗಳೇ ಅಷ್ಟೇ. ಸೂಪರ್ ಹಿಟ್. 

 • Roopa

  INDIA18, Feb 2019, 11:54 AM IST

  ಪುಲ್ವಾಮಾ ದಾಳಿ: ಪ್ರಿಯಾಂಕಾ ಚೋಪ್ರಾ ಮೇಲೆ ರೂಪಾ ಗರಂ!

  ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ 'ದ್ವೇಷಿಸುವುದು ಉತ್ತರವಲ್ಲ' ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾಗೆ ಖಡಕ್ IPS ಅಧಿಕಾರಿ ಡಿಐಜಿ ರೂಪಾ ತಿರುಗೇಟು ನೀಡಿದ್ದಾರೆ.

 • Anushka Sharma

  Cine World18, Feb 2019, 10:34 AM IST

  ಸಹ ನಟಿಯರ ಬಗ್ಗೆ ಅನುಷ್ಕಾ ಹೇಳುವುದೇನು?

  ಬಹುತೇಕ ನಟಿಯರಿಗೆ ಒಂದು ಕೊರಗು ಇದ್ದೇ ಇರುತ್ತದೆ. ಅದು ತಾವು ಎಷ್ಟೇ ಕಷ್ಟ ಬಿದ್ದರೂ ಕೆಲವು ವೇಳೆ ನಟರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ನಮಗೆ ದಕ್ಕುವುದಿಲ್ಲ ಎನ್ನುವುದು. ಇದಕ್ಕೆ ಕೆಲವರು ಓಪನ್ ಆಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈಗ ಆ ಸರದಿ ಅನುಷ್ಕಾ ಶರ್ಮಾ ಅವರದ್ದು.

 • സുഹാന ഖാന്‍റെ ഗ്ലാമര്‍ ഫോട്ടോഷൂട്ട്

  Cine World17, Feb 2019, 2:21 PM IST

  ಶಾರೂಕ್ ಮಗಳಿಗೆ ಈ ನಟನೊಂದಿಗೆ ಡೇಟಿಂಗ್ ಮಾಡ್ಬೇಕಂತೆ!

  ಡೇಟಿಂಗ್ ವಿಚಾರದಲ್ಲಿ ಸುಹಾನಾ ಯಾವಾಗಲೂ ಸುದ್ಧಿಯಲ್ಲಿರುತ್ತಾರೆ. ಆಗಾಗ ಕೆಲವರ ಜೊತೆ ಹೆಸರು ಕೇಳಿ ಬರುತ್ತಿರುತ್ತದೆ. ಇದೀಗ ಈ ನಟನೊಂದಿಗೆ ಡೇಟಿಂಗ್ ನಡೆಸಲು ಇಷ್ಟವಿದೆ ಎಂದು ಸುಹನಾ ಹೇಳಿದ್ದಾರೆ. 

 • News17, Feb 2019, 9:07 AM IST

  ಹುತಾತ್ಮ ಯೋಧರ ಕುಟುಂಬಕ್ಕೆ ಅಮಿತಾಭ್ ನೆರವು

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಪರಿಹಾರ ಘೋಷಿಸಿದ್ದಾರೆ. ಪ್ರತಿ ಯೋಧರ ಕುಟುಂಬಕ್ಕೂ 5 ಲಕ್ಷ ರೂ ಕೊಡುವುದಾಗಿ ಘೋಷಿಸಿದ್ದಾರೆ. 

 • News16, Feb 2019, 9:29 PM IST

  ಹಾರ್ದಿಕ್ ಪಾಂಡ್ಯಾಗೆ ಕೈ ಕೊಟ್ಟ ಚೆಲುವೆ, ಎಲ್ಲಾ ಮಾಯವೋ!

  ವಿರಾಟ್ ಕೊಯ್ಲಿ-ಅನುಷ್ಕಾ ಶರ್ಮಾ, ಯುವರಾಜ್, ಸಿಂಗ್-ಅಜೆಲ್, ಹರ್ಬಜನ್ ಸಿಂಗ್-ಗೀತಾ ಬಸ್ರಾ...ಸಾಲಿಗೆ ಸೇರುತ್ತದೆ ಎಂದುಕೊಂಡಿದ್ದ ಜೋಡಿ ಬೇರೆ ಬೇರೆಯಾಗಿದೆ. ಅದುವೇ ಹಾರ್ದಿಕ್ ಪಾಂಡ್ಯಾ ಮತ್ತು ಎಲಿ ಅವ್ರಹಾಂ ಒಟ್ಟಾಗಿ ತಿರುಗುತ್ತಿದ್ದಾರೆ ಎಂಬ ಸುದ್ದಿಗೆ ಸ್ವತಃ  ಎಲಿ ಅವ್ರಹಾಂ ಅವರೆ ಉತ್ತರ ನೀಡಿದ್ದಾರೆ.

 • Poonam Pandey

  Cine World16, Feb 2019, 10:04 AM IST

  ಅಬ್ಬಬ್ಬಾ...! ಪೂನಂ ಪಾಂಡೆ ಆ್ಯಪ್ ನಲ್ಲಿ ಇದೆಂಥಾ ಫೋಟೊ

   

  ಬಾಲಿವುಡ್ ಹಾಟ್ ಕೇಕ್ ಪೂನಂ ಪಾಂಡೆ ತನ್ನ ಆ್ಯಪ್ ನಲ್ಲಿ ‘Juicy pic’ ಅಪ್ಲೋಡ್ ಮಾಡಿ ಎಲ್ಲರ ನಿದ್ದೆಗೆಡೆಸಿದ್ದಾಳೆ.

 • pulwama terrorist

  News15, Feb 2019, 4:54 PM IST

  ಪುಲ್ವಾಮ ದಾಳಿ: ಉಗ್ರರ ಅಟ್ಟಹಾಸಕ್ಕೆ ಬಾಲಿವುಡ್ ಖಂಡನೆ

  ಭಾರತೀಯ ಯೋಧರ ಮೇಲೆ ಪುಲ್ವಾಮ ಪ್ರದೇಶದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಉಗ್ರರ ಪೈಶಾಚಿಕ ದಾಳಿಗೆ 44 ಯೋಧರು ಬಲಿಯಾಗಿದ್ದಾರೆ. ಉಗ್ರರ ಈ ದಾಳಿಯನ್ನು ಎಲ್ಲಾ ದೇಶಗಳು ಖಂಡಿಸಿವೆ. ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

 • Cine World14, Feb 2019, 12:04 PM IST

  ’ಪ್ಯಾರ್ ಕಿಯಾ ತೋ ಡರ್ ನ ಕ್ಯಾ’ ನಟಿ ಮಧುಬಾಲಾಗೆ ಗೂಗಲ್ ಡೂಡಲ್ ಗೌರವ

  ಬಾಲಿವುಡ್ ದಂತಕಥೆ ಮಧುಬಾಲಾ ಇಂದಿಗೂ ಸಿನಿ ರಸಿಕರಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ. ಹಿಂದಿ ಚಿತ್ರರಂಗವನ್ನು ಒಂದಷ್ಟು ಕಾಲ ತನ್ನ ಹಿಡಿತದಲ್ಲಿ ಇಟ್ಟುಕೊಂಡ ಪ್ರತಿಭಾನ್ವಿತ ನಟಿ ಮಧುಬಾಲಾ. ಇಂದು ಅವರ 86 ನೇ ಹುಟ್ಟುಹಬ್ಬ. 

 • Akshay - Ram Charan Teja

  Cine World14, Feb 2019, 11:20 AM IST

  ರಾಮ್ ಚರಣ್ ತೇಜ, ಜೂ. ಎನ್‌ಟಿಆರ್‌ಗೆ ವಿಲನ್ ಆದ್ರಾ ಅಕ್ಷಯ್ ಕುಮಾರ್?

  ನಿರ್ದೇಶಕ ರಾಜಮೌಳಿ ಮಲ್ಟಿ ಸ್ಟಾರರ್ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ರಾಜಮೌಳಿ ಈಗ RRR ಎನ್ನುವ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ ತೇಜ ಹಾಗೂ ಜೂ. ಎನ್ ಟಿಆರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡಾ ಎಂಟ್ರಿಯಾಗಿದ್ದಾರೆ. ಅಕ್ಷಯ್ ರೋಬೋ 2.0 ಸಿನಿಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಅಜಯ್ ದೇವಗನ್ ಗೆ ರಾಜಮೌಳಿ ಆಫರ್ ನೀಡಿದ್ದರಂತೆ ಆದರೆ ಅವರು ರಿಜೆಕ್ಟ್ ಮಾಡಿದ್ದಕ್ಕೆ ಅದು ಅಕ್ಷಯ್ ಪಾಲಾಗಿದೆ. ಅಲಿಯಾ ಭಟ್ ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 

 • Katrina Kaif

  Cine World12, Feb 2019, 3:55 PM IST

  ಶೀಲಾ ಕೀ ಜವಾನಿ ಮದ್ವೆಯಾಗ್ಬೇಕಂತೆ! ಯಾರಾದ್ರೂ ಇದೀರಾ ಇಲ್ಲಿ!

  ಬಾಲಿವುಡ್ ಸೆಲಿಬ್ರಿಟಿಗಳಂತೂ ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇಷ್ಟು ದಿನ ಬ್ರೇಕ್ ಅಪ್‌ನಿಂದ ಹೊರ ಬರಲಾಗದೇ, ಅನೇಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕತ್ರಿನಾಗೆ ಮದುವೆ ಆಗೋ ಆಸೆಯಾಗಿದೆಯಂತೆ!

 • Kangana-Alia

  Cine World11, Feb 2019, 7:49 PM IST

  ಅಲಿಯಾ, ಕರಣ್ ಜೋಹರ್ ಕೈಗೊಂಬೆನಾ? ಏನಿದು ಕಂಗನಾ ವರಾತ?

  ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಹಾಗೂ ಅಲಿಯಾ ಭಟ್ ನಡುವಿನ ವಾಕ್ ಸಮರ ಮುಂದುವರೆದಿದೆ. 'ಮಣಿಕರ್ಣಿಕಾ' ಚಿತ್ರಕ್ಕೆ ಅಲಿಯಾ ಭಟ್ ನಂತಹ ಸೆಲಬ್ರಿಟಿಗಳು ಬೆಂಬಲ ನೀಡುತ್ತಿಲ್ಲ ಎಂದು ಕಂಗನಾ ಆರೋಪಿಸಿದ್ರು.