Bollywood Movies  

(Search results - 12)
 • Priyanka Chopra to Deepika Padukone actresses who has given massive hits in their careersPriyanka Chopra to Deepika Padukone actresses who has given massive hits in their careers

  Cine WorldSep 17, 2021, 5:13 PM IST

  ಪ್ರಿಯಾಂಕಾ - ದೀಪಿಕಾ: ಯಾರು ಎಷ್ಟು ಹಿಟ್‌ ಸಿನಿಮಾ ನೀಡಿದ್ದಾರೆ?

  ಬಾಲಿವುಡ್‌ನ ಯಾವ ನಟಿಯರು ತಮ್ಮ ಕೆರಿಯರ್‌ನಲ್ಲಿ ಅತಿ ಹೆಚ್ಚು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ ಗೊತ್ತಾ ನಿಮಗೆ ? ನಿಮ್ಮ ಫೇವರೇಟ್‌ ಸ್ಟಾರ್‌ನ ಎಷ್ಷು ಫಿಲ್ಮ್ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಗಳಿಸಿದೆ ನೋಡಿ. ಮಾಹಿತಿಗಾಗಿ ಓದಿ.

 • Sunny Leone shifted to new house with husband and children in MumbaiSunny Leone shifted to new house with husband and children in Mumbai

  Cine WorldJul 17, 2021, 8:41 AM IST

  ಪತ್ನಿಯನ್ನು ಎತ್ತಿಕೊಂಡು ರೊಮ್ಯಾಂಟಿಕ್‌ ಆಗಿ ಗೃಹಪ್ರವೇಶ ಮಾಡಿದ ಸನ್ನಿ ಪತಿ!

  ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹೊಸ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರದಿಗಳ ಪ್ರಕಾರ, ಸನ್ನಿ ಮುಂಬೈನ ಅಂದೇರಿಯಲ್ಲಿ 4000 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್ ಖರೀದಿಸಿದ್ದಾರೆ. ಇತ್ತೀಚೆಗೆ, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ ಸನ್ನಿ ಲಿಯೋನ್, ತಮ್ಮ ಹೊಸ ಮನೆಗೆ ಶಿಫ್ಟ್‌ ಆಗಿದ್ದಾರೆ ಎಂಬ ಸುದ್ದಿ ನೀಡಿದ್ದಾರೆ. ಸನ್ನಿ ಪತಿ ಮತ್ತು ಮಕ್ಕಳೊಂದಿಗೆ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

 • Singer charan raj to direct song in Bollywood movies vcsSinger charan raj to direct song in Bollywood movies vcs

  SandalwoodJan 24, 2021, 1:22 PM IST

  ಬಾಲಿವುಡ್‌ನಲ್ಲೂ ಕನ್ನಡಿಗರ ಹವಾ; ಸಂಗೀತ ನಿರ್ದೇಶಕ ಚರಣ್ ರಾಜ್‌ ಬಿ-ಟೌನಲ್ಲಿ!

  ಚರಣ್‌ ರಾಜ್‌ ಸಂಗೀತ ಯಾರು ಕೇಳಿಲ್ಲ ಹೇಳಿ? ಬಾಲಿವುಡ್‌ಗೆ ಹೊರಟ ನಮ್ಮ ಹೆಮ್ಮೆಯ ಪ್ರತಿಭೆ ಕೈಯಲ್ಲಿವೆ ಸಾವಿರಾರು ಆಫರ್‌ಗಳು...
   

 • Top Sandalwood and Bollywood Movies of the Year 2020 hlsTop Sandalwood and Bollywood Movies of the Year 2020 hls
  Video Icon

  EntertainmentDec 30, 2020, 1:47 PM IST

  2020 ರ ಟಾಪ್ 10 ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಸಿನಿಮಾಗಳಿವು!

  ಸಾಕಷ್ಟು ಏಳುಬೀಳುಗಳೊಂದಿಗೆ 2020 ಕಳೆದು 2021 ಕ್ಕೆ ಕಾಲಿಡುತ್ತೇವೆ. ಕೊರೊನಾ ಕಾರಣದಿಂದ ಈ ವರ್ಷಪೂರ್ತಿ ಮನೆಯಲ್ಲೇ ಕೂರುವಂತಾಯಿತು. ಆದಾಯ ಸ್ಥಗಿತ, ಉದ್ಯೋಗ ಕಡಿತ, ಅರ್ಧಕ್ಕೆ ನಿಂತ ಕಾಮಗಾರಿಗಳು, ಬದಲಾದ ಜೀವನ ಶೈಲಿ ಹೀಗೆ ಯಾರೂ ಊಹಿಸಿರದ ರೀತಿಯಲ್ಲಿ ಇಡೀ ಜಗತ್ತೇ, ಬದುಕೇ ಬದಲಾಗಿ ಹೋಯಿತು. 

 • Deepika Padukone to Kangana Ranaut best bikini shots in Bollywood moviesDeepika Padukone to Kangana Ranaut best bikini shots in Bollywood movies

  Cine WorldNov 23, 2020, 4:16 PM IST

  ದೀಪಿಕಾ - ಕಂಗನಾ : ಬಾಲಿವುಡ್ ಸಿನೆಮಾಗಳ ಬೆಸ್ಟ್ ಬಿಕಿನಿ ಶಾಟ್ಸ್‌!

  ಬಾಲಿವುಡ್‌ನ ಕೆಲವು ನಟಿಯರು ಪರ್ಫೇಕ್ಟ್‌ ಬಿಕಿನಿ ಫಿಸಿಕ್ ಹೊಂದಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಪ್ರಿಯಾಂಕ ಚೋಪ್ರಾ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ. ಈ ನಟಿಯರು ಸಾಕಷ್ಟು ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರೂ ಇವರ ಕೆಲವು ಅನ್‌ಸ್ಕ್ರೀನ್‌ ಬಿಕಿನಿ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ನಮ್ಮ ನೆಚ್ಚಿನ ನಟಿಯರ ಅತ್ಯುತ್ತಮ ಬಿಕಿನಿ ಶಾಟ್ಸ್‌ ಇಲ್ಲಿವೆ.

 • What Hrithik Roshan thought about Aishwarya RaiWhat Hrithik Roshan thought about Aishwarya Rai

  Cine WorldAug 1, 2020, 4:46 PM IST

  ಐಶ್ವರ್ಯಾ ರೈ ಬರೀ ಬಿನ್ನಾಣಗಿತ್ತಿ, ಟ್ಯಾಲೆಂಟೇ ಇಲ್ಲ ಅಂದ್ಕೊಂಡಿದ್ರಾ ಹೃತಿಕ್ !

  ಐಶ್ ಬೇಬಿಯನ್ನು ಹೃತಿಕ್ "ಬರೀ ಬಿನ್ನಾಣಗಿತ್ತಿ ಈಕೆ, ಇವಳಿಗೆ ಟ್ಯಾಲೆಂಟೇ ಇಲ್ಲ' ಅಂತ ಅಂದ್ಕೊಂಡಿದ್ರು ಅನ್ನುವ ವಿಚಾರ ಈಗ ಬಾಲಿವುಡ್ ಅಂಗಳದಲ್ಲಿ ಧೂಳೆಬ್ಬಿಸಿದೆ.

 • Sandalwood actors who acted in Bollywood moviesSandalwood actors who acted in Bollywood movies

  SandalwoodApr 28, 2020, 7:12 PM IST

  ಬಾಲಿವುಡ್‌‌ನಲ್ಲೂ ಕಮಾಲ್ ತೋರಿದ ಸ್ಯಾಂಡಲ್‌ವುಡ್ ನಟರಿವರು; ಕನ್ನಡಿಗರ ಹೆಗ್ಗಳಿಕೆ!

  ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟರು ಹಿಂದಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಹಾಗೇ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದ ಅನೇಕರು ಸ್ಯಾಂಡಲ್‌ವುಡ್‌‌ನಲ್ಲಿಯೂ ತಮ್ಮ ಅಭಿನಯದ ಛಾಪು ಮೂಡಿಸಿದವರಿದ್ದಾರೆ. ಬಾಲಿವುಡ್‌ನಲ್ಲಿಯೂ ಕಮಾಲ್ ತೋರಿದ ಕನ್ನಡದ ನಟರಿವರು.

 • Bollywood Movies Behind Sex Crimes In Pakistan imran KhanBollywood Movies Behind Sex Crimes In Pakistan imran Khan

  InternationalJan 22, 2020, 11:02 AM IST

  ಬಾಲಿವುಡ್‌ನಿಂದಾಗಿ ಪಾಕ್‌ನಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಳ!

  ಪಾಕಿಸ್ತಾನದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಬಾಲಿವುಡ್ ಸಿನಿಮಾಗಳೇ ಕಾರಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

 • Cricket world cup 2019 may hurt Bollywood moviesCricket world cup 2019 may hurt Bollywood movies

  SPORTSMay 14, 2019, 11:48 AM IST

  ವಿಶ್ವಕಪ್ 2019: ಆತಂಕದಲ್ಲಿ ಬಾಲಿವುಡ್ ಚಿತ್ರರಂಗ!

  ಐಪಿಎಲ್ ಆವೃತ್ತಿ ಮುಗಿದ ಬೆನ್ನಲ್ಲೇ ವಿಶ್ವಕಪ್ 2019 ಆರಂಭಗೊಳ್ಳುತ್ತಿದೆ. ಇದೀಗ ವಿಶ್ವಕಪ್ ಟೂರ್ನಿ ಬಾಲಿವುಡ್ ಮಂದಿಯಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

 • 100 crore gained Bollywood movies of 2018100 crore gained Bollywood movies of 2018

  Cine WorldNov 26, 2018, 5:14 PM IST

  ಗುಡ್‌ಬೈ 2018: 100 ಕೋಟಿ ಕೊಳ್ಳೆ ಹೊಡೆದ ಬಾಲಿವುಡ್ ಚಿತ್ರಗಳಿವು

  ಬಾಲಿವುಡ್ ಚಿತ್ರಗಳು 100 ಕೋಟಿ ಗಳಿಕೆ ಕಾಣುವುದು ಸುಲಭದ ಮಾತೇ ಅಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾಲಿವುಡ್ ಪಾಲಿಗೆ ಹೇಳಿಕೊಳ್ಳುವಂತಹ ವರ್ಷವಾಗಿರಲಿಲ್ಲ. ಎಲ್ಲೋ ಕೆಲವು ಚಿತ್ರಗಳು ಮಾತ್ರ 100 ಕೋಟಿ ಗಳಿಕೆ ಕಂಡಿವೆ. 2018 ನೇ ಸಾಲಿನಲ್ಲಿ 100 ಕೋಟಿ ಗಳಿಸಿದ ಚಿತ್ರಗಳಿವು. 

 • 10 Bollywood movies that are high on drugs and smoking10 Bollywood movies that are high on drugs and smoking

  NEWSJun 26, 2018, 3:49 PM IST

  ಮಾದಕ ವಸ್ತುಗಳ ಮಾದಕ 10 ಸಿನಿಮಾಗಳು!

  ಸ್ವಾತಂತ್ರ್ಯಾ ನಂತರ ಬಂದ ಚಲನಚಿತ್ರಗಳು ಈ ಹೊಸ ರಾಷ್ಟ್ರದ ಯುವ ಜನಾಂಗ ಸಾಗಬೇಕಾದ  ದಾರಿಯ ಕುರಿತು ಮಾರ್ಗದರ್ಶನ ಮಾಡುವ ಜವಾಬ್ದಾರಿ ಹೊತ್ತುಕೊಂಡಿತ್ತು. ರಾಜಕಪೂರ್, ದಿಲೀಪ ಕುಮಾರ್, ದೇವಾನಂದ್ ಎಂಬ ಮೂರು ಮಾಂತ್ರಿಕ ನಾಯಕ ನಟರುಗಳ ಮೂಲಕ ಆ ಕಾಲದ ನಿರ್ದೇಶಕರು ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡುವಲ್ಲಿ ಮಹತ್ವದ ಪಾತ್ರವಹಿಸಿದರು. ಕನ್ನಡದಲ್ಲಿ ಡಾ. ರಾಜಕುಮಾರ್ ಅವರ ಸಾಮಾಜಿಕ ಸಂದೇಶವುಳ್ಳ ಚಲನಚಿತ್ರಗಳನ್ನು ಇದಕ್ಕೆ ಉದಾಹರಣೆ ನೀಡಬಹುದು. ಅದರಂತೆ ಮಾದಕವಸ್ತು ಕಥಾಹಂದರ ಹೊಂದಿರುವ ಬಾಲಿವುಡ್ ಸಿನಿಮಾಗಳಿಗೆ ಏನೂ ಬರವಿಲ್ಲ. ದೇಶದಲ್ಲಿ ಸಿನಿಮಾ ಎಂಬ ಮಾಯಾಜಾಲದ ಪರದೆ ತೆರೆದಾಗಿನಿಂದ ಮಾದಕವಸ್ತುಗಳ ಅನಾಹುತದ ಕುರಿತಾದ ಹಲವಾರು ಚಲನಚಿತ್ರಗಳು ಬಂದಿವೆ.