Boeing  

(Search results - 17)
 • undefined

  InternationalJan 9, 2021, 7:21 PM IST

  ನಾಪತ್ತೆಯಾದ ಇಂಡೋನೇಷ್ಯಾ ವಿಮಾನದ ಅವಶೇಷ ಪತ್ತೆ; 2021ರ ಆರಂಭದಲ್ಲೇ ಅವಘಢ!

  2021ರ ಆರಂಭದಲ್ಲಿ ವಿಮಾನ ಅವಘಡ ಸಂಭವಿಸಿದೆ. ಇಂಡೋನೇಷ್ಯಾದ ಜಕಾರ್ತದಿಂದ ಟೇಕ್ ಆಫ್ ಆಗಿದ್ದ ವಿಮಾನ ಕೆಲ ಹೊತ್ತಲ್ಲೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿತ್ತು. ಇದೀಗ ಶೋಧ ಕಾರ್ಯ ನಡೆಸುತ್ತಿರುವ ತಂಡಕ್ಕೆ ವಿಮಾನದ ಸಂಶಯಾಸ್ವದ ಅವಶೇಷ ಪತ್ತೆಯಾಗಿದೆ.

 • <p>Boeing</p>

  InternationalNov 19, 2020, 2:55 PM IST

  ಬೋಯಿಂಗ್‌ ಇಮೇಜ್‌ಗೆ ಧಕ್ಕೆ ತಂದಿದ್ದ 737 ಮ್ಯಾಕ್ಸ್‌ ಹಾರಾಟಕ್ಕೆ ಮತ್ತೆ ಅನುಮತಿ!

  ಶ್ವವಿಖ್ಯಾತ ವಿಮಾನ ತಯಾರಿಕಾ ಕಂಪನಿ ಬೋಯಿಂಗ್‌ನ ಇಮೇಜ್‌ಗೆ ಧಕ್ಕೆ ತಂದಿದ್ದ ಹೊಸ ಮಾದರಿಯ 737 ಮ್ಯಾಕ್ಸ್|  737 ಮ್ಯಾಕ್ಸ್‌ ವಿಮಾನಗಳ ಮರು ಹಾರಾಟಕ್ಕೆ ‘ಅಮೆರಿಕದ ಕೇಂದ್ರೀಯ ವಿಮಾನಯಾನ ಆಡಳಿತ’ ಮತ್ತೆ ಅನುಮತಿ 

 • <p>Mukesh ambani</p>

  BUSINESSOct 6, 2020, 4:51 PM IST

  ಹೀಗಿದೆ ನೋಡಿ ಮುಕೇಶ್ ಅಂಬಾನಿಯ ಐಷಾರಾಮಿ ಬೋಯಿಂಗ್ ಬ್ಯುಸಿನೆಸ್ ಜೆಟ್!

  ವಿಶ್ವದ ಬಹುತೇಕ ಉದ್ಯಮಿಗಳು ಖಾಸಗಿ ಜೆಟ್ ಇಟ್ಟುಕೊಳ್ಳಲು ಬಯಸುತ್ತಾರೆ. ಇದು ಸೌಲಭ್ಯದೊಂದಿಗೆ ದೊಡ್ಡಸ್ಥಿಕೆ ವಿಚಾರವೂ ಹೌದು. ಭಾರತದ ಅನೇಕ ಉದ್ಯಮಿಗಳ ಬಳಿ ತಮ್ಮದೇ ಆದ ಖಾಸಗಿ ಜೆಟ್ ಇದೆ. ಇದರ ಬೆಲೆ ಕೋಟಿಗಟ್ಟಲೇ ಇರುತ್ತದೆ. ಇದರೊಂದಿಗೆ ಇಬವುಗಳ ನಿರ್ವಹಣೆಗೂ ಭಾರೀ ಮೊತ್ತ ವ್ಯಯಿಸಬೇಕಾಗುತ್ತದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಬಳಿಯೂ ಪ್ರೈವೇಟ್ ಬೋಯಿಂಗ್ ಬ್ಯುಸಿನೆಸ್ ಜೆಟ್ ಇದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮುಕೇಶ್ ಅಂಬಾನಿ ಬೋಯಿಂಗ್ ಬ್ಯುಸಿನೆಸ್ ಜೆಟ್ ಹೊಂದಿರುವ ಭಾರತದ ಏಕೈಕ ವ್ಯಕ್ತಿಯಾಗಿದ್ದಾರೆ. ಅಂಬಾನಿ ಬಳಿ ಬೋಯಿಂಗ್ ಬ್ಯುಸಿನೆಸ್ ಜೆಟ್ 2 ಇದ್ದು, ಇದರ ಬೆಲೆ ಬರೋಬ್ಬರಿ 500 ಕೋಟಿ. ತನ್ನ ಈ ಜೆಟ್‌ಗಾಗಿ ಅವರು ತಮ್ಮ ಮನೆ ಆಂಟಿಲಿಯಾದಲ್ಲಿ ಎರಡು ಹೆಲಿಪ್ಯಾಡ್‌ಗಳನ್ನೂ ನಿರ್ಮಿಸಿದ್ದಾರೆ.  2007ರಲ್ಲಿ ಮುಕೇಶ್ ಅಂಬಾನಿ ತನ್ನ ಪತ್ನಿ ನೀತಾಗೆ 242 ಕೋಟಿ ಮೌಲ್ಯದ ಏರ್‌ ಬಸ್ 319 ಕಾರ್ಪೋರೇಟ್ ಜೆಟ್ ಉಡುಗೊರೆಯಾಗಿ ನೀಡಿದ್ದರು. ಅಂಬಾನಿ ಬಳಿ ಫಾಲ್ಕನ್ 900 ಈಎಕ್ಸ್‌ ಕೂಡಾ ಇದೆ. ಇಲ್ಲಿದೆ ನೋಡಿ ಮುಕೇಶ್ ಅಂಬಾನಿಯವರ  ಬೋಯಿಂಗ್ ಬ್ಯುಸಿನೆಸ್ ಜೆಟ್‌ನ ಇನ್‌ಸೈಡ್‌ ಫೋಟೋಸ್.
   

 • <p>Narendra Modi</p>

  IndiaAug 8, 2020, 5:53 PM IST

  ಪ್ರಧಾನಿ ಸಂಚಾರಕ್ಕೆ ತಿಂಗಳಾಂತ್ಯಕ್ಕೆ ಬರಲಿದೆ ಏರ್‌ಫೋರ್ಸ್‌ ಒನ್‌ ಮಾದರಿ ವಿಮಾನ!

  ರಾಷ್ಟ್ರಪತಿ, ಪ್ರಧಾನಿ ಸಂಚಾರಕ್ಕೆ ತಿಂಗಳಾಂತ್ಯಕ್ಕೆ ಬರಲಿದೆ ಏರ್‌ಫೋರ್ಸ್‌ ಒನ್‌ ಮಾದರಿ ವಿಮಾನ| ಬೋಯಿಂಗ್‌ 777-300ಎಸ್‌ ಮಾದರಿಯ ಎರಡು ವಿಮಾನವನ್ನು ಸುಸಜ್ಜಿತವಾಗಿ ಮಾರ್ಪಾಡು| ವಿಮಾನ ಮಾರ್ಪಾಡು ಸಂಬಂಧ ಏರ್‌ ಇಂಡಿಯಾ ಹಾಗೂ ಬೋಯಿಂಗ್‌ ಜತೆ 2018ರಲ್ಲೇ ಒಪ್ಪಂದ 

 • <p>paper</p>

  IndiaJul 14, 2020, 4:26 PM IST

  1966ರಲ್ಲಿ ಪತನವಾದ ಏರಿಂಡಿಯಾದಲ್ಲಿದ್ದ 2 ಭಾರತೀಯ ಪತ್ರಿಕೆ ಪತ್ತೆ!

  1966ರಲ್ಲಿ ಪತನವಾದ ಏರಿಂಡಿಯಾದಲ್ಲಿದ್ದ 2 ಭಾರತೀಯ ಪತ್ರಿಕೆ ಪತ್ತೆ| ಭಾರತಕ್ಕೆ ಪ್ರಥಮ ಮಹಿಳಾ ಪ್ರಧಾನ ಮಂತ್ರಿ’ ಎಂಬ ತಲೆಬರಹ| ಇಂದಿರಾಗಾಂದಿ ಅವರು 1966ರ ಲೋಕಸಭೆ ಚುನಾವಣೆ ಜಯಿಸಿದ ಕುರಿತಾಗಿ ವರದಿ

 • Dennis
  Video Icon

  BUSINESSDec 24, 2019, 9:00 PM IST

  ಮಾರಣಾಂತಿಕ ಅಪಘಾತದ ನಂತ್ರ ಬೋಯಿಂಗ್ ಸಿಇಒ ಸ್ಥಾನಕ್ಕೆ ಡೆನ್ನಿಸ್ ಗುಡ್ ಬೈ!

  ಎರಡು ಮಾರಣಾಂತಿಕ ಅಪಘಾತಗಳ ನಂತರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಬೋಯಿಂಗ್ ಸಿಇಒ ಡೆನ್ನಿಸ್ ಮುಯಿಲೆನ್ಬರ್ಗ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.

 • 7- भारी हथियारों के साथ भी 20 हजार फीट की ऊंचाई तक उड़ान भर सकता है।

  NEWSSep 3, 2019, 1:03 PM IST

  ವಾಯುಸೇನೆಗೆ ಹೆಲಿಕಾಪ್ಟರ್ ಅಪಾಚೆ: ಕೆಣಕಿದರೆ ಆಕಾಶದಲ್ಲೇ ಅಪ್ಪಚ್ಚಿ!

  ಭಾರತದ ಸೇನಾ ಶಕ್ತಿಯನ್ನು ವೃದ್ಧಿಸುವ ಮೋದಿ ಸರ್ಕಾರದ ಬದ್ಧತೆಗೆ ಮತ್ತಷ್ಟು ಮೆರುಗು ಬಂದಿದ್ದು, ಅಮೆರಿಕದ 8 ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳು ಇಂದು ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿವೆ. ಪಂಜಾಬ್‌ನ ಪಠಾಣ್'ಕೋಟ್ ವಾಯುನೆಲೆಯಲ್ಲಿ ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳನ್ನು ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಯಿತು.

 • Mini Cooper

  AUTOMOBILEJun 5, 2019, 9:03 PM IST

  ಬೊಯಿಂಗ್ 777 ವಿಮಾನ ಎಳೆದೊಯ್ದ ಮಿನಿ ಕೂಪರ್ ಕಾರು!

  150 ಟನ್ ತೂಕದ ಬೋಯಿಂಗ್ 777 ವಿಮಾನವನ್ನು ಮಿನಿ ಕೂಪರ್ ಕಾರು ಎಳೆಯೋ ಮೂಲಕ ದಾಖಲೆ ಬರೆದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

 • Apache

  BUSINESSMay 11, 2019, 2:18 PM IST

  ಭಾರತಕ್ಕೆ ಅಮೆರಿಕದ ಅಪಾಚೆ ಹಸ್ತಾಂತರ: ಗಡಿಯಾಚೆಗಿನ ಶತ್ರುಗಳು ಥರ ಥರ!

  ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಕಂಪನಿ ಅಮೆರಿಕ ಮೂಲದ ಬೋಯಿಂಗ್, 22 ಅಪಾಚೆ ಎಎಚ್-64 ಇ(1) ಹೆಲಿಕಾಪ್ಟರ್'ಗಳನ್ನುಭಾರತೀಯ ವಾಯುಪಡೆಗೆ ಹಸ್ತಾಂತರಿಸಿದೆ.

 • Boeing

  NEWSMay 8, 2019, 5:12 PM IST

  ಬೋಯಿಂಗ್ ಚಕ್ರದಡಿ ಸಿಲುಕಿ ಭಾರತೀಯ ಮೂಲದ ತಂತ್ರಜ್ಞ ಸಾವು!

  ಬೋಯಿಂಗ್ ವಿಮಾನವನ್ನು ಪರಿಶೀಲಿಸುತ್ತಿದ್ದ ಭಾರತೀಯ ಮೂಲದ ತಂತ್ರಜ್ಞ, ಅದೇ ವಿಮಾನದ ಚಕ್ರದಡಿ ಸಿಕ್ಕು ಸಾವನ್ನಪ್ಪಿರುವ ದಾರುಣ ಘಟನೆ ಕುವೈತ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

 • Boeing

  NEWSMay 4, 2019, 11:22 AM IST

  ರನ್ ವೇ ಮೇಲಿಂದ ನದಿಗುರುಳಿದ 136 ಪ್ರಯಾಣಿಕರಿದ್ದ ವಿಮಾನ

  ನೋಡ ನೋಡುತ್ತಿದ್ದಂತೆಯೇ ರನ್ ವೇ ಮೇಲಿನಿಂದ ನದಿಗುರುಳಿದ ವಿಮಾನ| 143 ಪ್ರಯಾಣಿಕರು ಸೇಫ್| ಮುಂದುವರೆದ ರಕ್ಷಣಾ ಕಾರ್ಯ

 • Ethiopian Airlines Boeing 737

  NEWSMar 13, 2019, 10:50 AM IST

  ಇಥಿಯೋಪಿಯಾ ದುರಂತ, ಪಾಠ ಕಲಿತ ಭಾರತ: ಬೋಯಿಂಗ್‌ 737 ವಿಮಾನ ನಿಷೇಧ!

  ಬೋಯಿಂಗ್‌ ಕಂಪನಿಯ 737 ಮ್ಯಾಕ್ಸ್‌-8 ಸರಣಿಯ ವಿಮಾನಗಳ ಸಂಚಾರಕ್ಕೆ ಭಾರತ ಸರ್ಕಾರ ನಿಷೇಧ

 • Chinook

  NEWSFeb 3, 2019, 9:09 AM IST

  ವಾಯುಪಡೆಗೆ ‘ಚಿನೂಕ್‌’ ಬಲ

  ಯುದ್ಧದಂತಹ ಸನ್ನಿವೇಶ ಎದುರಾದಾಗ ಪರ್ವತ ಪ್ರದೇಶಗಳಿಗೆ ಯೋಧರು, ದೈತ್ಯ ಉಪಕರಣಗಳು, ಗನ್‌ಗಳಂತಹ ಸಲಕರಣೆಗಳನ್ನು ಹೊತ್ತೊಯ್ಯಬಲ್ಲ ದೈತ್ಯ ಸಾಮರ್ಥ್ಯದ, ಮೊದಲ ‘ಚಿನೂಕ್‌’ ಹೆಲಿಕಾಪ್ಟರ್‌ ಭಾರತಕ್ಕೆ ಹಸ್ತಾಂತರವಾಗಿದೆ.

 • Boeing

  AUTOMOBILEJan 25, 2019, 12:21 PM IST

  ಬೊಯಿಂಗ್ ಹಾರುವ ಕಾರು ಶೀಘ್ರದಲ್ಲೇ ಬಿಡುಗಡೆ!

  PAL-V ಹಾರುವ ಕಾರು ಬಿಡುಗಡೆ ಮಾಡಲು ಸಜ್ಜಾಗಿರು ಬೆನ್ನಲ್ಲೇ, ಬೊಯಿಂಗ್ ಕೂಡ ಹಾರುವ ಕಾರು ಬಿಡುಗಡೆ ಮಾಡಲಿದೆ. ಸದ್ಯ ಪರೀಕ್ಷಾ ಹಂತದಲ್ಲಿರುವ ಈ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

 • Air India

  NEWSOct 12, 2018, 5:12 PM IST

  250 ಕಿ.ಮೀ. ವೇಗದಲ್ಲಿ ಗೋಡೆಗೆ ಗುದ್ದಿದ ಏರ್ ಇಂಡಿಯಾ ವಿಮಾನ!

  ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸರಹದ್ದು ಗೋಡೆಗೆ ಅಪ್ಪಳಿಸಿರುವ ಘಟನೆ ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುಬೈ-ತಿರುಚಿ ಮಾರ್ಗದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತ್ತು.