Body Bags  

(Search results - 2)
 • This vaccine will weaken the virus inside the human body. So, the patient will see a recovery and the virus wouldn’t spread further. Scientists further said that if they are successful, they will produce more injections and share them across the world as soon as possible.   Reportedly, the vaccine will be sent to worst-affected countries on priority, which includes China, Italy, and Iran.

  Coronavirus World3, Apr 2020, 4:31 PM

  ಕೊರೋನಾ ಅಟ್ಟಹಾಸ: ಅಮೆರಿಕದಲ್ಲಿ ಒಂದು ಲಕ್ಷ ಶವಬ್ಯಾಗ್‌ ಸಿದ್ಧತೆ..!

  ಫೆಮಾ ಕೋರಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯ ತತ್ಪರಾಗಿದ್ದಾಗಿ ಪೆಂಟಾಗನ್‌(ಅಮೆರಿಕ ಭದ್ರತಾ ಕೇಂದ್ರ ಕಚೇರಿ) ತಿಳಿಸಿದೆ. ಈಗಾಗಲೇ ಕೊರೋನಾ ಸೋಂಕಿಗೆ 5,300ಕ್ಕೂ ಹೆಚ್ಚು ಮಂದಿ ಅಮೆರಿಕದಲ್ಲಿ ಸಾವನ್ನಪ್ಪಿದ್ದಾರೆ. 

 • Iran

  International6, Mar 2020, 10:22 AM

  ಕೊರೋನಾ ತಾಂಡವ: ಎಲ್ಲಿ ನೋಡಿದ್ರೂ ಪ್ಲಾಸ್ಟಿಕ್ ನಲ್ಲಿ ಮುಚ್ಚಿಟ್ಟ ಹೆಣಗಳ ರಾಶಿ!

  ಚೀನಾದಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ಜಗತ್ತಿನೆಲ್ಲೆಡೆ ವ್ಯಾಪಿಸಿದೆ. ಚೀನಾ ಬಳಿಕ ಈಗ ಇರಾನ್ ಹಾಗೂ ದಕ್ಷಿಣ ಕೊರಿಯಾ ಹಾಗೂ ಇಟಲಿಯಲ್ಲಿ ಇದು ಅತ್ಯಂತ ವೇಗವಾಗಿ ವ್ಯಾಪಿಸಲಾರಂಭಿಸಿದೆ. ಕೊರೋನಾಗೆ ಬಲಿಯಾದವರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿದ್ದು, ಇದನ್ನು ನಿಯಂತ್ರಿಸುವುದು ಕಷ್ಟವಾಗಿದೆ. ಭಾರತಕ್ಕೂ ಇದು ಲಗ್ಗೆ ಇಟ್ಟಿದ್ದು, 30 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಸದ್ಯ ಇರಾನ್ ನಲ್ಲೂ ಕೊರೋನಾ ಮರಣ ಮೃದಂಗ ಬಾರಿಸಲಾರಂಭಿಸಿದ್ದು, ಚೀನಾದಂತೆ ಇಲ್ಲೂ ವಾಸ್ತವ ಮುಚ್ಚಿಡುವ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಇಲ್ಲಿನ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಹೆಣಗಳ ರಾಶಿಯೇ ಕಂಡು ಬಂದಿದೆ. ಆದರೆ ಈ ವಿಡಿಯೋ ಇರಾನ್ ನದ್ದೇ ಎಂದು ಸಾಬೀತಾಗಿಲ್ಲ.