Body
(Search results - 667)Karnataka DistrictsJan 27, 2021, 9:56 AM IST
ಕುಮಟಾ: ಸಮುದ್ರದಲ್ಲಿ ತೇಲಿಬಂದ ಚಿರತೆ ಶವ
ಬಾಡದ ಮುಖ್ಯ ಕಡಲತೀರದಲ್ಲಿ ಮೃತಪಟ್ಟ ಬೃಹತ್ ಗಾತ್ರದ ಚಿರತೆಯೊಂದು ತೇಲಿ ಬಂದಿರುವ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
Small ScreenJan 26, 2021, 9:15 AM IST
ವಿವಾಹಿತನ ಮೇಲೆ ಸಿಕ್ಕಾಪಟ್ಟೆ ಲವ್: ಬಾಡಿ ತುಂಬಾ ಅಭಿನವ್ ಹೆಸರು ಬರೆದ ರಾಖಿ
ರಾಖಿ ಸಾವಂತ್ ಬಿಗ್ಬಾಸ್ ಮನೆಗೆ ಬಂದ ಮೇಲೆ ಭಾರೀ ಸುದ್ದಿ ಮಾಡ್ತಿದ್ದಾರೆ. ವಿವಾಹಿತ ಅಭಿನವ್ ಶುಕ್ಲಾ ಮೇಲಿನ ಪ್ರೀತಿಯನ್ನು ಓಪನ್ ಆಗಿ ಹೇಳ್ಕೊಂಡಿದ್ದಾರೆ. ಈಗೇನ್ ಮಾಡಿದ್ದಾರೆ ನೋಡಿ
IndiaJan 26, 2021, 8:05 AM IST
ಇನ್ಮುಂದೆ ಎಲ್ಲಿಂದ ಬೇಕಾದರೂ ಮತ ಹಾಕಿ: ಹೊಸ ವ್ಯವಸ್ಥೆಯ ಘೋಷಣೆ!
ಎಲ್ಲಿಂದ ಬೇಕಾದರೂ ಮತ ಹಾಕಿ| ರಿಮೋಟ್ ವೋಟಿಂಗ್ ಕುರಿತು ಶೀಘ್ರ ತಾಲೀಮು| ಚುನಾವಣಾ ಆಯೋಗದಿಂದ ಘೋಷಣೆ| ಮತದಾರ ತನ್ನೂರಿಗೆ ಹೋಗದೆ ತಾನಿರುವ ಸ್ಥಳದಿಂದಲೇ ಮತದಾನ ಮಾಡುವ ಹೊಸ ವ್ಯವಸ್ಥೆ
Karnataka DistrictsJan 20, 2021, 7:22 AM IST
ಗಮನಿಸಿ KSRTC ಯಲ್ಲಿ ಆರಂಭವಾಗುತ್ತಿದೆ ಹೊಸ ವ್ಯವಸ್ಥೆ : ಏನದು..?
ಕೆಎಸ್ಆರ್ಟಿಸಿ ಪ್ರಯಾಣಿಕರು ಅಥವಾ ಉದ್ಯೋಗಿಗಳು ಗಮನಿಸಿ. ಇನ್ಮುಂದೆ ಹೊಸ ವ್ಯವಸ್ಥೆಯೊಂದು ಆರಂಭವಾಗುತ್ತಿದೆ. ಏನದು ಹೊಸ ವ್ಯವಸ್ಥೆ..?
HealthJan 17, 2021, 2:56 PM IST
ರಾತ್ರಿ ವೇಳೆ ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ಏನಾಗುತ್ತೆ ?
ಬೆಳಗ್ಗೆ ರಾಜನಂತೆ ತಿಂದರೆ ರಾತ್ರಿ ಭಿಕ್ಷುಕನಂತೆ ತಿನಂಬೇಕು ಎಂದು ಹೇಳಲಾಗುತ್ತದೆ. ಆದರೆ ಕೆಲವರು ರಾತ್ರಿ ವೇಳೆ ಹೆಚ್ಚು ಆಹಾರ ಸೇವಿಸುತ್ತಾರೆ. ಆದರೆ ರಾತ್ರಿ ವೇಳೆ ಚಯಾಪಚಯ ಕ್ರಿಯೆಯು ನಿಧಾನವಾಗುವುದರಿಂದ, ತಿನ್ನುವ ಭಾರಿ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ, ಮತ್ತು ದೇಹವು ಹೆಚ್ಚುವರಿ ಕ್ಯಾಲೋರಿಗಳನ್ನು ಕೊಬ್ಬಿನರೂಪದಲ್ಲಿ ಸಂಗ್ರಹಿಸುತ್ತದೆ. ಹೆಚ್ಚು ಊಟವನ್ನು ತಿನ್ನುವಾಗ ದೇಹಕ್ಕೆ ಆಗುವ ಇತರ ಕೆಲವು ಭಯಾನಕ ಸಂಗತಿಗಳು ಇಲ್ಲಿವೆ.
Karnataka DistrictsJan 17, 2021, 1:20 PM IST
25 ದಿನದ ಬಳಿಕ ಕುವೈಟ್ನಿಂದ ತವರಿಗೆ ಬಂದ ಅನಿವಾಸಿ ಕನ್ನಡಿಗನ ಮೃತದೇಹ
ಅನುಮಾನಾಸ್ಪದವಾಗಿ ಮೃತಪಟ್ಟ ಅನಿವಾಸಿ ಕನ್ನಡಿಗ ವ್ಯಕ್ತಿಯ ಮೃತದೇಹ 25 ದಿನಗಳ ಬಳಿಕ ತವರಿಗೆ ತಲುಪಿದೆ.
SandalwoodJan 16, 2021, 3:18 PM IST
ವೈರಲ್ ಆಯ್ತು ಸುದೀಪ್ ಸರ್ಪ್ರೈಸ್ ಕೊಟ್ಟ ವಿಡಿಯೋ!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಜೊತೆ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್ಗೆ ಸರ್ಪ್ರೈಸ್ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ...
SandalwoodJan 15, 2021, 9:44 AM IST
ಬಾಡಿಗಾರ್ಡ್ಗೆ ದುಬಾರಿ ಸರ್ಪ್ರೈಸ್ ಬೈಕ್ ಗಿಫ್ಟ್ ಕೊಟ್ಟ ಕಿಚ್ಚ!
ಬಾಡಿಗಾರ್ಡ್ ಸಾಯಿ ಕಿರಣ್ಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್ ಬೈಕ್ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಾವ ಬೈಕದು?
HealthJan 11, 2021, 5:04 PM IST
ಪ್ರತಿದಿನ ಜೇನು ತುಪ್ಪ ಸೇವಿಸುತ್ತಿದ್ದೀರಾ? ಹಾಗಿದ್ದರೆ ಇದನ್ನು ಓದ್ಲೇ ಬೇಕು
ಸಕ್ಕರೆಗೆ ಜೇನುತುಪ್ಪವು ಒಂದು ಆರೋಗ್ಯಕರ ಪರ್ಯಾಯ. ಆದರೆ ಇತರ ಯಾವುದೇ ಆಹಾರ ಪದಾರ್ಥದಂತೆ, ಜೇನುತುಪ್ಪದ ಅತೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಹೂವಿನ ಮಕರಂದದಿಂದ ಜೇನುಗಳು ತಯಾರಿಸುತ್ತವೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ಹಲವಾರು ಇತರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಮತ್ತು ವಿವಿಧ ಟೀಗಳ ಸೇವನೆ ಕಾರಣ, ಕಳೆದ ಕೆಲವು ತಿಂಗಳುಗಳಿಂದ ಜೇನಿನ ಸೇವನೆಯೂ ಹೆಚ್ಚಾಗಿದೆ.
InternationalJan 11, 2021, 10:23 AM IST
ಇಂಡೋನೇಷ್ಯಾ ವಿಮಾನದ ಅವಶೇಷ, ಅಂಗಾಂಗ ಪತ್ತೆ: ಯಾರೂ ಬದುಕುಳಿದ ಸುಳಿವಿಲ್ಲ!
ಇಂಡೋನೇಷ್ಯಾದ ಜಕಾರ್ತದಿಂದ ಟೇಕ್ಆಫ್ ಆದ ಕೆಲವೇ ಹೊತ್ತಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನ| ಇಂಡೋನೇಷ್ಯಾ: ವಿಮಾನದ ಅವಶೇಷ, ಅಂಗಾಂಗ ಪತ್ತೆ| ಯಾರೂ ಬದುಕುಳಿದ ಸುಳಿವಿಲ್ಲ
HealthJan 10, 2021, 2:15 PM IST
ಹೆಚ್ಚು ಬೆಳ್ಳುಳ್ಳಿ ತಿಂದ್ರೆ ಆರೋಗ್ಯಕ್ಕೆ ಕುತ್ತು, ಹಾಗಿದ್ರೆ ದಿನದಲ್ಲಿ ಎಷ್ಟು ತಿಂದರೊಳಿತು?
ಪ್ರತಿದಿನ ಮನೆಯಲ್ಲಿ ಮಾಡುವ ಅಡುಗೆ ರುಚಿ ಹೆಚ್ಚಿಸಲು ಸಾಮಾನ್ಯವಾಗಿ ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಇದನ್ನು ಸೂಪರ್ ಫುಡ್, ವೆಜ್-ನಾನ್ ವೆಜ್ ರುಚಿ ಹೆಚ್ಚಿಸಲು ಮತ್ತು ಆರೋಗ್ಯಕ್ಕೆ ಉತ್ತಮ ಎಂದು ಬಳಸಲಾಗುತ್ತದೆ. ಆದರೆ ಹೆಚ್ಚು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅನೇಕ ಗಂಭೀರ ಸಮಸ್ಯೆಗಳು ಸಹ ಉಂಟುಮಾಡಬಹುದು ಎಂಬುದು ತಿಳಿದಿದೆಯೇ?
OTHER SPORTSJan 9, 2021, 3:53 PM IST
ಆರ್ಮ ರಸ್ಲಿಂಗ್: ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ಸೋಲಿಸಿದ ಭಾರತದ ರಾಹುಲ್ ಪಣಿಕ್ಕರ್!
ಲ್ಯಾರಿ ವೀಲ್ಸ್, ಈ ಹೆಸರು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಚಿರಪರಿಚಿತ. ಕಾರಣ ವಿಶ್ವದ ಅತ್ಯಂತ ಬಲಿಷ್ಠ ಬಾಲಿಬಿಲ್ಡರ್ ಅನ್ನೋ ಖ್ಯಾತಿಗೆ ಲ್ಯಾರಿ ವೀಲ್ಸ್ ಪಾತ್ರರಾಗಿದ್ದಾರೆ. ಆದರೆ ಇದೇ ಲ್ಯಾರಿ ವೀಲ್ಸ್ಗೆ ಭಾರತದ ಆರ್ಮ್ ರಸ್ಲಿಂಗ್ ಚಾಂಪಿಯನ್ ಶಾಕ್ ನೀಡಿದ್ದಾರೆ.
HealthJan 7, 2021, 4:47 PM IST
ಕಲ್ಲಂಗಡಿ ತಿಂದು ಸಿಪ್ಪೆ ಎಸೆಯ ಬೇಡಿ... ಪ್ರಯೋಜನಗಳು ಏನೇನಿವೆ ನೋಡಿ...
ಬೀಜ ಮತ್ತು ತಿರುಳಿನಂತೆಯೇ, ಕಲ್ಲಂಗಡಿ ಸಿಪ್ಪೆಯು ಪೋಷಕಾಂಶಗಳ ಆಗರವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಸಿಪ್ಪೆಯಲ್ಲಿರುವ ಎಲ್ಲಾ ನೀರಿನ ಅಂಶದೊಂದಿಗೆ, ಇದು ಚರ್ಮದ ಟೋನ್ ಅನ್ನು ಸುಧಾರಿಸಲು ಶಕ್ತಿಯುತವಾದ ಮಾಯಿಶ್ಚರೈಸಿಂಗ್ ಏಜೆಂಟ್ ಮತ್ತು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಸಿಪ್ಪೆಯಲ್ಲಿ ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ಪಾಲಿಫಿನಾನ್ಗಳ ಉಪಸ್ಥಿತಿ ಇರುವುದರಿಂದ ಆಹಾರದಲ್ಲೂ ಸೇರಿಸಿಕೊಳ್ಳುವುದು ಆರೋಗ್ಯಕರ ಆಯ್ಕೆಯಾಗಿದೆ.
relationshipJan 5, 2021, 4:55 PM IST
ರೊಮ್ಯಾನ್ಸ್ ಕುರಿತ ಈ ವಿಷ್ಯಗಳನ್ನು ಕೇಳಿದ್ರೆ ಖುಷಿಯಾಗೋದು ಗ್ಯಾರಂಟಿ
ರೊಮ್ಯಾನ್ಸ್ ಎಂಬುವುದು ಜೀವನದ ಒಂದು ಭಾಗ. ಪ್ರೀತಿಯಲ್ಲಿದ್ದಾಗ ಇಂಟಿಮೇಟ್ ಆಗಿದ್ದರೆ ಅದು ಸಂಬಂಧವನ್ನು ಇನ್ನಷ್ಟು ಮಧುರವಾಗಿಸುತ್ತದೆ. ಆದರೆ ಎಲ್ಲಾ ಜನರಿಗೆ ಲವ್ ಮತ್ತು ಸೆಕ್ಸ್ ಬಗ್ಗೆ ಹೆಚ್ಚಿನ ಸತ್ಯಗಳು ತಿಳಿದಿಲ್ಲ. ಇಲ್ಲಿ ಕೆಲವೊಂದು ವಿಚಿತ್ರ ಸತ್ಯಗಳಿವೆ, ಇವುಗಳ ಬಗ್ಗೆ ತಿಳಿದರೆ ಹೌದಾ ಇದು ನಿಜವೇ ಎನಿಸುವುದು ಗ್ಯಾರಂಟಿ.
WomanJan 4, 2021, 7:47 PM IST
ದೇಹದಲ್ಲಿರುವ ಬೇಡವಾದ ಮಚ್ಚೆ ನಿವಾರಿಸಲು ಇಲ್ಲಿದೆ ಸಿಂಪಲ್ ಮನೆಮದ್ದು
ಕೆಲವೊಂದು ಮಚ್ಚೆಗಳು ಮುಖದ ಅಂದವನ್ನು ಹೆಚ್ಚಿಸಿದರೆ, ಮತ್ತೆ ಕೆಲವೊಂದಿಷ್ಟು ಮಚ್ಚೆಗಳು ಮುಖದ ಅಂದ ಕೆಡಿಸುತ್ತದೆ. ಹೆಚ್ಚು ಹೆಚ್ಚು ಮಚ್ಚೆಗಳಿದ್ದರೆ ಅದರಿಂದ ಕಳೆ ರಹಿತವಾಗಿ ಕಾಣುತ್ತದೆ. ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ಮನೆಯಲ್ಲಿಯೇ ಕಾಲವೊಂದಿಷ್ಟು ಟ್ರಿಕ್ಸ್ ಗಳನ್ನು ಪ್ರಯೋಗ ಮಾಡಬಹುದು. ಅವುಗಳ ಕುರಿತಾದ ಪುಟ್ಟ ಮಾಹಿತಿ ಇಲ್ಲಿದೆ...