Asianet Suvarna News Asianet Suvarna News
633 results for "

Board

"
UP priest Yati Narsinghanand arrested for inflammatory speeches in Haridwar podUP priest Yati Narsinghanand arrested for inflammatory speeches in Haridwar pod

Haridwar Hate Speech: ಯತಿ ನರಸಿಂಹಾನಂದರನ್ನೂ ಬಂಧಿಸಿದ ಪೊಲೀಸರು!

* ಹರಿದ್ವಾರ ಧರ್ಮ ಸಂಸತ್‌ನಲ್ಲಿ ಪ್ರಚೋದನಕಾರಿ ಭಾಷಣ

* ಪ್ರಕರಣ ಸಂಬಂಧ ಎರಡನೇ ವ್ಯಕ್ತಿ ಅರೆಸ್ಟ್

* ಯತಿ ನರಸಿಂಹಾನಂದರನ್ನೂ ಬಂಧಿಸಿದ ಪೊಲೀಸರು

India Jan 16, 2022, 8:37 AM IST

rrb ntpc result 2019 result announced check in official website gowrrb ntpc result 2019 result announced check in official website gow

RRB NTPC Result Announced: ರೈಲ್ವೆ ನೇಮಕಾತಿಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಹುದ್ದೆಗಳ ಅಧಿಸೂಚನೆಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶ ಮತ್ತು ಸಿಬಿಟಿ 2 ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ರಿಜಿಸ್ಟರ್‌ ನಂಬರ್‌  ಅನ್ನು ಬಿಡುಗಡೆ ಮಾಡಿದೆ.

Central Govt Jobs Jan 15, 2022, 2:03 PM IST

PCB chief Ramiz Raja proposes 4 nation T20 Cricket Series Involving India Pakistan Australia and England kvnPCB chief Ramiz Raja proposes 4 nation T20 Cricket Series Involving India Pakistan Australia and England kvn

ಭಾರತ, ಪಾಕ್ ಟಿ20 ಸರಣಿಗೆ ಹೊಸ ಐಡಿಯಾ ಕೊಟ್ಟ ರಮೀಜ್ ರಾಜಾ..!

‘ಭಾರತ, ಪಾಕಿಸ್ತಾನ‌, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳನ್ನು ಟಿ20 ಸೂಪರ್‌ ಸೀರೀಸ್‌ನಲ್ಲಿ ಆಡಿಸುವ ಯೋಜನೆಯೊಂದನ್ನು ರೂಪಿಸಿದ್ದೇನೆ. ಪ್ರತಿ ವರ್ಷ ಒಂದೊಂದು ದೇಶ ಆತಿಥ್ಯ ವಹಿಸಲಿದೆ. ಈ ಟೂರ್ನಿಯು ಎಲ್ಲಾ 4 ಕ್ರಿಕೆಟ್‌ ಮಂಡಳಿಗಳಿಗೆ ಆರ್ಥಿಕ ಲಾಭ ತಂದುಕೊಡಲಿದೆ’ ಎಂದು ರಾಜಾ ಟ್ವೀಟ್‌ ಮಾಡಿದ್ದಾರೆ.

Cricket Jan 13, 2022, 1:14 PM IST

Railway Recruitment Board  NTPC Result for CBT 1 to be declared soon gowRailway Recruitment Board  NTPC Result for CBT 1 to be declared soon gow

RRB NTPC Result: 1 ಕೋಟಿಗೂ ಅಧಿಕ ಅಭ್ಯರ್ಥಿಗಳು ಬರೆದಿದ್ದ ಸಿಬಿಟಿ-1 ಪರೀಕ್ಷೆ ಜನವರಿ 15 ರಂದು ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ 2019 ನೇ ಸಾಲಿನ ನಾನ್‌-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ ( NTPC) ಹುದ್ದೆಗಳ ಅಧಿಸೂಚನೆಯ ಸಿಬಿಟಿ-1 ಪರೀಕ್ಷೆಯ ಫಲಿತಾಂಶವನ್ನು  ಜನವರಿ 15 ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ. 

Central Govt Jobs Jan 10, 2022, 9:42 PM IST

Kasturi Mahal Movie directed by Dinesh Babu in the Censor Board gvdKasturi Mahal Movie directed by Dinesh Babu in the Censor Board gvd

Shanvi Srivastava: ಸೆನ್ಸಾರ್ ಅಂಗಳದಲ್ಲಿ ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್

ದಿನೇಶ್ ಬಾಬು ನಿರ್ದೇಶನದ, ಶಾನ್ವಿ ವಾಸ್ತವ್ ನಾಯಕಿಯಾಗಿ ನಟಿಸಿರುವ 'ಕಸ್ತೂರಿ ಮಹಲ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. 

Sandalwood Jan 10, 2022, 10:31 AM IST

Sri Lanka Cricket Board Introduce New Guidelines For Lanka Retiring Players kvnSri Lanka Cricket Board Introduce New Guidelines For Lanka Retiring Players kvn

Sri Lanka Cricket: ಕ್ರಿಕೆಟಿಗರ ನಿವೃತ್ತಿಗೂ ಹೊಸ ನಿಯಮ ತಂದ ಲಂಕಾ ಕ್ರಿಕೆಟ್ ಮಂಡಳಿ!

ನಿವೃತ್ತಿಯ ಆರು ತಿಂಗಳ ಬಳಿಕವಷ್ಟೇ ವಿದೇಶಗಳಲ್ಲಿ ಫ್ರಾಂಚೈಸಿ ಲೀಗ್‌ಗಳನ್ನು ಆಡಲು ಅನುಮತಿ ನೀಡುವುದಾಗಿ ಮಾಹಿತಿ ನೀಡಿದೆ. ಇದರ ಜೊತೆಗೆ ಶೇ.80ರಷ್ಟು ದೇಸಿ ಪಂದ್ಯಗಳಲ್ಲಿ ಆಡಿದ್ದರೆ ಮಾತ್ರ ಲಂಕಾ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಗೆ ಆಡಲು ಅರ್ಹತೆ ಸಿಗಲಿದೆ ಎಂಬ ಷರತ್ತು ವಿಧಿಸಿದೆ.

Cricket Jan 10, 2022, 9:38 AM IST

Railways To Levy Fee For Boarding, Alighting At Redeveloped Stations gvdRailways To Levy Fee For Boarding, Alighting At Redeveloped Stations gvd

Railway News: ನವೀಕೃತ ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ

ಇನ್ನು ಮುಂದೆ ರೈಲು ಪ್ರಯಾಣ ದುಬಾರಿಯಾಗುವ ಸಾಧ್ಯತೆ ಇದೆ. ನವೀಕೃತಗೊಂಡ ರೈಲು ನಿಲ್ದಾಣಗಳಲ್ಲಿ ಇಳಿಯುವ ಮತ್ತು ಹತ್ತುವ ಪ್ರಯಾಣಿಕರಿಗೆ ಸ್ಟೇಶನ್‌ ಅಭಿವೃದ್ಧಿ ಶುಲ್ಕ (ಎಸ್‌ಡಿಎಫ್‌) ವಿಧಿಸಲು ಭಾರತೀಯ ರೈಲ್ವೇ ಯೋಜನೆ ರೂಪಿಸಿದೆ. ಪ್ರಯಾಣದ ಶ್ರೇಣಿ ಆಧರಿಸಿ ಈ ಶುಲ್ಕ ಭಿನ್ನವಾಗಿರಲಿದೆ.

India Jan 9, 2022, 9:49 AM IST

SSLC annual exams provisional time table released by Karnataka Secondary Education Examination Board rbjSSLC annual exams provisional time table released by Karnataka Secondary Education Examination Board rbj

SSLC Time Table ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2021-22ನೇ ಸಾಲಿನ SSLC ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆ

Education Jan 6, 2022, 8:04 PM IST

SEBI Recruitment 2022 Apply for Grade A Officer posts gowSEBI Recruitment 2022 Apply for Grade A Officer posts gow

SEBI Recruitment 2022: ಆಫೀಸರ್ ಗ್ರೇಡ್​ ಎ ಹುದ್ದೆಗೆ ಅರ್ಜಿ ಆಹ್ವಾನಿಸಿದ ಭದ್ರತೆ ಮತ್ತು ವಿನಿಮಯ ಮಂಡಳಿ

ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಪ್ರಕಟಿಸಿದೆ.  ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ಜನವರಿ 24 ಕೊನೆಯ ದಿನಾಂಕವಾಗಿದೆ.

Central Govt Jobs Jan 6, 2022, 5:05 PM IST

CBSE invites applications for merit scholarship single girl child gowCBSE invites applications for merit scholarship single girl child gow

CBSE Merit Scholarship Scheme: ಒಬ್ಬಳೇ ಹೆಣ್ಣು ಮಗಳಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ

ಕೇಂದ್ರ ಪ್ರೌಢಶಿಕ್ಷಣ ಮಂಡಳಿ  ಪೋಷಕರಿಗೆ ಒಬ್ಬಳೆ ಹೆಣ್ಣು ಮಗಳಾದ ವಿದ್ಯಾರ್ಥಿಗಳಿಂದ ಮೆರಿಟ್‌ ವಿದ್ಯಾರ್ಥಿ ವೇತನ ಸ್ಕೀಮ್‌ಗೆ ಅರ್ಜಿ ಆಹ್ವಾನಿಸಿದೆ. 2020ರ ವಿದ್ಯಾರ್ಥಿ ವೇತನಕ್ಕೆ ನವೀಕರಣ ಮಾಡಿಕೊಳ್ಳಲು ಅವಕಾಶ ನೀಡಿದೆ.

Education Jan 1, 2022, 8:49 PM IST

There is a board for the protection of Muslim Christian centers why not for Hindus said SA Ramadas mnjThere is a board for the protection of Muslim Christian centers why not for Hindus said SA Ramadas mnj

Free Hindu Temples: 'ಮುಸ್ಲಿಮ್ಸ್, ಕ್ರೈಸ್ತರಿಗೆ ಬೋರ್ಡ್ ಇದೆ, ಹಿಂದೂಗಳಿಗೆ ಬೇಡ್ವಾ?' ರಾಮ್‌ದಾಸ್‌ ಪ್ರಶ್ನೆ

"ಯಾವುದೋ ಒಂದು ಓಟ್ ಬ್ಯಾಂಕ್ ಓಲೈಸಲು ಕಾಂಗ್ರೆಸ್‌ ಇದನ್ನು ವಿರೋಧಿಸುತ್ತಿದೆ. ಇದು ರಾಜಕೀಯ ಕಾರಣಕ್ಕಾಗಿ ಮಾಡುತ್ತಿರುವ ವಿರೋಧ. ಅವರದ್ದು ಯಾವಾಗಲೂ ರಾಜಕೀಯ ಲೆಕ್ಕಾಚಾರ. ನಾವು ಬಿಲ್ ತಂದೇ ತರುತ್ತೇವೆ" ಎಂದು ರಾಮದಾಸ್ ಹೇಳಿದ್ದಾರೆ.

state Jan 1, 2022, 2:22 PM IST

Central Ground Water Board has released the notification for recruitment to the post of Staff Car Driver gowCentral Ground Water Board has released the notification for recruitment to the post of Staff Car Driver gow

Central Water Board Recruitment 2022: SSLC ಆದವರಿಗೆ ಕಾರ್​ ಡ್ರೈವರ್ ಹುದ್ದೆಗೆ ಅವಕಾಶ

ಕರ್ನಾಟಕ ಕೇಂದ್ರೀಯ ಅಂತರ್ಜಲ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24  ಸ್ಟಾಫ್​ ಕಾರ್​ ಡ್ರೈವರ್ ಹುದ್ದೆಗಳು ಖಾಲಿ ಇದೆ.

Central Govt Jobs Dec 31, 2021, 7:14 PM IST

Photos Videos Shared as Recent Raid on TTD Trust Board Member J Sekhar Reddy are old mnjPhotos Videos Shared as Recent Raid on TTD Trust Board Member J Sekhar Reddy are old mnj

Fact Check: ತಿರುಪತಿ ದೇವಸ್ಥಾನದ ಪುರೋಹಿತರಿಂದ 128Kg ಚಿನ್ನ, ₹60 ಕೋಟಿ ಮೌಲ್ಯದ ವಜ್ರ ವಶ?

ತಿರುಪತಿ ದೇವಾಲಯದ ಪುರೋಹಿತರೊಬ್ಬರ ಮನೆಗೆ ಐಟಿ ಅಧಿಕಾರಿಗಳು  ದಾಳಿ ಮಾಡಿದಾಗ  ಅಪಾರ ಪ್ರಮಾಣ ಆಸ್ತಿ ಪತ್ತೆಯಾಗಿದೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ. ಆದರೆ 2016 ರ ಹಳೆಯ ಪ್ರಕರಣವನ್ನು ವೆಲ್ಲೂರು ಪೊಲೀಸರು ಇತ್ತೀಚಿನ ಕಾರ್ಯಾಚರಣೆ ಛಾಯಾಚಿತ್ರ ಹಾಗೂ ವಿಡಿಯೋ ಜತೆ ಲಿಂಕ್ ಮಾಡುವ ಮೂಲಕ ಇತ್ತೀಚಿನ ಪ್ರಕರಣವೆಂದು ಹಂಚಿಕೊಳ್ಳಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ.

Fact Check Dec 29, 2021, 5:27 PM IST

Karnataka 2nd PUC examination are expected to be starting from May 2nd week gowKarnataka 2nd PUC examination are expected to be starting from May 2nd week gow

Karnataka 2nd PUC exam 2022: ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ, ಉಪನ್ಯಾಸಕರಿಗೆ ತರಗತಿ ಮುಗಿಸುವ ಒತ್ತಡ

 • ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಲು ಶಿಕ್ಷಣ ಇಲಾಖೆ ತೀರ್ಮಾನ
 • ಪರೀಕ್ಷೆಯು ಸುಮಾರು 1 ತಿಂಗಳುಗಳ ಕಾಲ ಮುಂದಕ್ಕೆ ಹೋಗುವ ಸಾಧ್ಯತೆ
 • ಮಾರ್ಚ್ ಬದಲಾಗಿ ಮೇ ತಿಂಗಳ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆ

Education Dec 28, 2021, 5:30 PM IST

Karnataka Secondary Education Examination Board dilemma about SSLC examinations gowKarnataka Secondary Education Examination Board dilemma about SSLC examinations gow

SSLC Examination 2022: ಇನ್ನೂ ಪ್ರಕಟವಾಗದ ಪರೀಕ್ಷಾ ದಿನಾಂಕ, ಒಮಿಕ್ರಾನ್ ಭೀತಿಯೇ? ಇಲಾಖೆಯ ನಿರ್ಲಕ್ಷ್ಯವೇ?

 • ಇನ್ನೂ ಪ್ರಕಟವಾಗದ 2021-22 ನೇ ಸಾಲಿನ SSLC ಪರೀಕ್ಷೆಯ ದಿನಾಂಕ
 • ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡದ ಶಿಕ್ಷಣ ಇಲಾಖೆ 
 • SSLC ಅರ್ಧವಾರ್ಷಿಕ ಪರೀಕ್ಷೆ ಕೂಡ ನಡೆಸದ ಇಲಾಖೆ

Education Dec 28, 2021, 4:12 PM IST