Bmw X5
(Search results - 6)AutomobileNov 26, 2020, 7:35 PM IST
ಭಾರತದಲ್ಲಿ ಆಲ್-ನ್ಯೂ BMW X5M ಕಾಂಪಿಟಿಷನ್ ಬಿಡುಗಡೆ !
ಆಲ್-ನ್ಯೂ BMW X5M ಕಾಂಪಿಟಿಷನ್ ಕಾರು ಡೈನಮಿಸಂ ಮತ್ತು ಉನ್ನತ ಚಾಲನೆಯ ಗುಣಲಕ್ಷಣಗಳು, ನಿಖರವಾದ ಶಕ್ತಿಯ ವರ್ಗಾವಣೆ: 8 -ಸ್ಪೀಡ್ M ಸ್ಟೆಪ್ಟ್ರಾನಿಕ್ ಟ್ರಾನ್ಮಿಷನ್ ಡ್ರೈವ್ಲಾಜಿಕ್, M ಎಕ್ಸ್ಡ್ರೈವ್ ಮತ್ತು ಆಕ್ಟಿವ್ M ಡಿಫರೆನ್ಷಿಯಲ್ನೊಂದಿಗೆ ನೂತನ ಕಾರು ಬಿಡುಗಡೆಯಾಗಿದೆ.
AutomobileSep 5, 2020, 5:17 PM IST
BMW X5 ಕಾರು ಖರೀದಿಸಿದ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ!
ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಹೊಚ್ಚ ಹೊಸ BMW X5 ಕಾರು ಖರೀದಿಸಿದ್ದಾರೆ. ಕೊರೋನಾ ವೈರಸ್ ವೇಳೆ ಮನೆಯಲ್ಲಿದ್ದ ಸುನಿಲ್ ಶೆಟ್ಟಿ ಇದೀಗ ಹೊಚ್ಚ ಹೊಸ ಕಾರಿನೊಂದಿಗೆ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ. ಸುನಿಲ್ ಶೆಟ್ಟಿ ಖರೀದಿಸಿದ ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
AutomobileAug 8, 2020, 3:24 PM IST
ನೂತನ BMW XDrive 40i ಕಾರಿನೊಂದಿಗೆ ಸಿಂಗಂ ಅಜಯ್ ದೇವಗನ್ ಪ್ರತ್ಯಕ್ಷ!
ಮುಂಬೈ(ಆ.08): ಕೊರೋನಾ ವೈರಸ್, ಲಾಕ್ಡೌನ್ ವೇಳೆ ಮನೆಯೊಳಗೆ ಬಂದಿಯಾಗಿದ್ದ ಬಾಲಿವುಡ್ ಸ್ಟಾರ್ಸ್ ಇದೀಗ ಹೊರಗಡೆ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಸೇರಿದಂತೆ ಸಿನಿಮಾ ಕೆಲಸಗಳು ಆರಂಭವಾಗತೊಡಗಿದೆ. ಇದರ ಬೆನ್ನಲ್ಲೇ ಸಿಂಗಂ ಖ್ಯಾತಿಯ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ತಮ್ಮ ನೂತನ BMW X5 XDrive 40i ಕಾರಿನೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ಅಜಯ್ ದೇವಗನ್ ನೂತನ BMW X5 XDrive 40i ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಫೋಟೋ ಕೃಪೆ: ಯೋಗೆನ್ ಶಾ
Cine WorldJul 23, 2020, 4:21 PM IST
BMW X5 ಆಯ್ತು ಈಗ ಲ್ಯಾಂಬೋರ್ಗಿನಿ ಉರುಸ್; ರಜನಿಕಾಂತ್ ಡ್ರೈವಿಂಗ್ ವಿಡಿಯೋ!
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಎಷ್ಟು ಶ್ರೀಮಂತ ವ್ಯಕ್ತಿಯೋ, ಅಷ್ಟೆ ಸರಳ ವ್ಯಕ್ತಿ ಕೂಡ. ಇತ್ತೀಚೆಗೆ ದುಬಾರಿ ಲ್ಯಾಂಬೋರ್ಗಿನಿ ಉರುಸ್ ಕಾರು ಡ್ರೈವ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೀವು ನೋಡಿದ್ದೀರಾ?
AUTOMOBILEMay 16, 2019, 3:03 PM IST
ನ್ಯೂಜನರೇಶನ್ BMW X5 ಕಾರು ಬಿಡುಗಡೆಗೆ!
BMW X5 ಕಾರು ಬಿಡುಗಡೆಯಾಗಿದೆ. ಅಪ್ಡೇಟ್ ಫೀಚರ್ಸ್ನೊಂದಿಗೆ ನೂತನ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಈ ಕಾರಿನ ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲದೆ.
AUTOMOBILENov 4, 2018, 5:52 PM IST
ಅಂಬಾನಿ ಬಾಡಿಗಾರ್ಡ್ಸ್ ಬಳಸೋ ಕಾರು ಯಾವುದು?
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ದುಬಾರಿ ಕಾರು ಬಳಸೋದು ಅಚ್ಚರಿಯೇನಲ್ಲ. ಆದರೆ ಅಂಬಾನಿಗೆ Z+ ಭದ್ರತೆ ನೀಡೋ ಪೊಲೀಸರು ಬಳಸೋ ಕಾರು ಕೂಡ ಅತ್ಯಂತ ದುಬಾರಿ ಕಾರು. ಹಾಗಾದರೆ ಅಂಬಾನಿ ಬಾಡಿಗಾರ್ಡ್ಸ್ ಬಳಿ ಇರೋ ಕಾರು ಯಾವುದು? ಇಲ್ಲಿದೆ.