Bmw R  

(Search results - 5)
 • BMW R 1250 R 1250 GS Adventure bike launched in India and check details

  BikesJul 10, 2021, 5:46 PM IST

  ಬಿಎಂಡಬ್ಲೂ ಆರ್ 1250 ಜಿಎಸ್, 1250 ಜಿಎಸ್ ಅಡ್ವೆಂಚರ್ ಬೈಕ್‌ ಲಾಂಚ್, ಬೆಲೆ ಎಷ್ಟಿದೆ?

  ಪ್ರೀಮಿಯಂ ಬೈಕ್‌ ಉತ್ಪಾದನೆಗೆ ಖ್ಯಾತಿಯಾಗಿರುವ ಬಿಎಂಡಬ್ಲೂ ಹಲವು ಉತ್ಕೃಷ್ಟ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಸವಾರರಿಗೆ ಈ ಬೈಕ್‌ಗಳನ್ನು ಓಡಿಸುವುದೆಂದರೆ ಥ್ರಿಲ್. ಹಾಗಾಗಿಯೇ, ಬಳಕೆದಾರರ ಬೇಡಿಕೆಗೆ ಅನುಗುಣವಾಗಿಯೇ ಪ್ರೀಮಿಯಂ ಮತ್ತು ಅಡ್ವೆಂಚರ್ ಬೈಕ್‌ಗಳನ್ನು ಬಿಎಂಡಬ್ಲೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

 • New BMW R nineT and BMW R nineT Scrambler launched in India ckm

  BikesFeb 26, 2021, 3:42 PM IST

  ಭಾರತದಲ್ಲಿ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ!

  ಅತ್ಯಾಧುನಿಕ ತಂತ್ರಜ್ಞಾನ, ಕಂಫರ್ಟೇಬಲ್ ರೈಡಿಂಗ್, ಸ್ಪೋರ್ಟೀವ್ ಲುಕ್, ಸೋರ್ಟ್ಸ್ ಕಿಕ್ ಸೇರಿದಂತೆ ಹಲವು ವಿಶೇಷತೆಗಳ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೆಚ್ಚಿನ ಮಾಗಿತಿ ಇಲ್ಲಿದೆ.

 • All new BMW R18 Classic cruiser bike debuts in India ckm

  BikesFeb 24, 2021, 7:26 PM IST

  ಭಾರತದಲ್ಲಿ ಹೊಚ್ಚ ಹೊಸ BMW R18 ಕ್ಲಾಸಿಕ್ ಬೈಕ್ ಬಿಡುಗಡೆ; ಇದು ದುಬಾರಿ ಬೈಕ್!

  ಅತ್ಯಾಧುನಿಕ ಟೆಕ್ನಾಲಜಿ, ವಿಶಿಷ್ಟ ಕ್ರೂಸರ್ ಸ್ಟೈಲ್ ಹಾಗೂ ಗರಿಷ್ಠ ಫೀಚರ್ಸ್ ಹೊಂದಿರು ಹೊಚ್ಚ ಹೊಸ BMW R18 ಕ್ಲಾಸಿಕ್ ಬೈಕ್ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ದುಬಾರಿ ಬೈಕ್ ಆಗಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • BMW R 18 retro cruiser motorcycle will be launched in India soon

  AutomobileSep 12, 2020, 3:00 PM IST

  ಸೆ.19ರಂದು ಭಾರತದಲ್ಲಿ BMW R18 ಕ್ರೂಸರ್ ಬೈಕ್ ಬಿಡುಗಡೆ!

   ಕ್ರೂಸರ್‌ ಬೈಕ್‌ಗಳ ಪೈಕಿ ಅತ್ಯಂತ ಆಕರ್ಷಕ, ಹೆಚ್ಚು ಸ್ಟೈಲೀಶ್ ಜೊತೆಗೆ ಅಪರಿಮಿತ ಫೀಚರ್ಸ್ ಹೊಂದಿರುವ BMW R18 ಕ್ರೂಸರ್ ಭಾರತದಲ್ಲಿ ಇದೇ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗುತ್ತಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • Production Model of BMW R 18 bike Unveiled

  BikesApr 4, 2020, 3:31 PM IST

  ಕಾರಿಗಿಂತಲೂ ಶಕ್ತಿಶಾಲಿ ಎಂಜಿನ್, BMW R 18 ಬೈಕ್ ಅನಾವರಣ!

  ಜರ್ಮನಿ(ಏ.04): ದುಬಾರಿ ಹಾಗೂ ಐಷಾರಾಮಿ ವಾಹನಗಳಿಗೆ ಪ್ರಸಿದ್ಧಿಯಾಗಿರುವ , BMW ಇದೀಗ ನೂತನ BMW R 18 ಚಿತ್ರಗಳನ್ನು ಅನಾವರಣ ಮಾಡಿದೆ. ಕಳೆದ ವರ್ಷ ಮೋಟಾರು ಶೋನಲ್ಲಿ ಅನಾವರಣ ಮಾಡಿದ್ದ ಈ ಬೈಕ್ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. BMW 97ನೇ ವರ್ಷಾಚರಣೆಯ ಪ್ರಯುಕ್ತ ಈ ಹೊಚ್ಚ ಹೊಸ ಹಾಗೂ ಅತ್ಯಂತ ಆಕರ್ಷಕ ಶೈಲಿಯ ಬೈಕ್ ಬಿಡುಗಡೆ ಮಾಡುತ್ತಿದೆ. ನೂತನ ಬೈಕ್ ಎಂಜಿನ್ ಕಾರಿನ ಎಂಜಿನ್‌ಗಿಂತಲೂ ಬಲಿಷ್ಠ ಹಾಗೂ ಶಕ್ತಿಶಾಲಿಯಾಗಿದೆ.