Search results - 121 Results
 • Techie

  Karnataka Districts21, May 2019, 1:14 PM IST

  ಬೆಂಗಳೂರಿನಲ್ಲಿ ಹೊರ ರಾಜ್ಯದ ಟೆಕ್ಕಿಯ ಉದ್ದಟತನ..! BMTCಯಲ್ಲಿ ಬಿಗ್ ಫೈಟ್!

  ಬೆಂಗಳೂರಿನಲ್ಲಿ ಹೊರರಾಜ್ಯದ ಟೆಕ್ಕಿಯ ಉದ್ದಟತನ..!| ಬಿಎಂಟಿಸಿ ಬಸ್ ನಲ್ಲಿ ಟೆಕ್ಕಿ ಮತ್ತು ಕಂಡಕ್ಟರ್ ನಡುವೆ ನಡೀತು ಬಿಗ್ ಫೈಟ್..!| ಬೆಂಗಳೂರಿನಲ್ಲಿ ಹೊರರಾಜ್ಯದವರಿಗೆ ರಕ್ಷಣೆಯೇ ಇಲ್ವಂತೆ, ಹೊರರಾಜ್ಯದವರನ್ನು ನೋಡುವ ರೀತಿಯೇ ಬೇರೆಯಂತೆ..!

 • Karnataka Districts18, May 2019, 8:25 AM IST

  ಬೆಂಗಳೂರು ವಿದ್ಯಾರ್ಥಿಗಳೇ ನಿಮಗಿಲ್ಲಿದೆ ಗುಡ್ ನ್ಯೂಸ್

  ಬೆಂಗಳೂರು ವಿದ್ಯಾರ್ಥಿಗಳೇ ನಿಮಗಿಲ್ಲಿದೆ ಗುಡ್ ನ್ಯೂಸ್. ಬಿಎಂಪಿಸಿ ನಿಮಗೆ ಉತ್ತಮ ಅವಕಾಶ ಒಂದನ್ನು ನೀಡುತ್ತಿದೆ. 

 • Pink

  NEWS10, May 2019, 8:45 AM IST

  ಧೂಳು ಹಿಡಿಯುತ್ತಿವೆ ಪಿಂಕ್ ಸಾರಥಿಗಳು

  ಮಹಿಳಾ ಪ್ರಯಾಣಿಕರಿಗೆ ತುರ್ತು ಸಂದರ್ಭದಲ್ಲಿ ನೆರವು ನೀಡಲು ಆರಂಭಿಸಲಾಗಿದ್ದ ಪಿಂಕ್ ಸಾರಥಿ ವಾಹನಗಳು ಇದೀಗ ಬಳಕೆ ಇಲ್ಲದೇ ಧೂಳು ಹಿಡಿಯುತ್ತಿವೆ.

 • BMTC

  state8, May 2019, 3:31 PM IST

  ಬಸ್ಸಿನಲ್ಲಿ ಉದ್ಯಾನವನ ನೋಡಕ್ಕ: BMTCಯಲ್ಲೊಬ್ಬ ಚಾಲಾಕಿ ಚಾಲಕ!

  ಬಿಎಂಟಿಸಿ ಬಸ್'ನಲ್ಲಿ ಸಣ್ಣ ಉದ್ಯಾನವನ ಮಾಡಿ ಪರಿಸರ ಜಾಗೃತಿ ಮೂಡಿಸಿದರೆ ಹೇಗಿರುತ್ತೆ?. ಹೌದು, ಬಿಎಂಟಿಸಿ ಚಾಲಕರೊಬ್ಬರು ಪರಿಸರ ರಕ್ಷಣೆ ಜಾಗೃತಿಗಾಗಿ ತಮ್ಮ ವಾಹನದಲ್ಲೇ ಪುಟ್ಟದೊಂದು ಉದ್ಯಾನವನ ಸೃಷ್ಟಿಸಿದ್ದಾರೆ.

 • NEWS5, May 2019, 8:32 AM IST

  ವಾಹನ ಮಾಲೀಕರೆ ಎಚ್ಚರ : ಇಂತವರು ಇರ್ತಾರೆ!

  ಬೆಂಗಳೂರಿನ ವಾಹನ ಮಾಲಿಕರೆ ಎಚ್ಚರ. ಇಂತವರು ನಗರದಲ್ಲಿದ್ದಾರೆ..

 • NEWS4, May 2019, 8:21 AM IST

  ಖೋಟಾ ನೋಟು ಮುದ್ರಿಸುತ್ತಿದ್ದ ಇಬ್ಬರು ಬಿಎಂಟಿಸಿ ಬಸ್‌ ಚಾಲಕರು!

  ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಬಿಎಂಟಿಸಿ ಬಸ್ ಚಾಲಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಕ್ಷಾಂತರ ಮೌಲ್ಯದ ನಕಲಿ ನೋಟುಗಳನ್ನು ಇವರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

 • NEWS12, Apr 2019, 9:11 AM IST

  ಬಿಎಂಟಿಸಿ ಕಂಡಕ್ಟರ್‌ಗಳಿಗೆ ಕಷ್ಟಾ ಕಷ್ಟ!

  ಬಿಎಂಟಿಸಿ ನಿರ್ವಾಹಕರು ಇದೀಗ ಕಷ್ಟಾ ಕಷ್ಟ ಎದುರಿಸುತ್ತಿದ್ದಾರೆ. ಮಶಿನ್ ಟಿಕೆಟ್ ಇಲ್ಲದೇ ಇದೀಗ ಹಳೆಯ ವಿಧಾನವನ್ನೇ ಅನುಸರಿಸಲಾಗುತ್ತಿದ್ದು, ಇದರಿಂದ ಕೊಂಚ ತೊಡಕು ಎದುರಿಸುವಂತಾಗಿದೆ. 

 • Include name in voter list, otherwise you could not get chance to your voting right

  NEWS9, Apr 2019, 9:41 AM IST

  ಬಿಎಂಟಿಸಿ ಚಾಲಕ-ನಿರ್ವಾಹಕನಿಂದ ಮತದಾನ ಜಾಗೃತಿ

  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವಲ್ಲಿ ತೊಡಗಿವೆ. ಈ ನಡುವೆ ಬಿಎಂಟಿಸಿಯ ಘಟಕ 33 ರ ಚಾಲಕ ಮತ್ತು ನಿರ್ವಾಹಕ ಸೇರಿಕೊಂಡು ಪ್ರಯಾಣಿಕರಿಗೆ ಮತದಾನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

 • NEWS8, Apr 2019, 8:38 AM IST

  ಭಾರೀ ಸಂಕಷ್ಟದಲ್ಲಿದೆ ಬಿಎಂಟಿಸಿ

  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.  ಇತ್ತೀಚೆಗಷ್ಟೇ ನೌಕರರಿಗೆ ಆರೋಗ್ಯ ಸೇವೆ ನೀಡಿದ ಆಸ್ಪತ್ರೆಗಳಿಗೆ ಬಿಎಂಟಿಸಿ ತನ್ನ ಪಾಲಿನ ಹಣ ಪಾವತಿಸಿರಲಿಲ್ಲ. ಈಗ ನೌಕರರ ಸಹಕಾರ ಸಂಘಗಳಲ್ಲಿ ನೌಕರರು ಪಡೆದಿರುವ ಸಾಲದ ಕಂತಿನ ಹಣ ಬಾಕಿ ಉಳಿಸಿಕೊಂಡಿರುವುದು ಬಹಿರಂಗಗೊಂಡಿದೆ. 

 • NEWS5, Apr 2019, 9:00 AM IST

  ಬಿಎಂಟಿಸಿಯಲ್ಲಿ ಇದೀಗ ಇಟಿಎಂ ಟಿಕೆಟ್ ಇಲ್ಲ!

  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಟಿಕೆಟ್ ನೀಡಲು ಇಟಿಎಂ ಪೂರೈಸುತ್ತಿದ್ದ ಕಂಪನಿ ದಿವಾಳಿಯಾಗಿದ್ದು ಈ ನಿಟ್ಟಿನಲ್ಲಿ ಕಾಗದದ ಟಿಕೆಟ್ ನೀಡಲಾಗುತ್ತಿದೆ. 

 • NEWS2, Apr 2019, 8:11 AM IST

  ವಾಯು ವಜ್ರ ಬಸ್‌ ದರ ಹೆಚ್ಚಿಸಿದ ಬಿಎಂಟಿಸಿ

  ದೇವನಹಳ್ಳಿ ನವಯುಗ ಟೋಲ್‌ ಶುಲ್ಕ ಹೆಚ್ಚಳದ ಹಿನ್ನೆಲೆ| ವಾಯು ವಜ್ರ ಬಸ್‌ ಬಳಕೆದಾರರ ಶುಲ್ಕ ಹೆಚ್ಚಿಸಿದ ಬಿಎಂಟಿಸಿ

 • NEWS13, Mar 2019, 11:06 AM IST

  ಎಲೆಕ್ಟ್ರಿಕ್‌ ಬಸ್‌ಗೆ ಮುಳುವಾದ ಬಿಎಂಟಿಸಿ ವಿಳಂಬ ಧೋರಣೆ

  ಎಲೆಕ್ಟ್ರಿಕ್‌ ಬಸ್‌ ವಿಚಾರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ತೋರಿದ ವಿಳಂಬ ಧೋರಣೆ ಇದೀಗ ಅದಕ್ಕೆ ಮುಳುವಾಗಿದೆ. ರಾಜಧಾನಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರದ ಕನಸು ಸದ್ಯಕ್ಕಂತೂ ಈಡೇರುವ ಲಕ್ಷಣ ಕ್ಷೀಣಿಸಿದೆ.

 • NEWS8, Mar 2019, 7:58 AM IST

  ಹೆಣದ ಜತೆ ಸೆಲ್ಫಿ ಕಳುಹಿಸಿದರಷ್ಟೇ BMTC ನೌಕರರಿಗೆ ರಜೆ!

  BMTC ಡಿಪೊ ಮ್ಯಾನೇಜರ್ ಅಮಾನವೀಯ ನಡೆಯೊಂದು ಇದೀಗ ಬೆಳಕಿಗೆ ಬಂದಿದೆ. ಸಂಬಂಧಿಕರು ಮೃತಪಟ್ಟರೆ ಮೃತದೇಹದೊಂದಿಗೆ ಸೆಳ್ಪಿ ಕಳಿಸಿದಲ್ಲಿ ಮಾತ್ರವೇ ರಜೆ ನೀಡುತ್ತಿದ್ದರು ೆನ್ನುವ ಸಂಗತಿ ಹೊರಬಿದ್ದಿದೆ. 

 • Bengaluru-Urban25, Feb 2019, 8:44 PM IST

  ತಳ್ಳಾಡುವ ಬಿಎಂಟಿಸಿ ಕಂಡಕ್ಟರ್, ಈ ದೂರು ಎಲ್ಲ ಮಹಿಳೆಯರ ದನಿ

  ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಒಂದರ್ಥದಲ್ಲಿ ಮಹಾನಗರದ ಜೀವನಾಡಿ.  ನಮ್ಮ ಮೆಟ್ರೋ ಬಂದರೂ ಪ್ರಾಮುಖ್ಯ ಕಡಿಮೆ ಆಗಿಲ್ಲ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತು ಸಾಗುವ ಸಂಸ್ಥೆ ಮೇಲೆ ಎಲ್ಲರಿಗೂ ಅಪಾರ ಗೌರವ ಇದೆ. ಆ ಗೌರವ ಕಾಪಾಡಿಕೊಳ್ಳುವ ರೀತಿಯಲ್ಲಿ ಸಿಬ್ಬಂದಿಯೂ ವರ್ತಿಸಬೇಕು ಎನ್ನುವುದು ಪ್ರತಿಯೊಬ್ಬರ ನಿರೀಕ್ಷೆ.

 • state24, Feb 2019, 11:10 AM IST

  ಸಾರ್ವಜನಿಕರಿಗೆ ಸರ್ಕಾರದ ಶಾಕ್

  ಕರ್ನಾಟಕದಲ್ಲಿ ಬಸ್ ದರ ಏರಿಕೆಯ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮೂರು ತಿಂಗಳಿಗೊಮ್ಮೆ ದರ ಏರಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದಾಗಿ ತಿಳಿಸಿದ್ದಾರೆ.