Blood Moon  

(Search results - 22)
 • Blood Moon
  Video Icon

  SCIENCEMay 25, 2021, 5:08 PM IST

  ಇನ್ನೊಂದೇ ದಿನ, ಖಗೋಳದಲ್ಲಿ ಕೌತುಕಮಯ ಸನ್ನಿವೇಶ!

  ಇನ್ನೊಂದೇ ದಿನದಲ್ಲಿ ಖಗೋಳದಲ್ಲಿ ಕೌತುಕಮಯ ಸನ್ನಿವೇಶವೊಂದು ಕಾಣಲಿದೆ. ಇದೊಂದು ವಿಸ್ಮಯ, ತೀರಾ ಅಪರೂಪ. ಬೇಕೆಂದಾಗ ಕಾಣಿಸುವುದಿಲ್ಲ. ಚಂದ್ರಗ್ರಹಣ ಹೀಗೂ ಇರುತ್ತದಾ ಎಂದು ಅನಿಸದೇ ಇರುವುದಿಲ್ಲ. ಇಂತಹುದ್ದೊಂದು ಚಂದದ ಹಾಗೂ ಅಷ್ಟೇ ರಹಸ್ಯಮಯವಾದ ಚಂದ್ರಗ್ರಹಣಕ್ಕೆ ಭೂಮಂಡಲ ಸಾಕ್ಷಿಯಾಗಲಿದೆ. 

 • <p>Sn blood moon&nbsp;</p>

  FestivalsJun 28, 2020, 4:06 PM IST

  ಬಾನಲ್ಲಿ ರಕ್ತಚಂದಿರ ಗ್ರಹಣ: ಎಲ್ಲಿ, ಏನು, ಹೇಗೆ?

  ಜುಲೈ5ರಂದು ನಡೆಯಲಿರುವುದು ಈ ವರ್ಷದ ಮೂರನೇ ಚಂದ್ರಗ್ರಹಣ. ಸಾಮಾನ್ಯವಾಗಿ ಚಂದ್ರಗ್ರಹಣಗಳು, ಆ ಹೊತ್ತಿಗೆ ರಾತ್ರಿ ಎಲ್ಲಿರುತ್ತದೋ ಅಲ್ಲೆಲ್ಲ ಆಕಾಶ ಶುಭ್ರವಾಗಿದ್ದಲ್ಲಿ ಮೋಡಗಳಿಲ್ಲದೆ ಇದ್ದಲ್ಲಿ ಕಾಣಿಸುತ್ತವೆ. ಕೆಲವೆಡೆ ಮಾತ್ರವೇ ಪೂರ್ತಿ ಚಂದ್ರಗ್ರಹಣ ಕಾಣಿಸಬಹುದು. ಇನ್ನು ಕೆಲವೆಡೆ ಚಂದ್ರಗ್ರಹಣದ ಹೊತ್ತಿಗೆ ಚಂದ್ರ ಮೂಡಬಹುದು ಅಥವಾ ಮುಳುಗಬಹುದು.

 • blood moon day
  Video Icon

  SpecialJan 20, 2019, 11:55 AM IST

  ರಕ್ತ ಚಂದ್ರಗ್ರಹಣ: ಯಾರ್ಯಾರಿಗೆ ಕಾದಿದೆ ಗ್ರಹಚಾರ?

  ನಾಳೆ ಬೆಳಿಗ್ಗೆ 10. 11 ನಿಮಿಷದಿಂದ 11.13 ನಿಮಿಷದವರೆಗೆ ರಕ್ತ ಚಂದ್ರಗ್ರಹಣ ಇದೆ. ಈ ಗ್ರಹಣ ಯಾವ್ಯಾವ ರಾಶಿ ಮೇಲೆ ಯಾವ್ಯಾವ ಪ್ರಭಾವ ಬೀರಲಿದೆ? ಯಾರಿಗೆ ಶುಭ? ಯಾರಿಗೆ ಅಶುಭ? ಇಲ್ಲಿದೆ ಸಂಪೂರ್ಣ ಮಾಹಿತಿ. ಜೊತೆಗೆ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಯಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ಸಂಚಲನ ಉಂಟಾಗಿದೆ. ಈ ಗ್ರಹಣ ರಾಜಕೀಯ ನಾಯಕರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ? ಮೈತ್ರಿ ಸರ್ಕಾರದ ಭವಿಷ್ಯ ಏನಾಗಲಿದೆ ಇಲ್ಲಿದೆ ಸಂಪೂರ್ಣ ಮಾಹಿತಿ. 

 • Wolf moon

  SCIENCEJan 9, 2019, 4:32 PM IST

  ಸೂಪರ್ ಬ್ಲಡ್ ವೂಲ್ಫ್ ಮೂನ್ ಕಣ್ತುಂಬಿಕೊಳ್ಳಿ...

  ಅಪರೂಪದ ಸೌರ ವಿದ್ಯಾಮಾನವೊಂದಕ್ಕೆ ಈ ತಿಂಗಳು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ. ಇಂಥ ಅದ್ಭುತ ಖಗೋಳ ಗೋಚರವನ್ನು ಕಣ್ತುಂಬಿಗೊಳ್ಳಲು ನಿಮಗಿದೆ ಅವಕಾಶ.

 • undefined
  Video Icon

  NEWSJul 27, 2018, 9:18 PM IST

  ಪ್ರಸವಕ್ಕೂ ಗ್ರಹಣ! ಏನಂತಾರೆ ತಜ್ಞರು?

  21ನೇ ಶತಮಾನದ ಅತೀ ದೊಡ್ಡ ಚಂದ್ರಗ್ರಹಣ ಶುಕ್ರವಾರ ಸಂಭವಿಸಲಿದೆ. ಆದರೆ ಗ್ರಹಣದ ವಿಚಾರದಲ್ಲಿ ಜನಸಾಮಾನ್ಯರಲ್ಲಿ ನಂಬಿಕೆಗಳೇ ಪ್ರಮುಖ ಪಾತ್ರ ವಹಿಸುತ್ತಿವೆ. ಗ್ರಹಣದ ಸಂದರ್ಭದಲ್ಲಿ ಪ್ರಸವ ಒಳ್ಳೆಯದಲ್ಲ ಎಂದು ಹೆರಿಗೆ/ ಸಿಸೇರಿಯನ್‌ಗಳನ್ನು ಮುಂದೂಡಲಾಗುತ್ತಿದೆ.  ಈ ಬಗ್ಗೆ ವೈದ್ಯರು ಏನಂತಾರೆ ನೋಡೊಣ...

 • Blood Moon
  Video Icon

  NEWSJul 27, 2018, 9:05 PM IST

  103 ನಿಮಿಷ ಟೆನ್ಷನ್ ಟೈಮ್!

  ಒಂದೆಡೆ ಇಡೀ ಜಗತ್ತು ಬಹಳ ಕೌತುಕದಿಂದ ರಕ್ತ ಚಂದಿರನಿಗಾಗಿ ಕಾಯುತ್ತಿದ್ದಾರೆ, ಇನ್ನೊಂದೆಡೆ ಕೆಲವರು ಗಾಬರಿಗೊಂಡಿದ್ದಾರೆ. ಒಟ್ಟು 103 ನಿಮಿಷದ ಈ ಗ್ರಹಣ ಕೆಲವರಿಗೆ ಆತಂಕದ ವಿಷಯವಾಗಿದ್ದರೆ, ವೈಜ್ಞಾನಿಕ ಮನೋಭಾವವುಳ್ಳವರಿಗೆ ಹಬ್ಬ!

 • undefined
  Video Icon

  NEWSJul 27, 2018, 8:51 PM IST

  ಈ ಬಾರಿಯ ರಕ್ತ ಚಂದ್ರಗ್ರಹಣದ ವಿಶೇಷತೆಗಳೇನು?

  ಈ ಬಾರಿಯ ಖಗ್ರಾಸ ಚಂದ್ರಗ್ರಹಣದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಖಗೋಳೀಯ ವಿದ್ಯಮಾನದ ಬಗ್ಗೆ ಧಾರ್ಮಿಕ ಪಂಡಿತರು ಮತ್ತು ವಿಜ್ಞಾನಿಗಳು ಏನು ಹೇಳುತ್ತಾರೆ ನೋಡೋಣ ಈ ವಿಶೇಷ ಕಾರ್ಯಕ್ರಮದಲ್ಲಿ...    

 • undefined

  NEWSJul 27, 2018, 12:35 PM IST

  ಚಂದ್ರ ಇವತ್ತಿನಂತೆ ಇನ್ನು ಕಾಣೋದು 104 ವರ್ಷದ ನಂತರ!

  ಇದೊಂದು ನೆರಳು ಬೆಳಕಿನ ಆಟ. ಗ್ರಹಣದ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ನೇರವಾಗಿ ಬೀಳದೇ ಚದುರಿದಂತೆ ಬೀಳುತ್ತದೆ. ಹೀಗಾಗಿ ಚಂದ್ರನ ಮೇಲೆ ಬಿದ್ದ ಅಲ್ಪಸ್ವಲ್ಪ ಬೆಳಕು ಪರೋಕ್ಷವಾಗಿ ಭೂಮಿಗೆ ಪ್ರತಿಫಲನಗೊಳ್ಳುತ್ತದೆ. ಭೂಮಿಯ ವಾತಾವರಣದಿಂದ ಚಂದ್ರ ಕೆಂಪು ಬಣ್ಣಕ್ಕೆ ತಿರುಗಿದಂತೆ ಗೋಚರಿಸಲಿದೆ. ಇದು ಬ್ಲಡ್ ಮೂನ್ ಸೃಷ್ಟಿಗೆ ಕಾರಣವಾಗುತ್ತದೆ. ಸಾಮಾನ್ಯ ಚಂದ್ರ ಗ್ರಹಣದ ವೇಳೆ ಕೆಲ ಸಮಯ ಚಂದ್ರ ಪೂರ್ಣವಾಗಿ ಮರೆಯಾಗುತ್ತಾನೆ. ಬ್ಲಡ್ ಮೂನ್ ವೇಳೆ ಕೆಂಪಗೆ ಕಾಣಿಸುತ್ತಾನೆ.

 • wardrobe

  ASTROLOGYJul 27, 2018, 11:42 AM IST

  ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

  ಭಾರತದಲ್ಲಿ ದೇವರ ಮೇಲೆ ನಂಬಿಕೆ ಇರುವವರು ಹೆಚ್ಚು. ಅದರಲ್ಲಿಯೂ ಗ್ರಹಣ ಕಾಲದಲ್ಲಿ ಕೆಲವೊಂದು ವಿಧಿ ವಿಧಾನಗಳನ್ನು ಆಚರಿಸಬೇಕು, ಆಚರಿಸಬಾರದೆಂಬ ನಂಬಿಕೆ ಇರುತ್ತದೆ. ಗ್ರಹಣ ಕಾಲದಲ್ಲಿ ಹಾಗೂ ಬೇರೆ ಸಂದರ್ಭಗಳಿಗೂ ಅಪ್ಲೈ ಆಗುವಂಥ ಕೆಲವು ವಾಸ್ತು ಟಿಪ್ಸ್ ಇಲ್ಲಿವೆ....

 • Rakta Chandra
  Video Icon

  NEWSJul 26, 2018, 9:59 PM IST

  ರಕ್ತ ಚಂದ್ರನ ಭಯಂಕರ ಭವಿಷ್ಯ!

  ಕೋಡಿಮಠದ ಶ್ರೀಗಳು ಭಯಂಕರವಾದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ರಕ್ತ ಚಂದ್ರಗ್ರಹಣದಿಂದ ರಾಜ್ಯಕ್ಕೆ ಮಹಾ ವಿಪತ್ತು ಕಾದಿದೆ ಎಂಬುದು ಕೋಡಿಮಠದ ಶ್ರೀಗಳ ಅಂಬೋಣ. ‘ಅರಸನ ಆಯಸ್ಸು ಉಸಿರಲ್ಲಿ ನಿಂತಿತು’ ಅಂತಾ ಕೋಡಿಮಠದ ಶ್ರೀಗಳು ಹೇಳಿದ್ದು, ಅವರು ಹೇಳಿದ ಆ ಅರಸರು ಯಾರು ಎಂಬುದು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.

 • Blood moon
  Video Icon

  NEWSJul 25, 2018, 9:32 PM IST

  ಬ್ಲಡ್ ಮೂನ್ ಮಿಸ್ಟರಿ: ನಿಜಕ್ಕೂ ಹೀಗೆಲ್ಲಾ ಆಗತ್ತಾ?

  ಈ ಬಾರಿಯ ರಕ್ತ ಚಂದ್ರಗ್ರಹಣದ ದಿನ ನಡೆಯಲಿದೆಯಾ ಭಯಂಕರವಾದ ದುರಂತ?. ಪ್ರವಾಹದ ಮಧ್ಯೆಯೇ ಜ್ವಾಲಾಮುಖಿ ಭುಗಿಲೇಳುತ್ತಿರುವುದೇಕೆ?. ಭೀಕರ ಭೂಕಂಪನಗಳ ಬೆನ್ನಲ್ಲೇ ಸುನಾಮಿ ಮುಗಿಲೆತ್ತರಕ್ಕೆ ನುಗ್ಗಿ ಬರುತ್ತಿರುವುದೇಕೆ?.

 • Blood Moon
  Video Icon

  NEWSJul 24, 2018, 9:08 PM IST

  ರಕ್ತ ಚಂದ್ರಗ್ರಹಣದ ಅಂತೆ ಕಂತೆಗಳಿಗೆ ಕೊನೆಯಿಲ್ಲ!

  ಇದೇ ಜು.27 ರಂದು ನಡೆಸಲಿರುವ ರಕ್ತ ಚಂದ್ರಗ್ರಹಣ ಕುರಿತು ಹಲವು ಅಂತೆ ಕಂತೆಗಳು ಹುಟ್ಟಿಕೊಂಡಿವೆ. ರಕ್ತ ಚಂದ್ರಗ್ರಹಣದ ವೇಳೆ ಭಯನಾಕ ಪ್ರಳಯವಾಗುತ್ತೆ ಎನ್ನೋದು ಹಲವರ ಅಂಬೋಣ. ಅಲ್ಲದೇ ದೇಶಕ್ಕೆ ಮತ್ತು ರಾಜ್ಯಕ್ಕೆ ಭಾರೀ ಗಂಡಾಂತರವೊಂದು ಕಾದಿದೆ ಎಂದು ಹಲವರು ನಂಬಿದ್ದಾರೆ. 

 • Moon Landing

  NEWSJul 24, 2018, 5:19 PM IST

  ಚಂದ್ರನ ಮೇಲೆ ಬಿಟ್ಟು ಬಂದ ಆ 100 ವಸ್ತುಗಳು ಈಗೇನಾಗಿವೆ?

  ನಾವೆಲ್ಲ ಜುಲೈ 27 ರ ಬ್ಲಡ್ ಮೂನ್ ಏನಾಗುತ್ತದೆ? ಯಾವ ಗ್ರಹದ  ಮೇಲೆ ಯಾವ ಪರಿಣಾಮ ಆಗುತ್ತದೆ? ಯಾರಿಗೆ ಲಾಭ-ಯಾರಿಗೆ ನಷ್ಟ? ರಾಜಕಾರಣದ ಮೇಲೆ ಪರಿಣಾಮ ಏನು? ಎಂಬ ಲೆಕ್ಕಾಚಾರ ಮಾಡುತ್ತಿದ್ದೇವೆ. ಆದರೆ ಇತಿಹಾಸ ಬೆರೆಯದೆ ಕತೆ ಹೇಳುತ್ತಿದೆ. ಏನಪ್ಪಾ ಅಂತೀರಾ..