Asianet Suvarna News Asianet Suvarna News
16 results for "

Blood Donation

"
One person Blood Save 3 Lives Says Dr sunitha snrOne person Blood Save 3 Lives Says Dr sunitha snr

ಒಬ್ಬ ಮನುಷ್ಯನ ರಕ್ತದಿಂದ ಮೂರು ಜೀವ ಉಳಿಸಲು ಸಾಧ್ಯ

  •  ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸುವ ಜೊತೆಗ ಅದರ ಬಿಳಿ ರಕ್ತ ಹಾಗೂ ಪ್ಲಾಸ್ಮಾ ಅಂತಹ ಅಂಶಗಳಿಂದ ಮೂರು ಜನರ ಜೀವನ ಉಳಿಸಬಹುದು
  •  ಕೆ.ಸಿ.ಜನರಲ್‌ ಅಸ್ಪತ್ರೆ ವೈದ್ಯಾ​ಧಿಕಾರಿ ಡಾ.ಸುನೀತಾ ಹೇಳಿಕೆ

Karnataka Districts Nov 13, 2021, 7:07 AM IST

Rottweiler saved by getting blood from German Shepherd dog Dharwad mahRottweiler saved by getting blood from German Shepherd dog Dharwad mah
Video Icon

ಧಾರವಾಡ; ರಕ್ತದಾನ-ಮಹಾದಾನ...ರಾಟ್‌ವಿಲ್ಲರ್‌ಗೆ ರಕ್ತ ಕೊಟ್ಟ ಜರ್ಮನ್ ಶೆಫರ್ಡ್ !

ರಕ್ತದಾನ(Blood donation) ಮಹಾದಾನ ಎನ್ನುವ ಮಾತು ಇದೆ.   ರಕ್ತದಾನ ಮಾಡುವ ಮೂಲಕ ಅನೇಕರ ಪ್ರಾಣ ಉಳಿಸುವ ದಾನಿಗಳಿಗೆ ಧನ್ಯವಾದ ಹೇಳಲೇಬೇಕು. ಅದೇ ರೀತಿಯ ಒಂದು ಕತೆ ಇಲ್ಲಿದೆ. ಇದು ಶ್ವಾನಗಳ (Dog) ಕತೆ.  ಇದು ಶ್ವಾನಪ್ರಿಯರ ಕತೆ.. ಶ್ವಾನದ ಕತೆ.. ಒಂದೊಳ್ಳೆ ಸ್ಟೋರಿ.

Karnataka Districts Oct 11, 2021, 6:43 PM IST

Kannada actress Ragini Dwivedi take initiative to promote blood donation and plasma donation vcsKannada actress Ragini Dwivedi take initiative to promote blood donation and plasma donation vcs

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತದಾನ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ!

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ. 

Sandalwood May 15, 2021, 12:01 PM IST

Kannada actor Vasishta Simha urges youngsters to donate blood vcsKannada actor Vasishta Simha urges youngsters to donate blood vcs

ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ ವಸಿಷ್ಠ ಸಿಂಹ!

ರಕ್ತದಾನ ಮಾಡಿ ಜೀವ ಉಳಿಸಿ, ಎಂದು ಹೇಳುವ ಮೂಲಕ ನಟ ವಸಿಷ್ಠ ಸಿಂಹ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದ್ದಾರೆ. 

Sandalwood May 10, 2021, 11:08 AM IST

Kannada actress Raksha Holla urges people to donate blood before vaccine vcsKannada actress Raksha Holla urges people to donate blood before vaccine vcs

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತ ದಾನ ಮಾಡಿ: ನಟಿ ರಕ್ಷಾ ಹೊಳ್ಳ ಮನವಿ!

18 ವಯಸ್ಸಿಗಿಂತ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತ ದಾನ ಮಾಡಿ ಎಂದು ಕಿರುತೆರೆ ನಟಿ ರಕ್ಷಾ ಮನವಿ ಮಾಡಿಕೊಂಡಿದ್ದಾರೆ. 
 

Small Screen May 2, 2021, 11:13 AM IST

Blood donation not allowed for 2 months after 1st vaccine shot podBlood donation not allowed for 2 months after 1st vaccine shot pod

ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ!

ಕೊರೋನಾ ಹಾವಳಿ ಮಧ್ಯೆ ದೇಶದಲ್ಲಿ ಲಸಿಕೆ ಅಭಿಯಾನ| ಮೇ 1ರಿಂದ 18ರಿಂದ 45ವರ್ಷ ವಯೋಮಿತಿಯ ಎಲ್ಲರಿಗೂ ಲಸಿಕೆ| ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ| ಆಕ್ಸಿಜನ್, ಔಷಧ ಕೊರತೆ ಎದುರಿಸುತ್ತಿರುವ ದೇಶಕ್ಕೆ ರಕ್ತದ ಕೊರತೆ ಎದುರಾಗದಿರಲಿ| ರಕ್ತದಾನ ಮಾಡಿ, ಪ್ರಾಣ ಉಳಿಸಲು ಮುಂದಾಗೋಣ

India Apr 22, 2021, 7:04 PM IST

Shivakumar Held Awareness of Blood Donation in Koppal grgShivakumar Held Awareness of Blood Donation in Koppal grg

ಕೊಪ್ಪಳ: ಬ್ಲಡ್‌ ಸಿಗದೇ ತಂಗಿ ಸಾವು, ರಕ್ತದಾನ ಜಾಗೃತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಶಿವ​ಕು​ಮಾ​ರ್‌..!

ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.03): ಆಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಇವರ ತಂಗಿ ಅಗತ್ಯ ಪ್ರಮಾಣದ ರಕ್ತ ಸಿಗದೇ ಮೃತರಾಗುತ್ತಾರೆ. ಇದರಿಂದ ತೀವ್ರ ನೊಂದ ಇವರು ಅಂದಿನಿಂದಲೇ ರಕ್ತದಾನದ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ. ಸ್ವತಃ ರಕ್ತದಾನಕ್ಕೆ ಮುಂದಾಗಿ ಇದುವರೆಗೆ 82 ಬಾರಿ ದಾನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಎಲ್ಲೆ ಜಾತ್ರೆ, ದೊಡ್ಡ ಪ್ರಮಾಣದ ರಕ್ತದಾನ ಶಿಬಿರ ನಡೆದರೂ ಇವರು ಅಲ್ಲಿ ಹಾಜರಾಗುತ್ತಾರೆ. ಜಾಗೃತಿ ಮೂಡಿಸುತ್ತಾರೆ.
 

Karnataka Districts Feb 3, 2021, 11:52 AM IST

More Than 50 members Of Quatar Kannada Sangha Donate Blood podMore Than 50 members Of Quatar Kannada Sangha Donate Blood pod

ಕತಾರ್‌ ಕನ್ನಡ ಸಂಘ​ದ 50ಕ್ಕೂ ಹೆಚ್ಚು ಸದಸ್ಯರಿಂದ ರಕ್ತದಾನ!

ಕತಾರ್‌ನಲ್ಲಿ ಹಮಾದ್‌ ವೈದ್ಯಕೀಯ ಕೇಂದ್ರದಲ್ಲಿ ‘ಕರ್ನಾಟಕ ಸಂಘ ಕತಾರ್‌’ ಏರ್ಪಡಿಸಿದ್ದ ರಕ್ತದಾನ ಶಿಬಿರ| ಕತಾರ್‌ ಕನ್ನಡ ಸಂಘ​ದ 50ಕ್ಕೂ ಹೆಚ್ಚು ಸದಸ್ಯರಿಂದ ರಕ್ತದಾನ

NRI Oct 12, 2020, 5:44 PM IST

MP Shobha Karandlaje donates blood and speaks about its significanceMP Shobha Karandlaje donates blood and speaks about its significance
Video Icon

ರಕ್ತದಾನ ಮಾಡಿ, ಅದರ ಮಹತ್ವ ತಿಳಿಸಿದ ಸಂಸದೆ ಶೋಭಾ ಕರಂದ್ಲಾಜೆ

ಇಡೀ ವಿಶ್ವವೇ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯಿಂದ ಎಲ್ಲೆಡೆ ರಕ್ತದ ಅಭಾವ ಕಾಣಿಸುತ್ತಿದೆ. ಆಗತ್ಯ ರಕ್ತ ಸಿಗದೇ ಹಲವರು ಕೊನೆಯುಸಿರೆಳೆಯುತ್ತಾರೆ. ಇಂಥ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬಳಗವು ದಿಶಾ ಮಿಷನ್ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಿತ್ತು. ಅಲ್ಲಿ ರಕ್ತದಾನ ಮಾಡಿದ ಎಂಪಿ ಶೋಭಾ ಕರಂದ್ಲಾಜೆ ಹೇಳಿದ್ದಿಷ್ಟು..

Karnataka Districts Apr 20, 2020, 5:49 PM IST

Blood donation camp by Rashotratthana Balaga in BengaluruBlood donation camp by Rashotratthana Balaga in Bengaluru

ಕೊರೋನಾ ವಿರುದ್ಧ ಹೋರಾಟ: ರಾಷ್ಟ್ರೋತ್ಥಾನದಿಂದ ರಕ್ತದಾನ ಶಿಬಿರ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲೇ ಎಂಥ ವಿಪತ್ತೂ ಸಂಭವಿಸಿದರೂ ತಮ್ಮ ಜೀವದ ಹಂಗು ತೊರೆದು ಸೇವೆಗೆ ಮುಂದಾಗುತ್ತದೆ. ಇದೀಗ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ತು ಹಲವು ಸಂಘಟನೆಗಳು ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ. ಏಪ್ರಿಲ್ 17ರವರೆಗೆ ಬಂದ ವರದ ಅನ್ವಯ ಇದುವರೆಗೂ RSS 1,45,254 ಮಂದಿಗೆ ರೇಷನ್ ಕಿಟ್ಸ್, 3,03.659 ಮಂದಿಗೆ ಆಹಾರ ಪ್ಯಾಕೇಟ್ಸ್, 1,258 ಯೂನಿಟ್ಸ್ ಬ್ಲಡ್ ಸಂಗ್ರಹಿಸಿದ್ದು, ದೇಶದ ಮೂಲೆ ಮೂಲೆಯಲ್ಲಿಯೂ ಸಂಘದ ಸ್ವಯಂ ಸೇವಕರು ಕಾರ್ಯ ಪ್ರವೃತ್ತರಾಗಿದ್ದಾರೆ. ಅಲ್ಲದೇ ಸಂಘದಿಂದ ಸುಮಾರು 5,17,953 ಮಂದಿ ಇದುವರೆಗೆ ಸಹಾಯ ಪಡೆದಿದ್ದಾರೆ. 54,332 ಮಾಸ್ಕ್ ಹಂಚಲಾಗಿದೆ. 12999 ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 906 ಸ್ಥಳಗಳಲ್ಲಿ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.  ಅಂತೆಯೆ ಬೆಂಗಳೂರಿನ ವಾಜರಹಳ್ಳಿಯಲ್ಲಿಯೂ ರಾಷ್ಟ್ರೋತ್ಥಾನ ರಕ್ತ ನಿಧಿಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಇದರ ಫೋಟೋಗಳು ಇಲ್ಲಿವೆ. 

Karnataka Districts Apr 20, 2020, 4:12 PM IST

Blood Donation Camp Held at HubballiBlood Donation Camp Held at Hubballi

ಲಾಕ್‌ಡೌನ್‌ ಎಫೆಕ್ಟ್‌: ರಕ್ತದ ಕೊರತೆ ನೀಗಿಸುತ್ತಿದೆ ಯುವಕರ ಪಡೆ

ಕೊರೋನಾ ಹಿನ್ನೆಲೆಯಲ್ಲಿ ಬ್ಲಡ್‌ ಬ್ಯಾಂಕ್‌ಗಳಲ್ಲಿ ಉಂಟಾಗಿರುವ ರಕ್ತದ ತೀವ್ರ ಕೊರತೆ ನೀಗಿಸಲು ಹುಬ್ಬಳ್ಳಿಯ ಯುವಕರ ಪಡೆಯೊಂದು ಶ್ರಮಿಸುತ್ತಿದೆ. ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ. ಬುಧವಾರವೂ ಇಲ್ಲಿನ ಪ್ರೇಮಬಿಂದು ರಕ್ತಭಂಡಾರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 25ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ.
 

Coronavirus Karnataka Apr 9, 2020, 7:51 AM IST

Blood Donation Camp Will be held at Aralihalli in KoppalBlood Donation Camp Will be held at Aralihalli in Koppal

ಕೊಪ್ಪಳ: ಶ್ರೀಗವಿಸಿದ್ಧೇಶ ತಾತನಿಗೆ ಭಕ್ತರಿಂದ ರಕ್ತದ ತುಲಾಭಾರ

ಸ್ವಾಮೀಜಿಗಳು ಜನ್ಮದಿನ ಆಚರಿಸಿಕೊಳ್ಳುವುದು ಅಪರೂಪ. ಮಾಡಿಕೊಂಡರು ಸರಳ. ಆದರೆ ಕನಕಗಿರಿ ತಾಲೂಕಿನ ಅರಳಿಹಳ್ಳಿಯ ಶ್ರೀಗವಿಸಿದ್ದೇಶ ತಾತ ಮಾತ್ರ ತಮ್ಮ ಜನ್ಮದಿನವನ್ನು ಜೀವಪರ ಕಾರ್ಯದ ಮೂಲಕ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅರಳಿಹಳ್ಳಿ ಗ್ರಾಮ ದಾಖಲೆ ರಕ್ತದಾನಕ್ಕೆ ಸಜ್ಜಾಗಿದೆ. 
 

Karnataka Districts Dec 27, 2019, 7:38 AM IST

Humanity above all Muslim man breaks fast to donate blood to Hindu patientHumanity above all Muslim man breaks fast to donate blood to Hindu patient

ರಕ್ತದ ಬಣ್ಣ ಒಂದೇ: ಹಿಂದೂ ಗೆಳೆಯನಿಗಾಗಿ ರಕ್ತ ನೀಡಲು ಉಪವಾಸ ಕೈಬಿಟ್ಟ ಅಹ್ಮದ್!

ಧರ್ಮಕ್ಕಿಂತ ಮಾನವೀಯತೆಯೇ ಮೇಲು| ರೋಗಿಯ ಪ್ರಾಣ ಕಾಪಾಡಲು ಉಪವಾಸ ಕೈಬಿಟ್ಟ ಅಹ್ಮದ್| ರಕ್ತದಾನ ಮಾಡಿ ಹಿಂದೂ ಗೆಳೆಯನ ಪ್ರಾಣ ಕಾಪಾಡಿದ ಮುಸ್ಲಿಂ ಮಿತ್ರ!

NEWS May 19, 2019, 5:18 PM IST