Blood Bank  

(Search results - 3)
 • Army

  Coronavirus India4, Apr 2020, 2:53 PM

  ಉಗ್ರರಿಂದ ದೇಶ ರಕ್ಷಿಸುವುದರ ಜತೆಗೆ ಕೊರೋನಾ ವಿರುದ್ಧ ಹೋರಾಟಕ್ಕಿಳಿದ ಯೋಧರು

  ನಮ್ಮ ಸೈನಿಕರು ಧೈರ್ಯದಿಂದ ಹೋರಾಡಿ ಗಡಿ ಕಾಯುತ್ತಾರೆ. ಜೀವ ಭಯ ಬಿಟ್ಟು ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿ, ದೇಶ ರಕ್ಷಿಸುತ್ತಿದ್ದಾರೆ. ಇದೀಗ ದೇಶಕ್ಕೆ ಅಂಟಿಕೊಂಡಿರುವ ಮಾಹಾಮಾರಿ ಕೊರೋನಾ ವಿರುದ್ಧವೂ ಸಹ ಸಮರಕ್ಕೆ ಇಳಿದಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆ ರಕ್ತದಾನಿಗಳ ಕೊರತೆಯಿಂದ ಅಗತ್ಯ ಪ್ರಮಾಣದ ರಕ್ತ ಸಿಗುತ್ತಿಲ್ಲ. ಇದರಿಂದ ಯೋಧರು ರಕ್ತ ಸಂಗ್ರಹಿಸುತ್ತಿದ್ದಾರೆ.
 • Blood Bank

  Karnataka Districts12, Mar 2020, 11:21 AM

  ವಾಟ್ಸಾಪ್ ಮೂಲಕ 700 ಯೂನಿಟ್ ರಕ್ತ ಸಂಗ್ರಹ..!

  ವಾಟ್ಸಾಪ್ ಮೂಲಕ ಕೆಡುಕು ಆಗುವುದೇ ಹೆಚ್ಚು ಎಂಬುದು ಹಲವರ ಅಭಿಪ್ರಾಯ. ಆದರೆ ಕೊಡಗು ಜಿಲ್ಲೆಯಲ್ಲಿ ವಾಟ್ಸಾಪ್ ಗ್ರೂಪ್‌ ರಚಿಸಿಕೊಂಡು ರಕ್ತದಾನ ಮಾಡುವ ಮೂಲಕ ಹಲವರ ಜೀವ ಉಳಿಸಲಾಗಿದೆ.

 • blood bank

  Karnataka Districts17, Feb 2020, 8:38 AM

  ಕೊಪ್ಪಳ ಬ್ಲಡ್‌ ಬ್ಯಾಂಕ್‌ ಈಗ ಬೆಸ್ವ್‌: ಪ್ರಶಸ್ತಿಗೆ ಭಾಜನ

  ಭಾರತೀಯ ರೆಡ್‌ಕ್ರಾಸ್‌ ಕೊಪ್ಪಳ ಬ್ಲಡ್‌ ಬ್ಯಾಂಕ್‌ ಪ್ರಸಕ್ತ ಸಾಲಿನ ಬೆಸ್ಟ್ ಬ್ಲಡ್‌ ಬ್ಯಾಂಕ್‌ ಪ್ರಶಸ್ತಿಗೆ ಪಾತ್ರವಾಗಿದ್ದು, ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಬೆಂಗಳೂರಿನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ವಜುಭಾಯಿವಾಲಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.