Asianet Suvarna News Asianet Suvarna News
269 results for "

Blood

"
Asianet Suvarna FIR Cold Blooded Murder in Lodge in Arakulgud sanAsianet Suvarna FIR Cold Blooded Murder in Lodge in Arakulgud san
Video Icon

Suvarna FIR : ಸಾಲ, ಅಕ್ರಮ ಸಂಬಂಧ, ಕೊಣನೂರು ಲಾಡ್ಜ್ ನಲ್ಲಿ ಸಿಕ್ತು ಮೃತದೇಹ

ಲಾಡ್ಜ್ ನಲ್ಲಿಯೇ ನಡೆಯಿತು ವ್ಯಕ್ತಿಯ ಹತ್ಯೆ
ತಾನೇ ಕೊಲೆ ಮಾಡಿದ್ದೇನೆ ಎಂದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ
ಲಕ್ಷ್ಮಣ್, ಹರೀಶನನ್ನು ಕೊಲೆ ಮಾಡಿದ್ದು ಯಾಕೆ?

CRIME Jan 21, 2022, 5:14 PM IST

Everyday Habits To Prevent Heart Attack In WintersEveryday Habits To Prevent Heart Attack In Winters

Winter Heart Attacks: ಚಳಿಗಾಲದಲ್ಲಿ ಹೃದಯಾಘಾತ ತಪ್ಪಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack)ದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಚಳಿಗಾಲ (Winter)ದಲ್ಲಿ ಹಠಾತ್ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ. ಹಾಗಿದ್ರೆ ಚಳಿಗಾಲದಲ್ಲಿ ಹೃದಯಾಘಾತವನ್ನು ತಡೆಯಲು ದಿನನಿತ್ಯದ ಅಭ್ಯಾಸಗಳು ಹೇಗಿರಬೇಕು ?

Health Jan 19, 2022, 5:04 PM IST

Asianet Suvarna FIR Cold Blooded Murder of Youth in Kalaburagi mahAsianet Suvarna FIR Cold Blooded Murder of Youth in Kalaburagi mah
Video Icon

Suvarna FIR : ಕಲಬುರಗಿ,  ಆಕೆಯ ಮನೆ ಹತ್ತಿರ ಕಾಣಿಸಿಕೊಂಡಿದ್ದೇ ತಪ್ಪಾಯ್ತು... ಹೊಟ್ಟೆಗೆ ಚಾಕು ಇಳಿಸಿದರು!

ಯಾರದ್ದೋ ಅಂತ್ಯಕ್ರಿಯೆ ಎಂದು ಊರಿಗೆ ಬಂದಿದ್ದ. ಆ ಅಂತ್ಯಕ್ರಿಯೆ ಮುಗಿಯುವುದರೊಳಗೆ ಆತನನ್ನೇ (Murder)ಮುಗಿಸಿದ್ದರು.  ಕಲಬುರಗಿ  (Kalaburagi) ಜಿಲ್ಲೆ ಯುವಕರ ನಡುವೆ ಮಲ್ಲ ಯುದ್ಧ ಆರಂಭವಾಗಿತ್ತು. ಇಬ್ಬರನ್ನೊಬ್ಬರು ಬಡಿದಾಡಿಕೊಳ್ಳುತ್ತಿದ್ದರು. ಆದರೆ ಅಷ್ಟರಲ್ಲೇ ಅನಾಹುತ ನಡೆದು ಹೋಗಿತ್ತು. ಇಬ್ಬರ ಪೈಕಿ ಒಬ್ಬ ನೋಡನೋಡುತ್ತಿದ್ದಂತೆ  ಎದುರಾಳಿಯ ಹೊಟ್ಟೆಗೆ ಚಾಕು ಇಳಿಸಿದ್ದ. ನೆತ್ತರು (Blood) ಹಾರಿತ್ತು. ಯುವಕ  ಕುಸಿದು ಬಿದ್ದದ್ದ. ಓಡಿ ಹೋಗುತ್ತಿದ್ದ ಯುವಕನನ್ನು ಹಿಡಿದುಕೊಳ್ಳಲಾಗುತ್ತದೆ. ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಹಾಗಾದರೆ ಈ ಘೋರ ಕೊಲೆಗೆ ಅಸಲಿ ಕಾರಣ ಏನು? 

CRIME Jan 18, 2022, 3:55 PM IST

Fire Boltt Ninja 2 launched in India with SpO2 and Blood Pressure monitoring mnjFire Boltt Ninja 2 launched in India with SpO2 and Blood Pressure monitoring mnj

Fire Boltt Ninja 2: SpO2 ಮಾನಿಟಿರಿಂಗ್‌ನೊಂದಿಗೆ ಕೈಗೆಟುಕುವ ಬೆಲೆಯ ಸ್ಮಾರ್ಟ್‌ವಾಚ್ ಬಿಡುಗಡೆ!

ಫೈರ್ ಬೋಲ್ಟ್ ನಿಂಜಾ 2 ಎರಡು ವಾರಗಳ ಹಿಂದೆ ಅನಾವರಣಗೊಂಡ ನಿಂಜಾದ ಅಪ್‌ಡೇಟೆಡ್ ವರ್ಷನ್‌ ಆಗಿದೆ. ಸ್ಮಾರ್ಟ್ ವಾಚ್ ಹಲವಾರು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ ಆದರೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

GADGET Jan 9, 2022, 12:30 AM IST

Symptoms of dehydration and tips to stay hydratedSymptoms of dehydration and tips to stay hydrated

Dehydration: ಹೀಗೆಲ್ಲಾ ಆದ್ರೆ ದೇಹಕ್ಕೆ ನೀರು ಸಾಕಾಗ್ತಿಲ್ಲ ಅಂತರ್ಥ..

ನಮ್ಮ ಸುತ್ತಲೂ ಅನೇಕ ರೋಗಗಳು ನಮ್ಮನ್ನು ಕಣ್ಣು ಮಿಟುಕಿಸುವ ಸಮಯದಲ್ಲಿ ಬಲಿಪಶುಗಳನ್ನಾಗಿ ಮಾಡುತ್ತವೆ. ನಮ್ಮ ಕೆಲವು ಸಣ್ಣ ತಪ್ಪುಗಳಿಗೆ ದೊಡ್ಡ ಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ.. ಈ ತಪ್ಪುಗಳಲ್ಲಿ ಒಂದು ಕಡಿಮೆ ನೀರನ್ನು ಕುಡಿಯುವುದು. 

Health Jan 1, 2022, 12:14 PM IST

Why mosquito beat humans and solution to get rid of itWhy mosquito beat humans and solution to get rid of it

Mosquito ಮನುಷ್ಯನಿಗೆ ಮಾತ್ರವೇ ಕಚ್ಚೋದಾ?

ಸೊಳ್ಳೆಗಳಿಗೆ ಮನುಷ್ಯರ ರಕ್ತವೆಂದರೆ ಬಹಳ ಪ್ರೀತಿ ಎಂದುಕೊಳ್ಳುತ್ತೇವಲ್ಲವೇ? ಹಾಗೇನೂ ಇಲ್ಲ. ಅವು ತಮಗೆ ಬಾಯಾರಿಕೆಯಾದಾಗ ಸುಲಭವಾಗಿ ಸಿಗುವ ಮನುಷ್ಯನ ರಕ್ತ ಹೀರುತ್ತವೆ ಅಷ್ಟೆ. ತಮ್ಮ ದೇಹಕ್ಕೆ ನೀರಿನ ಅಗತ್ಯವಾದಾಗ ಅವು ಹುಡುಕಿಕೊಂಡಿರುವ ಮಾರ್ಗ ರಕ್ತ ಹೀರುವುದು!
 

Health Dec 31, 2021, 6:40 PM IST

Benefits of Bathing with cold water in WintersBenefits of Bathing with cold water in Winters

Cold Water Bath In Winter: ಚಳಿಗಾಲದಲ್ಲಿ ತಣ್ಣೀರ ಸ್ನಾನ ಬೆಸ್ಟ್

ಹೆಚ್ಚಿನ ಜನರು ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಬಯಸುತ್ತಾರೆ. ತಜ್ಞರ ಪ್ರಕಾರ, ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಅದರ ಅನುಕೂಲಗಳಿವೆ, ಆದರೆ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಿಮಗೂ ಹಾನಿಯಾಗುವುದಿಲ್ಲ. ಇದರಿಂದ ಹಲವು ಪ್ರಯೋಜನಗಳಿವೆ ಎನ್ನಲಾಗುತ್ತದೆ. 

Health Dec 30, 2021, 10:01 PM IST

Suvarna FIR Cold Blooded Murder of Old Woman in Ramanagara mahSuvarna FIR Cold Blooded Murder of Old Woman in Ramanagara mah
Video Icon

Suvarna FIR : ರಾಮನಗರ, ಒಂದು ಕೊಲೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಿ ಇನ್ನೊಂದು ಕೊಲೆ!

ಯಾವ್ಯಾವುದೋ ಕಾರಣಕ್ಕೆ ಕೊಲೆ (Murder) ನಡೆಯುವುದನ್ನು ಕೇಳಿದ್ದೇವೆ. ಮೂರು ವರ್ಷದ ಹಿಂದೆ ಮಾಡಿದ್ದ ಒಂದು ಕೊಲೆ. ಆ ಕೊಲೆಯ ಶಿಕ್ಷೆ ತಪ್ಪಸಿಕೊಳ್ಳಬೇಕು ಎಂದು ಇನ್ನೊಂದು ಕೊಲೆ ಮಾಡಿದ್ದ. ಕೊಲೆಯಿಂದಾಗುವ ಶಿಕ್ಷೆ ತಪ್ಪಿಸಕೊಳ್ಳಲು ಈತ ವಕೀಲನನ್ನೇ ಹತ್ಯೆ ಮಾಡಿದ್ದ. ರಾಮನಗರ(Ramanagara) ಜಿಲ್ಲೆಯ ಚನ್ನಪಟ್ಟಣದ ಜನ  ಬೆಚ್ಚಿಬಿದ್ದಿದ್ದರು.   ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಚೆನ್ನಪಟ್ಟಣದ ಬಳಿ ಬೈಕೊಂದು (Bike) ಸಿಗುತ್ತದೆ. ಒಂದಕ್ಕೊಂದು ಲಿಂಕ್ ಸಿಗುತ್ತದೆ.  ಹಾಗಾದರೆ ಈ ರೋಚಕ ಅಪರಾಧ ಸ್ಟೋರಿಯ ಹಿಂದೆ ಏನಿತ್ತು? 

CRIME Dec 29, 2021, 3:55 PM IST

Benefits of having coriander leaves in winterBenefits of having coriander leaves in winter

Coriander Benefits: ಚಳಿಗಾಲದಲ್ಲಿ ಕೊತ್ತಂಬರಿ ಸೊಪ್ಪಿನಿಂದ ಆರೋಗ್ಯ ಲಾಭ ಹೆಚ್ಚು..

ಚಳಿಗಾಲದಲ್ಲಿ ಕೊತ್ತಂಬರಿ ಸೊಪ್ಪಿಗೆ ಕೊರತೆ ಇಲ್ಲ. ಕೊತ್ತಂಬರಿ ಸೊಪ್ಪು ಸಾಮಾನ್ಯವಾಗಿ ತರಕಾರಿಗಳಲ್ಲಿ ಪರಿಮಳಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ನೀವು ಮಲಬದ್ಧತೆ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ಕೊತ್ತಂಬರಿ ಸೊಪ್ಪು ನಿಮಗೆ ದಿವ್ಯೌಷಧವಾಗಬಹುದು.

Health Dec 28, 2021, 1:07 PM IST

Aloevera benefits for high Blood sugarAloevera benefits for high Blood sugar

Natural Medicine For Diabetes : ಮಧುಮೇಹಿಗಳು ಅಲೋವೆರಾ ಜೊತೆ ಇದನ್ನು ಸೇವಿಸೋದ್ರಿಂದ ಇದೆ ಲಾಭ

ಮಧುಮೇಹ (diabetes) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿ ಕಾಡುತ್ತದೆ. ಇದಕ್ಕೆ ಬೇರೆ ಬೇರೆ ಟ್ರೀಟ್ ಮೆಂಟ್ ನೀಡಲಾಗುತ್ತದೆ. ಆದರೆ ಅದರ ಜೊತೆಗೆ ಕೆಲವೊಂದು ಆಯುರ್ವೇದ ಔಷಧಿ ಸೇವನೆ ಮಾಡುವುದು ಉತ್ತಮ. ಮಧುಮೇಹ ರೋಗಿಗಳು ಅಲೋವೆರಾದೊಂದಿಗೆ  ಈ ವಸ್ತುಗಳನ್ನು ಮಿಶ್ರಣ ಮಾಡಿ ತಿನ್ನಬೇಕು, ರಕ್ತದಲ್ಲಿನ ಸಕ್ಕರೆ ಯಾವಾಗಲೂ ನಿಯಂತ್ರಣದಲ್ಲಿರುತ್ತದೆ!!

Health Dec 23, 2021, 1:19 PM IST

How to know your kidneys working properly and how to keep it healthyHow to know your kidneys working properly and how to keep it healthy

Kidney Health: ನಿಮ್ಮ ಕಿಡ್ನಿಗಳು ಸರಿಯಾಗಿ ಕೆಲಸ ಮಾಡುತ್ತಿವೆಯಾ? ಈ ಲಕ್ಷಣಗಳನ್ನು ಗಮನಿಸಿ

ಕಿಡ್ನಿಗಳು ಕೈಕೊಡುವ ಮುನ್ನ ಕೆಲವು ಸೂಚನೆ ಕೊಡುತ್ತವೆ. ಅವು ಸರಿಯಾಗಿ ಕೆಲಸ ಮಾಡಲು ಅಗತ್ಯವಾದ ಆಹಾರ ವ್ಯಾಯಾಮ ಇತ್ಯಾದಿಗಳು ಇಲ್ಲಿವೆ.

Health Dec 21, 2021, 12:33 PM IST

Sex and cancer I was ashamed to ask for help Woman Reveals the painful story podSex and cancer I was ashamed to ask for help Woman Reveals the painful story pod

Sex and cancer: ಬ್ಲಡ್ ಕ್ಯಾನ್ಸರ್ ಬಳಿಕ ಸೆಕ್ಸ್ ಜೀವನ ಭಯಾನಕ, ಮಹಿಳೆ ಬಿಚ್ಚಿಟ್ಟ ನೋವಿನ ಕಥೆ!

* ಮಹಿಳೆಯನ್ನು ಕಾಡಿದ ಬ್ಲಡ್‌ ಕ್ಯಾನ್ಸರ್

* ಬ್ಲಡ್ ಕ್ಯಾನ್ಸರ್ ಬಳಿಕ ಸೆಕ್ಸ್ ಜೀವನ ಭಯಾನಕ

Woman Dec 19, 2021, 12:00 PM IST

Lower Platelet count dangerous have good rich with Vitamin K C and ironLower Platelet count dangerous have good rich with Vitamin K C and iron

Platelets ಕಡಿಮೆಯಾದರೆ ತುಂಬಾ ಡೇಂಜರ್, ಕಡೆಗಣಿಸಲೇಬೇಡಿ!

ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಕೌಂಟ್ ಹೆಚ್ಚು ಮಾಡಲು ಏನು ಸೇವಿಸಬೇಕು ನಿಮಗೆ ಗೊತ್ತೆ?

Health Dec 17, 2021, 7:34 PM IST

Iron deficiency symptoms-how to cure and easy remediesIron deficiency symptoms-how to cure and easy remedies

Iron Deficiency: ಸುಮ್ ಸುಮ್ಮನೆ ತಲೆ ತಿರುಗುತ್ತಿದೆ ಎಂದ್ರೆ ಇದೇ ಕಾರಣ!

ಇಂದಿನ ಜಗತ್ತಿನಲ್ಲಿ, ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನ (Career) ಮತ್ತು ಹಣವನ್ನು ಗಳಿಸುವಲ್ಲಿ ನಿರತರಾಗಿದ್ದಾರೆ, ಆದರೆ ಆಗಾಗ್ಗೆ ಬಿಡುವಿಲ್ಲದ ಜೀವನದಲ್ಲಿ, ಜನರು ತಮ್ಮ ಆರೋಗ್ಯವನ್ನು ಮತ್ತೆ ಮತ್ತೆ ನಿರ್ಲಕ್ಷಿಸುತ್ತಾರೆ. ಸಂಪೂರ್ಣವಾಗಿ ಆರೋಗ್ಯಕರವಾಗಿದ್ದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮರೆಯುತ್ತೇವೆ. 
 

Health Dec 16, 2021, 10:06 PM IST

How yogurt helps to control blood pressureHow yogurt helps to control blood pressure

Blood Pressure Control : ಪ್ರತಿದಿನ ಮೊಸರು ಸೇವನೆಯಿಂದ ರಕ್ತದೊತ್ತಡ ನಿಯಂತ್ರಣ

ಮೊಸರು (Curd)ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಬಹುದು.  ಒಂದು ಅಧ್ಯಯನದ ಪ್ರಕಾರ, ಮೊಸರಿನ ದೈನಂದಿನ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದ್ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.  ಇದಲ್ಲದೆ ಮೊಸರಿನ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. 

Health Dec 14, 2021, 10:26 PM IST