Asianet Suvarna News Asianet Suvarna News
8 results for "

Black Hole

"
Physics Nobel Prize Awarded To Trio For Black Hole Research podPhysics Nobel Prize Awarded To Trio For Black Hole Research pod

‘ಕಪ್ಪು ರಂಧ್ರ’ ಸಂಶೋಧಕರಿಗೆ ನೊಬೆಲ್‌!

‘ಕಪ್ಪು ರಂಧ್ರ’ ಸಂಶೋಧಕರಿಗೆ ನೊಬೆಲ್‌| ಬ್ರಿಟನ್‌, ಜರ್ಮನಿ, ಅಮೆರಿಕದ 3 ವಿಜ್ಞಾನಿಗಳಿಗೆ ಭೌತಶಾಸ್ತ್ರ ಪುರಸ್ಕಾರ

International Oct 7, 2020, 11:23 AM IST

Chinese Scientist Discovered Monster Black Hole in Milky Way GalaxyChinese Scientist Discovered Monster Black Hole in Milky Way Galaxy

ನಮ್ಮ ಗ್ಯಾಲಕ್ಸಿಯಲ್ಲಿ ಇರಬಾರದ ಕಪ್ಪುಕುಳಿ: ಎಷ್ಟು ದೊಡ್ಡದಿದೆ ಎಂಬದು ಕೇಳಿ!

ನಮ್ಮ ಕ್ಷಿರಪಥ ನಕ್ಷತ್ರಪುಂಜದಲ್ಲಿ ಸೂರ್ಯನ ದ್ರವ್ಯರಾಶಿಯ 70 ಪಟ್ಟು ದ್ರವ್ಯರಾಶಿಯನ್ನು ಹೊಂದಿರುವ ದೈತ್ಯಾಕಾರದ ಕಪ್ಪು ಕುಳಿಯೊಂದನ್ನು ಚೀನಾದ ಖಗೋಳಶಾಸ್ತ್ರಜ್ಞರು ಆವಿಷ್ಕರಿಸಿದ್ದಾರೆ.

Technology Nov 28, 2019, 9:46 PM IST

TON 618 The Largest Massive Black Hole In The UniverseTON 618 The Largest Massive Black Hole In The Universe

ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ: ಬೆಳಕು ಹಾಯಲು ಬಿಡದು ಬೇಡಿದರೂ ಇಂದ್ರ!

ಬ್ರಹ್ಮಾಂಡದ ಅತ್ಯಂತ ದೊಡ್ಡ ಕಪ್ಪುರಂಧ್ರವನ್ನು ಪತ್ತೆ ಹಚ್ಚುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. TON 618 ನಮಗೆ ಗೊತ್ತಿರುವ ವಿಶ್ವದ ಅತ್ಯಂತ ದೊಡ್ಡ ಕಪ್ಪುರಂಧ್ರ ಎಂಬುದು ಸಾಬೀತಾಗಿದೆ.

Technology Nov 26, 2019, 7:33 PM IST

Giant Black Hole At Center Of Milky Way  Exploded RecentlyGiant Black Hole At Center Of Milky Way  Exploded Recently

ಮಿಲ್ಕಿ ವೇ ಗ್ಯಾಲಕ್ಸಿ ಕಪ್ಪುರಂಧ್ರ ವಿಸ್ಫೋಟ: ಇನ್ನೂ ಬಿಟ್ಟಿಲ್ಲ ಭೂಮಿ ನುಂಗುವ ಚಟ!

ನಮ್ಮ ಭೂಮಿ, ಸೌರಮಂಡಲವೂ ಸೇರಿದಂತೆ ಅಸಂಖ್ಯ ನಕ್ಷತ್ರಗಳು, ಗೃಹಕಾಯಗಳು ಹಾಗೂ ಇತರ ಆಕಾಶಕಾಯಗಳ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಗ್ಯಾಲಕ್ಸಿಯಲ್ಲಿ ಭಾರೀ ಅವಘಢ ಸಂಭವಿಸಿದೆ. ಗ್ಯಾಲಕ್ಸಿಯ ಮಧ್ಯ ಭಾಗದಲ್ಲಿ ಉಸಿರಾಡುತ್ತಿದ್ದ ಬೃಹತ್ ಕಪ್ಪುರಂಧ್ರ ವಿಸ್ಫೋಟಗೊಂಡಿದ್ದು, ಅಗಾಧ ಪ್ರಮಾಣದಲ್ಲಿ ಶಕ್ತಿಯನ್ನು ಹೊರಸೂಸುತ್ತಿದೆ.

Technology Oct 8, 2019, 3:20 PM IST

NASA TESS Caught Black Hole Rips Apart An Unfortunate StarNASA TESS Caught Black Hole Rips Apart An Unfortunate Star

ನಕ್ಷತ್ರ ತೇಗಿದ ಕಪ್ಪುರಂಧ್ರ: ನುಂಗುಬಾಕನಿಗೆ ಯಾವ ಲೆಕ್ಕ ಭೂಮಿ, ಚಂದ್ರ?

ವಿಶ್ವಕ್ಕೆ ವಿನಾಶದ ಸಂದೇಶ ಕಳುಹಿಸುವ ಕಪ್ಪುರಂಧ್ರಗಳ ಅಬ್ಬರ ಜೋರಾಗಿದೆ. ಇತ್ತೀಚಿಗಷ್ಟೇ ಕಪ್ಪುರಂಧ್ರಗಳ ಇರುವಿಕೆಯನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದ ಖಗೋಳ ವಿಜ್ಞಾನಿಗಳು, ಇದೀಗ ನಕ್ಷತ್ರವೊಂದನ್ನು ಮುಲಾಜಿಲ್ಲದೇ ನುಂಗಿದ ಕಪ್ಪುರಂಧ್ರದ ವಿಡಿಯೋ ಸೆರೆ ಹಿಡಿದಿದ್ದಾರೆ.

Technology Sep 30, 2019, 12:14 PM IST

Astronomers Receive Repeated Signals From Unknown Part of The UniverseAstronomers Receive Repeated Signals From Unknown Part of The Universe

ದಿಗಂತದ ಮೂಲೆಯಿಂದ ಬರ್ತಿದೆ ಶಬ್ಧ: ಏಲಿಯನ್ ಬಂದರೆ ಜಗತ್ತು ಸ್ತಬ್ಧ!

ವಿಶ್ವದ ನಿರ್ದಿಷ್ಟ ಪ್ರದೇಶವೊಂದರಿಂದ ಖಗೋಳ ವಿಜ್ಞಾನಿಗಳು ವಿಚಿತ್ರವಾದ ಶಬ್ದವೊಂದನ್ನು ಸ್ವೀಕರಿಸಿದ್ದು, ಇದುವರೆಗೂ ಒಟ್ಟು 8 ಬಾರಿ ಈ ಶಬ್ಧವನ್ನು ಟೆಲಿಸ್ಕೋಪ್’ಗಳು ಸೆರೆ ಹಿಡಿದಿವೆ. ಈ ವಿಚಿತ್ರ ಶಬ್ಧ ಎಲ್ಲಿಂದ ಬರುತ್ತಿದೆ ಮತ್ತು ಈ ಶಬ್ಧ ಏಕೆ ಬರುತ್ತಿದೆ ಎಂಬುದರ ಕುರಿತು ವಿಜ್ಞಾನಿಗಳಲ್ಲಿ ಇದುವರೆಗೂ ಯಾವುದೇ ನಿಖರ ಮಾಹಿತಿ ಇಲ್ಲ.

TECHNOLOGY Aug 23, 2019, 7:27 PM IST

Astronomers Captured First Ever Image Of A Black HoleAstronomers Captured First Ever Image Of A Black Hole

ಸಿಕ್ಕಳಾ ಕಪ್ಪು ಸುಂದರಿ: ಯುಗದ ಮೊದಲ ಬ್ಲ್ಯಾಕ್ ಹೋಲ್ ಫೋಟೋ!

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜ್ಞಾನಿಗಳಿಗೆ ಕಪ್ಪುಕುಳಿಯ ನೈಜ ಫೋಟೋ ಸೆರೆ ಹಿಡಿಯುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ದಶಕಗಳ ಪರಿಶ್ರಮದ ಬಳಿಕ ಕೊನೆಗೂ ವಿಜ್ಞಾನಿಗಳು ಕಪ್ಪುಕಳಿಯ ರಹಸ್ಯ ಮಾಹಿತಿಯನ್ನು ಪಡೆದಿದ್ದು, ಇದೇ ಮೊದಲ ಬಾರಿಗೆ ಕಪ್ಪುಕುಳಿಯ ನೈಜ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

Technology Apr 10, 2019, 8:08 PM IST

Scientists Says Milky Way Headed Towards Catastrophic Galactic CollisionScientists Says Milky Way Headed Towards Catastrophic Galactic Collision

ಏನೆಲ್ಲಾ ಮಾಡ್ಬೇಕೋ ಮಾಡ್ಬಿಡಿ: ನಮ್ ಗ್ಯಾಲಕ್ಸಿ ಹೊತ್ತಿ ಉರಿಯಲಿದೆ!

ನಮ್ಮ ಸೌರಮಂಡಲದ ಆವಾಸ ಸ್ಥಾನವಾಗಿರುವ ಮಿಲ್ಕಿ ವೇ ಅಥವಾ ಹಾಲು ಹಾದಿ ಗ್ಯಾಲಕ್ಸಿ ಅವನತಿಯತ್ತ ಸಾಗುತ್ತಿದೆ ಎಂದು ಖಗೋಳ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇನ್ನು ಕೆಲವೇ ಬಿಲಿಯನ್ ವರ್ಷಗಳಲ್ಲಿ ಹಾಲು ಹಾದಿ ಗ್ಯಾಲಕ್ಸಿ ತನ್ನ ಪಕ್ಕದ ಮತ್ತೊಂದು ಗ್ಯಾಲಕ್ಸಿಯೊಂದಿಗೆ ಡಿಕ್ಕಿ ಹೊಡೆದು ಅದರಲ್ಲಿ ವಿಲೀನವಾಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

SCIENCE Jan 10, 2019, 1:23 PM IST