Asianet Suvarna News Asianet Suvarna News
11 results for "

Bjp Yuva Morcha

"
Tejasvi Surya takes charge as BJP Yuva Morcha president podTejasvi Surya takes charge as BJP Yuva Morcha president pod

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಅಧಿಕಾರ ಪದಗ್ರಹಣ!

ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ಸೋಮವಾರ ಭಾರತೀಯ ಜನತಾ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಇಲ್ಲಿದೆ ಚಿತ್ರಗಳು

Politics Oct 19, 2020, 3:08 PM IST

Tejasvi Surya Road Show in Delhi before taking a charge as bJP Yuva Morcha President hlsTejasvi Surya Road Show in Delhi before taking a charge as bJP Yuva Morcha President hls
Video Icon

ಯುವಮೋರ್ಚಾ ಸಾರಥಿಗೆ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಸ್ವಾಗತ

ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯಗೆ ನವದೆಹಲಿಯಲ್ಲಿಂದು ಭರ್ಜರಿ ಸ್ವಾಗತ ಸಿಕ್ಕಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡಿದ್ದಾರೆ. ಪದಗ್ರಹಣಕ್ಕೂ ಮುನ್ನ ಭರ್ಜರಿ ರೋಡ್ ಶೋ ನಡೆಸಿದ್ಧಾರೆ. 

India Oct 19, 2020, 2:57 PM IST

BJP Yuva Morcha chief Tejasvi Surya hlsBJP Yuva Morcha chief Tejasvi Surya hls

2017 ರಲ್ಲಿ ದಕ್ಕದ ಯುವಮೋರ್ಚಾ ಗಾದಿ, 2020 ರಲ್ಲಿ ತೇಜಸ್ವಿಗೆ ಒಲಿಯಿತು ಅದೃಷ್ಟ

2017ರಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಗಲು ತೇಜಸ್ವಿ ಸೂರ್ಯ ಏನೆಲ್ಲ ಶ್ರಮ ಹಾಕಿದ್ದರು. ಪ್ರತಾಪ್‌ ಸಿಂಹ ಮತ್ತು ಸಂತೋಷರ ಅಪೇಕ್ಷೆಯೂ ಇತ್ತು. ಆದರೆ ಯಡಿಯೂರಪ್ಪ ಮತ್ತು ಶೋಭಾ ಒಪ್ಪಿರಲಿಲ್ಲವಂತೆ. 

Politics Oct 9, 2020, 12:54 PM IST

TMC Government Murdered The Rule Of Law In Bengal Says BJP Yuva Morcha national president Tejasvi Surya kvnTMC Government Murdered The Rule Of Law In Bengal Says BJP Yuva Morcha national president Tejasvi Surya kvn

ಬಂಗಾಳ ದೀದಿ ವಿರುದ್ಧ ತೇಜಸ್ವಿ ಸಮರ..!

ಪ್ರತಿಭಟನೆ ವೇಳೆ ಕಾರ್ಯಕರ್ತರ ಮೇಲೆ ನೀಲಿ ರಾಸಾಯನಿಕ ಮಿಶ್ರಿತ ನೀರನ್ನು ಸಿಂಪಡಿಸಲಾಗಿದೆ. ಇದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆ. ಈ ಸಂಬಂಧ ವಿಚಾರಣೆ ನಡೆಸಬೇಕು ಎಂದು ಗೃಹ ಸಚಿವಾಲಯವನ್ನು ಕೋರುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
 

Politics Oct 9, 2020, 8:43 AM IST

BJP Yuva Morcha Chief Tejasvi Surya targets Bihar Tejashwi Yadav on unemployment DigBJP Yuva Morcha Chief Tejasvi Surya targets Bihar Tejashwi Yadav on unemployment Dig

ಬಿಹಾರದಿಂದಲೇ ಸಂಸದ ತೇಜಸ್ವಿ ಸೂರ್ಯಗೆ ಅಗ್ನಿಪರೀಕ್ಷೆ ಶುರು

ಬಿಹಾರದಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡುವವರು ಅವರ ಜೀವಮಾನವಿಡೀ ಒಂದೇ ಒಂದು ದಿನ ಕೂಡ ಸರಿಯಾಗಿ ಕೆಲಸ ಮಾಡಿದವರಲ್ಲ. ಮೋದಿಯವರು ಪ್ರಧಾನಿಯಾದ ಮೇಲೆ ಈ ರೀತಿ ಮಾತನಾಡುವ ‘ರಾಜಕೀಯ ಯುವರಾಜರು’ ನಿರುದ್ಯೋಗಿಗಳಾಗಿದ್ದಾರೆ. 

Politics Sep 28, 2020, 11:07 AM IST

by vijayendra speech highlights of Chamarajanagar BJP virtual conferenceby vijayendra speech highlights of Chamarajanagar BJP virtual conference

ಚಾಮರಾಜನಗರ ವರ್ಚುವಲ್ ಸಭೆ: ಪ್ರಮುಖ 9 ವಿಚಾರಗಳನ್ನ ತಿಳಿಸಿದ ಬಿವೈ ವಿಜಯೇಂದ್ರ

 ಕರ್ನಾಟಕ ಬಿಜೆಪಿ ಯುವ ಮೋರ್ಚಾ ವತಿಯಿಂದ ಇಂದು (ಮಂಗಳವಾರ) ಚಾಮರಾಜನಗರ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ನಡೆದ ವರ್ಚುವಲ್ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಬಿವೈ ವಿಜಯೇಂದ್ರ ಅವರು, ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಅಭಿವೃದ್ಧಿ ಕಾರ್ಯಗಳ ವಿಚಾರಧಾರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

Karnataka Districts Jun 16, 2020, 8:04 PM IST

BSY Son BY vijayendra Helps kannadigas To Coming Home Town Who stucked In UPBSY Son BY vijayendra Helps kannadigas To Coming Home Town Who stucked In UP

ಲಾಕ್‌ಡೌನ್‌: ಬೇರೆ ರಾಜ್ಯದಲ್ಲಿ ಸಿಲುಕಿದ್ದ ಕನ್ನಡಿಗರಿಗೆ ಮನೆ ದಾರಿ ತೋರಿಸಿದ ವಿಜಯೇಂದ್ರ

ಲಾಕ್‌ಡೌನ್ ಮಧ್ಯೆ  ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಅವರು ಬಡವರಿಗೆ ರಾಜ್ಯಾದ್ಯಂತ ಉಚಿತ ಔಷಧಿ ಪೂರೈಕೆ ಅಭಿಯಾನ ಆರಂಭಿಸಿದ್ದಾರೆ. ಇದೀಗ ಬೇರೆ-ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಕ್ಷಣೆಗೆ ಧಾವಿಸಿದ್ದಾರೆ.

Politics May 9, 2020, 4:16 PM IST

Shivamogga bjp yuva morcha leader threatens To forest dept officerShivamogga bjp yuva morcha leader threatens To forest dept officer

ಬಿಜೆಪಿ ಟಾಪ್ ಲೀಡರ್ ಸೇವಕ: ನೋಡಿ ಲಾಸ್ಟ್ ಲೀಡರ್ ಧಿಮಾಕ!

ಮರ ಬೆಳೆಸಿ, ಅರಣ್ಯ ಉಳಿಸಿ ಅಂತೆಲ್ಲಾ ಬಿಜೆಪಿ ಟಾಪ್ ಲೀಡರ್  ಸಾರಿ-ಸಾರಿ ಹೇಳುತ್ತಿದ್ದಾರೆ. ಆದ್ರೆ, ಇಲ್ಲೊಬ್ಬ ಶಿವಮೊಗ್ಗದ  ಲಾಸ್ಟ್ ಲೀಡರ್  ಅರಣ್ಯ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಾನೆ.

Shivamogga Oct 12, 2019, 3:44 PM IST