Asianet Suvarna News Asianet Suvarna News
99 results for "

Bjp Ticket

"
Goa polls Manohar Parrikar's son Utpal eyeing to contest from Panjim on BJP ticket podGoa polls Manohar Parrikar's son Utpal eyeing to contest from Panjim on BJP ticket pod

Assembly Elections: ಗೋವಾದಲ್ಲೂ ಬಿಜೆಪಿಗೆ ಶಾಕ್? ಚಿಂತೆಗೆ ಕಾರಣವಾಯ್ತು ಪರಿಕ್ಕರ್ ಪುತ್ರನ ನಡೆ!

* ಉತ್ತರ ಪ್ರದೇಶದಂತೆ ಗೋವಾದಲ್ಲೂ ಬಿಜೆಪಿಗೆ ಶಾಕ್?

* ಮನೋಹರ್ ಪರಿಕ್ಕರ್ ಪುತ್ರನ ಅನುಮಾನಾಸ್ಪದ ನಡೆ

* ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಮಾತು

India Jan 15, 2022, 9:51 AM IST

People Favour Candidates will Get BJP ticket For Next Assembly election snrPeople Favour Candidates will Get BJP ticket For Next Assembly election snr

Karnataka Assembly Election : ಜನಮೆಚ್ಚುಗೆ ಪಡೆದ ವ್ಯಕ್ತಿಗೆ ವಿಧಾನಸಭಾ ಟಿಕೆಟ್

 • ಜನಮೆಚ್ಚುಗೆ ಪಡೆದವರಿಗೆ ಬಿಜೆಪಿ ಟಿಕೆಟ್‌: ಬಿಎಸ್‌ವೈ
 •  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯುವುದು ನಮ್ಮ ಉದ್ದೇಶ

Karnataka Districts Dec 20, 2021, 1:28 PM IST

will take Hard decisions if denied Panaji BJP ticket in Goa assembly election said Manohar Parrikar son Utpal Parrikar mnjwill take Hard decisions if denied Panaji BJP ticket in Goa assembly election said Manohar Parrikar son Utpal Parrikar mnj

Goa Assembly Election ಟಿಕೆಟ್‌ ನೀಡದಿದ್ದರೆ ಕಠಿಣ ನಿರ್ಧಾರ : ಮನೋಹರ್‌ ಪರಿಕ್ಕರ್‌ ಪುತ್ರ ಎಚ್ಚರಿಕೆ!

*ಮುಂದಿನ ವರ್ಷ ಗೋವಾ ವಿಧಾನಸಭೆ ಚುನಾವಣೆ
*ಪಣಜಿಯಿಂದ ಟಿಕೇಟ್‌ ನೀಡದಿದ್ದರೆ ಕಠಿಣ ನಿರ್ಧಾರ
*ಸಮಯ ಬಂದಾಗ, ನಾನು ಜನರ ಮಾತನ್ನು ಕೇಳುತ್ತೇನೆ
*ಪಕ್ಷವು ನನಗೆ ಟಿಕೆಟ್ ನೀಡುತ್ತದೆ. ನನಗೆ ವಿಶ್ವಾಸವಿದೆ
*ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪುತ್ರನ ಹೇಳಿಕೆ

India Nov 18, 2021, 4:14 PM IST

Mysuru H Vishwanath opposes to giving MLC ticket to Sandesh Nagaraj From BJP snrMysuru H Vishwanath opposes to giving MLC ticket to Sandesh Nagaraj From BJP snr

Mysuru ಬಿಜೆಪಿ ಟಿಕೆಟ್ ವಿಚಾರ : ಸಂದೇಶ್ ಬಗ್ಗೆ ವಿಶ್ವನಾಥ್ ಅಸಮಾಧಾನ

 • ಮೈಸೂರು ಚಾಮರಾಜನಗರ ದ್ವಿಸದಸ್ಯ ವಿಧಾನ ಪರಿಷತ್ ಕ್ಷೇತ್ರದಲ್ಲಿ ಜೆಡಿಎಸ್ ಎಂ ಎಲ್ ಸಿ ಸಂದೇಶ್ ನಾಗರಾಜ್ ಗೆ ಬಿಜೆಪಿ ಟಿಕೆಟ್
 • ಬಿಜೆಪಿ ಟಿಕೆಟ್ ನೀಡುವುದಕ್ಕೆ ಎಚ್.ವಿಶ್ವನಾಥ್ ವಿರೋಧ 

Politics Nov 18, 2021, 2:00 PM IST

Lobby for Congress BJP Ticket in Vidhan Parishat Election grgLobby for Congress BJP Ticket in Vidhan Parishat Election grg

Vidhan Parishat Election| ದಿನಾಂಕ ಘೋಷಣೆಯಾಗುತ್ತಿದ್ದಂತೆ ಶುರುವಾಯ್ತು ಲಾಬಿ..!

ಅವಿಭಜಿತ ಧಾರವಾಡ(Dharwad) ಜಿಲ್ಲೆಯ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್‌ಗೆ(Vidhan Parishat) ನಡೆಯಲಿರುವ ಚುನಾವಣೆ ಇದೀಗ ಘೋಷಣೆಯಾಗಿದೆ. ಇದರೊಂದಿಗೆ ಟಿಕೆಟ್‌ಗಾಗಿ ಕಾಂಗ್ರೆಸ್‌ ರಾಜಕೀಯ ಚಟುವಟಿಕೆಯೂ ಬಿರುಸುಗೊಂಡಿವೆ. ಜಾತಿ ಮುಂದೆ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಸಮುದಾಯಗಳಿಗೆ ಟಿಕೆಟ್‌ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದು ಪಕ್ಷದ ಮುಖಂಡರಿಗೆ ದೊಡ್ಡ ಸವಾಲಾಗಿದೆ.
 

Politics Nov 10, 2021, 10:16 AM IST

7 BJP Ticket aspirants in South graduate constituency snr7 BJP Ticket aspirants in South graduate constituency snr

ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ : 7 ಮಂದಿಯಿಂದ ಬಿಜೆಪಿ ಟಿಕೆಟ್‌ಗೆ ಬೇಡಿಕೆ

 • ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಟಿಕೆಟ್‌ಗೆ ಹೆಚ್ಚಾದ ಬೇಡಿಕೆ
 • ಏಳು ಮಂದಿ ಆಕಾಂಕ್ಷಿಗಳಿಂದ ಟಿಕೆಟ್‌ಗೆ ಬೇಡಿಕೆ 

Karnataka Districts Oct 13, 2021, 3:36 PM IST

Go Madhusudan is the BJP ticket aspirants of south graduates constituency snrGo Madhusudan is the BJP ticket aspirants of south graduates constituency snr

Mysuru : ಬಿಜೆಪಿ ಟಿಕೆಟ್‌ಗೆ ಗೋ. ಮಧುಸೂದನ್ ಆಕಾಂಕ್ಷಿ

 • ವಿಧಾನಪರಿಷತ್ತಿಗೆ ದಕ್ಷಿಣ ಪದವೀಧರರ ಕ್ಷೇತ್ರದಿಂದ ನಡೆಯುವ ಚುನಾವಣೆ
 •  ಬಿಜೆಪಿ ಟಿಕೆಟ್‌ಗೆ ಪದವೀಧರರ  ಕ್ಷೇತ್ರದಿಂದ ಗೋ. ಮಧುಸೂದನ ಅವರು ಆಕಾಂಕ್ಷಿ

Karnataka Districts Oct 11, 2021, 1:11 PM IST

Who Will Get BJP Ticket in Hanagal Byelection grgWho Will Get BJP Ticket in Hanagal Byelection grg
Video Icon

ಬೈಎಲೆಕ್ಷನ್ ಅಖಾಡ: ಹಾನಗಲ್‌ನಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ?

ರಾಜ್ಯದಲ್ಲಿ ಉಪಚುನಾವಣಾ ಅಖಾಡ ರಂಗೇರುತ್ತಿದೆ. ಹಾನಗಲ್‌ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ?. ದಿ. ಸಿಎಂ ಉದಾಸಿ ಸೊಸೆಗೆ ಬಿಜೆಪಿ ಮಣೆ ಹಾಕುತ್ತಾ? ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿವೆ. 

Politics Sep 30, 2021, 12:29 PM IST

ex IAS officer shivaram demands BJP ticket from Anekal snrex IAS officer shivaram demands BJP ticket from Anekal snr

ನಾನು ಆನೇಕಲ್‌ನಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿ : ಮಾಜಿ ಐಎಎಸ್ ಅಧಿಕಾರಿ

 •  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾನು ಆನೇಕಲ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿ
 • ಟಿಕೆಟ್‌ ಆಕಾಂಕ್ಷಿ ಆಗಿರುವುದಾಗಿ ಮಾಜಿ ಐಎಸ್‌ಎಸ್‌ ಅಧಿಕಾರಿ ಶಿವರಾಂ ತಿಳಿಸಿದ್ದಾರೆ

Karnataka Districts Aug 15, 2021, 7:18 AM IST

PM niece Sonal Modi fails to get BJP ticket to contest civic polls podPM niece Sonal Modi fails to get BJP ticket to contest civic polls pod

ಬಿಜೆಪಿಯಿಂದ ಸ್ಪರ್ಧಿಸಲಿಚ್ಛಿಸಿದ್ದ ಮೋದಿ ಅಣ್ಣನ ಮಗಳಿಗಿಲ್ಲ ಟಿಕೆಟ್!

ಮೋದಿ ಅಣ್ಣನ ಮಗಳಿಗಿಲ್ಲ ಬಿಜೆಪಿ ಟಿಕೆಟ್| ಸೋನಲ್ ಮೋದಿಗೆ ತೀವ್ರ ನಿರಾಸೆ| ಸಕ್ರಿಯ ಕಾರ್ಯಕರ್ತೆಯಾಗಿ ಪಕ್ಷಕ್ಕಾಗಿ ದುಡಿಯುತ್ತೇನೆಂದ ಸೋನಲ್

India Feb 5, 2021, 11:02 AM IST

PM Modi niece Sonal seeks BJP ticket to contest Ahmedabad civic polls podPM Modi niece Sonal seeks BJP ticket to contest Ahmedabad civic polls pod

ರಾಜಕೀಯಕ್ಕೆ ಎಂಟ್ರಿ ಕೊಡಲು ಮೋದಿ ಅಣ್ಣನ ಮಗಳು ರೆಡಿ, ಬೇಡಿಕೆ ಕೇಳಿ ಬಿಜೆಪಿ ಸುಸ್ತು!

ಭಾರತೀಯ ರಾಜಕೀಯದಲ್ಲಿ ಕುಟುಂಬ ರಾಜಕಾರಣದ ಆರೋಪ ಸರ್ವೇ ಸಾಮಾನ್ಯ. ಈ ವಿಚಾರವಾಗಿ ಪಿಎಂ ಮೋದಿ ಹಾಗೂ ಬಿಜೆಪಿ ನಾಯಕರು ಇತರ ಪಕ್ಷದ ವಿರುದ್ಧ ಆರೋಪವನ್ನು ಮಾಡುತ್ತಲೇ ಬಂದಿದ್ದಾರೆ. ಆದರೀಗ ಈ ಆರೋಪದ ನಡುವೆಯೇ ಪಿಎಂ ಮೋದಿ ಅಣ್ಣನ ಮಗಳು ಸೋನಲ್ ಮೋದಿ ಕೂಡಾ ರಾಜಕೀಯಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆಂಬ ಮಾತುಗಳು ಹರಿದಾಡಿವೆ. ಅವರು ಗುಜರಾತ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಒಂದೆಡೆ ಇಲ್ಲಿನ ಪ್ರಾದೇಶಿಕ ಬಿಜೆಪಿ ಅಧ್ಯಕ್ಷ ಪಕ್ಷದ ನಾಯಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾತುಗಳನ್ನಾಡಿದ್ದಾರೆ. ಹೀಗಿರುವಾಗ ಸೋನಲ್ ಮೋದಿ ಸ್ಪರ್ಧೆ ಬಿಜೆಪಿಗೆ ಬಹುದೊಡ್ಡ ಧರ್ಮ ಸಂಕಟವನ್ನು ತಂದಿಟ್ಟಿದೆ.

India Feb 4, 2021, 5:33 PM IST

BJP Ticket Aspirants Met Leaders in Delhi for Belagavi Byelection grgBJP Ticket Aspirants Met Leaders in Delhi for Belagavi Byelection grg

ಬೆಳಗಾವಿ ಬೈಎಲೆಕ್ಷನ್‌: ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಂದ ದೆಹಲಿಯಲ್ಲಿ ಪರೇಡ್

ಸುರೇಶ್ ಅಂಗಡಿ ಅವರ ಅಕಾಲಿಕ ಮರಣದಿಂದಾಗಿ ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್‌ಗಾಗಿ ಆಕಾಂಕ್ಷಿಗಳಿಂದ ದೆಹಲಿಯಲ್ಲಿ ಪರೇಡ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ರಾಜಕೀಯ ನಾಯಕರ ಸಂಬಂಧಿಗಳ ನಂತರ ವೈದ್ಯರಿಂದಲೂ ಟಿಕೆಟ್‌ಗಾಗಿ ಲಾಭಿ ಶುರುವಾಗಿದೆ. 
 

Karnataka Districts Jan 30, 2021, 1:07 PM IST

Pramod Muthalik Lobbies For BJP Ticket in Belagavi Loksabha By poll rbjPramod Muthalik Lobbies For BJP Ticket in Belagavi Loksabha By poll rbj
Video Icon

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಟ್ಟಾ ಹಿಂದುತ್ವವಾದಿ ಟಿಕೆಟ್‌ಗಾಗಿ ಫೈಟ್

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ಫೈಟ್ ಶುರುವಾಗಿದೆ. ಅದರಲ್ಲೂ ಬಿಜೆಪಿಯಲ್ಲಿ ಭಾರೀ ಪೈಪೋಟಿ ನಡೆದಿದೆ. ಇದರ ಮಧ್ಯೆ ಕೇಸರಿ ಘಟಾನುಘಟಿ ನಾಯಕರುಗಳ ನಡುವೆ ಮತ್ತೊಬ್ಬರು ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ. ಕಟ್ಟಾ ಹಿಂದುತ್ವವಾದಿಗೆ ಸಿಗುತ್ತಾ ಬೆಳಗಾವಿ ಲೋಕಸಭಾ ಟಿಕೆಟ್..? 

Politics Dec 19, 2020, 3:39 PM IST

Jagadish Shettar May Get BJP Ticket For Belagavi MP By Election PodJagadish Shettar May Get BJP Ticket For Belagavi MP By Election Pod

ಬೆಳಗಾವಿ ಎಂಪಿ ಉಪಚುನಾವಣೆಗೆ ಶೆಟ್ಟರ್‌ ಅಭ್ಯರ್ಥಿ?

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರು ರಾಷ್ಟ್ರ ರಾಜಕಾರಣಕ್ಕೆ| ಬೆಳಗಾವಿ ಎಂಪಿ ಉಪಚುನಾವಣೆಗೆ?| ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷದ ವರಿಷ್ಠರ ಗಂಭೀರ ಚಿಂತನೆ

state Dec 5, 2020, 7:57 AM IST

Woman Who Lost Her Baby Because Of CPM Gets BJP Ticket From Balussery podWoman Who Lost Her Baby Because Of CPM Gets BJP Ticket From Balussery pod

ಸಿಪಿಎಂ ದರ್ಪದಿಂದ ಗರ್ಭಪಾತಕ್ಕೆ ಒಳಗಾಗಿದ್ದ ಮಹಿಳೆ ಬಿಜೆಪಿ ಅಭ್ಯರ್ಥಿ!

2018ರಲ್ಲಿ ಗರ್ಭವತಿ ಆಗಿದ್ದಾಗ ಸಿಪಿಎಂ ಮುಖಂಡನೊಬ್ಬನಿಂದ ಹಲ್ಲೆಗೆ ಒಳಗಾಗಿ ಹೊಟ್ಟೆಯಲ್ಲಿದ್ದ ಮಗುವನ್ನು ಕಳೆದುಕೊಂಡಿದ್ದ ಮಹಿಳೆ| ಸಿಪಿಎಂ ದರ್ಪದಿಂದ ಗರ್ಭಪಾತಕ್ಕೆ ಒಳಗಾಗಿದ್ದ ಮಹಿಳೆ ಬಿಜೆಪಿ ಅಭ್ಯರ್ಥಿ!

India Nov 30, 2020, 8:23 AM IST