Bjp Congress  

(Search results - 1863)
 • News Hour; KS Eshwarappa vs Siddaramaiah to More contagious offshoot of Delta coronavirus mahNews Hour; KS Eshwarappa vs Siddaramaiah to More contagious offshoot of Delta coronavirus mah
  Video Icon

  IndiaOct 26, 2021, 11:37 PM IST

  'ಉಪಕಣದಲ್ಲಿ ಕಂಬಳಿ ಸಮರ,  ಮತ್ತೆ ಡೆಲ್ಟಾ ಅವಾಂತರ!

  ವಿಪಕ್ಷ ನಾಯಕ ಸಿದ್ದರಾಮಯ್ಯ( Siddaramaiah) ಮೇಲೆ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ಕೆಂಡ ಕಾರಿದ್ದಾರೆ. ಇನ್ನೊಂದು ಕಡೆ ನಳೀನ್ ಕುಮಾರ್ ಕಟೀಲ್ ಸಹ ವಾಗ್ದಾಳಿ ಮಾಡಿದ್ದಾರೆ. ಉಪಕಣದಲ್ಲಿ ಜಮೀರ್ ಅಹಮದ್ ಖಾನ್ (Zameer Ahmed Khan)ಮತ್ತು ಕುಮಾರಸ್ವಾಮಿ ನಡುವೆ ವಾಕ್  ಸಮರ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಬ್ಬರ ಮೇಲೆ ಒಬ್ಬರು ಹಳೆ ದೋಸ್ತಿಗಳು ತಿರುಗಿ ಬಿದ್ದಿದ್ದಾರೆ. ಬ್ರಿಟನ್ ನಲ್ಲಿ(UK) ಕಂಡುಬಂದಿರುವ ಡೆಲ್ಟಾ (Delta coronavirus) ರೂಪಾಂತರಿ ಭಾರತಕ್ಕೂ(India) ಆತಂಕ ತಂದಿಟ್ಟಿದೆ.   ಕೊರೋನಾ ಇಳಿಕೆ ನಡುವೆ ಚೀನಾ (China) ಮತ್ತು  ಬ್ರಿಟನ್ ನಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳು ಹೊಸ ಸೂಚನೆ ಕೊಟ್ಟಿವೆ. ಹಳೆಯ ನೋಟುಗಳನ್ನು ತೋರಿಸಿ ಜನರಿಗೆ ವಂಚನೆ (Fraud) ಮಾಡುತ್ತಿದ್ದ ಗ್ಯಾಂಗ್ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ. ದಾಳಿ ಮಾಡಿದಾಗ ಹಳೆಯ ನೋಟುಗಳನ್ನು ಝೆರಾಕ್ಸ್ ಮಾಡಿ ಇಟ್ಟುಕೊಂಡವರನ್ನು ಸೆರೆ ಹಿಡಿಯಲಾಗಿದೆ ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 • Siddaramaiah Created Caste Divide Says BJP Leader CT Ravi rbjSiddaramaiah Created Caste Divide Says BJP Leader CT Ravi rbj
  Video Icon

  PoliticsOct 26, 2021, 5:55 PM IST

  ವಿಷ ಬೀಜ ಬಿತ್ತುವ ಕಾರ್ಯಕ್ರಮ ತಂದಿದ್ದೇ ಸಿದ್ದರಾಮಯ್ಯ: ಸಿಟಿ ರವಿ ವಾಗ್ದಾಳಿ

  ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

 • Congress and BJP trying emotional placards to win Hanagal byelection hlsCongress and BJP trying emotional placards to win Hanagal byelection hls
  Video Icon

  stateOct 26, 2021, 10:51 AM IST

  ಹಾನಗಲ್: ಬಿಜೆಪಿ ಸಡ್ಡು ಹೊಡೆಯಲು ಕಾಂಗ್ರೆಸ್‌ನಿಂದ 'ಆಪತ್ಬಾಂಧವ ಮಾನೆ' ಪ್ರಚಾರ

   ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಗೆ ಸಡ್ಡು ಹೊಡೆಯಲು 'ಆಪತ್ಭಾಂಧವ ಮಾನೆ' ಎಂಬ ಅಸ್ತ್ರ ಪ್ರಯೋಗಿಸುತ್ತಿದೆ ಕಾಂಗ್ರೆಸ್.

 • BJP Distributes Money on two By election Constituencies snrBJP Distributes Money on two By election Constituencies snr

  PoliticsOct 26, 2021, 6:32 AM IST

  '2 ಕ್ಷೇತ್ರಗಳಲ್ಲಿ ಹಣ ಹಂಚಿಕೆ : ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ'

  •  ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದ ಸಮಯದಲ್ಲಿ ಬಿಜೆಪಿ ಹಣ ಹಂಚುತ್ತಿದೆ
  • ಹಣ ಹಂಚುವ ಬಿಜೆಪಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ
 • News Hour Hangal and Sindhagi Karnataka By poll Congress VS BJP to School reopen mahNews Hour Hangal and Sindhagi Karnataka By poll Congress VS BJP to School reopen mah
  Video Icon

  PoliticsOct 25, 2021, 11:31 PM IST

  ಜಾತಿ ರಾಜಕಾರಣದಲ್ಲಿ ಮಿಂದೆದ್ದ ಉಪಕಣ... ಕುರಿ ಕಾಯೋನು!.. 420..!

  ಬೆಂಗಳೂರು(ಅ. 25)   ಉಪಕಣದಲ್ಲಿ (Karnataka By Poll) ವಾಕ್ ಸಮರ ಮುಂದುವರಿದಿದೆ. ಎಚ್‌ ಡಿ ದೇವೇಗೌಡರೇ (HD Devegowda) ಅಖಾಡದಲ್ಲಿ ಇದ್ದಾರೆ.  ಹಾನಗಲ್ (Hangal)ಮತ್ತು ಸಿಂಧಗಿ (Sindagi) ಗೆಲ್ಲಲು ಜಿದ್ದಿಗೆ ಬಿದ್ದಿರುವ ನಾಯಕರ ನಡುವಿನ ಮಾತಿನ ಸಮರ ಹೀಗಿದೆ. ಜಮೀರ್ ಅಹಮದ್ ಖಾನ್ (Zameer Ahmed Khan) ಮತ್ತು ಜೆಡಿಎಸ್ (JDS) ನಾಯಕರ ನಡುವಿನ ಮಾತಿನ ಫೈಟ್ ಮುಂದುವರಿದಿದೆ. ಭದ್ರಕೋಟೆಯಲ್ಲೇ ಜೆಡಿಎಸ್ ಗೆ ಗೆಲ್ಲಲು ಸಾಧ್ಯವಾಗಲ್ಲ ಎಂದು ಜಮೀರ್  ಟಾಂಗ್ ಕೊಟ್ಟಿದ್ದು ಅದಕ್ಕೆ ಕುಮಾರಸ್ವಾಮಿ  ಸಹ ಠಕ್ಕರ್ ಕೊಟ್ಟಿದ್ದಾರೆ.

 • Karnataka BJP and Congress Twitter War about Drug Mafia rbjKarnataka BJP and Congress Twitter War about Drug Mafia rbj

  PoliticsOct 25, 2021, 8:35 PM IST

  ಡ್ರಗ್ಸ್ ಘಾಟು: ಕಾಂಗ್ರೆಸ್-ಬಿಜೆಪಿ ನಡುವೆ ಏಟು ಎದುರೇಟು

  * ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಟ್ವಿಟರ್ ವಾರ್
  * ಕಾಂಗ್ರೆಸ್ ಬಿಜೆಪಿ ಮಧ್ಯೆ ಡ್ರಗ್ಸ್ ಘಾಟು
  * ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು

 • divide In Karnataka Congress After Hangal Sindagi By Poll Says Eshwarappa rbjdivide In Karnataka Congress After Hangal Sindagi By Poll Says Eshwarappa rbj

  PoliticsOct 25, 2021, 4:18 PM IST

  ಉಪಚುನಾವಣೆ ಬಳಿಕ ಕಾಂಗ್ರೆಸ್ ಇಬ್ಭಾಗ: ಹೀಗೊಂದು ಭವಿಷ್ಯ!

  * ರಂಗೇರಿದ ಹಾನಗಲ್, ಸಿಂದಗಿ ಬೈ ಎಲೆಕ್ಷನ್ ಅಖಾಡ
  * ಗೆಲುವಿಗಾಗಿ ಮೂರು ಪಕ್ಷಗಳ ನಾಯಕರ ಭರ್ಜರಿ ಪ್ರಚಾರ
  * ಈ ವೇಳೆ ಕಾಂಗ್ರೆಸ್‌ನ ಭವಿಷ್ಯ ನುಡಿದ ಈಶ್ವರಪ್ಪ

 • Basavaraja Bommai reacts to DK Shivakumar's statement as Vidhana soudha closed rbjBasavaraja Bommai reacts to DK Shivakumar's statement as Vidhana soudha closed rbj
  Video Icon

  PoliticsOct 25, 2021, 3:45 PM IST

  ವಿಧಾನಸೌಧಕ್ಕೆ ಬೀಗ ಎನ್ನುವ ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

  ಆಡಳಿರೂಢ ಬಿಜೆಪಿ ಸರ್ಕಾರದ ಇಡೀ ಬೊಮ್ಮಾಯಿ ಸಂಪುಟದ ಸಚಿವರೇ ಬೈ ಎಲೆಕ್ಷನ್ ಅಖಾಡಕ್ಕಿಳಿದಿದೆ. ಇದರಿಂದ ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಇದೀಗ ಇದಕ್ಕೆ ಸ್ವತಃ ಸಿಎಂ ಬೊಮ್ಮಾಯಿ ಸಹ ಪ್ರತಿಕ್ರಿಯಿಸಿದ್ದು, ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ.

 • BJP Congress Fear about me Says siddaramaiah snrBJP Congress Fear about me Says siddaramaiah snr

  PoliticsOct 25, 2021, 7:14 AM IST

  'ಬಿಜೆಪಿ ಮತ್ತು ಜೆಡಿಎಸ್‌ಗೆ ನಾನೇ ಟಾರ್ಗೆಟ್‌. ಅವರಿಗೆ ನನ್ನನ್ನು ಕಂಡರೆ ಭಯ'

  • ಕಂಬಳಿ ಹಾಕಿಕೊಳ್ಳಲೂ ಯೋಗ್ಯತೆ ಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ
  • ಕಂಬಳಿ ಸಂಸ್ಕೃತಿಯ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಕಂಬಳಿ ಹಾಕಿ​ಕೊ​ಳ್ಳುವ ಯೋಗ್ಯತೆಯೂ ನನಗಿದೆ ಎಂದ ಸಿದ್ದರಾಮಯ್ಯ
 • BJP Will Win In In Both hangal Sindagi By Election Says Karnataka Chief Minister podBJP Will Win In In Both hangal Sindagi By Election Says Karnataka Chief Minister pod

  PoliticsOct 25, 2021, 6:54 AM IST

  'ಉಪ ಚುನಾವಣೆಯಲ್ಲಿ ಬಿಜೆಪಿ ಸುನಾಮಿ: ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಧೂಳೀಪಟ'

  * ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಧೂಳೀಪಟ

  * ಉಪ ಚುನಾವಣೆಯಲ್ಲಿ ಬಿಜೆಪಿ ಸುನಾಮಿ: ಸಿಎಂ

  * 2023ರಲ್ಲೂ ಬಿಜೆಪಿಗೇ ಜಯ: ಬೊಮ್ಮಾಯಿ

 • Rv Deshpande slams Karnataka BJP Govt snrRv Deshpande slams Karnataka BJP Govt snr

  stateOct 25, 2021, 6:12 AM IST

  'ಸರ್ಕಾರದಿಂದ ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನ ಸ್ಥಗಿತ'

  • ಕೋವಿಡ್‌ ನೆಪ ಹೇಳಿ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನಗಳನ್ನು ಸರ್ಕಾರ 
  •  ಕೇವಲ ಟೊಳ್ಳು ಆಶ್ವಾಸನೆ ನೀಡುತ್ತಾ ಜನತೆಯ ದಾರಿ ತಪ್ಪಿಸುತ್ತಿದೆ
 • Karnataka By poll BJP Slams opposition leader siddaramaiah mahKarnataka By poll BJP Slams opposition leader siddaramaiah mah
  Video Icon

  PoliticsOct 23, 2021, 5:23 PM IST

  'ಮನೆ ಎಲ್ರೀ... ಸಿದ್ದರಾಮಯ್ಯ ಒಬ್ಬ ಬುರುಡೆ ರಾಮಯ್ಯ'

   ಉಪಚುನಾವಣಾ (Karnataka By Poll) ಕಣದಲ್ಲಿ ವಾಕ್ ಸಮರದ್ದೇ ಕಾರು ಬಾರು. ಸಿದ್ದರಾಮಯ್ಯ (Siddaramaiah) ಒಬ್ಬ ಬುರುಡೆ ರಾಮಯ್ಯ ಎಂದು ಬಿಜೆಪಿ (BJP) ಟಾಂಗ್ ಕೊಟ್ಟಿದೆ. ನೀವು ಘೋಷಣೆ ಮಾಡಿದ ಹದಿನೇಳು ಲಕ್ಷ ಮನೆ ಎಲ್ಲಿದೆ? ಅಂಗೈನಲ್ಲಿ ಆಕಾಶ ತೋರಿಸುವುದರಲ್ಲಿ ನೀವು ಪ್ರವೀಣರಲ್ಲವೆ? ಎಂದು ಕೇಳಿದೆ. ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣ ಆಗುತ್ತದೆಯಾ? ಎಂದು ಪ್ರಶ್ನಿಸಿದೆ. ಸಿಂಧಗಿ (Sindhagi) ಮತ್ತು ಹಾನಗಲ್ (Hangal) ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಮತ್ತು ಫಲಿತಾಂಶ. 

 • Congress Leader Belur Gopalkrishna Lambastes At BJP President Nalin Kumar Kateel rbjCongress Leader Belur Gopalkrishna Lambastes At BJP President Nalin Kumar Kateel rbj
  Video Icon

  PoliticsOct 22, 2021, 5:07 PM IST

  'ಕಟೀಲ್ ಸೀರೆ ತೊಟ್ಟರೆ ಹೆಣ್ಣು ಅಲ್ಲ..ಗಂಡೂ ಅಲ್ಲ'

  ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂದಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.

 • Hangal By Poll Siddaramaiah Open Challenge To CM Basavaraj Bommai rbjHangal By Poll Siddaramaiah Open Challenge To CM Basavaraj Bommai rbj
  Video Icon

  PoliticsOct 22, 2021, 4:24 PM IST

  ನಾನು ಬರ್ತಿನಿ..ನೀವೂ ಬನ್ನಿ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಓಪನ್ ಚಾಲೆಂಜ್!

  ಇಂದು (ಅ.22) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ನರೇಗಲ್‌ನಲ್ಲಿ ಪ್ರಚಾರ ನಡೆಸಿದರು. ಈ ವೇಳೆ ನಾನು ಬರ್ತಿನಿ..ನೀವೂ ಬನ್ನಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

 • Siddaramaiah - Basavaraj Bommai Spar Over Social Justice, Inclusiveness rbjSiddaramaiah - Basavaraj Bommai Spar Over Social Justice, Inclusiveness rbj
  Video Icon

  PoliticsOct 22, 2021, 2:01 PM IST

  ಬಿಜೆಪಿ ಬಳಿ ಮುಸ್ಲಿಂ ಮಂತ್ರಿ ಇದ್ದಾರಾ..ಶಾಸಕರಿದ್ದಾರಾ? ಸಿಎಂಗೆ ಸಿದ್ದು ಗುದ್ದು

  ಬಿಜೆಪಿ ಬಳಿ ಮುಸ್ಲಿಂ ಮಂತ್ರಿ ಇದ್ದಾರಾ..ಶಾಸಕರಿದ್ದಾರಾ? ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರು ಯಾರು? ಸಿಎಂ ಬೊಮ್ಮಾಯಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.