Asianet Suvarna News Asianet Suvarna News
126 results for "

Bitcoin Scam

"
Shreeki Hack Government Website Robbery 11 Crore Proved in the CID Investigation grgShreeki Hack Government Website Robbery 11 Crore Proved in the CID Investigation grg

Bitcoin Scam: ಸರ್ಕಾರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಶ್ರೀಕಿ 11 ಕೋಟಿ ರು. ದೋಚಿದ್ದು ಸಾಬೀತು

*  ಸಿಐಡಿ ಆರೋಪಪಟ್ಟಿಯಲ್ಲಿ ಉಲ್ಲೇಖ
*  500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
*  18 ಮಂದಿ ವಿರುದ್ಧ ಚಾರ್ಜ್‌ಶೀಟ್‌
 

CRIME Dec 17, 2021, 7:45 AM IST

Belagavi Winter Session 2021: Congress To Take Up Bitcoin Scam Against BJP Govt rbjBelagavi Winter Session 2021: Congress To Take Up Bitcoin Scam Against BJP Govt rbj
Video Icon

Karnataka Politics: ಬಿಜೆಪಿ ಸರ್ಕಾರದ ವಿರುದ್ಧ ರಣತಂತ್ರ ರೂಪಿಸಿದ ಕಾಂಗ್ರೆಸ್...!

ಒಂದು ಕಡೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.

Politics Dec 16, 2021, 6:18 PM IST

Hacker Shreeki Appears to Police in Bengaluru grgHacker Shreeki Appears to Police in Bengaluru grg

Bitcoin Scam: ನಾಪತ್ತೆಯಾಗಿದ್ದ ಹ್ಯಾಕರ್‌ ಶ್ರೀಕಿ ಪೊಲೀಸರ ಮುಂದೆ ಪ್ರತ್ಯಕ್ಷ

*   ಕೋರ್ಟ್‌ ನಿರ್ದೇಶನದಂತೆ ಠಾಣೆಗೆ ಬಂದು ಸಹಿ
*   ಪರಾರಿ ಊಹಾಪೋಹಗಳಿಗೆ ತೆರೆ
*   ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಿದ್ದ ಪೊಲೀಸರು
 

CRIME Dec 13, 2021, 9:15 AM IST

Bitcoin Scam Hacker Sreeki Goes Missing, Police To Move Court hlsBitcoin Scam Hacker Sreeki Goes Missing, Police To Move Court hls
Video Icon

Bitcoin Scam: ಬೇಲ್ ಪಡೆದು ಹೊರಬಂದ ಶ್ರೀಕಿ ನಾಪತ್ತೆ, ಮತ್ತೆ ಸಂಕಷ್ಟ ಶುರು.?

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಟ್‌ ಕಾಯಿನ್ (BitCoin Scam)  ಹಗರಣದ ಮಾಸ್ಟರ್ ಮೈಂಡ್ ಶ್ರೀಕಿ (Sriki) ಬೇಲ್ ಪಡೆದು ಹೊರಬಂದು ನಾಪತ್ತೆಯಾಗಿದ್ದಾನೆ. 2 ವಾರಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಲು ಕೋರ್ಟ್ ಷರತ್ತು ವಿಧಿಸಿತ್ತು

state Dec 12, 2021, 11:37 AM IST

Bengaluru police freezes drug dealer bitcoin account crime news mahBengaluru police freezes drug dealer bitcoin account crime news mah

Bitcoin Scam : ಇದೇ ಮೊದಲು.. ಡ್ರಗ್ ಡೀಲರ್‌ಗಳ ಬಿಟ್ ಕಾಯಿನ್ ಅಕೌಂಟ್  ಫ್ರೀಜ್!

ಅಮೇರಿಕಾದಿಂದ ಟ್ರೆಜರ್ ಲಾಕರ್ ಎಂಬ ಉಪಕರಣ ತರಿಸಿ ಯಶಸ್ವಿಯಾಗಿ ಬಿಟ್ ಕಾಯಿನ್ ಅಕೌಂಟ್ ಪ್ರೀಜ್ ಮಾಡಲಾಗಿದೆ ಈ ಹಿಂದೆ ರಾಹುಲ್ ಹಾಗೂ ತುಳಸಿ ರಾಮ್ ಶರ್ಮಾ ಎಂಬುವರನ್ನ ಡ್ರಗ್ಸ್ ಕೇಸಲ್ಲಿ ಬಂಧಿಸಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಅನೇಕ ಮಾಹಿತಿ ಕಲೆ ಹಾಕಿದ್ದರು.

CRIME Dec 7, 2021, 12:25 AM IST

Hacker Shreeki Missed to Provide Police Protection in Bengaluru grgHacker Shreeki Missed to Provide Police Protection in Bengaluru grg
Video Icon

Bitcoin Scam| ಸೆಕ್ಯೂರಿಟಿ ಕೊಡಲು ಪೊಲೀಸ್ರು ಸಿದ್ಧ: ಭದ್ರತೆ ಪಡೆಯೋಕೆ ಶ್ರೀಕಿನೇ ಇಲ್ಲ..!

ಹ್ಯಾಕರ್‌ ಶ್ರೀಕಿ ಪೊಲೀಸರಿಗೆ ತಲೆನೋವು ತಂದಿಟ್ಟಿದ್ದಾನೆ. ಹೌದು, ಶ್ರೀಕಿಗೆ ಜೀವ ಬೆದರಿಕೆ ಇದೆ. ಹೀಗಾಗಿ ಶ್ರೀಕಿಗೆ ಭದ್ರತೆ ಕೊಡಲು ಖಾಕಿ ಪಡೆ ಮುಂದಾಗಿದೆ. 

CRIME Nov 24, 2021, 10:56 AM IST

Mahanta Swamiji interfers between Pratap Simha and Priyank Kharge war of words hlsMahanta Swamiji interfers between Pratap Simha and Priyank Kharge war of words hls
Video Icon

Bitcoin: ನಿಜಕ್ಕೂ ನಿಮಗೆ ತಾಕತ್ತಿದ್ರೆ ಪ್ರತಾಪ್ ಸಿಂಹರ ಚಡ್ಡಿ ಬಿಚ್ಚಿ ಹೊಡೆಯಿರಿ, ಸ್ವಾಮೀಜಿಗೆ ಸವಾಲ್!

'ನಿಮಗೆ ತಾಕತ್ತಿದ್ರೆ ಪ್ರತಾಪ್ ಸಿಂಹರ ಚಡ್ಡಿ ಬಿಚ್ಚಿ ಹೊಡೆಯಿರಿ. ನೀವು ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಬಕೆಟ್ ಸ್ವಾಮಿ ಎಂಬ ಖ್ಯಾತಿ ಪಡೆದಿದ್ದೀರಿ. ಇದೇ ಪ್ರಿಯಾಂಕ್ ಖರ್ಗೆ ಈ ಹಿಂದೆ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆಗ ನೀವು ಎಲ್ಲೋಗಿದ್ರಿ.? ಎಂದು ಸುಲಫಲ ಶ್ರೀಗಳನ್ನು, ಆಂದೋಲಾ ಶ್ರೀಗಳು  ಪ್ರಶ್ನಿಸಿದ್ದಾರೆ. 

state Nov 22, 2021, 10:14 AM IST

Karnataka Bitcoin Scam Pratap Simha vs priyank kharge Kalaburagi Swamiji s controversial statements mahKarnataka Bitcoin Scam Pratap Simha vs priyank kharge Kalaburagi Swamiji s controversial statements mah

Bitcoin Scam; ಪ್ರತಾಪ್ VS ಪ್ರಿಯಾಂಕ್..  ಅಕಟಕಟಾ.. ಸ್ವಾಮೀಜಿಗಳ ಬಾಯಲ್ಲಿ ಸೆನ್ಸಾರ್‌ ಮಾತುಗಳು!

ಪ್ರಿಯಾಂಕ್ ಖರ್ಗೆ ಗಂಡಸೋ ಹೆಂಗಸೋ ಎಂದಿರುವ ಪ್ರತಾಪ ಸಿಂಹಗೆ ಚಡ್ಡಿ ಬಿಚ್ಚಿ ಹೊಡಿತಿವಿ ಮೈಸೂರಿಗೆ ತೆರಳಿ ಚಡ್ಡಿ ಬಿಚ್ಚಿ ಹೊಡಿತಿನಿ ಎಂದು ಸುಲಫಲ ಶ್ರೀ ಹೇಳಿದ್ದರು. ಸುಲಫಲ ಶ್ರೀಗಳ ಮಾತಿಗೆ ಜೇವರ್ಗಿ ತಾಲೂಕಿನ ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Karnataka Districts Nov 21, 2021, 7:15 PM IST

BJP Government Arrested Hacker Shreeki Says Home Minister Araga Jnanendra grgBJP Government Arrested Hacker Shreeki Says Home Minister Araga Jnanendra grg

Bitcoin Scam| ಶ್ರೀಕಿಯನ್ನ ಅರೆಸ್ಟ್‌ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ

ಬಿಟ್‌ ಕಾಯಿನ್‌(Bitcoin) ಪ್ರಕರಣದಲ್ಲಿನ ಆರೋಪಿ, ಹ್ಯಾಕರ್‌(Hacker) ಶ್ರೀಕಿಗೆ(Shreeki) ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಮಕ್ಕಳೊಡನೆ ಸಂಪರ್ಕವಿತ್ತು. ಕಾಂಗ್ರೆಸ್‌ ಪಕ್ಷದ ಕೆಲವು ಪ್ರಭಾವಿಗಳ ಮಕ್ಕಳಿಗೆ ಶ್ರೀಕಿಯಿಂದ ಡ್ರಗ್‌ ಸಪ್ಲೈ ಆಗ್ತಿತ್ತು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಆರೋಪಿಸಿದ್ದಾರೆ.

Politics Nov 20, 2021, 2:43 PM IST

Government to change tax laws in budget to tax cryptocurrency gains podGovernment to change tax laws in budget to tax cryptocurrency gains pod

Cryptocurrency| ಕ್ರಿಪ್ಟೋಗೆ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ಕಾಯ್ದೆ ತಿದ್ದುಪಡಿ

* ಕಂದಾಯ ಸಚಿವಾಲಯದ ಕಾರ್ಯದರ್ಶಿ ಬಜಾಜ್‌ ಹೇಳಿಕೆ

* ಕ್ರಿಪ್ಟೋಗೆ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ತೆರಿಗೆ ಕಾಯ್ದೆ ತಿದ್ದು

BUSINESS Nov 20, 2021, 8:18 AM IST

Bitcoin Safe in The Custody of the Police Says Kamal Pant grgBitcoin Safe in The Custody of the Police Says Kamal Pant grg

ಪೊಲೀಸರ ವಶದಲ್ಲಿರುವ ಬಿಟ್‌ ಕಾಯಿನ್‌ ಸೇಫ್‌: ಪಂತ್‌

ಬಿಟ್‌ ಕಾಯಿನ್‌ ಪ್ರಕರಣದ ಆರೋಪಿ ರಾಬಿನ್‌ ಖಂಡೇವಾಲಾ ವ್ಯಾಲೆಟ್‌ನಿಂದ ಪೊಲೀಸರ ವ್ಯಾಲೆಟ್‌ಗೆ ವರ್ಗಾವಣೆ ಆಗಿರುವ 0.8 ಬಿಟ್‌ ಕಾಯಿನ್‌ ಸುರಕ್ಷಿತವಾಗಿವೆ ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿ ಸ್ಪಷ್ಟಪಡಿಸಿದೆ.
 

state Nov 19, 2021, 12:01 PM IST

Priyank Kharge Is A Great Comedian Actor Says BJP MLA R Rajeev grgPriyank Kharge Is A Great Comedian Actor Says BJP MLA R Rajeev grg

Bitcoin Scam| 'ಪ್ರಿಯಾಂಕ್‌ ಖರ್ಗೆ ದೊಡ್ಡ ಹಾಸ್ಯನಟ'

ಬಿಟ್‌ ಕಾಯಿನ್‌ ವಿಚಾರದಲ್ಲಿ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ(Priyank Kharge) ಕೇಳಿರುವ ಪ್ರಶ್ನೆಗಳು ಬಾಲಿಶವಾಗಿದ್ದು, ದೊಡ್ಡ ಹಾಸ್ಯ ನಟ ಆಗಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ಶಾಸಕ ಪಿ.ರಾಜೀವ್‌(R Rajeev) ತಿರುಗೇಟು ನೀಡಿದ್ದಾರೆ.
 

state Nov 19, 2021, 7:34 AM IST

Karnatak bitcoin scam to Delhi Air pollution News hour video ckmKarnatak bitcoin scam to Delhi Air pollution News hour video ckm
Video Icon

Bitcoin scam;ಸಿದ್ದು ದಿವಂಗತ ಪುತ್ರನ ಎಳೆದುತಂದ ಬಿಜೆಪಿ, ಆರೋಪ, ಪ್ರತ್ಯಾರೋಪ ಮಾತ್ರ!

ರಾಜ್ಯ ಬಿಟ್‌ಕಾಯಿನ್ ಹಗರಣ ಮತ್ತೊಂದು ಹಂತ ತಲುಪಿದೆ. ಇದೀಗ ಬಿಜೆಪಿ, ಸಿದ್ದುರಾಮಯ್ಯ ಪುತ್ರ ದಿವಂಗತ ರಾಕೇಶ್ ಮೇಲೆ ಬೆರಳು ತೋರಿಸಿದೆ. ಶ್ರೀಕಿ ಸ್ನೇಹಿತರ ಜೊತೆ ರಾಕೇಶ್ ತೆಗೆಸಿಕೊಂಡಿರುವ ಫೋಟೋ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಮೇಲೆ ಸರಣಿ ದಾಳಿ ನಡೆಸಿದೆ. ಇದಕ್ಕೆ ಸಿದ್ದರಾಮಯ್ಯ ಕೂಡ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಒಂದು ಹೆಸರನ್ನು ಬಿಡುಗಡೆ ಮಾಡಿಲ್ಲ, ಯಾವ ಆಧಾರವೂ ಇಲ್ಲ. ಆದರೆ ಆರೋಪ ಪ್ರತ್ಯಾರೋಪ ಮಾತ್ರ ಜೋರಾಗಿದೆ. ದೆಹಲಿ ವಾಯು ಮಾಲಿನ್ಯ, ಯಾದಗಿರಿ ಹಾಸ್ಟೆಲ್ ಅವಾಂತರ ಸೇರಿದಂತೆ ಇಂದಿನ ನ್ಯೂಸ್ ಹವರ್ ಇಲ್ಲಿದೆ.

India Nov 19, 2021, 12:40 AM IST

Congress - the Producer, Director and Actor of the Bitcoin Scam Says R Ashok rbjCongress - the Producer, Director and Actor of the Bitcoin Scam Says R Ashok rbj
Video Icon

Bitcoin Scam: 'ಬಿಟ್ ಕಾಯಿನ್‌ಗೆ ಅವರೇ ಡೈರಕ್ಟರ್, ಪ್ರೂಡ್ಯೂಸರ್, ಆಕ್ಟರ್'

ಬಿಟ್ ಕಾಯಿನ್ ಹಗರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ-ಪ್ರತ್ಯಾರೋಗಳು ತಾರಕಕ್ಕೇರಿವೆ.

Politics Nov 18, 2021, 9:43 PM IST

Siddaramaiah hits back at BJP Over Rakesh Photo Revel With Bitcoin accused friend rbjSiddaramaiah hits back at BJP Over Rakesh Photo Revel With Bitcoin accused friend rbj

Bitcoin: ಮೋದಿ ಜತೆ ಬ್ಯಾಂಕ್ ಲೂಟಿಕೋರ ಫೋಟೋ ಹೇಗೆ ವ್ಯಾಖ್ಯಾನಿಸುವುದು? ಸಿದ್ದು ಗುದ್ದು

* ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರೋ ಬಿಟ್ ಕಾಯಿನ್
* ಆರೋಪಿ ಗೆಳೆಯನ ಜತೆಗಿರುವ ಸಿದ್ದರಾಮಯ್ಯ ಪುತ್ರನ ಫೋಟೋ ಬಿಡುಗಡೆ
* ಬಿಜೆಪಿಯ ಫೋಟೋಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

Politics Nov 18, 2021, 5:54 PM IST