Birthday  

(Search results - 394)
 • Kareena - Birthday

  ENTERTAINMENT21, Sep 2019, 1:03 PM IST

  ಬಾಲಿವುಡ್ ಬೆಬೋಗೆ ಬರ್ತಡೇ ಸಂಭ್ರಮ; ಕಿಸ್ ಕೊಟ್ಟು ವಿಶ್ ಮಾಡಿದ ಪತಿ

  ಬಾಲಿವುಡ್ ಬೆಬೋ, ಜೀರೋ ಸೈಜ್ ನಟಿ ಎಂದು ಫೇಮಸ್ ಆಗಿರುವ ಕರೀನಾ ಕಪೂರ್ ಇಂದು 39 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತಿ ಸೈಫ್ ಅಲಿ ಖಾನ್ ಕಿಸ್ ಕೊಡುವ ಮೂಲಕ ಪತ್ನಿಗೆ ವಿಶ್ ಮಾಡಿದ್ದಾರೆ. 

 • alia bhatt with father

  ENTERTAINMENT21, Sep 2019, 9:59 AM IST

  ಹ್ಯಾಪಿ ಬರ್ತಡೇ ಅಪ್ಪ: ಆಲಿಯಾ ಭಟ್‌

  ಹೆಣ್ಣು ಎಷ್ಟೇ ಬೆಳೆದರೂ ಅಪ್ಪನಿಗೆ ಮಾತ್ರ ಇನ್ನು ಸಣ್ಣ ಮಗುವæೕ. ಮಗಳಿಗೋ ಅಪ್ಪ ಒಬ್ಬ ರೋಲ್‌ ಮಾಡೆಲ್‌, ಲೈಫ್‌ಟೈಮ್‌ ಹೀರೋ. ಸದ್ಯಕ್ಕೀಗ ಅಪ್ಪ ಮಗಳ ಬಾಂಧವ್ಯಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಹಾಗೂ ಅವರ ತಂದೆ ಮಹೇಶ್‌. ಕಾರಣ ಆಲಿಯಾ ತನ್ನ ತಂದೆಗೆ ಹುಟ್ಟಿದ ಹಬ್ಬಕ್ಕೆ ಶುಭಾಶಯ ಕೋರಿ ಎಲ್ಲರ ಗಮನ ಸೆಳೆದಿದ್ದಾರೆ.

 • Karnataka Districts20, Sep 2019, 2:55 PM IST

  ಪ್ರಧಾನಿ ಮೋದಿ ಪಿಒಕೆಯನ್ನು ಕೂಡಾ ವಶಪಡಿಸಿಕೊಳ್ಳುತ್ತಾರೆ: ಸಿದ್ದು ಸವದಿ

  ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಬಸ್‌ ನಿಲ್ದಾಣದ ಹತ್ತಿರ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯನ್ನು ಬಿಜೆಪಿ ಕಾರ್ಯಕರ್ತರು ಆಚರಿಸಿದರು. ತಮ್ಮ ನೇರ ನಿಷ್ಠುರ ನುಡಿಗಳಿಂದ ವಿರೋಧಿಗಳಿಗೆ ಸಿಂಹಸಪ್ನರಾಗಿದ್ದಾರೆ ಎಂದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ. 

 • Vishnuvardhan
  Video Icon

  ENTERTAINMENT19, Sep 2019, 10:18 AM IST

  ಕನ್ನಡಕ್ಕೊಬ್ಬನೇ ಯಜಮಾನ ‘ವಿಷ್ಣುದಾದಾ’!

  ಕನ್ನಡ ಚಿತ್ರರಂಗಕ್ಕೊಬ್ಬರೇ ಯಜಮಾನ. ಅವರೇ ಸಾಹಸಸಿಂಹ ವಿಷ್ಣುವರ್ಧನ್. ವಿಷ್ಣುದಾದ ಹುಟ್ಟುಹಬ್ಬದಂದು ಸ್ಟಾರ್ ನಟರು ಅವರನ್ನು ಭಾವನಾತ್ಮಕವಾಗಿ ನೆನೆಸಿಕೊಂಡಿದ್ದಾರೆ. ಹೇಗೆಲ್ಲಾ ನೆನೆಸಿಕೊಂಡಿದ್ದಾರೆ ಇಲ್ಲಿದೆ ನೋಡಿ. 

 • ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

  Karnataka Districts19, Sep 2019, 8:30 AM IST

  ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗಲಿದೆ: ಭಾರತಿ

  ಮೈಸೂರಿನ ಉದ್ಬೂರು ಬಳಿ ನಿಯೋಜಿತ ವಿಷ್ಣು ಸ್ಮಾರಕದ ಬಳಿ ಭಾರತಿ ವಿಷ್ಣುವರ್ಧನ್‌ ಅವರು ಪೂಜೆ ಸಲ್ಲಿಸುವ ಮೂಲಕ ವಿಷ್ಣುವರ್ಧನ್‌ ಹುಟ್ಟುಹಬ್ಬ ಆಚರಿಸಿದರು. ಹತ್ತು ವರ್ಷಗಳ ಹೋರಾಟದ ನಂತರ ಈಗ ಮೈಸೂರಿನಲ್ಲಿ ಸ್ಮಾರಕವಾಗುತ್ತಿದೆ. ವಿಷ್ಣು ಯಾವಾಗಲು ಅಭಿಮಾನಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡುವುದು ಖುಷಿ ನೀಡುತ್ತಿದೆ ಎಂದು ಹೇಳಿದರು. 

 • गुजरात के सरदार सरोवर बांध स्थल पर प्रधानमंत्री नरेंद्र मोदी।

  NEWS18, Sep 2019, 3:43 PM IST

  ಮೋದಿ ರಾಷ್ಟ್ರಪಿತ ಎಂದ ಫಡ್ನವೀಸ್ ಪತ್ನಿ: ಟ್ವಿಟ್ಟರ್‌ ರಿಯಾಕ್ಷನ್'ಗೆ ಚಟ್ನಿ!

  ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಟ್ವಿಟ್ಟರ್‌ನಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ರಾಷ್ಟ್ರಪಿತ ಎಂದು ಕರೆಯುವ ಮೂಲಕ ಅಮೃತಾ ಫಡ್ನವೀಸ್, ಇದೀಗ ಹೊಸ ವಿವಾದ ಸೃಷ್ಟಿಸಿದ್ದಾರೆ.

 • modi medha patkar

  NEWS18, Sep 2019, 2:48 PM IST

  'ಒಬ್ಬರ ಆಡಂಬರದ ಹುಟ್ಟುಹಬ್ಬಕ್ಕಾಗಿ ಸಾವಿರಾರು ಜನ ಅಳುವಂತಾಯಿತು'!

  ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆಯ ಪರಿಯನ್ನು ಸಾಮಾಜಿಕ ಕಾರ್ಯಕರ್ತೆ, ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್ ಟೀಕಿಸಿದ್ದಾರೆ. 

 • priyanka chopra and nick jonas

  ENTERTAINMENT18, Sep 2019, 11:32 AM IST

  ನಿಕ್‌ಜಾನ್ಸ್‌ಗೆ ಪ್ರಿಯಾಂಕಾರಿಂದ ನವೀನ ರೀತಿಯ ಶುಭಾಶಯ!

  ಪ್ರತಿಯೊಬ್ಬರಿಗೂ ತಮ್ಮ ತಮ್ಮ ಪ್ರಿಯ ಜೀವಗಳ ಜನುಮದಿನ ಎಂದರೆ ಅದೊಂದು ಹಬ್ಬ. ಆ ದಿನವನ್ನು ಸುಂದರವಾಗಿಸಬೇಕು ಎಂದು ನವೀನ ಯೋಚನೆಗಳನ್ನೆಲ್ಲಾ ಮಾಡಿ ಏನೇನೋ ತಯಾರಿ ಮಾಡಿಕೊಂಡಿರುತ್ತಾರೆ. ಇನ್ನು ಒಲವಾದ ಹೊಸದರಲ್ಲಿ, ಮದುವೆಯಾದ ಮೊದಲಲ್ಲಿ ಇದರ ಪ್ರಮಾಣ ತುಸು ಹೆಚ್ಚಾಗಿಯೇ ಇರುತ್ತದೆ.

 • modi gun shootout

  NEWS18, Sep 2019, 9:21 AM IST

  ಮೋದಿ ಭದ್ರತೆಗೆ ನಿಯೋಜನೆ ಆಗಿದ್ದ ಪೊಲೀಸ್ ಅಧಿಕಾರಿ ಆತ್ಮಹತ್ಯೆ!

  ಮೋದಿ ಭದ್ರತೆಗೆ ನಿಯೋಜನೆ ಆಗಿದ್ದ ಎಸ್‌ಐ ಗುಂಡಿಕ್ಕಿ ಆತ್ಮಹತ್ಯೆ| ತಾವೇ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ಅಧಿಕಾರಿ

 • गुजरात के वाडनगर के एक छोटे बच्चे से शुरू हो कर नयी दिल्ली के लोक कल्याण मार्ग तक पहुंचने की कहानी कहती तस्वीरों वाली किताब

  NEWS17, Sep 2019, 10:38 PM IST

  ಮೋದಿ ಬರ್ತಡೆ ದಿನ ಗರ್ಭನಿರೋಧಕ ಮಹತ್ವ ಗೊತ್ತೆಂದ ಪಾಕ್ ಸಚಿವನಿಗೆ ಸರಿಯಾಗೆ ಬಿತ್ತು!

  ಪಾಕಿಸ್ತಾನದಲ್ಲಿನ ನಾಯಕರಲ್ಲಿ ಒಬ್ಬಿಬ್ಬರು ಸಲ್ಲದ ಹೇಳಿಕೆ ನೀಡುತ್ತ ಸುಮ್ಮನೆ ಕುಚೇಷ್ಟೆ ಮಾಡುತ್ತಾರೆ ಎಂದು ನೀವು ಭಾವಿಸಿದ್ದರೆ ತಪ್ಪು.  ಪಾಕಿಸ್ತಾನದ ನಾಯಕರೆಲ್ಲ ಹಾಗೆನೇ.. ಇಲ್ಲೊಂದು ಉದಾಹರಣೆ ಇದೆ ನೋಡಿ..

 • 17 top10 stories

  NEWS17, Sep 2019, 5:32 PM IST

  ಮೋದಿ ಹುಟ್ಟು ಸಂಭ್ರಮ; DKS ಪತ್ನಿ ಬಳಿ 13 ಕೋಟಿ ರೂ ಚಿನ್ನ; ಇಲ್ಲಿವೆ ಸೆ.17ರ ಟಾಪ್ 10 ಸುದ್ದಿ!

  ದೇಶದೆಲ್ಲಡೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಸಂಭ್ರಮ ಕಾಣುತ್ತಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿಚಾರಣೆ, ಡಿಕೆಶಿ ಪತ್ನಿ ಖರೀದಿಸಿದ 13 ಕೋಟಿ ರೂಪಾಯಿ ಚಿನ್ನ ಸದ್ದು ಮಾಡಿತು. ಮೊಹಾಲಿಗೆ ಬಂದಿಳಿದ ವಿರಾಟ್ ಸೈನ್ಯಕ್ಕೆ ಭದ್ರತೆ ನಿರಾಕರಿಸಿದ ಪೊಲೀಸ್, ಖ್ಯಾತ ನಟಿಯ ಕಣ್ಣೀರ ಕತೆ  ಸೇರಿದಂತೆ  ಹಲವು ಸುದ್ದಿಗಳು ಸದ್ದು ಮಾಡಿತು. ಹೀಗೆ ಸೆ.17ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • Modi

  NEWS17, Sep 2019, 4:33 PM IST

  ಪ್ರಧಾನಿ ಜನುಮ ದಿನ: ಅಮ್ಮನ ಕೈಯಡಿಗೆ ಉಂಡ ಮೋದಿ ಧನ್ಯ!

  ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ವಸಂತಕ್ಕೆ ಕಾಲಿರಿಸಿದ್ದು, ಸ್ವರಾಜ್ಯ ಗುಜರಾತ್‌ನಲ್ಲಿ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅಹಮದಾಬಾದ್‌ನ ತಮ್ಮ ಸಹೋದರ ಪಂಕಜ್ ಮೋದಿ ಮನೆಗೆ ತೆರಳಿದ ಪ್ರಧಾನಿ ಮೋದಿ ತಮ್ಮ ತಾಯಿ ಹೀರಾಬೆನ್ ಅವರೊಂದಿಗೆ ಮಧ್ಯಾಹ್ನದ ಭೋಜನ ಸವಿದರು.

 • modi new

  NEWS17, Sep 2019, 3:33 PM IST

  1.25 ಕೆ. ಜಿ. ಚಿನ್ನದ ಕಿರೀಟ: ಕಾಶಿ ಜನರ ಪರ ಮೋದಿ ಹುಟ್ಟುಹಬ್ಬಕ್ಕೆ ಅಭಿಮಾನಿಯ ಗಿಫ್ಟ್!

  ಮೋದಿಗೆ 69ನೇ ಹುಟ್ಟುಹಬ್ಬದ ಸಂಭ್ರಮ| ಮೋದಿ ಜನ್ಮದಿನಕ್ಕೆ ಅಭಿಮಾನಿಯ ವಿಶೇಷ ಗಿಫ್ಟ್| ಹರಕೆ ತೀರಿಸಿ ಕಾಶಿ ಜನರ ಪರ ಕೊಡುಗೆ ನೀಡಿದ ಅರವಿಂದ್ ಸಿಂಗ್

 • modi sonia

  NEWS17, Sep 2019, 1:50 PM IST

  ಮೋದಿ 69ನೇ ಜನ್ಮದಿನ: ವಿಪಕ್ಷ ನಾಯಕರ ಶುಭ ಸಂದೇಶಗಳು ವಿಭಿನ್ನ!

  ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ವಿಪಕ್ಷ ನಾಯಕರು ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿ, ಮಾಆಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿ ಅನೇಕ ಗಣ್ಯರು ಮೋದಿಗೆ ಶುಭ ಕೋರಿದ್ದಾರೆ. 

 • gtd
  Video Icon

  NEWS17, Sep 2019, 1:41 PM IST

  ಪ್ರಧಾನಿ ಜನ್ಮದಿನ : ಚಾಮುಂಡಿ ಬೆಟ್ಟದಲ್ಲಿ ಜಿಟಿಡಿ ವಿಶೇಷ ಪೂಜೆ


  ಪ್ರಧಾನಿ ನರೇಂದ್ರ ಮೋದಿ ಅವರು 69ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶದಾದ್ಯಂತ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.   ಇತ್ತ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಪ್ರಧಾನಿ ಜನ್ಮ ದಿನ ಹಿನ್ನೆಲೆಯಲ್ಲಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.