Birth Day  

(Search results - 27)
 • <p>Subraya Chokkadi</p>

  Magazine28, Jun 2020, 5:36 PM

  ಕವಿ ಸುಬ್ರಾಯ ಚೊಕ್ಕಾಡಿ 80 : ಹಕ್ಕಿಯ ಜತೆ ಸುವರ್ಣ ಚಿಲಿಪಿಲಿ!

  ಹಬ್ಬಿದಾ ಮಲೆ ಮಧ್ಯದಲ್ಲಿ ಅವಿತು ಕುಳಿತಂತೆ ಕಾಣುವ ಚೊಕ್ಕಾಡಿಯ ಕವಿ ಸುಬ್ರಾಯರಿಗೆ ಎಂಭತ್ತು ತುಂಬಿತು. ಈಗಲೂ ಅತ್ಯುತ್ಸಾಹದಿಂದ ತರುಣ ಪೀಳಿಗೆಯನ್ನು ಹುರುಪುಗೊಳಿಸುತ್ತಾ ಬರೆಯುತ್ತಿರುವ ಚೊಕ್ಕಾಡಿಯ ಜತೆಗೆ ಹಿರಿಯ ಸಂಪಾದಕ ಎಸ್ ಕೆ ಶಾಮಸುಂದರ್ ಕಣ್ಗಾವಲಿನಲ್ಲಿ ಒಂದಷ್ಟು ಕಿರಿಯರ ಮಾತುಕತೆ ಇಲ್ಲಿದೆ.
   

 • <p>Chitradurga</p>
  Video Icon

  Karnataka Districts17, May 2020, 12:26 PM

  ಕೊರೋನಾ ಮಧ್ಯೆ ಬರ್ತ್‌ಡೇ ಆಚರಿಸಿಕೊಂಡ ಚಿತ್ರದುರ್ಗದ MP ನಾರಾಯಣಸ್ವಾಮಿ

  ಮಾರಕ ಕೊರೋನಾ ಮಧ್ಯೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ ಅವರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.  ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಬರ್ತ್‌ಡೇ ಸೆಲೆಬ್ರೇಷನ್‌ ಮಾಡಿಕೊಂಡಿದ್ದಾರೆ.
   

 • Sandalwood13, May 2020, 2:03 PM

  #HBD ಅರ್ಜುನ್ ಜನ್ಯ; ಜನ್ಯ ಜೋಳಿಗೆಯ ಟಾಪ್ 15 ಹಾಡುಗಳು

  ಲೋಕೇಶ್ ಕುಮಾರ್ ಇಂದ ಅರ್ಜುನ್ ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಈಗ ಚಿತ್ರರಂಗದ ಬಹುಬೇಡಿಕೆಯ ಟಾಪ್ ಮ್ಯೂಸಿಕ್ ಡೈರೆಕ್ಟರ್ ಆಗಿ ಗುರುತಿಸಿಕೊಂಡು  ಮ್ಯಾಜಿಕಲ್ ಕಂಪೋಸರ್, ಕನ್ನಡದ ಎ ಆರ್ ರೆಹಮಾನ್ ಎಂದೇ ಜನಪ್ರಿಯಗೊಂಡಿರುವ ಅರ್ಜುನ್ ಜನ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು . 

 • BRA

  India14, Apr 2020, 7:37 PM

  129ನೇ ಜನ್ಮದಿನ: ಅಂಬೇಡ್ಕರ್​ರವರ ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್ ವಿಚಾರಗಳು..!

  ಏಪ್ರಿಲ್ 14 ಇಂದು (ಮಂಗಳವಾರ) ಸಂವಿಧಾನ ಶಿಲ್ಪಿ ಡಾ.ಬಿ.ಆರ್​ ಅಂಬೇಡ್ಕರ್​ರವರ ಹುಟ್ಟುಹಬ್ಬ. ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಯ್ತು. ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು​. ಸಂಘರ್ಷದ ಅನುಭವದಿಂದಲೇ ಹುಟ್ಟಿಕೊಂಡ ಮಾಹಾನ್ ಚೇತನ. ಡಾ. ಬಿ.ಆರ್​. ಅಂಬೇಡ್ಕರ್​ರವರ 129ನೇ ಜನ್ಮದಿನದಂದು ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಇಂಟರೆಸ್ಟಿಂಗ್​ ವಿಷಯಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.
 • BSY
  Video Icon

  Politics12, Apr 2020, 3:53 PM

  ಬರ್ತ್‌ಡೇ ದಿನವೇ ಮಸಾಲ ಜಯರಾಂಗೆ ಸಿಎಂ ಮಂಗಳಾರತಿ...!

  ಲಾಕ್‌ಡೌನ್ ಆದೇಶ ಇದ್ದರೂ ಸಹ ಅದ್ಯಾವುದನ್ನು ಲೆಕ್ಕಿಸದೇ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡು ಬಿರಿಯಾನಿ ಹಾಕಿಸಿದ್ದಾರೆ. ಇದರಿಂದ ಸಿಎಂ ಬಿಎಸ್‌ವೈ ಗರಂ ಆಗಿದ್ದು, ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. 

 • Ambedkar

  Coronavirus Karnataka1, Apr 2020, 10:36 PM

  ಕೊರೋನಾ ಭೀತಿ ನಡುವೆಯೂ ಅಂಬೇಡ್ಕರ್ ಜಯಂತಿಗೆ ಗ್ರೀನ್ ಸಿಗ್ನಲ್: ಶರತ್ತುಗಳು ಅನ್ವಯ

  ಕೊರೋನಾ ಹಾವಳಿ ಹೆಚ್ಚಾಗಿರುವುದರಿಂದ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಹೇರಲಾಗಿದೆ. ಇದರ ನಡುವೆ ಕರ್ನಾಟಕದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ, ಶರತ್ತುಗಳನ್ನು ವಿಧಿಸಿದೆ
 • lakshman savadi

  Politics16, Feb 2020, 3:15 PM

  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಡಬಲ್ ಧಮಾಕ

  ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಇಂದು (ಭಾನುವಾರ) ಡಬಲ್ ಧಮಾಕ. ಒಂದು ಕಡೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ರೆ, ಮತ್ತೊಂದೆಡೆ ಸವದಿ ಅವರ ರಾಜಕೀಯ ಜೀವನದ ಅಧಿಕೃತ ಬಾಗಿಲು ತೆರೆದಿದೆ. ಸೋತರೂ ಡಿಸಿಎಂ ಆಗುವ ಯೋಗ ಕೂಡಿಬಂತು. ಇದೀಗ ಪಕ್ಷಾಂತರಿಗಳ ಗದ್ದಲದ ನಡುವೆಯೂ ಎಂಎಲ್‌ಸಿ ಟಿಕೆಟ್ ಒಲಿದಿದ್ದು, ಡಿಸಿಎಂ ಪಟ್ಟ ಖಾಯಂ ಆಗುವ ಸಮಯ ಬಂದಿದೆ.

 • yesudas

  Entertainment10, Jan 2020, 9:05 PM

  ಎಲ್ಲೆಲ್ಲೂ ಸಂಗೀತವೇ... ಕೊಲ್ಲೂರಿನಲ್ಲಿ ಜನ್ಮದಿನ ಆಚರಿಸಿದ ಯೇಸುದಾಸ್

  ಇಡೀ ಭಾರತ ಚಿತ್ರರಂಗಕ್ಕೆ ಯೇಸುದಾಸ್ ಎನ್ನುವುದು ದೊಡ್ಡ ಹೆಸರು.  ಹಿರಿಯ ಗಾಯಕ ಯೇಸುದಾಸ್ ಅವರಿಗೆ 80ನೇ ಜನ್ಮದಿನದ ಸಂಭ್ರಮ. ತಮ್ಮ ಜನ್ಮದಿನವನ್ನು ಕೊಲ್ಲೂರಿನಲ್ಲಿ ದೇವಿಯ ದರ್ಶನ ಮಾಡಿ ಆಚರಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದೊಂದಿಗೆ ಯೇಸುದಾಸ್ ಅವರಿಗೆ ವಿಶೇಷ ನಂಟಿದೆ.

 • Yash

  News7, Jan 2020, 9:06 PM

  ಯಶ್ ಬರ್ತ್ ಡೇ ಸಮಾರಂಭಕ್ಕೆ ಉಚಿತ ಬಸ್: ರಾಕಿಭಾಯ್ ನೋಡುವುದನ್ನು ಮಿಸ್ ಮಾಡ್ಕೊಬೇಡಿ

  ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನ ಸಮಾರಂಭಕ್ಕೆ ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್​ ಮದುವಣಗಿತ್ತಿಯಂತೆ ಶೃಂಗರಿಸಲಾಗಿದ್ದು,  5 ಸಾವಿರ ಕೆಜಿ ಕೇಕ್ ಕೂಡ ರೆಡಿ ಆಗಿದೆ. ಅಷ್ಟೇ ಅಲ್ಲದೇ ಈ ಬರ್ತ್ ಡೇ ಸಂಭ್ರಮಾಚರಣೆ ನಿಮಿತ್ತ ಅಭಿಮಾನಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಎಲ್ಲಿಂದ ಎಲ್ಲಿಗೆ..? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ..

 • Sania Mirza

  OTHER SPORTS30, Oct 2019, 3:09 PM

  ಮಗನ ಮೊದಲ ವರ್ಷದ ಹುಟ್ಟು ಹಬ್ಬ; ಸಾನಿಯಾ ಭಾವನಾತ್ಮಕ ಸಂದೇಶ !

  ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿ ತಮ್ಮ ಪುತ್ರನ ಮೊದಲ ವರ್ಷದ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಿದ್ದಾರೆ. ಇದೇ ವೇಳೆ ಸಾನಿಯಾ ಭಾವನಾತ್ಮಕ ಸಂದೇಶವೊಂದನ್ನು ರವಾನಿಸಿದ್ದಾರೆ.

 • gtd
  Video Icon

  NEWS17, Sep 2019, 1:41 PM

  ಪ್ರಧಾನಿ ಜನ್ಮದಿನ : ಚಾಮುಂಡಿ ಬೆಟ್ಟದಲ್ಲಿ ಜಿಟಿಡಿ ವಿಶೇಷ ಪೂಜೆ


  ಪ್ರಧಾನಿ ನರೇಂದ್ರ ಮೋದಿ ಅವರು 69ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶದಾದ್ಯಂತ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.   ಇತ್ತ ಜೆಡಿಎಸ್ ಮುಖಂಡ ಜಿ.ಟಿ ದೇವೇಗೌಡ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು ಪ್ರಧಾನಿ ಜನ್ಮ ದಿನ ಹಿನ್ನೆಲೆಯಲ್ಲಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 • police
  Video Icon

  Karnataka Districts14, Sep 2019, 3:30 PM

  ಬಯಸದೇ ಬಂದ ಭಾಗ್ಯ: ಪೊಲೀಸರಿಗೆ ವೇತನ ಹೆಚ್ಚಳ ಜತೆಗೆ ಮತ್ತೊಂದು ಗಿಫ್ಟ್

  ರಾಜ್ಯ ಪೊಲೀಸರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಇನ್ನು 24 ಗಂಟೆ ಕಳೆದಿಲ್ಲ. ಆಗಲೇ ಬೆಂಗಳೂರು  ನಗರ ಪೊಲೀಸರಿಗೆ ಕಮೀಷನರ್ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇದು ಪೊಲೀಸರಿಗೆ ಬಯಸದೇ ಬಂದ ಭಾಗ್ಯವಾಗಿದೆ. ಏನದು ಗಿಫ್ಟ್? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ.

 • Nata Bhjayankara
  Video Icon

  News12, Sep 2019, 6:23 PM

  ಉಪ್ಪಿ ಬರ್ತಡೆಗೆ 'ಬಿಗ್' ವಿಶೇಷ... ಪ್ರಥಮ್ ಹೈವೋಲ್ಟೇಜ್ ಸಾಂಗ್

  ಬಿಗ್ ಬಾಸ್ ಮೂಲಕ ಹೆಸರು ಸಂಪಾದಿಸಿದ ನಟ, ನಿರ್ದೇಶಕ ಪ್ರಥಮ್ ಅವರ 'ನಟ ಭಯಂಕರ' ಚಿತ್ರದ ನಾಯಕನ ಪರಿಚಯದ ಹಾಡು ರಿಯಲ್ ಸ್ಟಾರ್ ಉಪೇಂದ್ರ ಅವರ ಧ್ವನಿಯಲ್ಲಿ ಮೂಡಿ ಬಂದಿದೆ. ಸೆ. 18  ರಿಯಲ್ ಸ್ಟಾರ್ ಹುಟ್ಟುಹಬ್ಬದಂದೇ ಗೀತೆಯನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೊಂದು ಹೈ ವೋಲ್ಟೇಜ್‌ ಗೀತೆಯಾಗಿದ್ದು, ಹಾಡು ಕೇಳಿ ಸ್ವತಃ ಉಪ್ಪಿ ಅವರೇ ಥ್ರಿಲ್ ಆಗಿದ್ದಾರೆ ಎಂದು ಪ್ರಥಮ್ ಹೇಳಿದ್ದಾರೆ.  ಹಾಗಾದರೆ ಸಿನಿಮಾದ ಫಸ್ಟ್ ಲುಕ್ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ..

 • Raj

  NEWS25, Apr 2019, 7:58 AM

  ರಾಜ್ ಸಮಾಧಿ ಸ್ಥಳದಲ್ಲಿ ರಾಜಕೀಯ : ಬೇಸರ

  ಡಾ. ರಾಜ್ ಕುಮಾರ್ ಅವರ91 ನೇ ಜನ್ಮ ದಿನವನ್ನು ಬೆಂಗಳೂರಿನಲ್ಲಿ ಆಚರಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕವಿ ನಿಸಾರ್ ಅಹಮದ್ ತಮ್ಮ ಬೇಸರ ಒಂದನ್ನು ಹೊರ ಹಾಕಿದ್ದಾರೆ. 

 • Congress

  NEWS2, Mar 2019, 12:03 PM

  ತಲ್ವಾರ್‌ನಿಂದ ಹುಟ್ಟುಹಬ್ಬದ ಕೇಕ್ ಕಟ್ ಮಾಡಿದ ಕಾಂಗ್ರೆಸ್ ನಾಯಕಿ

  ಕಾಂಗ್ರೆಸ್ ನಾಯಕಿಯೋರ್ವರು ತಲ್ವಾರ್ ನಿಂದ ಕೇಕ್ ಕಟ್ ಮಾಡಿಕೊಂಡು ಕಾಂಗ್ರೆಸ್ ನಾಯಕಿಯೋರ್ವರು ವಿವಾದ ಸೃಷ್ಟಿಸಿದ್ದಾರೆ.