Asianet Suvarna News Asianet Suvarna News
11 results for "

Birmingham

"
Birmingham Commonwealth Games Queens Baton arrives in Bengaluru kvnBirmingham Commonwealth Games Queens Baton arrives in Bengaluru kvn

ಬೆಂಗಳೂರಿಗೆ ಕಾಮನ್‌ವೆಲ್ತ್‌ ಕ್ವೀನ್ಸ್‌ ಬ್ಯಾಟನ್: ಇಂದು ರಿಲೇ

ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಕ್ರೀಡಾಂಗಣದಲ್ಲಿರುವ ರಾಜ್ಯ ಒಲಿಂಪಿಕ್ಸ್‌ ಭವನಕ್ಕೆ ಕೊಂಡೊಯ್ಯಲಾಯಿತು. ಶುಕ್ರವಾರ ಬೆಳಗ್ಗೆ ವಿಧಾನ ಸೌಧದಲ್ಲಿ ಬ್ಯಾಟನ್‌ ರಿಲೇಗೆ ರಾಜ್ಯಪಾಲ ತಾವರ್‌ಚಂದ್‌ ಗೆಹಲೋತ್‌ ಚಾಲನೆ ನೀಡಲಿದ್ದು, ಅಲ್ಲಿಂದ ಕಂಠೀರವ ಕ್ರೀಡಾಂಗಣದ ವರೆಗೂ ರಿಲೇ ನಡೆಯಲಿದೆ.

OTHER SPORTS Jan 14, 2022, 12:40 PM IST

Birmingham Commonwealth Games 2022 India vs Pakistan Womens cricket match date announced kvnBirmingham Commonwealth Games 2022 India vs Pakistan Womens cricket match date announced kvn

CWG 2022 ಕಾಮನ್‌ವೆಲ್ತ್‌ ಗೇಮ್ಸ್‌ ಕ್ರಿಕೆಟ್‌: Ind vs Pak ಒಂದೇ ಗುಂಪಲ್ಲಿ ಭಾರತ-ಪಾಕ್‌!

ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜುಲೈ 31ರಂದು ಸೆಣಸಲಿವೆ. ಇದೇ ಗುಂಪಿನಲ್ಲಿ ಆಸ್ಪ್ರೇಲಿಯಾ ಹಾಗೂ ಬಾರ್ಬೊಡಾಸ್‌ ತಂಡಗಳು ಸಹ ಇವೆ. ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಜುಲೈ 29ರಂದು ಆಸ್ಪ್ರೇಲಿಯಾ ವಿರುದ್ಧ ಆಡಲಿದ್ದು, ಆಗಸ್ಟ್‌ 3ರಂದು ಬಾರ್ಬೊಡಾಸ್‌ ವಿರುದ್ಧ ಸೆಣಸಲಿದೆ. 

Cricket Nov 13, 2021, 9:13 AM IST

Malala Yousafzai Marries Pak Cricket Coach Asser In UK podMalala Yousafzai Marries Pak Cricket Coach Asser In UK pod

Malala Wedding| ಪಾಕ್ ಕ್ರಿಕೆಟ್ ಅಧಿಕಾರಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನೊಬೆಲ್ ಪುರಸ್ಕೃತೆ!

ನೊಬೆಲ್‌ ಶಾಂತಿ ಪುರಸ್ಕೃತೆ ಮಲಾಲಾ ಯೂಸಫ್‌ಝೈ ಅವರು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಉನ್ನತ ಕಾರ್ಯಕ್ಷಮತೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಸ್ಸರ್‌ ಮಲಿಕ್‌ ಜತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಸುಗೆಂಪು ಉಡುಗೆಯಲ್ಲಿ ಪತಿಯ ಜತೆಗಿನ ಫೋಟೋಗಳನ್ನು ತಾವೇ ಟ್ವೀಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ 24 ವರ್ಷದ ಮಲಾಲಾ ಅವರು ಅಚ್ಚರಿ ಮೂಡಿಸಿದ್ದಾರೆ. 

International Nov 10, 2021, 11:20 AM IST

Indian hockey teams unlikely to compete in Birmingham Commonwealth Games 2022 Says Narinder Batra kvnIndian hockey teams unlikely to compete in Birmingham Commonwealth Games 2022 Says Narinder Batra kvn

ಕಾಮನ್‌ವೆಲ್ತ್ ಗೇಮ್ಸ್‌ 2022: ಭಾರತ ಹಾಕಿ ತಂಡದ ಸ್ಪರ್ಧೆ ಅನುಮಾನ

2022ರ ಏಷ್ಯನ್‌ ಗೇಮ್ಸ್‌ನ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿರುವ ಕಾರಣ, ಅಲ್ಲಿ ಉತ್ತಮ ಪ್ರದರ್ಶನ ತೋರಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉದ್ದೇಶದಿಂದ ಈ ಚಿಂತನೆ ನಡೆಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಮುಖ್ಯಸ್ಥರೂ ಅಗಿರುವ ಬಾತ್ರಾ ಹೇಳಿದ್ದಾರೆ. 

Hockey Sep 4, 2021, 1:52 PM IST

Indian Batting Sensation Shafali Verma set to play for Birmingham franchise in The Hundred kvnIndian Batting Sensation Shafali Verma set to play for Birmingham franchise in The Hundred kvn

ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಶಫಾಲಿ ವರ್ಮಾಗೆ ಭಾರೀ ಬೇಡಿಕೆ!

ಕಳೆದ ವರ್ಷ ನಡೆಯಬೇಕಿದ್ದ ಚೊಚ್ಚಲ ಆವೃತ್ತಿಯ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯು ಕೋವಿಡ್‌ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಜುಲೈ 21ರಿಂದ ಮಹಿಳಾ ದಿ ಹಂಡ್ರೆಡ್ ಟೂರ್ನಿಯು ಲಂಡನ್‌ನ ಓವಲ್‌ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. 

Cricket May 11, 2021, 10:54 AM IST

Commonwealth Games 2022 Shooting event to be held in IndiaCommonwealth Games 2022 Shooting event to be held in India

ಭಾರತದಲ್ಲಿ 2022ರ ಕಾಮನ್ವೆಲ್ತ್‌ ಶೂಟಿಂಗ್‌

ಈ ಎರಡು ಕೂಟಗಳಲ್ಲಿ ಸ್ಪರ್ಧಿಗಳು ಗಳಿಸುವ ಪದಕಗಳನ್ನು, 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಕ್ರೀಡಾಕೂಟದ ಪದಕ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸಿಜಿಎಫ್‌ ಸ್ಪಷ್ಟಪಡಿಸಿತು. 

OTHER SPORTS Feb 25, 2020, 3:33 PM IST

Team India to take part in Birmingham 2022 Commonwealth GamesTeam India to take part in Birmingham 2022 Commonwealth Games

2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಟೀಂ ಇಂಡಿಯಾ ರೆಡಿ

2010ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಭಾರತ, ಮತ್ತೊಮ್ಮೆ ಜಾಗತಿಕ ಮಟ್ಟದ ಕೂಟಕ್ಕೆ ವೇದಿಕೆ ಒದಗಿಸಲು ಇಚ್ಛಿಸಿದೆ. 2026 ಇಲ್ಲವೇ 2030ರ ಕ್ರೀಡಾಕೂಟದ ಆತಿಥ್ಯ ಹಕ್ಕು ಪಡೆಯಲು ಬಿಡ್‌ ಸಲ್ಲಿಸುವುದಾಗಿ ಐಒಎ ತಿಳಿಸಿದೆ.

OTHER SPORTS Dec 31, 2019, 1:22 PM IST

Womens T20 cricket included at Birmingham 2022 Commonwealth GamesWomens T20 cricket included at Birmingham 2022 Commonwealth Games

2022ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಮಹಿಳಾ ಟಿ20 ಕ್ರಿಕೆಟ್

ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ನಿಗ್ರಹ ಘಟಕ (ನಾಡಾ) ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡಿದ್ದು, ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಳಿಸಬೇಕು ಎನ್ನುವ ಐಸಿಸಿಯ ಮಹತ್ವಾಕಾಂಕ್ಷೆಗೆ ಬಲ ಸಿಕ್ಕಂತಾಗಿದೆ.

SPORTS Aug 14, 2019, 1:08 PM IST

Twitter praise old age women supporter of team India at BirminghamTwitter praise old age women supporter of team India at Birmingham

ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ- ಟೀಂ ಇಂಡಿಯಾ ಅಭಿಮಾನಿಗೆ ಟ್ವಿಟರಿಗರು ಜೈ!

ಟೀಂ ಇಂಡಿಯಾ ಯಾವ ದೇಶದಲ್ಲಿ ಕ್ರಿಕೆಟ್ ಆಡಿದರೂ ಅಭಿಮಾನಿಗಳು ಹಾಜರಿರುತ್ತಾರೆ. ಮೈದಾನದಲ್ಲಿ ಭಾರತೀಯ ಅಭಿಮಾನಿಗಳೇ ತುಂಬಿರುತ್ತಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ವಿಶೇಷ ಅಭಿಮಾನಿಯ ಎಲ್ಲರ ಗಮನಸೆಳೆದಿದ್ದಾರೆ. ಈ ಅಭಿಮಾನಿಯ ಉತ್ಸಾಹಕ್ಕೆ ಟ್ವಿಟರಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

World Cup Jul 2, 2019, 8:49 PM IST

World cup 2019 Bangladesh need 315 runs to win against Team indie at BirminghamWorld cup 2019 Bangladesh need 315 runs to win against Team indie at Birmingham

ರೋಹಿತ್ ಶರ್ಮಾ ಸೆಂಚುರಿ; ಬಾಂಗ್ಲಾಗೆ 315 ರನ್ ಗುರಿ

ಬಾಂಗ್ಲಾದೇಶ ವಿರುದ್ಧ ರನ್ ಮಳೆ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಹೊರತು ಪಡಿಸಿದರೆ ಇತರ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಹೀಗಾಗಿ ಟೀಂ 314 ರನ್ ಸಿಡಿಸಿತು. 

World Cup Jul 2, 2019, 6:50 PM IST

World Cup 2019 Twitter Reactions England beat the unbeaten India in BirminghamWorld Cup 2019 Twitter Reactions England beat the unbeaten India in Birmingham

ವಿಶ್ವಕಪ್ 2019: 27 ವರ್ಷಗಳ ಬಳಿಕ ಇಂಗ್ಲೆಂಡ್‌ಗೆ ಶರಣಾದ ಭಾರತ..!

ಧೋನಿ ಹಾಗೂ ಕೇದಾರ್ ಜಾಧವ್ ಕೊನೆಯಲ್ಲಿ ನಿರೀಕ್ಷೆಗೆ ತಕ್ಕಂತೆ ರನ್ ಗಳಿಸದೇ ಇದ್ದದ್ದು, ಭಾರತ ಸೋಲಿಗೆ ಕಾರಣ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.

World Cup Jul 1, 2019, 12:14 PM IST