Biopic  

(Search results - 65)
 • Yuvraj Singh
  Video Icon

  Cricket18, Mar 2020, 7:57 PM IST

  ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ ಯುವರಾಜ್ ಸಿಂಗ್ ಬಯೋಪಿಕ್ ಸಿನಿಮಾ..!

  ಇದೀಗ ಯುವಿ ಸಿನೆಮಾ ಸೆಟ್ಟೇರಲಿದ್ದು, ಯಾರು ಯುವಿ ಪಾತ್ರ ನಿಭಾಯಿಸಲಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

 • Soorarai pottru
  Video Icon

  Cine World16, Feb 2020, 3:26 PM IST

  ವಿಮಾನದ ಮೇಲೆ 'ಸುರರೈ ಪೊಟ್ರು' ಪ್ರಚಾರ; ರಜನಿ ಪ್ರಚಾರದ ಐಡಿಯಾ ಕದ್ದರಾ?

  ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೇನೆ ಡಿಫರಂಟ್. ಈ ಡಿಫರಂಟ್ ಸೂಪರ್ ಸ್ಟಾರ್ ಸಿನಿಮಾಗಳ ಪ್ರಚಾರವೂ ಅಷ್ಟೇ ಯೂನಿಕ್.  ಕಬಾಲಿಯಿಂದಲೇ ಆ ಐಡಿಯಾ ಜಾರಿಗೆ ಬಂದಿತ್ತು. ದರ್ಬಾರ್ ಚಿತ್ರಕ್ಕೂ ಅದೇ ಐಡಿಯಾ ಬಳಕೆ ಆಯಿತು. 'ಸುರರೈ ಪೊಟ್ರು' ಸಿನಿಮಾ ಪ್ರಚಾರಕ್ಕೂ ಇದೇ ಗಿಮಿಕ್ ಮಾಡಲಾಯ್ತಾ? ಏನಿದು ಹೊಸ ಸುದ್ದಿ? ಇಲ್ಲಿದೆ ನೋಡಿ!

 • anushka sharma

  Cine World13, Jan 2020, 5:40 PM IST

  ಸಿನಿಮಾ ಬಿಟ್ಟು ಪತಿಗೆ ಸಾಥ್ ನೀಡಲು ಟೀಂ ಇಂಡಿಯಾ ಸೇರ್ತಾರಾ ಅನುಷ್ಕಾ ಶರ್ಮಾ?

  ಬಾಲಿವುಡ್‌ನಲ್ಲಿ ಬಯೋಪಿಕ್‌ಗಳ ಹಂಗಾಮ ಶುರುವಾಗಿದೆ. ಒಂದಾದ ಮೇಲೊಂದರಂತೆ ಬಯೋಪಿಕ್‌ಗಳು ಬರುತ್ತಿವೆ. ಜೊತೆಗೆ ಅದು ಹಿಟ್ ಕೂಡಾ ಆಗುತ್ತಿದೆ. ನಟಿ ಅನುಷ್ಕಾ ಶರ್ಮಾ ಕೂಡಾ ಪತಿಯ ಜೊತೆ ಫೀಲ್ಡಿಗಿಳಿಯಲು ಸಜ್ಜಾಗಿದ್ದಾರೆ. ಅವರ ಮುಂದಿನ ಬಯೋಪಿಕ್‌ಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. 

 • SMK
  Video Icon

  Politics26, Dec 2019, 5:28 PM IST

  ಮೋಟಮ್ಮ ಮದ್ವೆಯಲ್ಲಿ ದಿಗ್ಗಜರ ಜೂಟಾಟ: SM ಕೃಷ್ಣ ಚರಿತ್ರೆಯಲ್ಲಿ ರಾಜಕೀಯ ರಹಸ್ಯ ಸ್ಫೋಟ

  ರಾಜಕೀಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್‌ ಎಂ ಕೃಷ್ಣ ಅವರ ಜೀವನ ಚರಿತ್ರೆ ಸ್ಮೃತಿ ವಾಹಿನಿ ಬಿಡುಗಡೆಗೆ ಸಿದ್ಧವಾಗಿದೆ. ಈ ಪುಸ್ತಕದಲ್ಲಿ ದಶಕಗಳ ಹಿಂದಿನ ರಾಜಿಕೀಯ ಸೀಕ್ರೆಟ್ ಒಳಗೊಂಡಿದೆ. ಕಾಂಗ್ರೆಸ್ ನಾಯಕಿ ಮೋಟಮ್ಮ ಅವರ ಮದುವೆಯಲ್ಲಿ ದಿಗ್ಗಜರ ಜೂಟಾಟ, 1983ರಲ್ಲಿ ತಿಮ್ಮಪ್ಪನ ಹುಮಡಿಗೆ ವಾಚ್....ಅಂದೇ SMKಗೆ ಮಂತ್ರಿಭಾಗ್ಯ ಸೇರಿದಂತೆ ಇನ್ನೂ ಹಲವು ರಾಜಕೀಯ ರಹಸ್ಯಗಳು ಕೃಷ್ಣ ಅವರ ಜೀವನ ಚರಿತ್ರೆ 'ಸ್ಮೃತಿ ವಾಹಿನಿ' ಅಡಗಿದೆ. ಕೆಲವಂದಿಷ್ಟು ಬಹಿರಂಗವಾಗಿದ್ದು, ಅವುಗಳನ್ನು ವಿಡಿಯೋನಲ್ಲಿ ನೋಡಿ.... 
   

 • undefined

  Politics26, Dec 2019, 3:52 PM IST

  ತಿಮ್ಮಪ್ಪನ ಹುಂಡಿಗೆ ವಾಚು, ಎಸ್‌ಎಂಕೆಗೆ ಮಂತ್ರಿ ಹುದ್ದೆ!

  ರಾಜಕೀಯ ಮುತ್ಸದ್ಧಿ, ಹಿರಿಯ ರಾಜಕಾರಣಿ ಎಸ್‌ ಎಂ ಕೃಷ್ಣ ಸ್ಮೃತಿ ವಾಹಿನಿ ಬಿಡುಗಡೆಗೆ ಸಿದ್ಧವಾಗಿದೆ. ರಾಜಕೀಯದಲ್ಲಿ ಹಿಂದೆಂದೂ ಕೇಳಿರದ ಅಪರೂಪದ ಘಟನಗೆಗಳನ್ನು ಹಂಚಿಕೊಂಡಿದ್ದಾರೆ. ಆ ಘಟನೆಗಳೆಲ್ಲವುಗಳ ಸಾರಾಂಶ ಇಲ್ಲಿದೆ ನೋಡಿ. 

 • Manohar Parrikar

  Cine World14, Dec 2019, 12:55 PM IST

  ಗೋವಾ ಮಾಜಿ ಸಿಎಂ ಪರ್ರಿಕರ್ ಬಯೋಪಿಕ್ ತೆರೆಗೆ

  ಬಿಜೆಪಿ ಹಿರಿಯ ನಾಯಕ, ಗೋವಾ ಮಾಜಿ ಸಿಎಂ ಮನೋಹರ್ ಪರ್ರಿಕರ್ ಬಯೋಪಿಕ್ ತೆರೆಗೆ ಬರಲಿದೆ. ಗೋವಾ ಮೂಲದ ಪ್ರೊಡಕ್ಷನ್ ಹೌಸ್, ಪರ್ರಿಕರ್ ಪುತ್ರ ಉತ್ಪಾಲ್ ಪರ್ರಿಕರ್ ಜೊತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿದೆ.

 • sport

  Cricket4, Dec 2019, 2:19 PM IST

  ಬರ​ಲಿದೆ ಮಿಥಾಲಿ ರಾಜ್‌ ಜೀವ​ನಾ​ಧಾ​ರಿತ ಸಿನಿ​ಮಾ!

  ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಿಥಾಲಿಗೆ ಕೇಕ್‌ ತಿನ್ನಿ​ಸಿದ ತಾಪ್ಸಿ, ಅವ​ರಿಂದ ಹಸ್ತಾ​ಕ್ಷರವನ್ನು ಪಡೆ​ದು​ಕೊಂಡರು.

 • kangana ranaut jayalalitha.jpg

  Entertainment28, Nov 2019, 4:34 PM IST

  'ಎದೆಯ ಮೇಲೆ ಇರಬೇಕಾದ್ದು ಭುಜದ ಮೇಲೆ, ಟ್ರೋಲ್ ಆದ ಕಂಗನಾ!

  ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಜೀವನ ಕತೆ ಆಧಾರಿತ ‘ತಲೈವಿ’ ಚಿತ್ರದ ಫಸ್ಟ್‌ಲುಕ್‌ ಟೀಸರ್ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ.  ಆದರೆ ಕಂಗನಾ ಕಾಣಿಸಿಕೊಂಡಿರುವ ಲುಕ್ ಟ್ರೋಲ್ ಆಗುತ್ತಿದೆ.

 • Jayalalitha - Nitya Menon

  Sandalwood26, Nov 2019, 2:16 PM IST

  ಜಯಲಲಿತಾ ಪಾತ್ರಕ್ಕೆ ಫೈಟ್; ಕನ್ನಡದ ನಟಿ ಗಿಟ್ಟಿಸಿಕೊಂಡ್ರು ಅವಕಾಶ

  ತಮಿಳುನಾಡು ಮಾಜಿ ಸಿಎಂ, ರಾಜಕಾರಣಿ ಜಯಲಲಿತಾ ಬಗ್ಗೆ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. 'ತಲೈವಿ' ಯಾಗಿ ಕಂಗನಾ ರಾಣಾವತ್ ಕಾಣಿಸಿಕೊಂಡಿದ್ದಾರೆ.  ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ.  ಟೀಸರ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಜಯಲಲಿತಾ ಪಾತ್ರಕ್ಕೆ ಕಂಗನಾ ಹೊಂದುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

 • kangana ranaut jayalalitha.jpg

  Cine World14, Nov 2019, 3:40 PM IST

  'ತಲೈವಿ'ಯಾಗಲು 'ಕ್ವಿನ್' ರೆಡಿ; ತಮಿಳು ಕಲಿಯಲು ಶುರು ಮಾಡಿದ್ದಾರೆ ಕಂಗನಾ!

  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ 'ತಲೈವಿ' ತೆರೆಗೆ ಬರಲು ಸಿದ್ಧವಾಗಿದೆ.  ಜಯಲಲಿತಾ ಪಾತ್ರದಲ್ಲಿ ನಟಿ  ಕಂಗನಾ ರಾಣಾವತ್ ಕಾಣಿಸಿಕೊಳ್ಳುತ್ತಿದ್ದು ತಯಾರಿ ಮಾಡಿಕೊಳ್ಳುತ್ತಿದ್ದಾರೆ.  ತಮಿಳು ಭಾಷೆ ಅವರಿಗೆ ಕಷ್ಟವಾಗುತ್ತಿದ್ದು, ಕಲಿಯಲು ಶುರು ಮಾಡಿದ್ದಾರಂತೆ!

 • 83: కపిల్ దేవ్ బయోపిక్- 1983 వరల్డ్ కప్ నేపథ్యంలో తెరక్కుతున్న ఈ సినిమాలో కపిల్ వరల్డ్ కప్ అందించడానికి ఒక కెప్టెన్ గా ఎంత కష్టపడ్డాడు అనేది సినిమాలో ఎమోషనల్ గా చూపించనున్నారు.
  Video Icon

  Cricket13, Nov 2019, 1:17 PM IST

  83 ಬಯೋಪಿಕ್; ಫಸ್ಟ್ ಲುಕ್‌ಗೆ ಫಿದಾ ಆದ ಕ್ರಿಕೆಟ್ ಫ್ಯಾನ್ಸ್!

  1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ 1983ರ ಕ್ರಿಕೆಟ್ ಪಯಣ ಬಾಲಿವುಡ್‌ನಲ್ಲಿ ಸಿನಿಮಾ ಆಗುತ್ತಿದೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ರಣವೀರ್ ಅನುಕರಣೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. 

 • Kapil Dev

  Cricket12, Nov 2019, 2:10 PM IST

  ರಣ್‌ವೀರ್ ನಟರಾಜ್ ಸ್ಟೈಲ್‌ಗೆ ಸ್ವತಃ ಕಪಿಲ್ ದೇವ್ ಬೋಲ್ಡ್..!

  ಚಿತ್ರದ ಶೂಟಿಂಗ್ ವೇಳೆ ಕಪಿಲ್‌ರ ಜನ ಪ್ರಿಯ ‘ನಟರಾಜ ಶಾಟ್’ ಅನುಕರಣೆ ಮಾಡಿರುವ ರಣ್‌ವೀರ್, ಅದರ ಫೋಟೋವನ್ನು ಸೋಮವಾರ ಸಾಮಾಜಿಕ ತಾಣಗಳಲ್ಲಿ ಹಾಕಿದ್ದಾರೆ. ಆ ಫೋಟೋ ವೈರಲ್ ಆಗಿದೆ.

 • Kiccha Sudeep Ambareesh

  Sandalwood13, Oct 2019, 10:32 AM IST

  ಅಂಬಿ ಬಯೋಪಿಕ್ ನಲ್ಲಿ ಸುದೀಪ್; ಅಭಿಮಾನಿಗಳಿಗೆ ಕೊಟ್ರು ಕ್ಲಾರಿಟಿ!

   

  'ಪೈಲ್ವಾನ್' ಮತ್ತು 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಹಿಟ್‌ ಗುಂಗಲ್ಲಿ ಮುಳುಗಿರುವ ಸುದೀಪ್ ತಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಅಭಿಮಾನಿಗಳಿಗೆ ಕ್ಲಾರಿಟಿ ನೀಡಿದ್ದಾರೆ.

 • aravind swamy

  Entertainment6, Oct 2019, 12:08 PM IST

  ಜಯಲಲಿತಾ ಚಿತ್ರದಲ್ಲಿ ಎಂಜಿಆರ್‌ ಪಾತ್ರದಲ್ಲಿ ಅರವಿಂದ್‌ ಸ್ವಾಮಿ!

   ದಿ. ಜೆ. ಜಯಲಲಿತಾ ಜೀವನಾಧಾರಿತ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟ| ಜಯಲಲಿತಾ ಚಿತ್ರದಲ್ಲಿ ಎಂಜಿಆರ್‌ ಪಾತ್ರದಲ್ಲಿ ಅರವಿಂದ್‌ ಸ್ವಾಮಿ ನಟನೆ| 

 • shakuntala devi

  ENTERTAINMENT16, Sep 2019, 3:58 PM IST

  ಶಕುಂತಲಾ ದೇವಿ ಬಯೋಪಿಕ್ ನಲ್ಲಿ ವಿದ್ಯಾ ಬಾಲನ್; ಫಸ್ಟ್ ಲುಕ್ ರಿಲೀಸ್!

  ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ನಟಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಜೊತೆಗೆ ಟೀಸರನ್ನು ರಿಲೀಸ್ ಮಾಡಲಾಗಿದೆ. ಕೆಂಪು ಬಣ್ಣದ ಸೀರೆ ಉಟ್ಟಿದ್ದು ಬಾಬ್ ಕಟ್ ಮಾಡಿಸಿದ್ದಾರೆ. ಥೇಟ್ ಶಕುಂತಲಾ ದೇವಿಯಂತೆ ಕಾಣಿಸುತ್ತಾರೆ ವಿದ್ಯಾ ಬಾಲನ್.