Bio Bubble  

(Search results - 15)
 • Team India Cricketer Rishabh Pant returns to Team India enter Bio bubble Coach Ravi Shastri give warm welcome kvn

  CricketJul 23, 2021, 1:03 PM IST

  ಕೋವಿಡ್‌ನಿಂದ ರಿಷಭ್ ಪಂತ್‌ ಗುಣಮುಖ: ಬಯೋಬಬಲ್‌ ಪ್ರವೇಶ

  ಹಲ್ಲುನೋವಿನ ಕಾರಣ ಡೆಂಟಿಸ್ಟ್‌ ಬಳಿ ತೆರಳಿದ್ದಾಗ ಅವರಿಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ. 10 ದಿನಗಳ ಕಾಲ ಕ್ವಾರಂಟೈನ್‌ ಪೂರೈಸಿದ ಪಂತ್‌, 2 ಬಾರಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾದರು. ಎರಡೂ ಬಾರಿ ನೆಗೆಟಿವ್‌ ವರದಿ ಬಂದ ಬಳಿಕ ಕಾರ್ಡಿಯೋ ಪರೀಕ್ಷೆಗೆ ಒಳಗಾದರು. ಅವರ ಫಿಟ್ನೆಸ್‌ ಪರೀಕ್ಷೆ ಪೂರ್ಣಗೊಂಡ ಬಳಿಕ ತಂಡವನ್ನು ಸೇರಿಕೊಳ್ಳಲು ಅನುಮತಿ ನೀಡಲಾಯಿತು.
   

 • Ind vs SL Sri Lankan Cricket Player tests positive for COVID 19 in alternate bio bubble Says Report kvn

  CricketJul 10, 2021, 5:31 PM IST

  ಲಂಕಾ ತಂಡಕ್ಕೆ ಮತ್ತೊಂದು ಶಾಕ್‌; ಆಟಗಾರನೊಬ್ಬನಿಗೆ ಕೋವಿಡ್ ಪಾಸಿಟಿವ್..!

  ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೆ ಕೊರೋನಾ ವೈರಸ್ ಇನ್ನಿಲ್ಲದಂತೆ ಕಾಟ ಕೊಡಲಾರಂಭಿಸಿದೆ. ಈಗಾಗಲೇ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್‌ ಫ್ಲವರ್‌ ಹಾಗೂ  ಟೀಂ ಅನಾಲಿಸ್ಟ್‌ ಜಿ.ಟಿ. ನಿರ್ಶೋನ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪಿಸಿಆರ್ ಟೆಸ್ಟ್ ಮೂಲಕ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಿ ಪ್ರಕಟಿಸಿತ್ತು.
  ಇದೆಲ್ಲದರ ನಡುವೆ ಶ್ರೀಲಂಕಾ ಕ್ರಿಕೆಟ್‌ ತಂಡದಲ್ಲಿ ಮತ್ತೊಂದು ಶಾಕ್ ಎದುರಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Sri Lanka Cricket bans Kusal Mendis Niroshan Dickwella and Danushka Gunathilaka for one year due to bio bubble breach kvn

  CricketJul 1, 2021, 4:33 PM IST

  ರಸ್ತೆಯಲ್ಲಿ ಸಿಗರೇಟ್‌ನೊಂದಿಗೆ ಓಡಾಡಿದ್ದ ಮೂವರು ಲಂಕಾ ಕ್ರಿಕೆಟಿಗರು ಒಂದು ವರ್ಷ ಬ್ಯಾನ್‌..!

  ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೂ ಮುನ್ನ ಕುಸಾಲ್ ಮೆಂಡಿಸ್, ಡಿಕ್‌ವೆಲ್ಲಾ ಹಾಗೂ ಗುಣತಿಲಕ ಬಯೋ ಬಬಲ್‌ ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ಕಾಣಿಸಿಕೊಂಡಿದ್ದರು. ರಸ್ತೆ ಬದಿ ಈ ಲಂಕಾ ಆಟಗಾರರು ಸಿಗರೇಟ್‌ ಹಿಡಿದು ಓಡಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

 • Sri Lankan 3 Cricket Players Suspended For Breaching Bio Bubble After Video goes Viral kvn

  CricketJun 29, 2021, 12:49 PM IST

  ಬಯೋ ಬಬಲ್‌ ಉಲ್ಲಂಘಿಸಿ ರಸ್ತೆಯಲ್ಲಿ ಸಿಗರೇಟ್‌ ಹಿಡಿದು ಓಡಾಡಿದ 3 ಲಂಕಾ ಕ್ರಿಕೆಟಿಗರು ಸಸ್ಪೆಂಡ್

  ಶ್ರೀಲಂಕಾದ ತಾರಾ ಕ್ರಿಕೆಟಿಗರಾದ ಕುಸಾಲ್ ಮೆಂಡಿಸ್, ಧನುಷ್ಕಾ ಗುಣತಿಲಕಾ ಹಾಗೂ ನಿರ್ಶೋನ್‌ ಡಿಕ್‌ವೆಲ್ಲಾ ಬಯೋ ಬಬಲ್‌ ಉಲ್ಲಂಘಿಸಿದ ತಪ್ಪಿಗಾಗಿ ಮೂವರು ಆಟಗಾರರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಇದಷ್ಟೇ ಅಲ್ಲದೇ ಈ ಮೂವರು ಆಟಗಾರರನ್ನು ಶ್ರೀಲಂಕಾ ಕ್ರಿಕೆಟ್ ಕಾರ್ಯನಿರ್ವಾಹಕ ಸಮಿತಿಯು ತನಿಖೆಗೊಳಪಡಿಸಿದೆ.

 • BCCI in talks with Windies Cricket Board to advance start of CPL and avoid clash with IPL 2021 kvn

  CricketMay 31, 2021, 10:59 AM IST

  ಐಪಿಎಲ್ 2021 ಭಾಗ-2: ವಿದೇಶಿ ಆಟಗಾರರನ್ನು ಕರೆತರಲು ಬಿಸಿಸಿಐ ಮಾಸ್ಟರ್‌ ಪ್ಲಾನ್

  ಸೆಪ್ಟೆಂಬರ್ 18ರಿಂದ ಐಪಿಎಲ್‌ ಭಾಗ-2 ಆರಂಭಗೊಳ್ಳುವ ನಿರೀಕ್ಷೆ ಇದ್ದು, ಸಿಪಿಎಲ್‌ನಲ್ಲಿ ಆಡುವ ಆಟಗಾರರು ಯುಎಇ ತಲುಪಿ, ತಂಡಗಳನ್ನು ಕೂಡಿಕೊಳ್ಳಲು ಕನಿಷ್ಠ 4-5 ದಿನಗಳ ಸಮಯ ಬೇಕಾಗುತ್ತದೆ. ಸಿಪಿಎಲ್‌ ಕೂಡ ಬಯೋ ಬಬಲ್‌ನೊಳಗೆ ನಡೆಯಲಿರುವ ಕಾರಣ, ಒಂದು ಬಯೋ ಬಬಲ್‌ನಿಂದ ಮತ್ತೊಂದು ಬಯೋ ಬಬಲ್‌ಗೆ ಆಟಗಾರರನ್ನು ಕರೆಸಿ, ಯುಎಇನಲ್ಲಿ ಕ್ವಾರಂಟೈನ್‌ ತಪ್ಪಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. 

 • Virat Kohli Led Team India to enter bio bubble on May 19 in Mumbai ahead of England tour kvn

  CricketMay 17, 2021, 9:19 AM IST

  ಟೀಂ ಇಂಡಿಯಾ ಕ್ರಿಕೆಟಿಗರು ಬುಧವಾರ ಮುಂಬೈಗೆ ಎಂಟ್ರಿ..!

  14 ದಿನಗಳ ಕಠಿಣ ಕ್ವಾರಂಟೈನ್‌ಗೆ ಒಳಗಾಗಲಿರುವ ಆಟಗಾರರು, ಕುಟುಂಬಸ್ಥರು ಸುಮಾರು 5 ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಎಲ್ಲಾ ಪರೀಕ್ಷೆಗಳ ವರದಿಯು ನೆಗೆಟಿವ್‌ ಬಂದರಷ್ಟೇ ಜೂ.2ರಂದು ಇಂಗ್ಲೆಂಡ್‌ಗೆ ವಿಮಾನ ಹತ್ತಲು ಅವಕಾಶ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

 • Travel May Have Led to Coronavirus Hitting IPL Bubble Says BCCI President Sourav Ganguly kvn

  CricketMay 7, 2021, 8:41 AM IST

  ಬಯೋ ಬಬಲ್‌ ಲೋಪ ಹೇಗಾಯ್ತು ತಿಳಿಯುತ್ತಿಲ್ಲ: ಸೌರವ್ ಗಂಗೂಲಿ

  ‘ದೇಶದೆಲ್ಲೆಡೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೇಗಾಗುತ್ತಿದೆ ಎನ್ನುವುದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಅದೇ ರೀತಿ ನಮಗೂ ತಿಳಿಯುತ್ತಿಲ್ಲ. ಬಹುಶಃ ವಿಮಾನ ಪ್ರಯಾಣದ ಸಂದರ್ಭದಲ್ಲಿ ಸೋಂಕು ತಗುಲಿರಬಹುದು’ ಎಂದಿದ್ದಾರೆ.

 • This How The IPL Bio Bubble Was Breached in Indian kvn

  CricketMay 5, 2021, 8:27 AM IST

  ಬಯೋಬಬಲ್‌ ಅವ್ಯವಸ್ಥೆಗೆ ಐಪಿಎಲ್ ಬಲಿ.!

  2020ರಲ್ಲಿ ಯುಎಇನಲ್ಲಿ ಟೂರ್ನಿ ನಡೆದಾಗ ಬ್ರಿಟನ್‌ ಮೂಲದ ಕಂಪನಿಯೊಂದರ ಸಹಾಯದಿಂದ ಬಯೋ ಬಬಲ್‌ ಸಿದ್ಧಪಡಿಸಲಾಗಿತ್ತು. ಅಲ್ಲದೇ ಬಿಸಿಸಿಐ ಹೊರಡಿಸಿದ್ದ ಮಾರ್ಗಸೂಚಿಯನ್ನು ಎಲ್ಲಾ ಫ್ರಾಂಚೈಸಿಗಳು ಕಟ್ಟುನಿಟ್ಟಾಗಿ ಪಾಲಿಸಿದ್ದವು. ಯಾರೇ ಬಯೋ ಬಬಲ್‌ ನಿಯಮಗಳನ್ನು ಉಲ್ಲಂಘಿಸಿದರೆ 100 ಕೋಟಿ ರು. ವರೆಗೂ ದಂಡ ವಿಧಿಸುವುದಾಗಿ ಬಿಸಿಸಿಐ ಎಚ್ಚರಿಸಿತ್ತು. ಆದರೆ ಈ ವರ್ಷ ಮಾರ್ಗಸೂಚಿ ಪಾಲನೆಯಲ್ಲಿ ಫ್ರಾಂಚೈಸಿಗಳು ಎಡವಟ್ಟು ಮಾಡಿವೆ. ಬಿಸಿಸಿಐ ಸಹ ಸರಿಯಾದ ಮೇಲ್ವಿಚಾರಣೆ ನಡೆಸಿಲ್ಲ ಎನ್ನಲಾಗಿದೆ.
   

 • IPL 2021 Rajasthan Royals cricketer Liam Livingstone Flies Back Home Citing Bubble Fatigue kvn

  CricketApr 21, 2021, 6:26 PM IST

  IPL 2021: ಸ್ಟೋಕ್ಸ್‌ ಬಳಿಕ ರಾಜಸ್ಥಾನ ರಾಯಲ್ಸ್‌ ತೊರೆದ ಮತ್ತೋರ್ವ ವಿದೇಶಿ ಕ್ರಿಕೆಟಿಗ..!

  14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಆಟಗಾರರ ಹರಾಜಿನಲ್ಲಿ 75 ಲಕ್ಷ ರುಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತಂಡವು ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನು ಖರೀದಿಸಿತ್ತು.  

 • IPL 2021 Australian All Rounder Daniel Sams tests negative for coronavirus joins RCB bio bubble kvn

  CricketApr 17, 2021, 5:38 PM IST

  ಮತ್ತೊಂದು ಗುಡ್‌ ನ್ಯೂಸ್: ಆರ್‌ಸಿಬಿ ಕೂಡಿಕೊಂಡ ಮತ್ತೋರ್ವ ಸ್ಟಾರ್ ಕ್ರಿಕೆಟಿಗ..!

  ಡೇನಿಯಲ್‌ ಸ್ಯಾಮ್ಸ್‌ಗೆ ಕೋವಿಡ್‌ 19 ಸೋಂಕು ದೃಢಪಟ್ಟಿರುವುದಾಗಿ ಏಪ್ರಿಲ್‌ 07ರಂದು ಆರ್‌ಸಿಬಿ ಖಚಿತಪಡಿಸಿತ್ತು. ಪರಿಣಾಮ 28 ವರ್ಷದ ಆಸ್ಟ್ರೇಲಿಯಾದ ಆಲ್ರೌಂಡರ್‌ ಡೇನಿಯಲ್ ಸ್ಯಾಮ್ಸ್‌ ಐಸೋಲೇಷನ್‌ಗೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದೀಗ ಸ್ಯಾಮ್ಸ್‌ ಕೊರೋನಾ ಸೋಂಕಿನಿಂದ ಗುಣಮುಖರಾಗಿರುವುದಾಗಿ ಆರ್‌ಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
   

 • Bio bubble is tough but Indians more tolerant Sourav Ganguly pod

  CricketApr 7, 2021, 12:44 PM IST

  ಬಯೋ ಬಬಲ್‌ ಜೀವನ ಕಷ್ಟ, ಆದ್ರೆ ಭಾರತೀಯರಿಗೆ ತಾಳ್ಮೆ ಜಾಸ್ತಿ!

  ನಿರಂತರವಾಗಿ ಬಯೋ ಬಬಲ್‌ನೊಳಗೆ ಇದ್ದುಕೊಂಡು, ಕ್ರಿಕೆಟ್‌ ಆಡುವುದು ಬಹಳ ಕಷ್ಟ| ಆದ್ರೆ ಭಾರತೀಯರಿಗೆ ತಾಳ್ಮೆ ಜಾಸ್ತಿ|  ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ

 • IPL 2021 Playing in bio bubbles for so long going to be difficult Says Virat Kohli kvn

  CricketMar 30, 2021, 9:28 AM IST

  IPL 2021: ಬಯೋ ಬಬಲ್‌ ಬಗ್ಗೆ ವಿರಾಟ್ ಕೊಹ್ಲಿ ಆತಂಕ!

  ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐಪಿಎಲ್‌ ಆಡಲು ಯುಎಇಗೆ ತೆರಳಿದ್ದ ಭಾರತೀಯ ಆಟಗಾರರು ಅಲ್ಲಿಂದ ಒಂದಾದ ಮೇಲೆ ಒಂದು ಬಯೋ ಬಬಲ್‌ನೊಳಗೆ ಜೀವನ ನಡೆಸುತ್ತಿದ್ದಾರೆ. ಇದೀಗ 14ನೇ ಆವೃತ್ತಿಯ ಐಪಿಎಲ್‌ಗಾಗಿ ಮತ್ತೊಮ್ಮೆ 2 ತಿಂಗಳ ಕಾಲ ಬಯೋ ಬಬಲ್‌ನಲ್ಲಿ ಇರಬೇಕಿದೆ. ಏಪ್ರಿಲ್‌ 9ರಿಂದ ಮೇ 30ರ ವರೆಗೂ ಐಪಿಎಲ್‌ ನಡೆಯಲಿದೆ.

 • PSL 2021 postponed with immediate effect due to COVID 19 outbreak in bio bubble secure kvn

  OTHER SPORTSMar 5, 2021, 8:49 AM IST

  7 ಮಂದಿಗೆ ಕೊರೋನಾ: ಪಾಕಿಸ್ತಾನ ಸೂಪರ್ ಲೀಗ್ ದಿಢೀರ್ ಸ್ಥಗಿತ..!

  ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ 6 ಆಟಗಾರರು ಹಾಗೂ ಓರ್ವ ಸಹಾಯಕ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಕೋವಿಡ್ ಸೋಂಕು ದೃಢಗೊಳ್ಳುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಎಸ್‌ಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ತೀರ್ಮಾನ ತೆಗೆದುಕೊಂಡಿದೆ. 

 • A five star prison A member of Indian team feeling the heat of bio-bubble life in Brisbane kvn

  CricketJan 13, 2021, 9:18 AM IST

  ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾಗೆ ‘ಫೈವ್‌ ಸ್ಟಾರ್‌ ಜೈಲು’ ವಾಸ!

  ಕ್ರೀಡಾಂಗಣದಿಂದ 4 ಕಿ.ಮೀ. ದೂರದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಭಾರತ ತಂಡ, ‘ಫೈವ್‌ಸ್ಟಾರ್‌ ಜೈಲು ವಾಸ ಅನುಭವಿಸುತ್ತಿದೆ’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

 • BCCI Secretary Jay Shah visits Punjab Likely to host Domestic Season Cricket with Bio bubble kvn

  CricketDec 3, 2020, 9:26 AM IST

  ದೇಶೀಯ ಕ್ರಿಕೆಟ್‌: ಜಯ್‌ ಶಾ ಪಂಜಾಬ್‌ಗೆ ಭೇಟಿ

  ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಹಾಗೂ ಖಜಾಂಚಿ ಅರುಣ್‌ ಧುಮಾಲ್‌, ಪಂಜಾಬ್‌ ಕ್ರಿಕೆಟ್‌ ಸಂಸ್ಥೆ (ಪಿಸಿಎ) ಮತ್ತು ಚಂಡೀಗಢದ ಯುಟಿ ಕ್ರಿಕೆಟ್‌ ಸಂಸ್ಥೆಯ 16 ಕ್ರೀಡಾಂಗಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.