Billionaires  

(Search results - 7)
 • BUSINESS30, Jul 2019, 3:32 PM IST

  ಈ ಬಿಲಿಯನೇರ್‌ಗಳ ಮೊದಲ ಉದ್ಯೋಗ ಯಾವ್ದು ಗೊತ್ತಾ?

  ಈ ಬಿಲಿಯನೇರ್‌ಗಳ ಮೊದಲ ಉದ್ಯೋಗ ಕೇಳಿದ್ರೆ ಅಳುಕಿಲ್ಲದೆ ನೀವೂ ಬಿಲಿಯನೇರ್ ಆಗೋ ಕನಸು ಕಾಣಬಹುದು. ಏಕೆಂದರೆ ಇವರಲ್ಲಿ ಯಾರಿಗೂ ಅಪ್ಪ ಬೇಕಾದಷ್ಟು ಮಾಡಿಟ್ಟಿರಲಿಲ್ಲ. ಸ್ವಂತ ಸಾಧನೆಗಳಿಂದಲೇ ಹೆಸರಾದವರು ಇವರು. 

 • Billionaire divorce

  BUSINESS19, Jan 2019, 9:40 AM IST

  ಡಿವೋರ್ಸ್ ಕೊಟ್ಟು ದಿವಾಳಿಯಾದ ಬಿಲಿಯನೇರ್ ಗಳು ಇವರು!

  ಬಿಲಿಯನೇರ್‌ಗಳ ಡಿವೋರ್ಸ್‌ ಕೇವಲ ಅವರಿಬ್ಬರ ಆಂತರಿಕ ವಿಷಯವಾಗಿ ಉಳಿಯಲ್ಲ. ಅದರಿಂದ ಬ್ಯುಸಿನೆಸ್‌ ಜಗತ್ತಿನಲ್ಲಿ ಸಂಚಲನ ಉಂಟಾಗುತ್ತದೆ. ಅಮೆಜಾನ್‌ ಸ್ಥಾಪಕ ಸಿಇಓ ಜೆಫ್‌ ಸೇರಿದಂತೆ ಕೆಲವು ಬಿಲಿಯನೇರ್‌ಗಳ ಡಿವೋರ್ಸ್‌ ಪ್ರಕರಣ ಮತ್ತು ಇದರಿಂದ ಬ್ಯುಸಿನೆಸ್‌ ಜಗತ್ತಿನಲ್ಲಿ ಸೃಷ್ಟಿಯಾದ ತಲ್ಲಣಗಳ ವಿವರ ಇಲ್ಲಿದೆ.

 • mark zuckerberg car

  AUTOMOBILE15, Dec 2018, 4:08 PM IST

  ಝುಕರ್‌ಬರ್ಗ್‌ to ಆಲಿ ಬಾಬ: ಶ್ರೀಮಂತ ಉದ್ಯಮಿಗಳು ಬಳಸೋದು ಕಡಿಮೆ ಬೆಲೆ ಕಾರು!

  ಸಾಮರ್ಥ್ಯ ಇದೆಯೋ ಇಲ್ವೋ, ಆದರೆ ಸ್ಟೇಟಸ್‌ಗಾಗಿ ದುಬಾರಿ ಕಾರುಗಳನ್ನ ಉಪಯೋಗಿಸುವ ಕಾಲ ಇದು.  ನಾವು ಶ್ರೀಮಂತರು ಅಂತ ತೋರಿಸ್ಕೊಳ್ಳೋದು ಬ್ಯುಸಿನೆಸ್‌ ಜಗತ್ತಿನಲ್ಲಿ ಅನಿವಾರ್ಯ. ಆದರೆ ಇಲ್ಲಿರೋರು ಬಿಲಿಯನೇರ್‌ಗಳು. ಅವರ ಕಾರು ನೋಡಿದ್ರೆ ಮಾತ್ರ ನಿಮಗೆ ಅಚ್ಚರಿಯಾಗಬಹುದು. ಮಾಮೂಲಿ ಮಿಡ್ಲ್‌ಕ್ಲಾಸ್‌ ಜನರೇ ಸಾಲ ಮಾಡಿಯಾದ್ರು ದೊಡ್‌ ದೊಡ್ಡ ಕಾರಲ್ಲಿ ಓಡಾಡೋ ಜಮಾನಾ ಇದು. ಅಂಥಾದ್ರಲ್ಲಿ ಬಿಲಿಯನೇರ್‌ಗಳ ಬಳಿ ಇರುವ ಕಾರ್‌ ಎಂಥದ್ದಿರಬಹುದು?
   

 • Mukesh Ambani

  BUSINESS27, Oct 2018, 7:09 PM IST

  OMG! ಗುಜರಾತ್‌ನ ಎಲ್ಲಾ ಕುಬೇರರಿಗಿಂತ ಮುಖೇಶ್ ಅಂಬಾನಿ ರಿಚ್

  ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ. ಇವರ ಬಳಿ ಸಾವಿರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಇದೆ. ಆದರೆ ಗುಜರಾತ್‌ನ ಎಲ್ಲಾ ಶ್ರೀಮಂತರ ಬಳಿ ಇರುವ ಆಸ್ತಿಗಿಂತ ಹೆಚ್ಚಿನ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಒಬ್ಬರೇ ಹೊಂದಿದ್ದಾರೆ.
   

 • BUSINESS26, Oct 2018, 3:50 PM IST

  ಗುಜರಾತ್ ಮೋದಿ ತವರೂರು: ಇಲ್ಲಿದ್ದಾರೆ 58 ಕುಬೇರರು!

  ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ 2018ರ ವರದಿ ಪ್ರಕಟವಾಗಿದ್ದು, ವರದಿ ಪ್ರಕಾರ ಅತಿಹೆಚ್ಚು ಶತಕೋಟ್ಯಾಧಿಪತಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ನಾಲ್ಕನೇ ಸ್ಥಾನ ಪಡೆದಿದೆ. ಅದರಂತೆ ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ.

 • Billionaires

  BUSINESS1, Sep 2018, 5:44 PM IST

  ಇಂದು ಕೋಟ್ಯಧಿಪತಿಗಳು, ಅಂದು ಏನಾಗಿದ್ದರು?: ನೀವು ಓದಲೇಬೇಕು!

  ಅವ್ರೇನು ಬಿಡಿ, ದುಡ್ಡಿದ್ದೋರು, ಏನೂ ಬೇಖಾದ್ರೂ ಮಾಡ್ತಾರೆ..ಇದು ಸಾಮಾನ್ಯವಾಗಿ ಶ್ರೀಮಂತರ ಕುರಿತು ಜನಸಾಮಾನ್ಯರು ಆಡುವ ಮಾತುಗಳು. ಆದರೆ ಶ್ರೀಮಂತರೆನಿಸಿಕೊಂಡವರು ಶ್ರೀಮಂತ ಹೇಗಾದರು ಎಂಬುದರ ಕುರಿತು ಜನ ಯೋಚಿಸುವುದು ಕಡಿಮೆ. ಇಂದು ಕೋಟ್ಯಧಿಪತಿಗಳಾದವರು ಒಂದು ಕಾಲದಲ್ಲಿ ಚಿಕ್ಕ ಚಿಕ್ಕ ಕೆಲಸ ಮಾಡುತ್ತಾ, ಕಷ್ಟಪಟ್ಟು ದುಡಿದೇ ಇಂದು ಈ ಸ್ಥಿತಿಗೆ ಬಂದಿರುವುದು ಎಂಬುದು ಅಷ್ಟೇ ಸತ್ಯ.