Bilagi  

(Search results - 22)
 • Let SR Patil be CM of Karnataka Says Shrishail Antin grg

  Karnataka DistrictsJun 26, 2021, 3:18 PM IST

  'ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ SR ಪಾಟೀಲ ಸಿಎಂ ಆಗ್ಲಿ'

  ಜಾತ್ಯಾತೀತ ವ್ಯಕ್ತಿತ್ವ ಹೊಂದಿರುವ ಎಸ್.ಆರ್.ಪಾಟೀಲ ಅವರು ಉತ್ತರ ಕರ್ನಾಟಕದ ಬಸವ ನಾಡಿನ ಹಿರಿಯ ಬುದ್ಧಿಜೀವಿ ರಾಜಕಾರಣಿ. ಮಹಾತ್ಮ ಗಾಂಧಿ, ಬಸವಣ್ಣ, ಅಂಬೇಡ್ಕರ ಅವರ ಅನುಯಾಯಿಗಳಾದ ಇಂತಹ ನಾಯಕರು ಮುಖ್ಯಮಂತ್ರಿಯಾದರೆ ಖಂಡಿತವಾಗಿಯೂ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಜಿಲ್ಲಾ ಎಸ್ಟಿ ಕಾಂಗ್ರೆಸ್ಅಧ್ಯಕ್ಷ ಶ್ರೀಶೈಲ ಅಂಟೀನ ಪ್ರಕಟಣೆಯಲ್ಲಿ ಹೇಳಿದ್ದಾರೆ.

 • Drunken Man Attepmt to Suidide at Bilagi in Bagalkot grg

  Karnataka DistrictsJun 5, 2021, 3:42 PM IST

  ಬೀಳಗಿ: ಮದ್ಯದ ಅಮಲಿನಲ್ಲಿ ಟವರ್‌ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಕುಡುಕ..!

  ಕಳೆದ ಹಲವಾರು ದಿನಗಳಿಂದ ದುಡಿಮೆ ಇಲ್ಲದೇ ಹಣಕಾಸಿನ ತೊಂದರೆಗೆ ಬೇಸತ್ತು ಸಾರಾಯಿ ಕುಡಿದ ವ್ಯಕ್ತಿಯೊರ್ವ ಗ್ರಾಮದ ಮೊಬೈಲ್‌ ಟವರ್‌ ಏರಿ ನಾನು ಸಾಯುತ್ತೇನೆ ಎಂದು ಹೇಳಿ ಕೆಲವು ಗಂಟೆಗಳ ಕಾಲ ಆತಂಕ ಸೃಷ್ಟಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
   

 • Davanagere DC Mahantesh Bilagi Talks Over Corona Vaccine grg

  Karnataka DistrictsFeb 18, 2021, 2:56 PM IST

  'ಕೊರೋನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ಸರ್ಕಾರಿ ಸೌಲಭ್ಯ ಕಡಿತ'

  ಕೋವಿಡ್‌ ಲಸಿಕೆ ಈವರೆಗೆ ಹಾಕಿಸಿಕೊಳ್ಳದ ಆರೋಗ್ಯ ಕ್ಷೇತ್ರ ಹಾಗೂ ಮುಂಚೂಣಿ ಕ್ಷೇತ್ರದ ಫಲಾನುಭವಿಗಳು ತಕ್ಷಣ ಸಂಬಂಧಿಸಿದ ಲಸಿಕಾ ಕೇಂದ್ರಕ್ಕೆ ಹೋಗಿ, ಲಸಿಕೆ ಹಾಕಿಕೊಳ್ಳದಿದ್ದರೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಎಚ್ಚರಿಸಿದ್ದಾರೆ.
   

 • Active Corona Case raise to 38 In Davanagere Says DC Mahantesh Bilagi

  Karnataka DistrictsJun 23, 2020, 8:20 AM IST

  ದಾವಣಗೆರೆಯಲ್ಲಿ ಸಕ್ರಿಯ ಕೊರೋನಾ ಕೇಸ್‌ಗಳ ಸಂಖ್ಯೆ 38ಕ್ಕೆ ಏರಿಕೆ

  ಹೃದ್ರೋಗವಿದ್ದ 18ರ ಸೋಂಕಿತ ಯುವತಿಗೆ ಚಿಕಿತ್ಸೆ ನೀಡಿ, ಗುಣಪಡಿಸಿದೆ. ಒಂದೇ ಕಿಡ್ನಿ ಹೊಂದಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 65 ವರ್ಷದ ಸೋಂಕಿತ ಮಹಿಳೆ ಗುಣಮುಖವಾಗಿದ್ದಾರೆ. ಕಾಲಲ್ಲಿ ಗ್ಯಾಂಗ್ರಿನ್‌ ಆಗಿದ್ದ 69 ವರ್ಷದ ವೃದ್ಧನಿಗೆ ಕೊರೋನಾದಿಂದ ಗುಣಪಡಿಸಿ, ಹುಬ್ಬಳ್ಳಿ ಆಸ್ಪತ್ರೆಗೆ ಕಳಿಸಿ, ಗ್ಯಾಂಗ್ರಿನ್‌ ತೆಗೆಸಲಾಗಿದೆ

 • Farmer Turns Industrialist Murugesh Nirani Saga of Success
  Video Icon

  stateJun 13, 2020, 2:52 PM IST

  ಮುರುಗೇಶ್ ನಿರಾಣಿ 'ಜೀರೋ ಟು ಹೀರೋ' ಆದ ರೋಚಕ ಕಹಾನಿ

  ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಹಾಗೂ ಮುರುಗೇಶ್‌ ನಿರಾಣಿ ಅವರು ಕೃಷಿ ಕ್ಷೇತ್ರದಿಂದ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಇಂದು ದೇಶದಲ್ಲಿಯೇ ಸಕ್ಕರೆ ಸಾಮ್ರಾಟನಾಗಿ ಮರೆಯುತ್ತಿದ್ದಾರೆ. ಹೀಗೆ ಮುರುಗೇಶ್‌ ನಿರಾಣಿ ಒಂದೇ ಬಾರಿಗೆ ಉದ್ಯಮದಲ್ಲಿ ಯಶಸ್ಸು ಕಂಡವರಲ್ಲ. ಅವರೂ ಕೂಡ ಯಶಸ್ವಿ ಉದ್ಯಮಿಯಾಗಲು ಸಾಕಷ್ಟು ಕಷ್ಟ ನಷ್ಟಗಳನ್ನ ಎದುರಿಸಿದವರಾಗಿದ್ದಾರೆ. 
   

 • Take Strict action against delinquency Corona Says Davanagere DC Mahantesh Bilagi

  Karnataka DistrictsJun 6, 2020, 8:25 AM IST

  ಕೋವಿಡ್‌ ಕರ್ತವ್ಯಲೋಪಕ್ಕೆ ಸಸ್ಪೆಂಡಲ್ಲ, ಕಠಿಣ ಕ್ರಮ; ದಾವಣಗೆರೆ ಡಿಸಿ

  ಯಾರೇ ಆಗಿದ್ದರೂ ಕರ್ತವ್ಯ ಲೋಪ ಎಸಗಿದರೆ ಸುಮ್ಮನಿರುವುದಿಲ್ಲ. ಜಿಲ್ಲೆಯಲ್ಲಿಈವರೆಗೆ 6 ಸಾವು ಸಂಭವಿಸಿದ್ದು, ಈ ಪೈಕಿ 2 ಪ್ರಕರಣಗಳಲ್ಲಿ ವೈದ್ಯರು ಕೈಮೀರಿ ಪ್ರಯತ್ನಪಟ್ಟರೂ ರೋಗಿಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ಪ್ರಯತ್ನಪಟ್ಟೂಜೀವ ಹೋದರೆ ಏನೂ ಮಾಡಲಾಗದು ಎಂದು ಅವರು ಹೇಳಿದರು.

 • Business establishments must follow norms Davanagere DC

  Karnataka DistrictsMay 19, 2020, 1:42 PM IST

  ಆರ್ಥಿಕ ಚಟುವಟಿಕೆಗೆ ನಿಯಮ ಕಡ್ಡಾಯ; ದಾವಣಗೆರೆ ಜಿಲ್ಲಾಧಿಕಾರಿ

  ಅವಶ್ಯಕ ಮತ್ತು ಅವಶ್ಯಕವಲ್ಲದ ಪದಾರ್ಥಗಳ ಅಂಗಡಿಗಳು ಸೇರಿದಂತೆ ಎಲ್ಲಾ ಒಂಟಿ ಅಂಗಡಿಗಳು, ಬಡಾವಣೆ ಅಂಗಡಿಗಳು, ವಸತಿ ಸಮುಚ್ಛಯಗಳ ಅಂಗಡಿಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡ ಬಗ್ಗೆ ಹಾಗೂ ಮುಂದುವರಿಸುವ ಬಗ್ಗೆ ಸಂಬಂಧಿಸಿದ ಅಂಗಡಿ ಮಾಲೀಕರು ಪಾಲಿಕೆ ಆಯುಕ್ತರಿಗೆ ಸ್ವಯಂ ಘೋಷಣಾ ಮುಚ್ಚಳಿಕೆ ಪತ್ರ ಸಲ್ಲಿಸಿ, ಅಂಗಡಿ ತೆರೆಯಬಹುದು.

 • Take Precautions During Monsoon Davanagere DC Tells to Officers

  Karnataka DistrictsMay 16, 2020, 10:52 AM IST

  ಜೂನ್‌ ಮೊದಲ ವಾರ ಮಳೆ: ಮುಂಜಾಗ್ರತೆ ವಹಿಸಿ ಎಂದ ದಾವಣಗೆರೆ ಜಿಲ್ಲಾಧಿಕಾರಿ

  ಪ್ರತಿದಿನ 12 ಗಂಟೆ ಒಳಗಾಗಿ ದೂರವಾಣಿ ಮೂಲಕ ಎಲ್ಲಾ ತಹಸೀಲ್ದಾರರು ಆಯಾ ತಾಲೂಕಿನ ಮಳೆಯ ಪ್ರಮಾಣ, ಹಾನಿ ವಿವರ, ಪ್ರಾಣ ಹಾನಿ, ನದಿ ನೀರಿನ ಮಟ್ಟದ ವರದಿಯನ್ನು ಉಪ ವಿಭಾಗಾಧಿಕಾರಿ ಮೂಲಕ ಸಲ್ಲಿಸಬೇಕು. ಜೀವಹಾನಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ, ಜಾನುವಾರುಗಳಿಗೆ ಹಾನಿಗೆ ಸಂಬಂಧಿಸಿದಂತೆ 24 ಗಂಟೆ ಒಳಗಾಗಿ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ವಯ ಪರಿಹಾರ ನೀಡಬೇಕು ಎಂದು ಹೇಳಿದರು.

 • Nod For Economic Activities in Red Zone says Davanagere DC

  Karnataka DistrictsMay 13, 2020, 11:22 AM IST

  ಕೆಂಪು ವಲಯವಿದ್ರೂ ಆರ್ಥಿಕ ಚಟುವಟಿಕೆಗೆ ಅಸ್ತು: ಡಿಸಿ ಮಹಾಂತೇಶ ಬೀಳಗಿ

  ಆರ್ಥಿಕ ಚಟುವಟಿಕೆದಾರರು ಪಾಲಿಕೆಗೆ ಸ್ವಯಂ ಘೋಷಣಾ ಮುಚ್ಚಳಿಕೆ ಬರೆದು, ಚಟುವಟಿಕೆ ಆರಂಭಿಸಬೇಕು. ಕೋವಿಡ್‌ ನಿಯಂತ್ರಣ ಕುರಿತಾದ ಸರ್ಕಾರದ ನಿಯಮ ಉಲ್ಲಂಘಿಸಿದಲ್ಲಿ ಮೊದಲ ಎರಡು ಬಾರಿ ಎಚ್ಚರಿಕೆ ನೀಡಿ, ಮೂರನೇ ಬಾರಿಗೆ ಪಾಲಿಕೆಗೆ ಆದೇಶಿಸಿ, ಅಂತಹ ಸಂಸ್ಥೆ, ಅಂಗಡಿ, ಕಚೇರಿಯನ್ನು ಸೀಲ್‌ ಮಾಡಿಸಲಾಗುವುದು ಎಂದು ಅವರು ಎಚ್ಚರಿಸಿದರು.

 • New 12 Cases Confirmed in Davanagere City on May 12

  Karnataka DistrictsMay 13, 2020, 8:33 AM IST

  ದಾವಣಗೆರೆ ನಗರದಲ್ಲಿ 12 ಹೊಸ ಕೇಸ್‌: ಆತಂಕ

  ಹುಣಸಘಟ್ಟಕ್ಕೆ ಹೋಗುತ್ತಿದ್ದವರನ್ನು ಅಲ್ಲಿಗೆ ತಲುಪುತ್ತಿದ್ದಂತೆಯೇ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆ ತಂದು ಕ್ವಾರಂಟೈನ್‌ ಮಾಡಲಾಗಿತ್ತು. ಏಳು ಜನರ ಪೈಕಿ 6 ಜನರಲ್ಲಿ ಪಾಸಿಟಿವ್‌ ಬಂದಿದ್ದು, ಒಬ್ಬರ ಫಲಿತಾಂಶ ಬಾಕಿ ಇದೆ. ಪಿ-914 ಎಂಬುವರು ಪಿ-696ರ ಸಂಪರ್ಕ ಹೊಂದಿದವರು.

 • Get ready for COVID 19 Fight to coroana Warriors Says Davanagere DC Mahantesh Bilagi

  Karnataka DistrictsMay 9, 2020, 3:15 PM IST

  ಕೊರೋನಾ ಸಮರಕ್ಕೆ ಸಜ್ಜಾಗಿ ಎಂದು ಕರೆಕೊಟ್ಟ ದಾವಣಗೆರೆ ಡಿಸಿ

  2 ತಿಂಗಳಿನಿಂದಲೂ ಹಗಲಿರುಳೆನ್ನದೇ ಕೆಲಸ ಮಾಡುತ್ತಿರುವವರಿಗೆ ಬಲ, ಚೈತನ್ಯ ತುಂಬಲು ಈ ಗೌರವ ಸಲ್ಲಿಸುತ್ತಿದ್ದೇವೆ. ಎಲ್ಲರೂ ತಮ್ಮ ಜವಾಬ್ದಾರಿ, ಕರ್ತವ್ಯ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೀರಿ. ಎಂತಹ ಪರಿಸ್ಥಿತಿ ಬಂದರೂ ನಾವು ನಿಭಾಯಿಸುತ್ತೇವೆ, ನಾವೂ ನಿಮ್ಮೊಂದಿಗೇ ಇದ್ದೇವೆ. ಯಾರೂ ಧೃತಿಗೆಡಬೇಡಿ ಎಂದು ತಿಳಿಸಿದರು.

 • 8 Year Old Girl Demand to CM B S Yediyurappa Should Alcohol Ban in Karnataka

  Karnataka DistrictsMay 9, 2020, 12:53 PM IST

  ಮದ್ಯ ಯಾಕೆ ಬಂದ್ ಮಾಡಿಸ್ತಿಲ್ಲ ಯಡಿಯೂರಪ್ಪಜ್ಜ ಉತ್ತರ ಕೊಡಿ ಎಂದ ಬಾಲಕಿ..!

  ಕೊರೋನಾ ಆತಂಕದ ಮಧ್ಯೆ ಲಾಕ್‌ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದಕ್ಕೆ 8 ವರ್ಷದ ಬಾಲಕಿಯೂ ವಿರೋಧ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.
   

 • 14 more Corona Positive and 257 case report waiting says Davanagere DC mahantesh bilagi

  Karnataka DistrictsMay 9, 2020, 8:18 AM IST

  ದಾವಣಗೆರೆಯಲ್ಲಿ ಮತ್ತೆ 14 ಪಾಸಿಟಿವ್‌ ಕೇಸ್‌, 257 ವರದಿ ಬಾಕಿ: ಜಿಲ್ಲಾಧಿಕಾರಿ

  ಇಂದು ಪಾಸಿಟಿವ್‌ ಬಂದ 14ರಲ್ಲಿ ನಾಲ್ವರು ಸೋಂಕಿತರು ಪಿ-533ರ ದ್ವಿತೀಯ ಸಂಪರ್ಕದಲ್ಲಿದ್ದವರು. ಉಳಿದ 10 ಜನ ಪಿ-556ರ ದ್ವಿತೀಯ ಸಂಪರ್ಕದಲ್ಲಿ ಇದ್ದವರಾಗಿದ್ದಾರೆ ಎಂದು ತಿಳಿಸಿದರು.

 • Coronavirus upcoming 14 days are crucial for us says Davanagere DC Mahantesh G Bilagi

  Karnataka DistrictsMay 5, 2020, 9:22 AM IST

  ಮುಂದಿನ 14 ದಿನ ಗಂಭೀರ, ದಯವಿಟ್ಟು ಸಹಕರಿಸಿ: ದಾವಣಗೆರೆ ಡಿಸಿ ಮನವಿ

  28 ದಿನಗಳಿಂದ ಒಂದೂ ಪಾಸಿಟಿವ್‌ ಕೇಸ್‌ ಇಲ್ಲದ್ದಕ್ಕೆ ಗ್ರೀನ್‌ ಝೋನ್‌ ಘೋಷಣೆಯಾಯಿತು. ಮರು ದಿನವೇ 2 ಪಾಸಿಟಿವ್‌ ಕೇಸ್‌ಗಳು ಪತ್ತೆಯಾದವು ಎಂದು ಜಿಲ್ಲಾಧಿಕಾರಿ ವಿಷಾದಿಸಿದರು.
   

 • Davanagere DC Mahantesh Bilagi Thanks to Muslim religious leaders

  Coronavirus KarnatakaMar 30, 2020, 11:29 AM IST

  ಕೊರೋನಾ ಭೀತಿ: ಮುಸ್ಲಿಂ ಬಾಂಧವರಿಗೆ ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿ ಧನ್ಯವಾದ

  ಕೊರೋನಾ ವೈರಸ್‌ಅನ್ನು ತಡೆಗಟ್ಟಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್‌ 14 ರವೆಗೆ ದೇಶಾದ್ಯಂತ ಲಾಕ್‌ಡೌನ್‌ಗೆ ಆದೇಶ ನೀಡಿದ್ದಾರೆ. ಹೀಗಾಗಿ ಮಹಾಮಾರಿ ಕೊರೋನಾ ವೈರಸ್‌ ಹಬ್ಬದಿರಲು ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ ಮಾಡದಂತೆ ಮಾಡಿದ್ದು, ಅದಕ್ಕೆ ಸ್ಪಂದಿಸಿದ ಮುಸ್ಲಿಂ ಬಾಂಧವರಿಗೆ ಧನ್ಯವಾದಗಳು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದ್ದಾರೆ.