Biker  

(Search results - 29)
 • footpath Pune

  Automobile22, Feb 2020, 8:09 PM IST

  ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!

  ಪೊಲೀಸ್, ಸಿಸಿಟಿವಿ, ದುಬಾರಿ ದಂಡ ಏನೇ ಇದ್ದರೂ ರಸ್ತೆ ನಿಯಮ ಪಾಲನೆ ಭಾರತೀಯರಿಗೆ ಆಗಿ ಬರುವುದಿಲ್ಲ. ರಸ್ತೆ ಸಾಕಾಗಲ್ಲ ಅಂದಾಗ ಪಾದಾಚಾರಿ ರಸ್ತೆ ಮೇಲೆ ಸವಾರಿ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇದೀಗ ಫುಟ್‌ಪಾತ್ ಮೇಲೆ ಸಾಗುವ ವಾಹನ ಸವಾರರಿಗೆ ಸೂಪರ್ ವುಮೆನ್ ದುಸ್ವಪ್ನವಾಗಿ ಕಾಡುತ್ತಿದ್ದಾರೆ.

 • elephant

  India10, Feb 2020, 3:33 PM IST

  ಬೈಕ್ ಸವಾರನ ಬೆನ್ನತ್ತಿದ ಆನೆ: ಕೊಂಚ ಯಾಮಾರಿದ್ರೂ ಯಮನ ಪಾದ ಸೇರ್ತಿದ್ದ!

  ಬೈಕ್ ಸವಾರನ ಉದ್ಧಟತನ, ಪಾಠ ಕಲಿಸಲು ಮುಂದಾದ ಆನೆ| ಅರಣ್ಯಾಧಿಕಾರಿಯ ಎಚ್ಚರಿಕೆ ಮೀರಿದ ಬೈಕ್ ಚಾಲಕನಿಗೆ ಶಾಕ್| ಕೊಂಚ ಯಾಮಾರಿದ್ರೂ ಬದುಕುಳಿಯುತ್ತಿರಲಿಲ್ಲ

 • CRPF

  India26, Jan 2020, 4:56 PM IST

  ಗಮನ ಸೆಳೆದ CRPF ವುಮೆನ್ ಡೇರ್‌ಡೆವಿಲ್ಸ್ ಸಾಹಸ ಪ್ರದರ್ಶನ!

  'ಸಿಆರ್‌ಪಿಎಫ್ ವುಮೆನ್ ಡೇರ್‌ಡೆವಿಲ್ಸ್' ಎಂದೇ ಕರೆಯಲ್ಪಡುವ  ಮಹಿಳಾ ಬೈಕ್‌ ಸವಾರರು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ತಮ್ಮ  ಬೈಕ್ ಸಾಹಸವನ್ನು ಪ್ರದರ್ಶಿಸಿದ್ದಾರೆ.

 • ট্রাফিক পুলিশ

  Karnataka Districts19, Jan 2020, 7:47 AM IST

  ಒನ್‌ವೇನಲ್ಲಿ ಹೋಗಬೇಡಿ ಎಂದ ಎಎಸ್‌ಐಗೆ ಥಳಿಸಿದ ಬೈಕ್‌ ಸವಾರ!

  ಟ್ರಾಫಿಕ್ ನಿಯಮ ಉಲ್ಲಮಘಿಸಿದ್ದನ್ನು ಹೇಳಿದ್ದಕ್ಕೆ ಬೈಕ್ ಸವಾರನೋರ್ವ ಪೊಲೀಸ್ ಇನ್ಸ್ ಪೆಕ್ಟರ್‌ ಗೆ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • accident

  CRIME30, Nov 2019, 1:18 PM IST

  ಬೈಕ್ ನಿಲ್ಲಿಸದ ಯುವಕ, ಲಾಠಿ ಎಸೆದ ಪೊಲೀಸ್: ಕಾರಿಗೆ ಬೈಕ್ ಡಿಕ್ಕಿ, ಯುವಕ ಗಂಭೀರ!

  ಹೆಲ್ಮೆಟ್ ಧರಿಸದ ಯುವಕ| ಬೈಕ್ ನಿಲ್ಲಿಸು ಎಂದ ಪೊಲೀಸಪ್ಪ| ನಿರ್ಲಕ್ಷಿಸಿದ ಯುವಕನೆಡೆ ಲಾಠಿ ಎಸೆದ ಪೊಲೀಸ್| ನಿಯಂತ್ರಣ ಕಳೆದು ಕಾರಿಗೆ ಬೈಕ್ ಡಿಕ್ಕಿ| ಯುವಕನ ಸ್ಥಿತಿ ಗಂಭೀರ

 • Kanyakumari to Leh

  Woman22, Nov 2019, 4:04 PM IST

  ಬೈಕರ್ ಬೆಡಗಿಯರ ಭಾರತ ಯಾತ್ರೆ!

  ಐದೇ ದಿನದಲ್ಲಿ ಹತ್ತಿರತ್ತಿರ 4000 ಕಿಲೋಮೀಟರ್ ಬೈಕ್ ಯಾತ್ರೆ ಮಾಡಿ, ಅತಿ ಕಡಿಮೆ ಸಮಯದಲ್ಲಿ ಈ ಸಾಧನೆ ಮಾಡಿದ ಮಹಿಳಾ ಬೈಕರ್‌ಗಳೆಂಬ ಹೆಗ್ಗಳಿಕೆಗೆ ಈ ಯುವತಿಯರೀರ್ವರು ಪಾತ್ರರಾಗಿದ್ದಾರೆ. 

 • undefined
  Video Icon

  Haveri21, Oct 2019, 12:52 PM IST

  ಮಹಾಮಳೆಗೆ ಕೊಚ್ಚಿಹೋದ ಬೈಕ್ ಸವಾರರು; ರಕ್ಷಿಸಿದ್ರು ಅಗ್ನಿಶಾಮಕ ದಳದ ವೀರರು

  ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮತ್ತೆ ಮಹಾಮಳೆ ಆರಂಭವಾಗಿದೆ. ಹಾವೇರಿಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ರಸ್ತೆ, ಗದ್ದೆಗಳು ಜಲಾವೃತವಾಗಿವೆ. ರಸ್ತೆ ಯಾವುದು, ಗದ್ದೆ ಯಾವುದು, ಹಳ್ಳ ಯಾವುದು ಏನೂ ಗೊತ್ತಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಬೈಕ್ ಸವಾರರಿಬ್ಬರು ಮಳೆನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಬ್ಬರನ್ನು ರಕ್ಷಿಸಿದರು. ಇಲ್ಲಿದೆ ವಿವರ....    

 • traffic rules

  Karnataka Districts30, Sep 2019, 9:28 AM IST

  ಬೈಕ್‌ ತಡೆದ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ!

  ಬೈಕ್ ಸವಾರನೋರ್ವ ದಾಖಲೆ ಕೇಳಿದ್ದಕ್ಕೆ ಸಬ್ ಇನ್ಸ್ ಪೆಕ್ಟರ್ ಮೇಲೆಯೇ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • Himalaya bikers

  AUTOMOBILE29, Sep 2019, 1:44 PM IST

  ನೇಪಾಳ ಎಂದು ಚೀನಾ ತಲುಪಿದ್ರು; ಭಾರತೀಯ ಬೈಕರ್ಸ್‌ಗೆ ಗಡಿಯಲ್ಲಿ ಸಂಕಷ್ಟ!

  ಹಿಮಾಲಯ ರಸ್ತೆಗಳಲ್ಲಿ ಬೈಕ್ ಓಡಿಸಿದರೆ ಬೈಕರ್ಸ್‌ ಸಿಗೋ ಆನಂದ ಅಷ್ಟಿಷ್ಟಲ್ಲ. ಇದೇ ರೀತಿ ಹಿಮಾಲಯ ಮೂಲಕ ನೇಪಾಳಕ್ಕೆ ರೈಡ್ ಹೋದ ಭಾರತೀಯ ಬೈಕರ್ಸ್ ಕೊನೆಗೆ ಚೀನಾ ಪೊಲೀಸರ ಕೈಗೆ ಸಿಕ್ಕಿ ಸಂಕಷ್ಟ ಅನುಭವಿಸಿದ್ದಾರೆ. 

 • helmet

  AUTOMOBILE6, Sep 2019, 1:37 PM IST

  ಹೊಸ ಟ್ರಾಫಿಕ್ ರೂಲ್ಸ್: ವಾಹನ ಸವಾರರ ಐಡಿಯಾಗೆ ಪೊಲೀಸರೇ ದಂಗು!

  ಹೊಸ ಟ್ರಾಫಿಕ್ ನಿಯಮ ಹಾಗೂ ದಂಡದಿಂದ ತಪ್ಪಿಸಿಕೊಂಡರೆ ಹೊಸ ವಾಹನವೇ ಖರೀದಿಸಬಹುದು ಅನ್ನೋ ಮಾತು ಸದ್ಯ ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ನೂತನ ಫೈನ್‌ನಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಹೊಸ ಉಪಾಯ ಮಾಡಿದ್ದಾರೆ. ಸವಾರರ ಐಡಿಯಾಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

 • CS Santhosh

  SPORTS23, Aug 2019, 2:36 PM IST

  ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!

  ಬೈಕ್ ರೈಡರ್‌ಗಳಿಗೆ ಇದು ಅತ್ಯಂತ ಉಪಯುಕ್ತ. ವಿಶ್ವದ ಯಾವ ಮೂಲೆಯಲ್ಲಿದ್ದರೂ ರೆಕಿ ಆ್ಯಪ್ ಇದ್ದರೆ ಸಾಕು, ಆಫ್ ರೋಡ್, ಆನ್ ರೋಡ್ ರೈಡ್‌ ಮಾತ್ರವಲ್ಲ, ಮೆಕಾನಿಕ್, ಪೆಟ್ರೋಲ್, ಹೊಟೆಲ್ ಸೇರಿದಂತೆ ಎಲ್ಲಾ ಮಾಹಿತಿ ಇದರಲ್ಲಿ ಲಭ್ಯ. ಗೂಗಲ್ ಮ್ಯಾಪ್‌ನಲ್ಲಿ ಇಲ್ಲದೇ ಇರೋ ರಸ್ತೆಗಳು ಈ ರೆಕಿ ಆ್ಯಪ್‌ನಲ್ಲಿ ಸಿಗಲಿದೆ. ಈ ನೂತನ ಆ್ಯಪ್‌ನ್ನು ಭಾರತದ ನಂ.1 ಬೈಕ್ ರೈಡರ್, ಕನ್ನಡಿಗ ಸಿಎಸ್ ಸಂತೋಷ್ ಬಿಡುಗಡೆ ಮಾಡಿದ್ದಾರೆ.

 • chikodi bike
  Video Icon

  Karnataka Districts7, Aug 2019, 2:03 PM IST

  ಪ್ರವಾಹದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ಯುವಕ! ಬಚಾವ್ ಮಾಡಿದ ಊರ ಮಂದಿ

  ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಮಳೆ ಬೀಳುತ್ತಿರುವ ಜಿಲ್ಲೆಗಳಲ್ಲಿ ನದಿ ಯಾವುದು, ರಸ್ತೆ ಯಾವುದು ಎಂದು ತಿಳಿಯದಾಗಿದೆ. ಬೆಳಗಾವಿಯ ಚಿಕ್ಕೋಡಿಯಲ್ಲಿ ಯುವಕನೊಬ್ಬ ಬೈಕ್ ಸಮೇತ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಆತನನ್ನು ರಕ್ಷಿಸಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 • undefined

  AUTOMOBILE31, Jul 2019, 1:32 PM IST

  ಕಟ್ಟುಪಾಡು ಮುರಿದು ಬೈಕ್ ಸವಾರಿ; ಇಲ್ಲಿದೆ ರೋಶನಿ ಮಿಸ್ಬಾ ರೋಚಕ ಸ್ಟೋರಿ!

  ದೆಹಲಿ(ಜು.31): ಸ್ಪೋರ್ಟ್ಸ್ ಬೈಕ್, ಬುಲೆಟ್ ಸೇರಿದಂತೆ ಹೆವಿ ಬೈಕ್‌ ಏರಿ ಸವಾರಿ ಮಾಡೋದು ಈಗ ಬಹುತೇಕ ಯುವ ಜನತೆಯ ಹವ್ಯಾಸ. ಇದಕ್ಕೆ ಹುಡುಗಿಯರು ಹೊರತಾಗಿಲ್ಲ. ಸಂಪ್ರದಾಯ, ಕಟ್ಟುಪಾಡು ಮುರಿದು ದಿಟ್ಟ ಹೆಜ್ಜೆ ಇಡೋ ಮೂಲಕ ರೋಶನಿ ಮಿಸ್ಬಾ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.  ಕುಟುಂಬದ ಆಪ್ತರ ತೀವ್ರ ವಿರೋಧದ ನಡುವೆಯೂ ಹೊಂಡಾ CBR 250, ರಾಯಲ್ ಎನ್‌ಫೀಲ್ಡ್ 500, ಬಜಾಜ್ ಅವೆಂಜರ್ ಸೇರಿದಂತೆ ಹಲವು ಸ್ಪೋರ್ಟ್ಸ್ ಬೈಕ್ ರೈಡ್ ಮೂಲಕ ರೋಶನಿ ಗಮನ ಸೆಳಿದಿದ್ದಾರೆ. ದೆಹಲಿ ಮೂಲದ ರೋಶನಿ ಮಿಸ್ಬಾ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರೆಟಿಯಾಗಿದ್ದಾರೆ. ರೋಶನಿ ಬೈಕ್ ಜರ್ನಿಯ ರೋಚಕ ಸ್ಟೋರಿ ಇಲ್ಲಿದೆ.

 • Rain

  BENGALURU17, Apr 2019, 7:05 PM IST

  ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆ: ಮರ ಬಿದ್ದು ಬೈಕ್ ಸವಾರ ಸಾವು

  ಬೇಸಿಗೆ ಬಿಸಿಲಿನ ಝಳದಿಂದ ಪರಿತಪಿಸುತ್ತಿದ್ದ ಸಿಲಿಕಾನ್ ಸಿಟಿ ಮಂದಿಗೆ ಬುಧವಾರ ಸಂಜೆ ಮಳೆರಾಯ ತಂಪೆರೆದಿದ್ದಾನೆ.

 • Police Bikers

  AUTOMOBILE22, Mar 2019, 5:22 PM IST

  ಭಿಕ್ಷುಕರ ವೇಷದಲ್ಲಿ ಪೊಲೀಸ್- ನಿಯಮ ಪಾಲಿಸದವರಿಗೆ ನಡು ರಸ್ತೆಯಲ್ಲೇ ಶಿಕ್ಷೆ!

  ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪೊಲೀಸರು ನಾನಾ ವೇಷದಲ್ಲಿ ರಂಗಕ್ಕಿಳಿಯುವುದು ಸಿನಿಮಾಗಳಲ್ಲಿ ನೋಡಿದ್ದೇವೆ. ಇದೀಗ ನಿಯಮ ಪಾಲಿಸದವರನ್ನು ಪೊಲೀಸರು ಮಾರುವೇಷದಲ್ಲಿ ಹೋಗಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.