Asianet Suvarna News Asianet Suvarna News
24 results for "

Bike Rally

"
BMW Motorrad customers participate in International GS Trophy 2022 qualifier Bengaluru ckmBMW Motorrad customers participate in International GS Trophy 2022 qualifier Bengaluru ckm

BMW Motorrad; ಬೆಂಗಳೂರಿನಲ್ಲಿ GS Trophy 2022, ಸ್ಪರ್ಧಿಗಳಿಗೆ ಭಾರತ ಪ್ರತಿನಿಧಿಸುವ ಅವಕಾಶ!

  • ರೈಡಿಂಗ್ ಪ್ರತಿಭೆ ಆಫ್-ರೋಡಿಂಗ್ ಸಾಮರ್ಥ್ಯಗಳ ಪ್ರದರ್ಶನ
  • ಟೀಂ ಇಂಡಿಯಾ ಭಾಗವಾಗುವ ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ
  • ಬೆಂಗಳೂರಿನಲ್ಲಿ ನಡೆದ GS Trophy 2022

Bikes Nov 15, 2021, 8:52 PM IST

Hero motorsport team rally geared up for dakar 2021 announces three ride squad ckmHero motorsport team rally geared up for dakar 2021 announces three ride squad ckm

ಡಕಾರ್ ರ‍್ಯಾಲಿಗೆ ಸಿಎಸ್ ಸಂತೋಶ್ ಒಳಗೊಂಡ ಹೀರೋ ಮೋಟಾರ್‌ಸ್ಪೋರ್ಟ್ಸ್ ತಂಡ ಪ್ರಕಟ!

ಪ್ರತಿಷ್ಠಿತ ಡಕಾರ್ ರ‍್ಯಾಲಿಗೆ ಕ್ಷಣಗನೇ ಆರಂಭಗೊಂಡಿದೆ. ಈಗಾಗಲೇ ಭರ್ಜರಿ ತಯಾರಿ ಕೂಡ ಆರಂಭಗೊಂಡಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಬಾರಿಯ ಡಕಾರ್ ರ‍್ಯಾಲಿಗೆ ಹೀರೋ ಮೋಟಾರ್ ತಂಡ ಪ್ರಕಟಿಸಿದೆ. 

Bikes Dec 10, 2020, 2:22 PM IST

Harley davidson owners bike rally protest against company pullout from India ckmHarley davidson owners bike rally protest against company pullout from India ckm

ಅತೀ ದೊಡ್ಡ ರ‍್ಯಾಲಿ ಮೂಲಕ ಹಾರ್ಲೆ ಡೇವಿಡ್ಸನ್ ವಿರುದ್ಧ ಮಾಲೀಕರ ಪ್ರತಿಭಟನೆ!

ವಿಶ್ವದ ಅತೀ ದೊಡ್ಡ ಮೋಟರ್‌ಸೈಕಲ್ ಬ್ರ್ಯಾಂಡ್ ವಿರುದ್ಧ ಭಾರತೀಯ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ. ಹಾರ್ಲೆ ಡೇವಿಡ್ಸನ್ ಮಾಲೀಕರ ಗುಂಪು ರ‍್ಯಾಲಿ ಆಯೋಜಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಇವರ ಪ್ರತಿಭಟನೆಗೆ ಕಾರಣವೇನು? ಇಲ್ಲಿವೆ.

Automobile Nov 22, 2020, 8:41 PM IST

Bengaluru Women Police Officers  participated in the Enfield Motorcycle Rally for safety campaignBengaluru Women Police Officers  participated in the Enfield Motorcycle Rally for safety campaign
Video Icon

ಬೆಂಗಳೂರು: ನಂದಿ ಬೆಟ್ಟಕ್ಕೆ 15 ಮಹಿಳಾ ಪೊಲೀಸರ ರಾಯಲ್ ಎನ್‌ಫೀಲ್ಡ್ ರ‍್ಯಾಲಿ!

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಿಕೆ, ಅಭಿಯಾನದ ಮಾಲಕ  ಜನರಿಗೆ ಮಾಹಿತಿ ನೀಡುವುದರಲ್ಲಿ ಬೆಂಗಳೂರು ಪೊಲೀಸರು ಇತರರಿಗಿಂತ ಮುಂದಿದ್ದಾರೆ. ಇದೀಗ ರಾಯಲ್ ಎನ್‌ಫೀಲ್ಡ್ ಸಹಯೋಗದೊಂದಿಗೆ ಬೆಂಗಳೂರು ಮಹಿಳಾ ಪೊಲೀಸರು ರ್ಯಾಲಿ ಆಯೋಜಿಸಿದ್ದಾರೆ.

Automobile Jan 13, 2020, 9:24 PM IST

Police Denies Permission For BJP Bike Rally in RanebennurPolice Denies Permission For BJP Bike Rally in Ranebennur

ರಾಣೇಬೆನ್ನೂರು : ಬಿಎಸ್ ವೈ ಪ್ರಚಾರದ ಬೈಕ್ ರ‍್ಯಾಲಿಗೆ ಖಾಕಿ ಬ್ರೇಕ್

ಹಾವೇರಿಯ ರಾಣೆಬೆನ್ನೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಪ್ರಚಾರ ಕಾರ್ಯಕ್ಕೆ ಪೊಲೀಸರಿಂದ ಬ್ರೇಕ್ ಬಿದ್ದಿದೆ. 

Karnataka Districts Nov 29, 2019, 11:16 AM IST

Bike Rally From Airport Organised To Welcome Congress Leader DK Shivakumar To BengaluruBike Rally From Airport Organised To Welcome Congress Leader DK Shivakumar To Bengaluru

ಬೆಂಗಳೂರಿಗೆ ಡಿಕೆಶಿ: ಅದ್ಧೂರಿ ಸ್ವಾಗತಕ್ಕೆ ಸಜ್ಜು!

ಇಂದು ಬೆಂಗಳೂರಿಗೆ ಡಿಕೆಶಿ: ಅದ್ಧೂರಿ ಸ್ವಾಗತಕ್ಕೆ ಸಜ್ಜು| ಏರ್‌ಪೋರ್ಟ್‌ನಿಂದ ಬೈಕ್‌ ರಾರ‍ಯಲಿ, ರೋಡ್‌ ಶೋ

state Oct 26, 2019, 8:15 AM IST

police bike rally to create awareness among riderspolice bike rally to create awareness among riders

ತುಮಕೂರು: ಹೆಲ್ಮೆಟ್ ಜಾಗೃತಿಗಾಗಿ ಪೊಲೀಸರ ಬೈಕ್ ರ‍್ಯಾಲಿ

ದ್ವಿಚಕ್ರ ವಾಹನಗಳ ಅಪಘಾತಗಳಿಂದ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರಟಗೆರೆ ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಹೆಲ್ಮೆಟ್ ಧರಿಸಿ ಪಟ್ಟಣದಲ್ಲಿ ಬೈಕ್‌ ರ‍್ಯಾಲಿ ಮೂಲಕ ಅರಿವು ಮೂಡಿಸಲಾಯಿತು.

Tumakuru Oct 22, 2019, 7:47 AM IST

Shivamogga dc strictly prohibits bike rally and dj music in Ganesha FestivalShivamogga dc strictly prohibits bike rally and dj music in Ganesha Festival

ಶಿವಮೊಗ್ಗ: ಹಬ್ಬ ಆಚರಣೆಯಲ್ಲಿ ಡಿಜೆ, ಬೈಕ್ ರ‍್ಯಾಲಿಗಿಲ್ಲ ಅವಕಾಶ

ಗಣೇಶ ಹಬ್ಬದ ನೆಪದಲ್ಲಿ ಡಿಜೆ ಹಾಕಿ ಕುಣಿದು, ಬೈಕ್ ರ‍್ಯಾಲಿ ಮಾಡಬೇಕೆಂದಿದ್ದವರಿಗೆ ಶಿವಮೊಗ್ಗ ಡಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹಬ್ಬ ಆಚರಣೆ ಸಂದರ್ಭ ಡಿಜೆ ಹಾಕುವಂತಿಲ್ಲ, ಬೈಕ್ ರ‍್ಯಾಲಿ ಮಾಡುವಂತಿಲ್ಲ ಎಂದು ಡಿಸಿ ಶಿವಕುಮಾರ್‌ ತಾಕೀತು ಮಾಡಿದ್ದಾರೆ.

Karnataka Districts Aug 30, 2019, 12:13 PM IST

Bangalore Techie Vishwas grabs 3rd place in  Dakshin Dare  bike RallyBangalore Techie Vishwas grabs 3rd place in  Dakshin Dare  bike Rally

ಟೈರ್‌ ಪಂಕ್ಚರ್‌ ಆದ ಬೈಕಲ್ಲಿ ರೇಸ್‌ ಗೆದ್ದ ವೀರ!

ಮೈನವಿರೇಳಿಸುವ ಕ್ರೀಡೆಗಳಲ್ಲಿ ಬೈಕ್‌ ರೇಸ್‌ ಕೂಡ ಒಂದು. ಆದರೆ ಇದರ ಬಗ್ಗೆ ನಮ್ಮಲ್ಲಿ ಕ್ರೇಜ್‌ ಇರುವವರ ಸಂಖ್ಯೆ ತೀರಾ ಕಡಿಮೆ. ಅಂತವರಲ್ಲಿ ಒಬ್ಬರು ಬೆಂಗಳೂರಿನ ವಿಶ್ವಾಸ್‌. ಇವರು ಇತ್ತೀಚೆಗೆ ನಡೆದಿದ್ದ ದಕ್ಷಿಣ್‌ ಡೇರ್‌ ಬೈಕ್‌ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನಿಯಾಗಿ ಸಾಧನೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ನಡೆದ ಥಾರ್‌ ಡೆಸರ್ಟ್‌ ಸ್ಟೊ್ರೕಮ್‌ ರೇಸ್‌ನಲ್ಲಿ ಬೈಕ್‌ನ ಟೈರ್‌ ಪಂಕ್ಚರ್‌ ಆದರೂ ಗುರಿ ಮುಟ್ಟಿದ್ದು ಇವರ ದೊಡ್ಡ ಹೆಗ್ಗಳಿಕೆ.

AUTOMOBILE Aug 10, 2019, 10:28 AM IST

11th Edition of Dakshin Dare flagged off from Bengaluru11th Edition of Dakshin Dare flagged off from Bengaluru

ಬೆಂಗಳೂರಿನಲ್ಲಿ ದಕ್ಷಿಣ ಡೇರ್ ರ‍್ಯಾಲಿಗೆ ಚಾಲನೆ!

ದಕ್ಷಿಣ ಭಾರತದ ಅತಿ ದೊಡ್ಡ ಮೋಟಾರ್ ಸ್ಪೋರ್ಟ್ ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಆರಂಭವಾಗಿರುವ ರ್ಯಾಲಿಯ ಚಿತ್ರದುರ್ಗದ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಸ್ಥಗಳನ್ನು ಪ್ರವೇಶಿಸಲಿದೆ. 6 ದಿನದ ಈ ರ್ಯಾಲಿಯ ವಿಶೇಷತೆ ಇಲ್ಲಿದೆ.

AUTOMOBILE Jul 29, 2019, 2:24 PM IST

Moolegadde Mutt Channabasava Swamiji flag off Save Sharavathi Bike rallyMoolegadde Mutt Channabasava Swamiji flag off Save Sharavathi Bike rally

ಶರಾವತಿ ನದಿ ಉಳಿಸಿ ಬೈಕ್‌ ರ‍್ಯಾಲಿಯಲ್ಲಿ ಶ್ರೀಗಳು ಭಾಗಿ

ಶರಾವತಿ ನದಿ ನೀರು ಉಳಿಸಿ ಅಭಿಯಾನದ ಮೋಟಾರ್‌ ಬೈಕ್‌ ರ‍್ಯಾಲಿಯನ್ನು ಮೂಲೆಗದ್ದೆ ಮಠದ ಚನ್ನಬಸವ ಸ್ವಾಮೀಜಿ, ನಾರಾಯಣಗುರು ಮಠದ ರೇಣುಕಾನಂದ ಸ್ವಾಮೀಜಿ ಉದ್ಘಾಟಿಸಿದರು.

NEWS Jul 10, 2019, 11:18 AM IST

Modi supporter takes out a bike rally from Kashmir to KanyakumariModi supporter takes out a bike rally from Kashmir to Kanyakumari

ಮೋದಿ ಗೆಲುವಿಗಾಗಿ ಕಾಶ್ಮೀರ ಟು ಕನ್ಯಾಕುಮಾರಿ ಬೈಕ್ ರ್ಯಾಲಿ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಯುವಕನೋರ್ವ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಬೈಕ್ ಯಾತ್ರೆ ಕೈಗೊಂಡಿದ್ದು, ದಾರಿಯಲ್ಲಿ ಸಿಗುವ ದೇಗುಲಗಳಲ್ಲಿ ಮೋದಿ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಿದ್ದಾನೆ.

NEWS Apr 30, 2019, 11:05 AM IST

PIL urge supreme court to ban Election bike rally and road showPIL urge supreme court to ban Election bike rally and road show

ಪ್ರಚಾರದಲ್ಲಿ ರೋಡ್ ಶೋ, ಬೈಕ್ ರ‍್ಯಾಲಿ ನಿಷೇಧ- ಸುಪ್ರೀಂ ಕೋರ್ಟ್‌ಗೆ PIL ಸಲ್ಲಿಕೆ!

ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಸಮಾವೇಶ ಶುರುವಾಗಿದೆ. ಈ ಬಾರಿ ಚುನಾವಣಾ ಪ್ರಚಾರದಲ್ಲಿ ಬೈಕ್ ರ‍್ಯಾಲಿ , ರೋಡ್ ಶೋ ನಡೆಸಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಬೈಕ್ ರ‍್ಯಾಲಿ , ರೋಡ್ ಶೋ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.

AUTOMOBILE Mar 14, 2019, 2:11 PM IST

BJP Organised Bike Rally Sankalp Yatre in BengaluruBJP Organised Bike Rally Sankalp Yatre in Bengaluru
Video Icon

ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ರಾಜೀವ್ ಚಂದ್ರಶೇಖರ್ ಬೈಕ್ ರ್ಯಾಲಿ!

ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಘಟಕ ಭರ್ಜರಿ ತಯಾರಿ ನಡೆಸಿದೆ. ಇಂದು ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಚಿಕ್ಕಪೇಟೆಯಿಂದ ಮಾಗಡಿ ರಸ್ತೆವರೆಗೆ ಬೈಕ್ ರ್ಯಾಲಿ ನಡೆಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲಾಯಿತು. 

state Mar 2, 2019, 6:27 PM IST

Independence day RD 350 bike rally organised from bangalore to tumkurIndependence day RD 350 bike rally organised from bangalore to tumkur
Video Icon

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ: ಆರ್‌ಡಿ 350 ಬೈಕ್ ರ‍್ಯಾಲಿ

ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆರ್‌ಡಿ 350 ಬೈಕ್ ಕ್ಲಬ್ ಹಾಗೂ ಬೈಕರ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ನೆಲಮಂಗ ಟೋಲ್ ಗೇಟ್‌ನಿಂದ ತುಮಕೂರಿನ ದೇವರಾಯನ ದುರ್ಗ ಬೆಟ್ಟದ ವರೆಗೆ ನಡೆದ ಬೈಕ್ ರ‍್ಯಾಲಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಝಲಕ್ ಇಲ್ಲಿದೆ.

Automobiles Aug 15, 2018, 7:56 PM IST