Asianet Suvarna News Asianet Suvarna News
7 results for "

Bike Race

"
BMW Motorrad annouces Team India International GS Trophy 2022 thrilling finale qualifier rounds ckmBMW Motorrad annouces Team India International GS Trophy 2022 thrilling finale qualifier rounds ckm

BMW Motorrad International GS trophy ರೇಸಿಂಗ್ ಸ್ಪೂರ್ಟ್ಸ್‌ಗೆ ಟೀಂ ಇಂಡಿಯಾ ಪ್ರಕಟ, ಬೆಂಗಳೂರಿನ ಚೌಡೇಗೌಡಗೆ ಸ್ಥಾನ!

  • ಮೊಟ್ಟಮೊದಲ ಬಾರಿಗೆ ಕ್ವಾಲಿಫೈಯರ್ ಸುತ್ತುಗಳಲ್ಲಿ GS ರೈಡರ್ ಪ್ರಾತಿನಿಧ್ಯ
  • ಆಯ್ಕೆಯಾದವರಿಗೆ ಅಲ್ಬೇನಿಯಾದ ಇಂಟರ್‌ನ್ಯಾಶನಲ್  GS ಟ್ರೋಫಿ ಅವಕಾಶ
  • ಪ್ರತಿಷ್ಠಿತ ಮೋಟಾರ್ರಾಡ್‌ಗೆ ಟೀಂ ಇಂಡಿಯಾ ತಂಡ ಪ್ರಕಟ

Bikes Dec 21, 2021, 7:46 PM IST

Royal Enfield Continental GT Cup 2021 kicked off at Kari Motor Speedway Anish Damodara Champion ckmRoyal Enfield Continental GT Cup 2021 kicked off at Kari Motor Speedway Anish Damodara Champion ckm

Racing Championship: ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್, ಬೆಂಗಳೂರಿನ ಅನೀಶ್ ಚಾಂಪಿಯನ್!

  • ಜೆಕೆ ಟೈರ್ ಸಹಯೋಗದಲ್ಲಿ  ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ರೇಸ್
  • 650 ಬೈಕ್‌ನ ರೇಸ್ ಬೈಕ್ ಪ್ರೇಮಿಗಳ ಸಂಬ್ರಮ ಡಬಲ್
  •  ಬೆಂಗಳೂರಿನ ಅನೀಶ್ ದಾಮೋದರ ಶೆಟ್ಟಿ ಚಾಂಪಿಯನ್

Bikes Nov 30, 2021, 4:57 PM IST

BMW Motorrad customers participate in International GS Trophy 2022 qualifier Bengaluru ckmBMW Motorrad customers participate in International GS Trophy 2022 qualifier Bengaluru ckm

BMW Motorrad; ಬೆಂಗಳೂರಿನಲ್ಲಿ GS Trophy 2022, ಸ್ಪರ್ಧಿಗಳಿಗೆ ಭಾರತ ಪ್ರತಿನಿಧಿಸುವ ಅವಕಾಶ!

  • ರೈಡಿಂಗ್ ಪ್ರತಿಭೆ ಆಫ್-ರೋಡಿಂಗ್ ಸಾಮರ್ಥ್ಯಗಳ ಪ್ರದರ್ಶನ
  • ಟೀಂ ಇಂಡಿಯಾ ಭಾಗವಾಗುವ ಮತ್ತು ದೇಶವನ್ನು ಪ್ರತಿನಿಧಿಸುವ ಅವಕಾಶ
  • ಬೆಂಗಳೂರಿನಲ್ಲಿ ನಡೆದ GS Trophy 2022

Bikes Nov 15, 2021, 8:52 PM IST

Coorgi Hemanth Mudappa breaks National Drag record wins Gold Medal kvnCoorgi Hemanth Mudappa breaks National Drag record wins Gold Medal kvn

ಡ್ರ್ಯಾಗ್‌ ರೇಸ್‌: 2 ಚಿನ್ನದ ಪದಕ ಗೆದ್ದು ದಾಖಲೆ ಬರೆದ ಕೊಡಗಿನ ಕುವರ ಹೇಮಂತ್ ಮುದ್ದಪ್ಪ

ಮದ್ರಾಸ್‌ ಮೋಟಾರ್‌ ರೇಸ್‌ ಟ್ರ್ಯಾಕ್‌ನಲ್ಲಿ 7.914 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಈ ರೇಸ್‌ನಲ್ಲಿ ಹೇಮಂತ್‌ ಮುದ್ದಪ್ಪ ಗರಿಷ್ಠ ಸ್ಪೀಡ್‌ 230 kmph ತಲುಪಿದರು.  31 ವರ್ಷದ ಕೊಡಗು ಮೂಲದ LightningR1 ನಿಕ್‌ ನೇಮ್‌ ಹೊಂದಿರುವ ಹೇಮಂತ್‌ ಮುದ್ದಪ್ಪ ಮತ್ತೊಮ್ಮೆ ಮಿಂಚಿನ ಪ್ರದರ್ಶನ ತೋರುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

OTHER SPORTS Oct 4, 2021, 9:38 AM IST

Aishwarya Pissay becomes first Indian to win FIM Bajas World CupAishwarya Pissay becomes first Indian to win FIM Bajas World Cup

ಬೆಂಗ್ಳೂರಿನ ಬೈಕ್‌ ರೇಸರ್‌ಗೆ ವಿಶ್ವ ಕಿರೀಟ!

ಮೋಟಾರ್‌ ಸೈಕ್ಲಿಂಗ್‌ ಫೆಡರೇಷನ್‌ (ಎಫ್‌ಐಎಂ) ಬಾಜಾ ಕ್ರಾಸ್‌ ಕಂಟ್ರಿ ವಿಶ್ವಕಪ್‌ನ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಐಶ್ವರ್ಯ ಮೊದಲ ಸ್ಥಾನ ಪಡೆದು ಇತಿಹಾಸ ಬರೆದಿದ್ದಾರೆ.

SPORTS Aug 13, 2019, 8:17 AM IST

Fire at race track all 18 moto e electric bike destroyed at jerezFire at race track all 18 moto e electric bike destroyed at jerez

ಬೈಕ್ ರೇಸ್ ಆರಂಭಕ್ಕೂ ಮುನ್ನ ಬೆಂಕಿ- 18 ಬೈಕ್ ಭಸ್ಮ!

ಬೈಕ್ ರೇಸ್‌ಗಾಗಿ ಸಂಪೂರ್ಣ ತಯಾರಿ ನಡೆಸಲಾಗಿತ್ತು. 18 ಬೈಕ್‌ಗಳು ಟ್ರ್ಯಾಕ್‌ನಲ್ಲಿದ್ದವು. ರೇಸ್ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿತ್ತು. ಆದರೆ ದಿಢೀರ್ ಹೊತ್ತಿಕೊಂಡ ಬೆಂಕಿ, ಟೂರ್ನಿಯನ್ನೇ ರದ್ದು ಮಾಡಿದೆ. 

AUTOMOBILE Mar 15, 2019, 3:51 PM IST

Bike Race In Smart City TumkurBike Race In Smart City Tumkur
Video Icon

ಸ್ಮಾರ್ಟ್ ಸಿಟಿ ತುಮಕೂರಲ್ಲಿ ರೇಸ್ ರೋಮಾಂಚನ

ಸ್ಮಾರ್ಟ್ ಸಿಟಿ ತುಮಕೂರಲ್ಲಿ ರೇಸ್ ರೋಮಾಂಚನ

Dec 4, 2017, 6:57 PM IST