Bike

(Search results - 660)
• হন্ডা অ্যাকটিভা ৬জি

Automobile13, Jul 2020, 10:28 PM

ಸ್ಟಾಕ್ ಕ್ಲೀಯರೆನ್ಸ್; ಹೊಂಡಾ ಸ್ಕೂಟರ್, ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್ !

ಸ್ಕೂಟರ್ ಹಾಗೂ ಬೈಕ್ ಮೇಲೆ ಹೊಂಡಾ ಭರ್ಜರಿ ಡಿಸ್ಕೌಂಟ್ ನೀಡಿದೆ. ಇದಕ್ಕೆ ಕಾರಣವೂ ಇದೆ. ಈಗಾಗಲೇ ಭಾರತದಲ್ಲಿ BS6 ನಿಯಮ ಜಾರಿಗೆ ಬಂದಿದೆ. ಹೀಗಾಗಿ ಮಾರಾಟವಾಗದೇ ಉಳಿದಿರುವ BS4 ಬೈಕ್ ಹಾಗೂ ಸ್ಕೂಟರ್ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.

fire

CRIME13, Jul 2020, 7:45 PM

ಪೊಲೀಸರು ಬೈಕ್ ಸೀಜ್‌ ಮಾಡಿದ್ದಕ್ಕೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಗೊಂಡ!

ಸಂಡೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದ ವ್ಯಕ್ತಿಯ ಬೈಕ್ ಸೀಜ್ ಮಾಡಲಾಗಿತ್ತು. ಕೋಪಗೊಂಡ ವ್ಯಕ್ತಿ ಮನೆಗೆ ತೆರಳಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನ ಮಾಡಿದ್ದಾನೆ.

Pulsar Neon 125

Automobile12, Jul 2020, 6:44 PM

ಲಾಕ್‌ಡೌನ್ ಪರಿಣಾಮ, ಬಜಾಜ್ ಪಲ್ಸರ್ 150 ಬೆಲೆ ಏರಿಕೆ!

BS4 ವಾಹನಗಳನ್ನು BS6 ವಾಹನಗಳಾಗಿ ಅಪ್‌ಗ್ರೇಡ್ ಮಾಡಿ ಬಿಡುಗಡೆ  ಮಾಡಿದಾಗ ಉತ್ಪಾದನಾ ವೆಚ್ಚ ಅಧಿಕವಾದ ಕಾರಣ ಬೆಲೆ ಏರಿಕೆ ಮಾಡಲಾಗಿದೆ. ಇದೀಗ ಬಜಾಜ್ ಪಲ್ಸರ್ 150 2ನೇ ಬಾರಿಗೆ ಬೆಲೆ ಏರಿಕೆಯಾಗಿದೆ.

• Suzuki Intuder

Automobile11, Jul 2020, 8:18 PM

BS6 ಸುಜುಕಿ ಇಂಟ್ರುಡರ್ 150 ಬೈಕ್ ಪರಿಷ್ಕರಿಸಿದ ಬೆಲೆ ಬಹಿರಂಗ!

ಸುಜುಕಿ ಇಂಟ್ರುಡರ್ 150 BS6 ಬೈಕ್ ಬಿಡುಗಡೆಯಾಗಿದೆ. BS4 ಬೈಕ್‌ಗಿಂತ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ನೂತನ ಬೈಕ್ ಬೆಲೆ ಕೂಡ ಪರಿಷ್ಕರಿಸಲಾಗಿದೆ. ನೂತನ ಸುಜುಕಿ ಇಂಟ್ರುಡರ್ 150 BS6 ಬೈಕ್ ಕುರಿತ ಮಾಹಿತಿ ಇಲ್ಲಿದೆ.

Honda Xblade

Automobile7, Jul 2020, 11:02 PM

TVS ಅಪಾಚೆ ಪ್ರತಿಸ್ಪರ್ಧಿ, ಹೊಂಡಾ X-Blade ಬೈಕ್ ಬಿಡುಗಡೆ!

ಹೊಂಡಾ ಭಾರತದಲ್ಲಿ ಬಿಎಸ್6 ಎಮಿಶನ್ ಎಂಜಿನ್ X-Blade ಬೈಕ್ ಬಿಡುಗಡೆ ಮಾಡಿದೆ. ಟಿವಿಎಸ್ ಅಪಾಚೆ, ಹೀರೋ Xtreme ಸೇರಿದಂತೆ ಕೆಲ ಬೈಕ್‌ಗೆ ಪ್ರತಿಸ್ಪರ್ಧಿಯಾಗಿರುವ ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Hero Xpulse Review

Automobile7, Jul 2020, 8:21 PM

ಹೀರೋ ಹೀರೋ Xpulse ಬೈಕ್ Review:ಆಫ್ ರೋಡ್, ಅಡ್ವೆಂಚರ್, ನಿತ್ಯ ಬಳಕೆಗೂ ಸೈ!

ಹೀರೋ Xpulse 200Fi ಆಫ್ ರೋಡ್ ಬೈಕ್ ಬಿಡುಗಡೆಯಾದಾಗಲೇ ಎಲ್ಲರ ಗಮನಸೆಳೆದಿತ್ತು. ಕಾರಣ ರಾಯಲ್‌ ಎನ್‌ಫೀಲ್ಡ್ ಹಿಮಾಲಯನ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದ ಈ ಬೈಕ್ ಹೆಚ್ಚು ಆಕರ್ಷಕ ಹಾಗೂ ಕೈಗೆಟುಕುವ ದರ ಹೊಂದಿದೆ..  ಸುವರ್ಣನ್ಯೂಸ್.ಕಾಂ ಓದುಗರಿಗೆ ಹೀರೋ ಮೋಟಾರ್ಸ್ Xpulse 200Fi ಬೈಕ್ ಪರ್ಫಾಮೆನ್ಸ್, ಆನ್ ರೋಡ್ ಹಾಗೂ ಆಫ್ ರೋಡ್‌ಗಳಲ್ಲಿನ ಕಂಫರ್ಟ್ ಸೇರಿದಂತೆ ಬೈಕ್‌ನ ಸಂಪೂರ್ಣ ರೈಡ್ ಮಾಹಿತಿ ನೀಡುತ್ತಿದೆ. ಸುಮಾರು 20 ದಿನಗಳ ಕಾಲ ಹೀರೋ  Xpulse 200Fi ಬೈಕ್ ರೈಡ್ ಮಾಡಿ ಇದೀಗ ಓದುಗರಿಗೆ ಮಾಹಿತಿ ನೀಡುತ್ತಿದ್ದೇವೆ.

• Video Icon

CRIME6, Jul 2020, 5:08 PM

ಭೀಕರ ರಸ್ತೆ ಅಪಘಾತದಲ್ಲಿ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು

ಘಟನೆಯಲ್ಲಿ ತೀವ್ರ ಗಾಯಗೊಂಡ ಮಹಾಂತೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Hereo Xtreme 160Ra

Automobile4, Jul 2020, 7:04 PM

ಆಕರ್ಷಕ ಹಾಗೂ ದಕ್ಷತೆಯ ಹೀರೋ Xtreme 160R ಬೈಕ್ ಬಿಡುಗಡೆ!

ವಿಶ್ವದ ಅತೀ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಹೀರೋ ಇದೀಗ ನೂತನ ಹೀರೋ  Xtreme 160R ಬೈಕ್ ಬಿಡುಗಡೆ ಮಾಡಿದೆ. ನೂತನ ಬೈಕ್ ಬೆಲೆ ಹಾಗೂ ವಿಶೇಷತೆ ಮಾಹಿತಿ ಇಲ್ಲಿದೆ.

Suicide

Karnataka Districts1, Jul 2020, 11:32 AM

ಪೊಲೀಸರು ಬೈಕ್ ಸೀಜ್ ಮಾಡಿದ್ದಕ್ಕೆ ಬಾಲಕ ಆತ್ಮಹತ್ಯೆ

ಪೊಲೀಸರು ಬೈಕ್‌ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಮನನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

Honda Livo

Automobile30, Jun 2020, 2:31 PM

ಆಕರ್ಷಕ ವಿನ್ಯಾಸ, ಹೊಸತನಗಳೊಂದಿಗೆ ಹೊಂಡಾ ಲಿವೊ BS6 ಬೈಕ್ ಬಿಡುಗಡೆ

ಕೊರೋನಾ ವೈರಸ್ ಕಾರಣ ವಿಳಂಬವಾಗಿದ್ದ ಹೊಂಡಾ ಲಿವೋ ಬೈಕ್ ಇದೀಗ ಬಿಡುಗಡೆಯಾಗಿದೆ. BS6 ಎಂಜಿನ್ ಸೇರಿದಂತೆ ಹಲವು ಫೀಚರ್ಸ್‌ನೊಂದಿಗೆ ನೂತನ ಲಿವೊ ಮಾರುಕಟ್ಟೆ ಪ್ರವೇಶಿಸಿದೆ. 2020ರ ಹೊಂಡಾ ಲಿವೊ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ

Coronavirus

Video Icon

Karnataka Districts28, Jun 2020, 10:59 PM

ಬೈಕ್ ಕಳ್ಳತನದ ಆರೋಪಿಗೆ ಕೊರೋನಾ'; ಬೆಚ್ಚಿಬಿದ್ದ ಶಿರಸಿ

ವಾಹನ ಕಳ್ಳತನದ ಆರೋಪಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಶಿರಸಿ ಪೊಲೀಸರು ಹೌಹಾರಿದ್ದಾರೆ.  ವಾಹನ ಕಳ್ಳತನದ ಆರೋಪಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಪೊಲೀಸರಿಗೆ ತಲೆಬಿಸಿ ಶುರುವಾಗಿದೆ.

• Video Icon

Raichur28, Jun 2020, 9:14 PM

ಹುಚ್ಚನಂತೆ ನಟಿಸಿ ಬೈಕ್ ಕಳ್ಳತನ; ಖದೀಮ ಅಂದರ್!

ಪೊಲೀಸರಿಗೆ ತಲೆನೋವಾಗಿದ್ದ ಖದೀಮನನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳನಂತೆ ನಟಿಸಿ ಬೈಕ್ ಕಳ್ಳತನ ಮಾಡುತಿದ್ದ ತಾಯಪ್ಪ(23) 15ಕ್ಕೂ ಹೆಚ್ಚು ಬೈಕ್‌ಗಳನ್ನು ಕದಿಯುತ್ತಿದ್ದ. ಹಲವು ತಿಂಗಳಿಂದ ಬೈಕ್ ಕಳ್ಳತನವನ್ನೇ ದಂಧೆ ಮಾಡಿಕೊಂಡಿದ್ದ. ರಾಯಚೂರು ನಗರದ ಹಲವೆಡೆ ಮನೆ ಮುಂದೆ ನಿಲ್ಲಿಸಿದ ಬೈಕ್ ಕದಿಯುತ್ತಿದ್ದ.  ಬಂಧಿತ ಆರೋಪಿಯಿಂದ 3.40 ಲಕ್ಷ ರೂಪಾಯಿ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಖದೀಮನನ್ನ ಬಂಧಿಸಿದ ಪೊಲೀಸರ ತಂಡಕ್ಕೆ ರಾಯಚೂರು ಎಸ್. ಪಿ. ಡಾ.ಸಿ.ಬಿ.ವೇದಮೂರ್ತಿಯಿಂದ ಬಹುಮಾನ ಘೋಷಣೆ ಮಾಡಿದ್ದಾರೆ

Hero Xtreme 160R

इस बाइक को 30 मार्च के आसपास लॉन्च किया जाना था, लेकिन महामारी के चलते लॉन्च टाल दिया गया। अब इसके कुछ ही दिनों के अंदर लॉन्च हो जाने की उम्मीद है। इस बाइक के जरिए कंपनी फिर से 150 सीसी सेगमेंट में एंट्री करेगी। Hero Xtreme 160R में 160 सीसी इंजन है, जो 15 एचपी पावर और 14 एनएम का टॉर्क जनरेट करता है। साथ में 5 स्पीड ट्रांसमिशन है। कंपनी का दावा है कि यह बाइक केवल 4.7 सेकंड में 0-60kmph की स्पीड पकड़ लेगी। Hero Xtreme 160R की कीमत 88000 रुपये रह सकती है। इसका मुकाबला मुख्य रूप से TVS Apache RTR 160 4V और Yamaha FZS-Fi से होगा।

Automobile28, Jun 2020, 7:05 PM

ಜುಲೈನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಬೈಕ್ ವಿವರ ಇಲ್ಲಿದೆ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಎಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಕೆಲ ವಾಹನಗಳು ಇದೀಗ ಒಂದೊಂದೆ ಬಿಡುಗಡೆಯಾಗುತ್ತಿದೆ. ಹೀಗೆ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಬೈಕ್ ವಿವರ ಇಲ್ಲಿದೆ.

• ಹೀರೋ  Xpulse 200Fi ಆಫ್ ರೋಡ್ ಬೈಕ್ ಕೂಡ ಅಷ್ಟೇ ಜನಪ್ರೀಯವಾಗಿದೆ

Automobile28, Jun 2020, 5:44 PM

ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್; ಇಲ್ಲಿದೆ ಮೂರು ಕಡಿಮೆ ಬೆಲೆಯ ಬೈಕ್!

ಭಾರತದ ಮಾರುಕಟ್ಟೆಯಲ್ಲಿ ಹಲವು ಬೈಕ್ ಲಭ್ಯವಿದೆ. ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್‌ಗೂ ಸೈ ಎನಿಸಿಕೊಳ್ಳುವ ಕೆಲ ಬೈಕ್‌ಗಳು ಭಾರಿ ಜನಪ್ರಿಯವಾಗಿದೆ. ಇದರಲ್ಲಿ ಕೈಗೆಟುಕುವ ದರದಲ್ಲಿನ ಕೆಲ ಬೈಕ್ ಭಾರತೀಯರ ಅಚ್ಚು ಮೆಚ್ಚಿನ ಬೈಕ್ ಆಗಿ ಮಾರ್ಪಟ್ಟಿದೆ. ಹೀಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ದಿನ ನಿತ್ಯ ಹಾಗೂ ಲಾಂಗ್ ರೈಡ್‌ಗೂ ಬಳಕೆ ಮಾಡಬಲ್ಲ ಮೂರು ಬೈಕ್ ವಿವರ ಇಲ್ಲಿದೆ.

deadbody

Karnataka Districts27, Jun 2020, 10:21 AM

ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳಬೆಟ್ಟಸಮೀಪದಲ್ಲಿ ಬೈಕ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.