Asianet Suvarna News Asianet Suvarna News
95 results for "

Bihar Election

"
Bihar Dead man wins Panchayat poll after villagers vote to honour his last wish podBihar Dead man wins Panchayat poll after villagers vote to honour his last wish pod

Panchayat Polls: ಬಿಹಾರದಲ್ಲಿ ಮೃತ ವ್ಯಕ್ತಿ ಪಂಚಾಯ್ತಿ ಚುನಾವಣೆ ಗೆದ್ದ!

* ನ.6ರಂದೇ ಮೃತಪಟ್ಟಿದ್ದ ಪಂಚಾಯತ್‌ ಅಭ್ಯರ್ಥಿ

* ಈತ ಸತ್ತಿದ್ದು ಚುನಾವಣಾ ಆಯೋಗಕ್ಕೂ ಗೊತ್ತಿರಲಿಲ್ಲ

* ಬಿಹಾರದಲ್ಲಿ ಮೃತ ವ್ಯಕ್ತಿ ಪಂಚಾಯ್ತಿ ಚುನಾವಣೆ ಗೆದ್ದ!

India Nov 28, 2021, 1:30 AM IST

85 year old woman wants to give 12 bigha land to PM Modi reason makes you emotional pod85 year old woman wants to give 12 bigha land to PM Modi reason makes you emotional pod

ತನ್ನ 12 ಬೀಘಾ ಜಮೀನು ಮೋದಿ ಹೆಸರಿಗೆ ಮಾಡುವುದೇ ಬಿಟ್ಟನ್ ದಾದಿ ಆಸೆ, ಕಾರಣ ಹೀಗಿದೆ!

ಬಿಹಾರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ| ಮೋದಿ ಕಾರ್ಯ ವೈಖರಿಗೆ ಅಜ್ಜಿ ಫುಲ್ ಖುಷ್| ತನ್ನ ಜಮೀನು ಮೋದಿ ಹೆಸರಿಗೆ ಬರೆಸಲು ಮುಂದಾದ ವೃದ್ಧ ಮಹಿಳೆ

India Dec 5, 2020, 5:12 PM IST

BJP leader Sushil kumar modi ask lalu yadav to stop dirty politics ckmBJP leader Sushil kumar modi ask lalu yadav to stop dirty politics ckm

NDA ಶಾಸಕರಿಗೆ ಮಂತ್ರಿಗಿರಿ ಆಫರ್; ಲಾಲೂ ಕುತಂತ್ರ ಬಯಲು ಮಾಡಿದ ಸುಶೀಲ್ ಮೋದಿ!

ಬಿಹಾರ ಚುನಾವಣೆ ಮುಗಿದು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ರಾಜಕೀಯ ಗುದ್ದಾಟ, ಮೇಲಾಣ ಮುಗಿದಿಲ್ಲ. ಇದೀಗ ಜೈಲಿನಿಂದಲೇ ಲಾಲೂ ಪ್ರಸಾದ್ ಯಾದವ್ ಆಟ ಆರಂಭಿಸಿದ್ದಾರೆ. ಫೋನ್ ಕಾಲ್ ಮೂಲಕ ಬಿಜೆಪಿ ಶಾಸಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

India Nov 24, 2020, 10:00 PM IST

Man chops off his finger to celebrate Nitish Kumar victory podMan chops off his finger to celebrate Nitish Kumar victory pod

ಸಿಎಂ ನಿತೀಶ್ ಕುಮಾರ್ ಗೆದ್ದ ಖುಷಿಗೆ ಬೆರಳನ್ನೇ ಕತ್ತರಿಸಿ ಬಲಿ ಅರ್ಪಿಸಿದ ವ್ಯಕ್ತಿ!

ನಿತೀಶ್ ಕುಮಾರ್ ಅಭಿಮಾನಿಯೊಬ್ಬ ತನ್ನ ನಾಯಕ ಗೆದ್ದ ಖುಷಿಗೆ ತನ್ನ ಕೈಗಳ ಬೆರಳುಗಳನ್ನು ಒಂದೊಂದಾಗೇ ಗೌರೆಯಾ ಬಾಬಾಗೆ ಬಲಿ ನೀಡಿದ್ದಾನೆ. ಇಂತಹ ಅಭಿಮಾನ ನೋಡಲು ಸಿಗುವುದು ಬಹಳ ಅಪರೂಪ. ಮಾಧ್ಯಮ ವರದಿಗಳನ್ವಯ ಆ ವ್ಯಕ್ತಿ ನವೆಂಬರ್ 16ರಂದು ತನ್ನ ನಾಲ್ಕನೇ ಬೆರಳನ್ನೂ ಅರ್ಪಿಸಿದ್ದಾನೆ. ಇಲ್ಲಿದೆ ನೋಡಿ ಈ ಹುಚ್ಚು ಅಭಿಮಾನಿಯ ಕತೆ.

India Nov 24, 2020, 3:42 PM IST

Bihar Election 2020 Difference of opinion among congress leaders hlsBihar Election 2020 Difference of opinion among congress leaders hls

ಬಿಹಾರ ಸೋಲಿನ ನಂತರ ಕಾಂಗ್ರೆಸ್ಸಲ್ಲಿ ಬಂಡಾಯ; ರಾಹುಲ್‌ ವಿರುದ್ಧ ಪತ್ರಿಕಾಗೋಷ್ಠಿ?

ಒಂದೆರಡು ವಾರದಲ್ಲಿ ದೊಡ್ಡ ನಾಯಕರು ಹೊರಗೆ ಬಂದು ರಾಹುಲ್‌ ವಿರುದ್ಧ ಪತ್ರಿಕಾಗೋಷ್ಠಿ ನಡೆಸಬಹುದು ಎನ್ನುವ ಮಾತುಗಳಿವೆ. ಇನ್ನೊಂದು ಸಮಸ್ಯೆ ಎಂದರೆ ಗಾಂಧಿ ಕುಟುಂಬದ ಆಪತ್ಬಾಂಧವ ಅಹ್ಮದ್‌ ಪಟೇಲ್‌ ಕೋವಿಡ್‌ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ.

Politics Nov 20, 2020, 3:15 PM IST

Those unhappy free to leave Adhir Ranjan Chowdhury Cong vs Cong out in the open again mahThose unhappy free to leave Adhir Ranjan Chowdhury Cong vs Cong out in the open again mah

'ಇಲ್ಲಿ ಇರಲು ಆಗದಿದ್ದರೆ ಹೊರಗೆ ಹೋಗಬಹುದು'  ಕಾಂಗ್ರೆಸ್ VS ಕಾಂಗ್ರೆಸ್

ಯಾವಾಗ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ನಾಯಕರು ಪತ್ರ ಬರೆದಿದ್ದರೋ ಅಲ್ಲಿಯೇ ಕಾಂಗ್ರೆಸ್ ನ ಆಂತರಿಕ ಒಳಬೇಗುದಿ ಬೀದಿಗೆ ಬಂದಿತ್ತು. ಈಗ ಅದು ಮತ್ತೊಂದು ಹಂತಕ್ಕೆ ಹೋಗಿದೆ.

 

Politics Nov 19, 2020, 7:00 PM IST

Exclusive Interview of Congress Seniopr Leader Tariq Anwer podExclusive Interview of Congress Seniopr Leader Tariq Anwer pod
Video Icon

ಬಿಹಾರ ಚುನಾವಣೆ, ಕಾಂಗ್ರೆಸ್ ಸೋಲಿನ ಹಿಂದಿನ ಕಾರಣ ಬಹಿರಂಗಪಡಿಸಿದ ಹಿರಿಯ ನಾಯಕ!

ಬಿಹಾರ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಕಾಂಗ್ರೆಸ್ ಹಿರಿಯ ನಾಯಕರ ಅಸಮಾಧಾನ ಭುಗಿಲೆದ್ದಿದೆ. ಕಪಿಲ್ ಸಿಬಲ್ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದು, ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿವೆ. ಹೀಗಿರುವಾಗ ಕಾಂಗ್ರೆಸ್‌ನ ಹಿರಿಯ ನಾಯಕ ತಾರೀಕ್ ಅನ್ವರ್ ಸಿಬಲ್ ಬೆಂಬಲಕ್ಕೆ ನಿಂತಿದ್ದು, ಟ್ವೀಟ್ ಮಾಡಿ ಅವರ ಮಾತುಗಳನ್ನು ಸಮರ್ಥಿಸಿದ್ದಾರೆ. ಹೀಗಿರುವಾಗ ಅವರು ಸಿಬಲ್ ಬೆಂಬಲಿಸಿದ್ದು ಯಾಕೆ? ಕಾಂಗ್ರೆಸ್‌ ಪಕ್ಷದ ಮೇಢಲಿನ ಅಸಮಾಧಾನಕ್ಕೆ ಕಾರಣವೇನು? ಇಲ್ಲಿದೆ ನೋಡಿ ತಾರೀಕ್ ಜೊತೆಗಿನ ವಿಶೇಷ ಸಂದರ್ಶನ

India Nov 18, 2020, 6:00 PM IST

Rahul Gandhi was on picnic during bihar elections rjd slams congress ckmRahul Gandhi was on picnic during bihar elections rjd slams congress ckm

ಬಿಹಾರ ಚುನಾವಣೆ ವೇಳೆ ರಾಹುಲ್ ಗಾಂಧಿ ಪಿಕ್‌ನಿಕ್; ಸೋಲಿಗೆ ಕಾಂಗ್ರೆಸ್ ಕಾರಣ ಎಂದ RJD!

ಬಿಹಾರದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ NDA ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ನವೆಂಬರ್ 16ರ ಸಂಜೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇತ್ತ ಆರ್‌ಜೆಡಿ ಹಾಗೂ ಕಾಂಗ್ರೆಸ್ ಕಿತ್ತಾಟ ಆರಂಭಗೊಂಡಿದೆ.

India Nov 15, 2020, 10:53 PM IST

Bihar Election 2020 RJD demands recounting of votes  snrBihar Election 2020 RJD demands recounting of votes  snr

ಮರು ಎಣಿಕೆಗೆ ಒಪ್ಪದಿದ್ದರೆ ಕೋರ್ಟ್‌ಗೆ : ಎಚ್ಚರಿಕೆ

ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆ ಮಾಡದಿದ್ದಲ್ಲಿ ಕೋರ್ಟಿಗೆ ಹೋಗುವುದಾಗಿ ಎಚ್ಚರಿಕೆ ನೀಡಲಾಗಿದೆ. 

India Nov 15, 2020, 7:54 AM IST

Bihar Assembly elections NDA to meet on November 15 to elect leader podBihar Assembly elections NDA to meet on November 15 to elect leader pod

ನಿತೀಶ್ ಕೈ ತಪ್ಪುತ್ತಾ ಕುರ್ಚಿ?: ಬಿಹಾರ ಸಿಎಂ ಯಾರೆಂಬುವುದು ಇನ್ನೂ ಸಸ್ಪೆನ್ಸ್‌!

ಬಿಹಾರ ಸಿಎಂ ಯಾರು? ನಾಳೆ ನಿರ್ಧಾರ| ಸಿಎಂ ಆಯ್ಕೆಗೆ ನಾಳೆ ಎನ್‌ಡಿಎ ಶಾಸಕಾಂಗ ಸಭೆ| ಮುಖ್ಯಮಂತ್ರಿ ಯಾರೆಂಬುದು ಇನ್ನೂ ಸಸ್ಪೆನ್ಸ್‌

India Nov 14, 2020, 7:39 AM IST

Nitish Kumar unhappy Over Bihar Election Result snrNitish Kumar unhappy Over Bihar Election Result snr

ಮತ್ತೆ ಸಿಎಂ ಆಗಲು ನಿತೀಶ್‌ ಹಿಂದೇಟು! ಬೇಸರ

ಬಿಹಾರ ಚುನಾವಣೆ ಮುಕ್ತಾಯವಾಗಿದೆ. ಆದರೆ ಮುಖ್ಯಮಂತ್ರಿಯಾಗಲು ನಿತೀಶ್ ಕುಮಾರ್ ಹಿಂದೇಟು ಹಾಕುತ್ತಿದ್ದಾರೆ..

India Nov 13, 2020, 7:38 AM IST

Yogi Adityanath swings votes for NDA in Bihar with 67 pc strike rate podYogi Adityanath swings votes for NDA in Bihar with 67 pc strike rate pod

ಯೋಗಿ ಪ್ರಚಾರ ಮಾಡಿದ ಕಡೆ ‘ಫಸ್ಟ್‌ ಕ್ಲಾಸ್‌’ ಫಲಿತಾಂಶ!

ಯೋಗಿ ಪ್ರಚಾರ ಮಾಡಿದ ಕಡೆ ‘ಫಸ್ಟ್‌ ಕ್ಲಾಸ್‌’ ಫಲಿತಾಂಶ| 67% ಕ್ಷೇತ್ರಗಳಲ್ಲಿ ಎನ್‌ಡಿಎ ಜಯಭೇರಿ

India Nov 12, 2020, 9:46 AM IST

After winning in Bihar Bengal is prime focus for BJP podAfter winning in Bihar Bengal is prime focus for BJP pod

ಬಿಹಾರ ಬೆನ್ನಲ್ಲೇ ಬಂಗಾಳ ಗೆಲ್ಲಲು ಬಿಜೆಪಿ ರಣತಂತ್ರ!

ಬಿಹಾರ ಬೆನ್ನಲ್ಲೇ ಬಂಗಾಳ ಗೆಲ್ಲಲು ಬಿಜೆಪಿ ರಣತಂತ್ರ| ಬಿಹಾರದಿಂದ ಕಲಿತ ಪಾಠವೇ ಈಗ ಅಸ್ತ್ರ

India Nov 12, 2020, 8:28 AM IST

Nitish Kumar Will Be Chief Minister It Was Our Commitment says BJP podNitish Kumar Will Be Chief Minister It Was Our Commitment says BJP pod

ನಿತೀಶೇ ಬಿಹಾರ ಸಿಎಂ: ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಬಿಜೆಪಿ ತೆರೆ!

ನಿತೀಶೇ ಬಿಹಾರ ಸಿಎಂ: ಬಿಜೆಪಿ| ದೀಪಾವಳಿ ನಂತರ ನಿತೀಶ್‌ ಪ್ರಮಾಣ: ಜೆಡಿಯು| ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ

India Nov 12, 2020, 8:08 AM IST

Development only basis for politics now women BJP silent voters says PM ModiDevelopment only basis for politics now women BJP silent voters says PM Modi

ಮಹಿಳೆಯರೇ ನಮ್ಮ ಮೌನ ಮತದಾರರು: 2 ಸೀಟಿದ್ದ ಬಿಜೆಪಿ ಈಗ ದೇಶವ್ಯಾಪಿ!

2 ಸೀಟಿದ್ದ ಬಿಜೆಪಿ ಈಗ ದೇಶವ್ಯಾಪಿ| ದೆಹಲಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವದಲ್ಲಿ ಮೋದಿ ಭಾಷಣ| ಕುಟುಂಬಗಳು ಮುನ್ನಡೆಸುವ ರಾಜಕೀಯ ಪಕ್ಷಗಳು ಪ್ರಜಾಸತ್ತೆಗೆ ಅಪಾಯಕಾರಿ| ಅಭಿವೃದ್ಧಿ ಪರ ಯಾರು ಕೆಲಸ ಮಾಡುತ್ತಾರೋ ಅವರನ್ನು ಜನ ಗೆಲ್ಲಿಸುತ್ತಾರೆ| 21ನೇ ಶತಮಾನದಲ್ಲಿ ಅಭಿವೃದ್ಧಿಯೇ ರಾಷ್ಟ್ರ ರಾಜಕಾರಣದ ಮಾನದಂಡ|  ಮಹಿಳೆಯರೇ ನಮ್ಮ ಮೌನ ಮತದಾರರು

India Nov 12, 2020, 7:53 AM IST