Asianet Suvarna News Asianet Suvarna News
11 results for "

Bihar Assembly Election 2020

"
Election 2020 Live updates: Bihar and Karnataka Byelection ResultsElection 2020 Live updates: Bihar and Karnataka Byelection Results

Live Blog: ಬಿಹಾರ ಸಿಎಂ ಕುರ್ಚಿ ನಿತೀಶ್ ಕುಮಾರ್ ಕೈ ತಪ್ಪುತ್ತಾ?

ಬಿಹಾರದಲ್ಲಿ ಮತದಾರ ಮತ್ತೆ ನಿತೀಶ್ ಕುಮಾರ್‌ಗೆ ಮಣೆ ಹಾಕಿದ್ದಾನೆ. ಮುಖ್ಯಮಂತ್ರಿ ಗಾದಿ ಏರುವ ಕನಸು ಕಂಡಿದ್ದ ಲಾಲು ಪುತ್ರ ತೇಜಸ್ವಿ ಯಾದವ್‌ ಕನಸು ನನಸಾಗಲೇ ಇಲ್ಲ. ಕಡೆಯ ಹಂತದ ಮತದಾನದ ಹಿಂದಿನ ದಿನ ರಾಜಕೀಯ ನಿವೃತ್ತಿ ಬಗ್ಗೆ ಒಲವು ತೋರಿದ ನಿತೀಶ್ ಕುಮಾರ್, ಇದೀಗ ಸಂಜೆಯೊಳಗೆ ಬಿಹಾರ ಮುಖ್ಯಮಂತ್ರಿ ಯಾರೆಂದು ನಿರ್ಧಾರವಾಗಲಿದೆ ಎನ್ನುತ್ತಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಗೆದ್ದರೂ ಬಿಹಾರ ಮುಖ್ಯಮಂತ್ರಿ ಆಗೋಲ್ವಾ ನಿತೀಶ್ ಕುಮಾರ್? ಏನೀ ಮಾತಿನ ಮರ್ಮ?

Politics Nov 10, 2020, 9:10 AM IST

bihar assembly election 2020 result nda vs mahagathbandhan mahbihar assembly election 2020 result nda vs mahagathbandhan mah

ಯಾದವರ ನಾಡಿಗೆ ಬಾಸ್ ಯಾರು?  ಫಲಿತಾಂಶಕ್ಕೂ ಮುನ್ನ ಇವಿಷ್ಟು ಗೊತ್ತಿರಲಿ!

ಮತ್ತೊಂದು ಚುನಾವಣಾ ಫಲಿತಾಂಶದ ದಿನಕ್ಕೆ ಸಿದ್ಧರಾಗಬೇಕಿದೆ. ಬಿಹಾರದ ವಿಧಾನಸಭಾ ಚುನಾವಣಾ ಫಲಿತಾಂಶದೊಂದಿಗೆ  ಕರ್ನಾಟಕದ ಶಿರಾ  ಮತ್ತು ಆರ್ ಆರ್ ನಗರ ಉಪಚುನಾವಣಾ ಫಲಿತಾಂಶ ಸಹ ಪ್ರಕಟವಾಗಲಿದೆ.

India Nov 9, 2020, 9:43 PM IST

Amit Shah not appears in Bihar election campaign hlsAmit Shah not appears in Bihar election campaign hls

ಅಮಿತ್‌ ಶಾ ಏಕೆ ಬಿಹಾರ ಪ್ರಚಾರಕ್ಕೆ ಹೋಗ್ತಿಲ್ಲ?

 ಇಲ್ಲಿಯವರೆಗೆ ಬಿಹಾರದ ಚುನಾವಣೆಯಲ್ಲಿ ಅಮಿತ್‌ ಶಾ ಕಾಣಿಸಿಕೊಂಡಿಲ್ಲ. ಸೀಟು ಹಂಚಿಕೆ ವೇಳೆ ಕೊರೋನಾದಿಂದ ಅಸ್ಪತ್ರೆಯಲ್ಲಿದ್ದ ಶಾ ಸೀಟು ಹಂಚಿಕೆ ಮಾತುಕತೆ ಹೊಣೆಯನ್ನು ದೇವೇಂದ್ರ ಫಡ್ನವೀಸ್‌ಗೆ ವಹಿಸಿದ್ದರು.

Politics Oct 30, 2020, 6:59 PM IST

Bihar assembly election 2020 Cast statistics hlsBihar assembly election 2020 Cast statistics hls

ಬಿಹಾರ ಚುನಾವಣೆ 2020: ಜಾತಿ ಕಾರಣಗಳು ಏನೇನು?

ಒಂದು ಕಾಲದಲ್ಲಿ ಮಂಡಲ ಲಾಭಾರ್ಥಿ ಲಾಲು ವಿರುದ್ಧ ಬಿಜೆಪಿ ಮಂಡಲ ಪಾಲಿಟಿಕ್ಸ್‌ನ ಅಭಿವೃದ್ಧಿಯ ಮುಖವಾದ ನಿತೀಶ್‌ರನ್ನು ಬಳಸುತ್ತಿತ್ತು. ಆದರೆ ಈಗ ನಿತೀಶ್‌ ಕುರ್ಚಿ ಉಳಿಸಿಕೊಳ್ಳಲು ಬಿಜೆಪಿಯನ್ನು ಉಪಯೋಗಿಸುವ ಪರಿಸ್ಥಿತಿ ಬಂದಿದೆ.

Politics Oct 30, 2020, 1:41 PM IST

Bihar Assembly election 2020 reason for low employment rate hlsBihar Assembly election 2020 reason for low employment rate hls

ಬಿಹಾರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಆಗುತ್ತಿರುವ ಹಿನ್ನಡೆಯೇನು?

ಕರ್ನಾಟಕದಲ್ಲಿ ಒಂದು ಚದರ ಕಿಲೋಮೀಟರ್‌ನಲ್ಲಿ ಸರಾಸರಿ 330 ಜನಸಾಂದ್ರತೆ ಇದ್ದರೆ, ಬಿಹಾರದಲ್ಲಿ 1350ರಿಂದ 1700ರ ವರೆಗೆ ಇದೆ. ಹೀಗಾಗಿ ಸರ್ಕಾರಕ್ಕೆ ಆದಾಯ ಕಡಿಮೆ, ಖರ್ಚು ಹೆಚ್ಚು. ಅರ್ಥಾತ್‌ ತೆರಿಗೆ ಸಂಗ್ರಹ ಕಡಿಮೆ, ಅನುದಾನ ಹೆಚ್ಚು.

Politics Oct 30, 2020, 11:27 AM IST

Bihar Assembly election Voters Exceptions on Nitish Kumar hlsBihar Assembly election Voters Exceptions on Nitish Kumar hls

ಬಿಹಾರದಲ್ಲಿ ವೋಟರ್ ಮಾಂಗೆ ಮೋರ್: ನಿತೀಶ್‌ ಕುಮಾರ್‌ ಎದುರು ದೊಡ್ಡ ಸವಾಲ್

ಕಳೆದ 3 ಚುನಾವಣೆಯಲ್ಲಿ 15 ವರ್ಷ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ನಿತೀಶ್‌ ಈಗ ಅದೇ ಬಿಹಾರಿಗಳಿಗೆ ಬೇಡವಾದಂತೆ ಕಾಣುತ್ತಿದ್ದಾರೆ. ಒಂದೂವರೆ ದಶಕ ಸ್ಪ​ರ್ಧಿಸಿದ 100ರಲ್ಲಿ 70ರಿಂದ 80 ಸ್ಥಾನಗಳನ್ನು ಗೆಲ್ಲುತ್ತಿದ್ದ ನಿತೀಶ್‌ ಈ ಬಾರಿ 50 ದಾಟುವುದಕ್ಕೆ ಏಗುತ್ತಿದ್ದಾರೆ.

Politics Oct 30, 2020, 9:43 AM IST

Bihar assembly election 2020 Nitish Kumar seeks votes in the name of Modi hlsBihar assembly election 2020 Nitish Kumar seeks votes in the name of Modi hls
Video Icon

ಬಿಹಾರದಲ್ಲಿ ಮೋದಿಗೆ ಎದುರಾಗಿದೆ ಅಗ್ನಿಪರೀಕ್ಷೆ: ನಿತೀಶ್‌ ಕುಮಾರ್‌ಗೆ ಸಿಗುತ್ತಾ ಮತದಾರರ ಶ್ರೀರಕ್ಷೆ?

ಬಿಹಾರ ವಿಧಾನಸಭಾ ಚುನಾವಣೆಗೆ ಸಜ್ಜಾಗಿದೆ. ಚಿರಾಜ್ ಪಾಸ್ವಾನ್ ಅವರ ಲೋಕ ಜನಶಕ್ತಿ, ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ, ಇನ್ನೊಂದು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ. ಈ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಶುರುವಾಗಿದೆ. 

India Oct 29, 2020, 6:01 PM IST

Bihar assembly Election 2020 Why corona Vaccine free only Bihar hlsBihar assembly Election 2020 Why corona Vaccine free only Bihar hls
Video Icon

ಬಿಹಾರಿಗಳಿಗೆ ಮಾತ್ರಾನಾ ಫ್ರೀ ಕೊರೊನಾ ವ್ಯಾಕ್ಸಿನ್..?

ಕೊರೋನಾ ಲಸಿಕೆ ವಿತರಿಸುವುದಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಬೆನ್ನಲ್ಲೇ, ತಮಿಳುನಾಡು ಹಾಗೂ ಮಧ್ಯಪ್ರದೇಶ ಸರ್ಕಾರಗಳು ತಾವು ಕೂಡ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿವೆ.

Politics Oct 24, 2020, 11:38 AM IST

Bihar Assembly Election 2020: Congress releases list of 30-star campaigners rbjBihar Assembly Election 2020: Congress releases list of 30-star campaigners rbj

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್: ಇಲ್ಲಿವೆ 30 ನಾಯಕರ ಹೆಸ್ರು..!

ಚುನಾವಣೆ ಕಾವು ರಂಗೇರುತ್ತಿದ್ದಂತೆ ಇತ್ತ ಕಾಂಗ್ರೆಸ್‌ನಿಂದ ತಂತ್ರ-ರಣತಂತ್ರಗಳು ಸಿದ್ಧಾಗುತ್ತಿವೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಶನಿವಾರ ಚುನಾವಣಾ ಆಯೋಗಕ್ಕೆ  30 ನಾಯಕರ ಪಟ್ಟಿಯನ್ನು ನೀಡಿದೆ.

Politics Oct 10, 2020, 9:59 PM IST

India Rounds bihar assembly election 2020 and ram vilas paswan death mahIndia Rounds bihar assembly election 2020 and ram vilas paswan death mah

ಬಿಹಾರ ಚುನಾವಣೆ ಹೊತ್ತಲ್ಲಿ ಪಾಸ್ವಾನ್ ನಿಧನ, ಏನಾಗುತ್ತದೆ ರಾಜಕಾರಣ!

ಬಿಹಾರ ಚುನಾವಣೆ ಸಂದರ್ಭದಲ್ಲಿಯೇ ಹಿರಿಯ ನಾಯಕ ರಾಮ್ ವಿಲಾಸ್ ಪಾಸ್ವಾನ್ ನಿಧನರಾಗಿದ್ದಾರೆ. ಏನಾಗಲಿದೆ ಹಾಗಾದರೆ ಬಿಹಾರ ರಾಜಕಾರಣ.. ಒಂದು ನೋಟ ಇಲ್ಲಿದೆ

India Oct 9, 2020, 6:14 PM IST

Bihar assembly elections: RJD to contest 144 seats in state while Congress gets 70 rbjBihar assembly elections: RJD to contest 144 seats in state while Congress gets 70 rbj

ಕೊರೋನಾ ಭೀತಿ ಮಧ್ಯೆಯೂ ರಂಗೇರಿದ ಚುನಾವಣೆ: ಮೈತ್ರಿಕೂಟದ ಸೀಟು ಹಂಚಿಕೆ ಫೈನಲ್​

ಬಿಹಾರದ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯನ್ನು ಯುಪಿಎ ಪೂರ್ಣಗೊಳಿಸಿದೆ. ಈ ವಿಷಯವನ್ನು ಮೈತ್ರಿಕೂಟದ ನಾಯಕರು ಪ್ರಕಟಿಸಿದ್ದಾರೆ. 

Politics Oct 3, 2020, 8:07 PM IST