Bigg Boss7  

(Search results - 12)
 • big boss deepika das

  Small Screen3, Feb 2020, 12:16 PM

  ಬುಸುಗುಡುವ ನಾಗಿಣಿ ದೀಪಿಕಾ ದಾಸ್ ಬಿಗ್ ಬಾಸ್‌ನಲ್ಲಿ ಪಡೆದ ಸಂಭಾವನೆ ಲೀಕ್!

  ಬಿಗ್ ಬಾಸ್‌ ಕನ್ನಡ ಸೀಸನ್-7 ಮುಕ್ತಾಯವಾಗಿದ್ದು, ಕುಂದಾಪುರದ ಶೈನ್ ಶೆಟ್ಟಿಗೆ ಬಿಗ್‌ ಬಾಸ್ ಕಿರೀಟ ಮುಡಿಗೇರಿದೆ. ಸ್ಟೈಲಿಶ್‌ ಸ್ಟಾರ್‌ ದೀಪಿಕಾ ದಾಸ್‌ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಷ್ಟಕ್ಕೂ 4ನೇ ಸ್ಥಾನಕ್ಕೆ ದೀಪಿಕಾ ಪಡೆದ ಬಹುಮಾನವಾದ್ರೂ ಏನು? ಇಲ್ಲಿದೆ ನೋಡಿ..
   

 • సుదీప్: కన్నడ స్టార్ హీరోగా గుర్తింపు తెచ్చుకున్న సుదీప్ ఈగ సినిమాతో సరికొత్త ట్రెండ్ సెట్ చేశాడు. దబాంగ్ 3లో కూడా విలన్ గా నటించాడు. విలన్ ఆఫర్స్ కి  దాదాపు 3 కోట్ల వరకు అందుకుంటున్నట్లు తెలుస్తోంది.
  Video Icon

  Small Screen28, Dec 2019, 4:47 PM

  ಬಿಗ್‌ಬಾಸ್‌ನಲ್ಲಿ 'ಜೋಕರ್‌' ಆದ ಕಿಚ್ಚ ಸುದೀಪ್!

  ಬಿಗ್‌ಬಾಸ್ ಮನೆಗೆ ಕಿಚ್ಚ ಸುದೀಪ್ ಜೋಕರ್ ಆಗಿ ಎಂಟ್ರಿ ಕೊಟ್ಟು ಮನೆ ಮಂದಿಗೆಲ್ಲಾ ಸರ್ಪ್ರೈಸ್ ಕೊಟ್ಟರು.  ಆದರೆ ಇವರೇ ಸುದೀಪ್ ಅಂತ ಯಾರಿಗೂ ಗೊತ್ತೇ ಆಗಿಲ್ಲ. ಮನೆಮಂದಿನೆಲ್ಲಾ ಖುಷಿಪಡಿಸಿ ಆಚೆ ಬಂದ ಮೇಲೆ ಬಂದಿದ್ದು ಸುದೀಪ್ ಎಂದು ಗೊತ್ತಾಗಿ ಎಲ್ಲರೂ ಶಾಕ್ ಆದರು. ಹೇಗಿತ್ತು ನೋಡಿ ಸುದೀಪ್ ಎಂಟ್ರಿ? ಇಲ್ಲಿದೆ ನೋಡಿ. 

 • Dhuniya Rashmi

  Interviews6, Nov 2019, 12:04 PM

  ಚೆನ್ನಾಗಿ ಆಡಿಯೂ ದುನಿಯಾ ರಶ್ಮಿ ಬಿಗ್ ಬಾಸ್‌ನಿಂದ ಔಟ್ ಆಗಿದ್ಯಾಕೆ?

  ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ದಿನೇ ದಿನೆ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಮೂರು ವಾರ ಸರಿದಿವೆ. ಬಿಗ್‌ಬಾಸ್ ಮನೆಯಿಂದ ಈಗ ನಟಿ ದುನಿಯಾ ರಶ್ಮಿ ಔಟ್ ಆಗಿದ್ದಾರೆ. ರಶ್ಮಿ ಜತೆಗೆ ಮಾತುಕತೆ.

 • chandan achar

  Small Screen28, Oct 2019, 1:24 PM

  BB7 ನಲ್ಲಿ ಚಂದನ್ ಆಚಾರ್ ಶೋ ಆಫ್ ಮಾಡ್ತಾ ಇದ್ದಾರಾ?

  ಬಿಗ್ ಬಾಸ್ ಮನೆಯಲ್ಲಿ ಚಂದನ್ ಆಚಾರ್ ಮುಖವಾಡ ಹಾಕಿದ್ದಾರಾ? ಶೈನ್ ಶೆಟ್ಟಿ ಹೇಳಿದ್ದು ನಿಜನಾ? ಆಟ ಗೆಲ್ಲುವುದಕ್ಕಾಗಿ ಚಂದನ್ ತಮ್ಮನ್ನು ತಾವು ಮುಚ್ಚಿಟ್ಟುಕೊಳ್ಳುತ್ತಿದ್ದಾರಾ? ಏನಿದು ವಾರದ ಜೊತೆ ಕಿಚ್ಚನ ಜೊತೆ?  

 • Bigg Boss Jai Jagadesh

  Small Screen28, Oct 2019, 11:37 AM

  ಜೈ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಅತ್ತೆ ರೀತಿ ಆಡ್ತಾರಾ?

  ಬಿಗ್ ಬಾಸ್ ಮನೆಯಲ್ಲಿ ಜೈ ಜಗದೀಶ್ ಬಾಸಿಸಂ ಬಗ್ಗೆ ಆಗಾಗ ಚರ್ಚೆಯಾಗುತ್ತಿರುತ್ತದೆ. ವಾರದ ಜೊತೆ ಕಿಚ್ಚನ ಜೊತೆ ಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಿದೆ. ಇದಕ್ಕೆ ಮನೆಮಂದಿಯೆಲ್ಲಾ ಉತ್ತರಿಸಿದ್ದು ಹೀಗೆ. 

 • raju

  Small Screen25, Oct 2019, 3:29 PM

  BB7: ಅಮ್ಮ ತೀರಿ ಹೋದಾಗಲೂ ಕೊನೆಗೂ ಮುಖ ನೋಡಲಾಗದ ನತದೃಷ್ಟ ಇವರು!

  ಬಿಗ್ ಬಾಸ್ ಮನೆಯಲ್ಲಿ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ತಮ್ಮ ಹಿಂದಿರುವ ನೋವಿನ ಕಥೆಯನ್ನು ಹೇಳಿದ್ದಾರೆ. ತಾಯಿಯ ಜೊತೆ ಆದ ಒಂದು ಸಣ್ಣ ಮನಸ್ತಾಪ ಅವರ ಬದುಕಿಗೆ ಮುಳುವಾಯಿತು. 

 • Bigg Boss Jai Jagadesh

  Small Screen23, Oct 2019, 3:08 PM

  BB7 ಮನೆಯಲ್ಲಿ ಕನ್ನಡ ಚಿತ್ರರಂಗದ ಇನ್ನೊಂದು ಮುಖ ರಿವೀಲ್ ಮಾಡಿದ ಜೈ ಜಗದೀಶ್!

  ಮನೆಯ ಹಿರಿಯ ಸದಸ್ಯ, ಹಿರಿಯ ಕಲಾವಿದ ಜೈ ಜಗದೀಶ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. 

 • Nivedita Chandan

  Entertainment21, Oct 2019, 10:33 AM

  ಯುವ ದಸರಾದಲ್ಲಿ ಪ್ರಪೋಸ್; ಇಂದು ಚಂದನ್ - ನಿವೇದಿತಾ ಎಂಗೇಜ್‌ಮೆಂಟ್

  ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ನಿವೇದಿತಾ ಗೌಡ- ಚಂದನ್ ಶೆಟ್ಟಿ ಪ್ರೀತಿಗೆ ಇಂದು ನಿಶ್ಛಿತಾರ್ಥದ ಮುದ್ರೆ ಬೀಳಲಿದೆ. ಇಂದು ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಚಂದನ್ - ನಿವೇದಿತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 

 • chaithra kotoor Bigg Boss

  Small Screen20, Oct 2019, 4:13 PM

  ಬಿಗ್ ಬಾಸ್ ಮನೆಯಿಂದ ಚೈತ್ರಾ ಕೊಟ್ಟೂರು ಔಟ್? ಶೈನ್ ಶೆಟ್ಟಿ ಒಂಟಿಯಾದ್ರಾ?

  ನಟಿ, ಬರಹಗಾರ್ತಿ ಹಾಗೂ ಸಹಾಯಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಚೈತ್ರಾ ಕುಟ್ಟೂರ್‌ ಬಿಗ್‌ ಬಾಸ್‌ ಮನೆಯ ಸ್ಪರ್ಧಿಯಾಗಿದ್ದಾರೆ. ಶೈನ್ ಶೆಟ್ಟಿ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಚೈತ್ರಾ ಯಾರಿವರು? ಇವರ ಬಗ್ಗೆ ಕಿರು ಪರಿಚಯ ಇಲ್ಲಿದೆ ನೋಡಿ. 

 • Bigg Boss sudeep

  Small Screen10, Oct 2019, 4:38 PM

  ಬಿಗ್ ಬಾಸ್ ಓಪನಿಂಗ್‌ಗೆ ಕ್ಷಣಗಣನೆ, ಬೆಳೆಗೆರೆ ಸೇರಿ ಕಂಟೆಸ್ಟಂಟ್ ಗಳ ಫೈನಲ್ ಲಿಸ್ಟ್

  ಬಿಗ್ ಬಾಸ್ 7 ಗೆ ದಿನಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವವರ್ಯಾರು ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಅವಕಾಶ ಇರುವುದಿಲ್ಲ. ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಅವಕಾಶ ಎನ್ನಲಾಗಿದೆ. ಬಿಗ್ ಬಾಸ್ ಮನೆ ಸೇರುವ ಸೆಲಬ್ರಿಟಿಗಳು ಯಾರ್ಯಾರು? ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಈ ಹೆಸರುಗಳು ಬಲವಾಗಿ ಕೇಳಿ ಬರುತ್ತಿದೆ. 

 • Kiccha Sudeep

  Small Screen8, Oct 2019, 11:24 AM

  ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ರಿವೀಲ್!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ ಹೈಯೆಸ್ಟ್ ಪೇಯ್ಡ್ ನಟ! ಹೀಗೊಂದು ವರದಿ ಹೊರ ಬಿದ್ದಿದೆ. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಹೋಸ್ಟ್ ಮಾಡುವ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ! 

 • bigg boss 7

  ENTERTAINMENT15, Sep 2019, 12:03 PM

  ಸದ್ಯದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಅಬ್ಬರ!

  ಕನ್ನಡ ಕಿರುತೆರೆಯಲ್ಲಿ ಮತ್ತೆ ಬಿಗ್ ಬಾಸ್ ಅಬ್ಬರ ಶುರುವಾಗಲಿದೆ. ಬಿಗ್ ಬಾಸ್ ಮನೆ ತೆರೆಯಲಿದೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ಶುರುವಾಗಲಿದೆ. ಹೊಸ ಹೊಸ ಗೇಮ್, ಮಲ್ಟಿ ಟಾಸ್ಕ್, ಮನೆಯೊಳಗೆ ನಡೆಯುವ ಆಟ ನೋಡುವುದೇ ಒಂದು ಗಮ್ಮತ್ತು. ವೀಕೆಂಡ್ ಬಂತೆಂದರೆ ಸಾಕು ಕಿಚ್ಚನ ನಿರೂಪಣೆ ಕೇಳುವುದೇ ಚೆಂದ.