News15, Jan 2019, 8:22 PM IST
‘ಕ್ಯಾಮರಾ ಇದೆ ಅಂಥ ಜೀವನ ಮಾಡ್ತಿರೋರು ಒಳಗೆ ಇದ್ದಾರೆ’
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಒಗ್ಗರಣೆ ಡಬ್ಬಿ ಮುರಳಿ ಸೂವರ್ಣ ನ್ಯೂಸ್ .ಕಾಂನೊಂದಿಗೆ ಮಾತನಾಡಿದ್ದಾರೆ. ಮನೆಯ ಒಳಗೆ ಏನಾಗುತ್ತಿದೆ. ಯಾರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ. ಮುಂದಿನ ವಿನ್ನರ್ ಯಾರಾಗಬಹುದು ಎಂಬ ಹಲವಾರು ವಿಚಾರ ಹಂಚಿಕೊಂಡಿದ್ದಾರೆ.
News2, Jan 2019, 10:43 PM IST
ಮನೆಯವರಿಗೆ ಹೇಳದೆ ಗಾರೆ ಕೆಲಸ ಮಾಡಿ ಆಟೋ ಓಡಿಸಿದ್ದ ಈ ಬಿಗ್ ಬಾಸ್ ಸ್ಪರ್ಧಿ
ಬಿಗ್ ಬಾಸ್ ಮನೆಗೆ ಹೊಸ ಟಾಸ್ಕ್ ನೀಡಲಾಗಿದೆ. ಆ್ಯಕ್ಷನ್ ಕಟ್ ಎಂದು ಹೇಳಲಾಗಿದ್ದು ಕಿರುಚಿತ್ರ ನಿರ್ಮಾಣ ಮಾಡಲು ಬಿಗ್ ಬಾಸ್ ಆದೇಶಿಸಿದ್ದಾರೆ.
News2, Jan 2019, 3:17 AM IST
ಜಯಶ್ರೀ ಬಿಚ್ಚಿಟ್ಟ ಸತ್ಯ, ಬಿಗ್ ಬ್ರದರ್ ನೋಡಿಕೊಂಡು ಬಂದವನಿದ್ದಾನೆ!
ಬಿಗ್ ಬಾಸ್ ಮನೆಯಿಂದ ಜಯಶ್ರೀ ಹೊರಬಂದಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿದ್ದ ಜಯಶ್ರೀ ಬಿಗ್ ಬಾಸ್ ಮನೆಯಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜಯಶ್ರೀ ಅವರ ಮುಂದಿನ ಯೋಜನೆಗಳು ಏನು? ದೊಡ್ಡ ಮನೆಯಲ್ಲಿ ಜಯಶ್ರೀ ಹೇಗಿದ್ದರು? ಮನೆ ಒಳಗಿರುವ ಕಂಟೆಸ್ಟ್ ಗಳ ಬಗ್ಗೆ ಏನು ಹೇಳಿದ್ದಾರೆ?
News31, Dec 2018, 10:15 PM IST
ನವೀನ್ ಈ ಡ್ಯಾನ್ಸ್ ಮಿಸ್ ಮಾಡ್ಕೋಬೇಡಿ.. ಕವಿತಾ ಏನ್ ಪ್ರಾಕ್ಟೀಸು ಗುರು
ಬಿಗ್ ಬಾಸ್ ಮನೆಯಲ್ಲೂ ವರ್ಷ ಬದಲಾಗಿದೆ. 70 ನೇ ದಿನ ಮಾತಿನ ಸಮರದ ನಡುವೆಯೇ ನೃತ್ಯ ಶೋಗಳು ನಡೆದವು. ಬಿಗ್ ಬಾಸ್ ಮನೆ ಸಂಪೂರ್ಣ ನೃತ್ಯ ಮಯವಾಗಿತ್ತು.
News31, Dec 2018, 4:46 PM IST
ಬಿಗ್ ಬಾಸ್ ಮನೆಯಲ್ಲಿ ಮೇಘಶ್ರೀಗೆ ಇವರ ಮೇಲೆ ಲವ್ ಆಗಿತ್ತಂತೆ!
ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಮೇಘಶ್ರೀ ಮನೆಯಿಂದ ಹೊರಬಿದ್ದಿದ್ದಾರೆ. ಆದರೆ ಇದ್ದ ಎರಡೆ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಬ್ಬರ ಮೇಲೆ ಲವ್ ಆಗಿತ್ತಂತೆ? ಯಾರ ಮೇಲೆ?
News26, Dec 2018, 10:12 PM IST
ಆ್ಯಂಡಿ ಪರ್ಫ್ಯೂಮ್ ಹುಚ್ಚಾಟ... ಅಯ್ಯಯ್ಯೋ ಕವಿತಾ ಆರೋಪ!
ಬಾಸ್ ಆರನೇ ಆವೃತ್ತಿ ಈಗ 66 ದಿನ ದಾಟಿದೆ. ಒಂದು ಹಂತದಲ್ಲಿ ಶಾಂತಿ ನೆಲೆಸಿತು ಎಂದಾಗ ಬಿಗ್ ಬಾಸ್ ನೀಡಿದ್ದ ಟಾಸ್ಕ್ ಮನೆಯಲ್ಲಿ ಬೆಂಕಿ ಹಚ್ಚಿದೆ.
News24, Dec 2018, 9:56 PM IST
ಮನೆಯಲ್ಲಿ ಸೌಂದರ್ಯ ಸಮರ, ಕವಿತಾ vs ಮೇಘಶ್ರೀ...ಸಗಣಿ ಮೆತ್ತಿಕೊಂಡ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿ ನಾಮಿನೇಶನ್ ಆಗಿದೆ. ಸ್ಪರ್ಧಿಗಳು ಒಬ್ಬರ ಮುಖಕ್ಕೆ ಒಬ್ಬರು ಸಗಣಿ ಮೆತ್ತಿದ್ದಾರೆ.
News23, Dec 2018, 10:30 PM IST
ಸುಪರ್ ಸಂಡೇಯಲ್ಲಿ ನವದಂಪತಿ.. ದಿಗಂತ್-ಐಂದ್ರಿತಾ ಪ್ರೇಮ್ ಕಹಾನಿ
ಬಿಗ್ಬಾಸ್ ಮನೆಗೆ ನವದಂಪತಿ ಬಂದಿದ್ದರು. ದಾಂಪತ್ಯದ ಗುಟ್ಟಿನ ಜತೆಗೆ ತಮ್ಮ ಪ್ರೇಮ ಕಹಾನಿ ಬಗ್ಗೆಯೂ ಮಾತನಾಡಿದರು..
News23, Dec 2018, 9:23 PM IST
ಅತಿ ಹೆಚ್ಚು ನಾಟಕ ಮಾಡುವವರು ಯಾರು? ಜಯಶ್ರೀ ಹೇಳಿದ ಸತ್ಯಕ್ಕೆ ಬೆಚ್ಚಿಬಿದ್ದ ಸುದೀಪ್
ಬಿಗ್ ಬಾಸ್ ಮನೆಯಿಂದ ಹೊರಬಂದ ಜಯಶ್ರೀ ಸೂಪರ್ ಸಂಡೇ ಸಂಜೆಯಲ್ಲಿ ಸುದೀಪ್ ಜತೆ ಮಾತನಾಡಿದರು. ಮನೆಯಲ್ಲಿ ಕಳೆದ 63 ದಿನಗಳ ಅಭಿಪ್ರಾಯ ಹಂಚಿಕೊಂಡರು.
News22, Dec 2018, 10:12 PM IST
ಹೊರಹೋಗುವ ಮುನ್ನ ಕವಿತಾ ಕಿವಿಯಲ್ಲಿ ಜಯಶ್ರೀ ಹೇಳಿದ ಮನೆಯ ಗುಟ್ಟು!
ಬಿಗ್ ಬಾಸ್ ಮನೆಯಿಂದ ರಿಮೋಟ್ ಕಂಟ್ರೋಲ್ ಎಂದು ಕರೆಸಿಕೊಂಡಿದ್ದ ಜಯಶ್ರೀ ಹೊರ ನಡೆದಿದ್ದಾರೆ. ಆದರೆ ಹೊರ ಹೋಗುವ ಮುನ್ನ ಇಲ್ಲಿಯವರೆಗೆ ತುಂಬಾ ಆತ್ಮೀಯವಾಗಿದ್ದ ಕವಿತಾ ಗೌಡ ಅವರ ಮೇಲಿದ್ದ ಅಸಮಾಧಾನವನ್ನು ಹೊರಹಾಕಿದ್ದಾರೆ.
News22, Dec 2018, 9:34 PM IST
63ನೇ ದಿನ ಬಿಗ್ಬಾಸ್ ಮನೆಯಿಂದ ರಿಮೋಟ್ ಕಂಟ್ರೋಲ್ ಹೊರಗೆ
ಬಿಗ್ ಬಾಸ್ ಮನೆ ಮಂದಿಯಿಂದ ರಿಮೋಟ್ ಎಂದೇ ಕರೆಸಿಕೊಂಡಿದ್ದವರು 9ನೇ ವಾರ ಮನೆಯಿಂದ ಹೊರಬಿದ್ದಿದ್ದಾರೆ. ಗುಂಪುಗಾರಿಕೆಯ ಮೂಲ ಬೀಜ ಬಿತ್ತಿದ್ದ ಆರೋಪಕ್ಕೆ ಗುರಿಯಾಗಿದ್ದ ಜಯಶ್ರೀ ಮನೆಯಿಂದ ಹೊರಬಿದ್ದಿದ್ದಾರೆ.
News10, Dec 2018, 10:29 PM IST
ಮನೆ ಬಿಡಲು ಸಿದ್ಧವಾದ ಅಕ್ಷತಾ, ಗುಂಪುಗಳ ಒಳಜಗಳ ಇನ್ಯಾರಿಗೋ ಲಾಭ
ಅರ್ಧ ಶತಕವನ್ನು ಮುಗಿಸಿದ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ನಾಮಿನೇಶನ್ ಪ್ರಕ್ರಿಯೆ ಮುಗಿದಿದೆ. ಸ್ಪರ್ಧಿಗಳು ಎಲ್ಲಿದ್ದಾರೋ ಅಲ್ಲಿಂದಲೇ ನಾಮಿನೇಶನ್ ಮಾಡುವಂತೆ ಬಿಗ್ ಬಾಸ್ ಸೂಚಿಸಿದ್ದರು.
News9, Dec 2018, 11:32 PM IST
6 ರೂ ಚಿತ್ರಾನ್ನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ಗೆ ಸಿಕ್ಕ ನಿಧಿ..ರಿಯಲ್ ಸ್ಟೋರಿ
ಕಳೆದ ವಾರ ಮನೆಯಿಂದ ಹೊರಬಿದ್ದಿದ್ದ ಆನಂದ್ ಮತ್ತು ಈ ವಾರ ಮನೆಯಿಂದ ಹೊರಬಂದ ಸೋನು ಪಾಟೀಲ್ ಇಬ್ಬರನ್ನು ಸುದೀಪ್ ಮಾತನಾಡಿಸಿ ಅವರ ಮನೆಯೊಳಗಿನ ಜರ್ನಿಯ ಬಗ್ಗೆ ಮಾತನಾಡಿ ಕಳುಹಿಸಿದರು. ಆದರೆ ಇದೆಲ್ಲದಕ್ಕಿಂತ ಮಜಾ ಕೊಟ್ಟಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ..ಗಣೇಶ್ ಹಂಚಿಕೊಂಡ ಕೆಲ ನೆನಪುಗಳು ಗತಕಾಲವನ್ನು ನೆನಪಿಸಿದವು.
News9, Dec 2018, 11:08 PM IST
'ಮುಂಗಾರು ಮಳೆ' ಸುದೀಪ್ ಮಾಡಿದ್ದರೆ ಏನಾಗುತ್ತಿತ್ತು? ಕಿಚ್ಚ ಹೇಳಿದ ಉತ್ತರ
ಕಳೆದ ವಾರ ಮನೆಯಿಂದ ಹೊರಬಿದ್ದಿದ್ದ ಆನಂದ್ ಮತ್ತು ಈ ವಾರ ಮನೆಯಿಂದ ಹೊರಬಂದ ಸೋನು ಪಾಟೀಲ್ ಇಬ್ಬರನ್ನು ಸುದೀಪ್ ಮಾತನಾಡಿಸಿ ಅವರ ಮನೆಯೊಳಗಿನ ಜರ್ರನಿಯ ಬಗ್ಗೆ ಮಾತನಾಡಿ ಕಳುಹಿಸಿದರು. ಆದರೆ ಇದೆಲ್ಲದಕ್ಕಿಂತ ಮಜಾ ಕೊಟ್ಟಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ..
News9, Dec 2018, 10:00 PM IST
‘ಮುಂಗಾರು ಮಳೆಗೆ’ ಭಟ್ಟರು ಮೊದಲು ಇಟ್ಟ ಹೆಸರೇನಾಗಿತ್ತು? ಗಣೇಶ್ ಬಿಚ್ಚಿಟ್ಟ ಸತ್ಯ
ಸೂಪರ್ ಸಂಡೆ ವಿತ್ ಸುದೀಪಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಿದ್ದರು. ಸುದೀಪ್ ಮತ್ತು ಗಣೇಶ್ ಜುಗಲ್ಬಂದಿ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿತು.