Bigg Boss 6  

(Search results - 21)
  • Akshatha Pandavapura

    ENTERTAINMENT1, Jul 2019, 9:23 AM IST

    ಸ್ಟುಡಿಯೋ ಉದ್ಘಾಟಿಸಿ ಕನಸು ನನಸು ಮಾಡಿಕೊಂಡ ಬಿಗ್‌ ಬಾಸ್ ಸ್ಪರ್ಧಿ!

     

    ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಏನಾದ್ರು ಸಾಧನೆ ಮಾಡಬೇಕು ಎಂದು ಕನಸು ಕಂಡ ಸ್ಪರ್ಧಿ ಈಗ ಆ್ಯಕ್ಟಿಂಗ್ ಸ್ಟುಡಿಯೋ ಹಾಗೂ ಕಿಚನ್ ಸ್ಟುಡಿಯೋ ಉದ್ಘಾಟಿಸಿದ್ದಾರೆ.

  • Shashi kumar Bigg boss

    ENTERTAINMENT26, Mar 2019, 12:42 PM IST

    28 ಮಕ್ಕಳನ್ನು ದತ್ತು ಪಡೆದ ಬಿಗ್ ಬಾಸ್ ಸ್ಪರ್ಧಿ!

     

    ಬಿಗ್ ಬಾಸ್ ಸ್ಪರ್ಧಿ ಶಶಿ ತನ್ನ ತವರೂರಿನ ವಿ.ವಿ.ಎಸ್ ಶಾಲೆಯ 28 ವಿಧ್ಯಾರ್ಥಿಗಳನ್ನು ದತ್ತು ಪಡೆದು ಅವರ ಜವಾಬ್ದಾರಿಯ ಸಂಪೂರ್ಣ ಖರ್ಚುವೆಚ್ಚುಗಳ ಹೊರೆ ಹೊತ್ತಿದ್ದಾರೆ.

  • Shashi kumar

    ENTERTAINMENT19, Mar 2019, 1:46 PM IST

    ಬಿಗ್ ಬಾಸ್ ವಿನ್ನರ್ ಶಶಿಗೆ ‘ಕಲ್ಯಾಣ’!

     

    ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅರೇ! ಇಷ್ಟು ಬೇಗ ಮದುವೇನಾ ಎಂದು ಕೇಳಬೇಡಿ. ಇದು ರಿಯಲ್ ಲೈಫ್ ಮದುವೆ ಅಲ್ಲ ರೀಲ್ ಲೈಫ್ ಮದುವೆ!

  • Bigg Boss Andrew

    Small Screen26, Jan 2019, 10:47 AM IST

    ಮನೆಯಿಂದ ಹೊರ ಬಂದ್ಮೇಲೆ ಬಿಗ್ ಬಾಸ್ ಆ್ಯಂಡಿ ಮದ್ವೆ?

    ಮಾತಿನ ಮಲ್ಲ ಕಾರ್ಪೋರೇಟ್ ಟ್ರೇನರ್ ಆ್ಯಂಡಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮದುವೆಯಾಗಲಿದ್ದಾರಂತೆ!

  • Bigg Boss  6 kannada

    Small Screen13, Jan 2019, 10:48 AM IST

    ಒಳ್ಳೆ ಹುಡುಗ ಪ್ರಥಮ್ ಇನ್ ಬಿಗ್ ಬಾಸ್ ಹೌಸ್!

    ಮೂರು ವಾರ ದಾಟಿದರೆ ಸಾಕಪ್ಪ 100 ದಿನ ಮುಟ್ಟುತ್ತೇವೆ  ಅನ್ನೋ ಸಂಭ್ರಮದಲ್ಲಿರುವ ಸ್ವರ್ಧಿಗಳನ್ನು ರಂಜಿಸಲು ಹಾಗೂ ಸ್ವಲ್ಪ ಕೀಟಲೆ ಕೊಡಲು ಬಿಗ್ ಬಾಸ್ ಮನೆಗೆ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ.

  • Big Boss

    ENTERTAINMENT12, Jan 2019, 10:15 PM IST

    3 ವಾರ ಬಾಕಿಇರುವಾಗಲೇ ಬಿಗ್​ಬಾಸ್​-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?

    ಬಿಗ್​ಬಾಸ್​ ಕನ್ನಡ ಸೀಜನ್-6ರ ಮೊದಲ ಫೈನಲಿಸ್ಟ್​ ಆಗಿ ಗಾಯಕ, ಸಂಗೀತ ನಿರ್ದೇಶಕ ನವೀನ್​ ಸಜ್ಜು ಆಯ್ಕೆಯಾಗಿದ್ದಾರೆ.

  • Bigg boss

    ENTERTAINMENT12, Jan 2019, 6:15 PM IST

    ಈ ವಾರ ಬಿಗ್​ಬಾಸ್​-6 ಮನೆಯಿಂದ ರಂಗಭೂಮಿ ಕಲಾವಿದೆ ಔಟ್: ಯಾರವರು?

    ಈ ವಾರ ಬಿಗ್​​ ಬಾಸ್​ ಮನೆಯಿಂದ ಅಕ್ಷತಾ ಪಾಂಡವಪುರ ಹೊರಬಿದ್ದಿದ್ದಾರೆ. ಬಿಗ್​ಬಾಸ್​ ಸೀಜನ್-6ರ 6ನೇ ಸ್ಪರ್ಧಿಯಾಗಿ​ ಅಕ್ಷತಾ ಬಿಗ್​​ಬಾಸ್​ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. 

  • Bigg boss 6 Akshatha mother entry

    Small Screen9, Jan 2019, 4:06 PM IST

    ರಾಕೇಶ್‌ನನ್ನು ಮಾತನಾಡಿಸು: ಅಮ್ಮನಿಗೆ ಅಕ್ಷತಾ ಬೇಡಿಕೆ...

    ಬಿಗ್ ಬಾಸ್ ಮನೆಗೆ ಅತಿಥಿಗಳ ಎಂಟ್ರಿ ಇಲ್ಲದೆ ಸೀಸನ್ ಮುಗಿಯುವುದಿಲ್ಲ. 79 ದಿನಕ್ಕೆ ಮನೆಯೊಳಗೆ ಬಂದ ತಾಯಿಗೆ ರಾಕೇಶ್ ಪರವಾಗಿ ಅಕ್ಷತಾ ಏನೆಂದು ಬೇಡಿಕೊಂಡ್ರು ಗೊತ್ತಾ?

  • Bigg boss season 6

    Small Screen18, Dec 2018, 2:08 PM IST

    ಬಿಗ್ ಬಾಸ್ ಸ್ಪರ್ಧಿಗಳೆಲ್ಲ ಒಂದಾದಾಗ...?

    ಸೆರೆಮನೆಯಂತಿರುವ ಅರಮನೆಯಲ್ಲಿ ಬಂಧಿಯಾಗಿದ್ದರೂ, ಗೆಲ್ಲುವ ಉತ್ಸಾಹದಲ್ಲಿ ಹೇಳಿದ್ದಲ್ಲ ಟಾಸ್ಕ್ ಮುಗಿಸುತ್ತಾರೆ. ಈ ಸ್ಪರ್ಧಿಗಳು ಮನೆಯಿಂದ ಹೊರ ಬಂದ ಮೇಲೆ ಹಾರುವ ಹಕ್ಕಿಯಂತಾಗುವುದು ಸುಳ್ಳಲ್ಲ. ಆಟ ಮುಗಿಸಿ, ಹೊರ ಬಂದ ಸ್ಪರ್ಧಿಗಳೆಲ್ಲ ಈಗ ಏನು ಮಾಡುತ್ತಿದ್ದಾರೆ?

  • Bigg boss akshata niveditha gowda and rakesh

    Small Screen18, Dec 2018, 12:59 PM IST

    ಅಕ್ಷತಾ-ರಾಕೇಶ್ ಮಧ್ಯೆ ಕಬಾಬ್ ಮೇ ಹಡ್ಡಿ ಆದ್ರಾ ನಿವೇದಿತಾ?

    ಬಿಗ್‌ಬಾಸ್ ಸೀಸನ್ 9 ಈಗಾಗಲೇ 50 ದಿನಗಳನ್ನು ಪೂರೈಸಿದೆ. ಕಳೆದ ಸೀಸನ್‌ನ ಆ್ಯಕ್ಟಿವ್ ಆ್ಯಂಡ್ ಫೇಮಸ್ ಸ್ಪರ್ಧಿಯೊಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆ ಪ್ರವೇಶಿಸಿದ ನಂತರ ಮತ್ತಷ್ಟು ಕಲರ್‌ಫುಲ್ ಆಗುವ ಲಕ್ಷಣ ಕಾಣುತ್ತಿದೆ. ಏನೇನಾಗಿದೆ?

  • BB Anand
    Video Icon

    WEB SPECIAL14, Dec 2018, 5:43 PM IST

    ಬಿಗ್‌ಬಾಸ್ ಮನೆಯ ಕಹಿ ಅನುಭವ ಬಿಚ್ಚಿಟ್ಟ ಆನಂದ್

    ಬಿಗ್ ಬಾಸ್ ಸೀಸನ್ 6 ನಿಂದ ಆನಂದ್ ಹೊರ ಬಿದ್ದಿದ್ದಾರೆ. 6 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದವರು ಆನಂದ್. ಇವರು ಬಿಎಂಟಿಸಿಯಲ್ಲಿ ಕಳೆದ 6 ವರ್ಷಗಳಿಂದ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿದವರು. ಕಥೆ, ಕವನ, ಜಾನಪದ ಹಾಡು ಬರೆಯುವುದಲ್ಲಿ ಇವರು ನಿಪುಣರು. ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು. ಬಿಗ್‌ಬಾಸ್ ಮನೆಯೊಳಗಿನ 6 ವಾರದ ಅನುಭವ ಹೇಗಿತ್ತು? ಉಳಿದ ಸ್ಪರ್ಧಿಗಳು ಇವರ ಜೊತೆ ಹೇಗಿದ್ದರು? ಅಲ್ಲಿ ಕಲಿತಿದ್ದೇನು? ಮರೆಯಲಾಗದ ಅನುಭವವೇನು?  ಇವೆಲ್ಲದರ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆ ಮಾತನಾಡಿದ್ದಾರೆ. ಅವರ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ. 

  • Adam Pasha
    Video Icon

    WEB SPECIAL30, Nov 2018, 10:06 PM IST

    ಬಿಗ್ ಬಾಸ್-6: ಡ್ರ್ಯಾಗ್ ಕ್ವೀನ್ ಆದಂ ಪಾಶಾ ಮನದಾಳದ ಮಾತು

    ಬಿಗ್ ಬಾಸ್-6: ಡ್ರ್ಯಾಗ್ ಕ್ವೀನ್ ಆದಂ ಪಾಶಾ ಮನದಾಳದ ಮಾತು

  • A. V. Ravi (Gym Ravi)
    Video Icon

    WEB SPECIAL30, Nov 2018, 1:58 PM IST

    Bigg Boss: ಜಿಮ್ ರವಿ ಸುವರ್ಣ ನ್ಯೂಸ್,ಕಾಮ್ ಜೊತೆ ಮಾತುಕತೆ

    ಜಿಮ್ ರವಿ ಖ್ಯಾತಿಯ ಎ ವಿ ಬಿಗ್ ಬಾಸ್ ಸೀಸನ್ -6 ನಿಂದ ಹೊರಬಿದ್ದಿದ್ದಾರೆ. 5 ವಾರಗಳ ಕಾಲ ಬಿಗ್ ಬಾಸ್ ಮನೇಲಿದ್ದ ರವಿ ಡೇಂಜರ್ ಜೋನ್ ನಲ್ಲಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. 

    ವೃತ್ತಿಯಿಂದ ಜಿಮ್ ಪಟುವಾಗಿರುವ ರವಿ, ವಿವಿಧ ಸ್ಪರ್ಧೆಗಳಲ್ಲಿ ೧15 ಬಾರಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಖ್ಯಾತಿ ತಂದಿದ್ದಾರೆ.  

    ಬಿಗ್ ಬಾಸ್ ಮನೆಯೊಳಗಿನ ಅನುಭವ ಹೇಗಿತ್ತು?  ಬೇರೆ ಸ್ಪರ್ಧಿಗಳು ಜೊತೆಗಿನ ಬಾಂಧವ್ಯ ಹೇಗಿತ್ತು? ಮುಂದೇನು ಮಾಡುತ್ತಾರೆ? ಸಿನಿಮಾಗಳಿಂದ ಆಫರ್ ಬರುತ್ತಿವೆಯಾ? ಈ ಎಲ್ಲಾ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆ ಮಾತನಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ ನೋಡಿ. 

  • Bigg boss

    News17, Nov 2018, 9:54 PM IST

    ಬಿಗ್ ಬಾಸ್-6: 4ನೇ ವಾರದ 4ನೇ ವಿಕೆಟ್ ಪತನ, ಯಾರವರು?

    4ನೇ ವಾರ ಮನೆಯಿಂದ ತೃತೀಯ ಲಿಂಗಿ ಆಡಮ್ ಪಾಶಾ ಹೊರ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ತೃತೀಯ ಲಿಂಗಿ ಒಬ್ಬರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು. ಬಿಗ್​​ ಬಾಸ್​ ನ 9ನೇ ಕಂಟೆಸ್ಟೆಂಟ್​ ಆಗಿ ಎಂಟ್ರಿ ಆಡಮ್ ಪಾಶಾ ಎಂಟ್ರಿ ಕೊಟ್ಟಿದ್ದರು.
     

  • Bigg boss

    Small Screen15, Nov 2018, 4:13 PM IST

    ಆ್ಯಂಡ್ರ್ಯೂಗೆ ಈಕೆ ಕಂಡರೆ ಮೈ ಜುಮ್ ಎನ್ನುತ್ತಂತೆ!

     

    ಯಾರೊಂದಿಗೂ ಉತ್ತಮ ಬಾಂಧವ್ಯ ಹೊಂದಿರದ ಆ್ಯಂಡ್ರೂ ತಮ್ಮ ಭಾವನೆಗಳನ್ನು ಅದರಲ್ಲಿಯೂ ತಮ್ಮ ಕ್ರಷ್ ಬಗ್ಗೆ ಬಿಗ್‌ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಅದ್ಯಾರೊಂದಿಗೆ ಅವರಿಗೆ ಕ್ರಷ್ ಆಗಿದ್ದು?