Asianet Suvarna News Asianet Suvarna News
25 results for "

Bigg Boss 15

"
Bigg boss 15 Rakhi Sawant reveals why she introduced her husband in TV reality show vcsBigg boss 15 Rakhi Sawant reveals why she introduced her husband in TV reality show vcs

ಬ್ಯಾಂಕಲ್ಲಿ ಹಣ ಮತ್ತು ಪಾಸ್‌ಬುಕ್‌ ನೋಡಿ ಮದುವೆಗೆ ಒಪ್ಪಿಕೊಂಡೆ: Rakhi Sawant

ಆರ್‌ಜೆಗಳು ಕೇಳಿದ ಖಡಕ್ ಪ್ರಶ್ನೆಗೆ ಉತ್ತರಿಸಿದ ರಾಖಿ. ಮದುವೆ ಪ್ಲ್ಯಾನಿಂಗ್‌ ಬಗ್ಗೆ ಮೊದಲ ಬಾರಿ ರಿವೀಲ್ ಮಾಡಿದ ಸುಂದರಿ..... 

Cine World Jan 25, 2022, 2:47 PM IST

Bigg boss 15 Himanshi khuran Rajiv opinion on Umar elimination and Geetha Kapur comment vcsBigg boss 15 Himanshi khuran Rajiv opinion on Umar elimination and Geetha Kapur comment vcs

BB15: ಗೀತಾ ಕಪೂರ್ ವಿರುದ್ಧ ತಿರುಗಿ ಬಿದ್ದ ನೆಟ್ಟಿಗರು, ಉಮರ್‌ ರಿಯಾಜ್‌ಗೆ ನ್ಯಾಯ ಬೇಕಿದೆ!

ಬಿಗ್ ಬಾಸ್‌ ಟ್ರೋಫಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದ ಸ್ಪರ್ಧಿಯನ್ನು ನ್ಯಾಷನಲ್‌ ಟಿವಿಯಲ್ಲಿ ಅವಮಾನಿಸಿದ ಗೀತಾ ಕಪೂರ್ ವಿರುದ್ಧ ನೆಟ್ಟಿಗರು ಕಿಡಿ. 
 

Small Screen Jan 11, 2022, 6:01 PM IST

Shilpa Shetty and Rajiv Adatia travel to Shirdi to pray for sister Shamitas win in Bigg Boss 15 dplShilpa Shetty and Rajiv Adatia travel to Shirdi to pray for sister Shamitas win in Bigg Boss 15 dpl

Bigg Boss 15: ತಂಗಿ ಶಮಿತಾ ಬಿಗ್‌ಬಾಸ್ ಗೆಲುವಿಗೆ ಶಿರಡಿಗೆ ಹೋಗಿ ಶಿಲ್ಪಾ ಪ್ರಾರ್ಥನೆ

 • ಬಿಗ್‌ಬಾಸ್ ಸೀಸನ್ 15ರಲ್ಲಿ ಹೆಚ್ಚಿದ ಫೈಟ್
 • ತಂಗಿ ಬಿಗ್‌ಬಾಸ್ ವಿನ್ನರ್ ಆಗಲು ಅಕ್ಕನ ಪ್ರಾರ್ಥನೆ
 • ಶಿರಡಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ ನಟಿ

Cine World Jan 6, 2022, 4:14 PM IST

Devoleena chooses to pee her pants while performing task on Bigg Boss 15 dplDevoleena chooses to pee her pants while performing task on Bigg Boss 15 dpl

Bigg Boss 15: ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದ ನಟಿ

 • Bigg Boss 15:ಪ್ಯಾಂಟ್‌ನಲ್ಲೇ ಸುಸ್ಸೂ ಮಾಡಿದ ಕಿರುತೆರೆ ನಟಿ
 • ಟಾಸ್ಕ್‌ಗೋಸ್ಕರ ಏನ್ ಬೇಕಾದ್ರೂ ಮಾಡ್ತಾರೆ ಡಿವೋಲಿನಾ

Small Screen Jan 5, 2022, 2:38 PM IST

Bollywood Nagini 5 fame Surbhi Chandna shares her memories about BB15 vcsBollywood Nagini 5 fame Surbhi Chandna shares her memories about BB15 vcs

ಜಗಳ ಮತ್ತು ಮನಸ್ತಾಪ ಕಾಮನ್, ಮನೆಯಲ್ಲಿ ಯಾರೂ ಸೀರಿಯಸ್‌ ಆಗಿಲ್ಲ: ನಟಿ Surbhi Chandna

ಬಿಬಿ15 ಮನೆ ಪ್ರವೇಶಿಸಿದ ಸುರಭಿ ಚಂದನಾ ಮನೆಯಲ್ಲಿರುವ ಸದಸ್ಯರ ಬಗ್ಗೆ ಮಾತನಾಡಿದ್ದಾರೆ. 

Cine World Jan 3, 2022, 4:40 PM IST

Bigg Boss 15 Rakhi Sawant feels insecure after husband Ritesh Singh gets evicted here is what she saidBigg Boss 15 Rakhi Sawant feels insecure after husband Ritesh Singh gets evicted here is what she said

Bigg Boss 15: ಶೋನಿಂದ ಹೊರ ಬಿದ್ದ ಪತಿ ರಿತೇಶ್ ಸಿಂಗ್ , ರಾಖಿ ಸಾವಂತ್‌ಗೆ ಭಯ ಸ್ಟಾರ್ಟ್!

ರಾಖಿ ಸಾವಂತ್ (Rakhi Sawant) ಅವರ ಪತಿ  ರಿತೇಶ್ ಸಿಂಗ್ (Ritesh Singh) ಬಿಗ್ ಬಾಸ್ 15 (Bigg Boss 15)  ರಿಯಾಲಿಟಿ ಶೋನಿಂದ ಹೊರ ಬಿದ್ದಿದ್ದಾರೆ. ರಾಖಿ ಸಾವಂತ್‌ಗೆ  ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ಅವರಲ್ಲಿ  ಅಸುರಕ್ಷಿತ ಭಾವನೆ ಪ್ರಾರಂಭವಾಗಿದೆ. ಬಿಗ್‌ ಬಾಸ್‌  ಮನೆಯಿಂದ ಹೊರಬಿದ್ದಾಗ ರಾಖಿ  ಹೇಳಿದ್ದೇನು ಗೊತ್ತಾ? 

Small Screen Dec 20, 2021, 8:52 PM IST

Salman Khan hints at Ritesh being violent with his first wife dplSalman Khan hints at Ritesh being violent with his first wife dpl

Bigg Boss 15: ಮೊದಲ ಹೆಂಡ್ತಿಯ ನೋಯಿಸಿದವನಿಗೆ ಕ್ಲಾಸ್ ತಗೊಂಡ ಸಲ್ಮಾನ್ ಖಾನ್

Bigg boss 15: ಸಲ್ಮಾನ್ ಖಾನ್ ತನ್ನ ಮೊದಲ ಪತ್ನಿಗೆ ಬೈದಾತನಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ವಾಗ್ವಾದ, ಹಿಂಸೆ, ಗದ್ದಲದ ಮಧ್ಯೆ ದಾಂಪತ್ಯ ಜೀವನದ ಹಿಂಸೆಯೂ ಸುದ್ದಿಯಾಗಿದೆ.

Cine World Dec 19, 2021, 1:18 PM IST

Bigg Boss 15 Rashami Desai jail punishment broke friendship with Devoleena BhattacharjeeBigg Boss 15 Rashami Desai jail punishment broke friendship with Devoleena Bhattacharjee

Bigg Boss 15: ಜೈಲು ಪಾಲಾದ ರಶ್ಮಿ ದೇಸಾಯಿ, ದೇವೋಲೀನಾ ಜೊತೆ ಮುರಿದ ಸ್ನೇಹ!

ಇತ್ತೀಚಿನ ದಿನಗಳಲ್ಲಿ ಸಲ್ಮಾನ್ ಖಾನ್ (Salman Khan)  ಅವರ ವಿವಾದಾತ್ಮಕ ಶೋ ಬಿಗ್ ಬಾಸ್ 15  (Bigg Boss 15) ನಲ್ಲಿ ಬಹಳಷ್ಟು ನೆಡೆಯುತ್ತಿದೆ. ಸ್ಪರ್ಧಿಗಳು ಒಬ್ಬರನ್ನೊಬ್ಬರು ಅವಮಾನಿಸಲು ಮತ್ತು ಕೆಣಕಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಇದೇ ರೀತಿ ಶನಿವಾರದ ವೀಕೆಂಡ್ ಕಾ ವಾರ್  (Weekend Ka Vaar)  ನಲ್ಲೂ ಬಹಳಷ್ಟು ಕಂಡುಬಂದಿದೆ. ಶನಿವಾರದ ಕಾರ್ಯಕ್ರಮವನ್ನು ಫರಾ ಖಾನ್  (Farah Khan)  ಹೋಸ್ಟ್ ಮಾಡಿದ್ದಾರೆ. ಈ ಸಮಯದಲ್ಲಿ, ಅವರು ಸ್ಪರ್ಧಿಗಳಿಗೆ ಟೆಸ್ಟ್‌ಗಳನ್ನು ನೀಡಿದರು ಮತ್ತು ಅವರೊಂದಿಗೆ ಆಟಗಳನ್ನು ಆಡಿದರು. 

Small Screen Dec 12, 2021, 3:57 PM IST

Bigg Boss 15 Rakhi Sawant tells Ritesh he is yet to understand the game he replies dont try to teach me dplBigg Boss 15 Rakhi Sawant tells Ritesh he is yet to understand the game he replies dont try to teach me dpl

Bigg boss 15: ಮನೆಯೊಳಗೆ ಗಂಡನ ಜೊತೆ ಜಗಳ, ನಂಗೆ ಹೇಳ್ಕೊಡೋಕೆ ಬರ್ಬೇಡ ಎಂದ ರಾಖಿ ಪತಿ

 • ಬಿಗ್‌ಬಾಸ್(Bigg boss) ಮನೆಯೊಳಗೆ ಗಂಡನೊಂದಿಗೆ ರಾಖಿ ಜಗಳ
 • ಗೇಮ್ ಗೊತ್ತಾಗಿಲ್ಲ ಎಂದ ರಾಖಿ ಸಾವಂತ್(Rakhi sawant)
 • ನನಗೆ ಹೇಳ್ಕೊಡೋಕೆ ಬರಬೇಡ ಎಂದ ಪತಿ ರಿತೇಷ್

Small Screen Dec 7, 2021, 11:31 AM IST

Shamita Shetty faints in Karan Kundrras arms as Devoleena Bhattacharjee threatens to fix her Shettygiri dplShamita Shetty faints in Karan Kundrras arms as Devoleena Bhattacharjee threatens to fix her Shettygiri dpl

Bigg Boss 15: 'ನಿನ್ ಶೆಟ್ಟಿಗಿರಿ ಸರಿಮಾಡ್ತೀನಿ', ಶಿಲ್ಪಾಶೆಟ್ಟಿ ತಂಗಿ ಮೇಲೆ ಹರಿಹಾಯ್ದ ನಟಿ

ಬಿಗ್‌ಬಾಸ್(Bigg boss) ಸೀಸನ್ 15 ಸಖತ್ ಜೋರಾಗಿಯೇ ನಡೆಯುತ್ತಿದೆ. ಶಮಿತಾ ಶೆಟ್ಟಿ (Shamita Shetty) ಸೆಂಟರ್ ಆಫ್ ಎಟ್ರಾಕ್ಷನ್ ಆದರೆ ರಾಖಿ ಹಾಗೂ ಆಕೆಯ ಪತಿ ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ. ಈ ನಡುವೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಡಿವೋಲಿನ ಶಮಿತಾ ವಿರುದ್ಧ ಸಿಕ್ಕಾಪಟ್ಟೆ ಕೋಪ ಮಾಡಿದ್ದಾರೆ.

Small Screen Dec 2, 2021, 6:42 PM IST

Rakhi sawants Husband Ritesh Gives red rose to Shamita Shetty in Bigg boss 15 house dplRakhi sawants Husband Ritesh Gives red rose to Shamita Shetty in Bigg boss 15 house dpl

Biggboss 15: ಶಿಲ್ಪಾ ಶೆಟ್ಟಿ ತಂಗಿಗೆ ಕೆಂಪು ಗುಲಾಬಿ ಕೊಟ್ಟು ಪ್ರೀತಿ ಹೇಳಿದ ರಾಖಿ ಸಾವಂತ್ ಗಂಡ

 • ರಾಖಿ ಸಾವಂತ್(Rakhi Sawant) ಎಂಟ್ರಿ ಕೊಡ್ತಿದ್ದಾಗೆ ಬಿಗ್‌ಬಾಸ್(Biggboss) ಮನೆಯಲ್ಲಿ ಹೊಸ ಟ್ವಿಸ್ಟ್
 • ಶಿಲ್ಪಾ ಶೆಟ್ಟಿ(Shilpa Shetty) ತಂಗಿಗೇ ಕೆಂಪು ಗುಲಾಬಿ ಕೊಟ್ಟ ರಾಖಿ ಗಂಡ

Cine World Nov 28, 2021, 2:17 PM IST

Bigg boss 15 Shamita Shetty opened up about her colitis health condition vcsBigg boss 15 Shamita Shetty opened up about her colitis health condition vcs

Shamita Shetty health: ಅನ್ನ ತಿನ್ನೋಕೆ ಆಗಲ್ಲ, ಶೆಲ್ಪಾ ಶೆಟ್ಟಿ ತಂಗಿಗಿದೆ ವಿಚಿತ್ರ ಕಾಯಿಲೆ?

ಮೊದಲ ಬಾರಿ ಬಿಗ್ ಬಾಸ್ ಮನೆಯಲ್ಲಿ ಆರೋಗ್ಯ ಸಮಸ್ಯೆ ಬಗ್ಗೆ ಬಿಚ್ಚಿಟ್ಟ ನಟಿ ಶಮಿತಾ ಶೆಟ್ಟಿ. ಲಕ್ಷದಲ್ಲಿ ಒಬ್ಬರಿಗೆ ಬರುವ ಕಾಯಿಲೆ  ಇದಂತೆ... 
 

Small Screen Nov 27, 2021, 4:51 PM IST

Hindi Bigg boss Karan kundrra compared to Arjun reddy Kabir Singh for this anger vcsHindi Bigg boss Karan kundrra compared to Arjun reddy Kabir Singh for this anger vcs

Bigg Boss 15: ನಿಜ ಜೀವನದ ಅರ್ಜುನ್ ರೆಡ್ಡಿ ಅಂದ್ರೆ ಬಿಗ್ ಬಾಸ್ ಕರಣ್ ಕುಂದ್ರಾ?

 ಚಾಕೋಲೇಟ್ ಬಾಯ್ ಆಗಿ ಗುರುತಿಸಿಕೊಂಡಿದ್ದ ಕರಣ್ ಕುಂದ್ರಾ, ನಿಜ ಜೀವನದಲ್ಲಿ ಅರ್ಜುನ್ ರೆಡ್ಡಿ ಆಗ್ಬಿಟ್ರಾ? ನೆಟ್ಟಿಗರ ಪ್ರಶ್ನೆಗೆ ಉತ್ತರ ಯಾರು ಕೊಡುತ್ತಾರೆ? 
 

Small Screen Nov 25, 2021, 3:53 PM IST

Bollywood Rakhi Sawant to enter Bigg boss 15th season with husband Ritesh vcsBollywood Rakhi Sawant to enter Bigg boss 15th season with husband Ritesh vcs

Rakhi Sawanth Birthday: ಅಭಿಮಾನಗಳಿ ಹೊಸ ಶಾಕ್ ನೀಡಿದ ರಾಖಿ

ಬಿಗ್ ಬಾಸ್ ಮೂಲಕ ಪಬ್ಲಿಕ್‌ನಲ್ಲಿ ಪತಿಯನ್ನು ಪರಿಚಯಿಸಿಕೊಡುತ್ತಿರುವ ರಾಖಿ. ಫೇಕ್‌ ಎಂದು ಕರೆದವರ ಬಾಯಿಗೆ ಬೀಗ ಹಾಕುವೆ ಎಂದು ರಸ್ತೆಯಲ್ಲಿಯೇ ವಾರ್ನಿಂಗ್.....
 

Small Screen Nov 25, 2021, 2:30 PM IST

Bigg boss 15 Hindi Sunanda updates about Shamita Shetty health and re-entry vcsBigg boss 15 Hindi Sunanda updates about Shamita Shetty health and re-entry vcs

Biggboss15: ಅನಾರೋಗ್ಯದಿಂದ ಮನೆಯಿಂದ ಹೊರ ಬಂದ ಶಮಿತಾ; ಅಭಿಮಾನಿಗಳಿಗೆ ಉತ್ತರಿಸಿದ ತಾಯಿ

ಶಮಿತಾ ಶೆಟ್ಟಿ ಆರೋಗ್ಯದ ಬಗ್ಗೆ ತಾಯಿ ಸುನಂದಾರನ್ನು ಪ್ರಶ್ನಿಸಿದ ಅಭಿಮಾನಿಗಳು. ಶೀಘ್ರದಲ್ಲಿ ಮತ್ತೆ ಕಮ್ ಬ್ಯಾಕ್?
 

Cine World Nov 18, 2021, 4:22 PM IST