Big Bash League  

(Search results - 18)
 • Bunts BBL

  Cricket10, Feb 2020, 8:56 PM IST

  ಅನಾಥ ಮಕ್ಕಳಿಗಾಗಿ ಶುರುವಾಗುತ್ತಿದೆ ಬಂಟ್ಸ್ ಬಿಗ್ ಬ್ಯಾಶ್ ಲೀಗ್!

  ಚಾರಿಟಿ ಕ್ರಿಕೆಟ್ ಪಂದ್ಯ ಹಲವರ ಬದುಕಿಗೆ ಬೆಳಕಾಗಿದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಪರಿಹಾರಕ್ಕಾಗಿ ಈಗಾಗಲೇ ಬುಶ್‌ಫೈರ್ ಚಾರಿಟಿ ಪಂದ್ಯ ಆಯೋಜಿಸಿ ಹಣ ಸಂದಾಯ ಮಾಡಲಾಗಿದೆ. ಇದೀಗ ಅನಾಥ ಬಡ ಮಕ್ಕಳಿಗಾಗಿ ಹೊಸ ಕ್ರಿಕೆಟ್ ಲೀಗ್ ಆರಂಭವಾಗುತ್ತಿದೆ. ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ಮುಗಿದಿದ್ದು, ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. 

 • Big Bash League-Sydney Sixers

  Cricket8, Feb 2020, 7:34 PM IST

  ಬಿಗ್ ಬ್ಯಾಶ್ ಲೀಗ್: ಸಿಡ್ನಿ ಸಿಕ್ಸರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ RCB ಕ್ರಿಕೆಟಿಗ..!

  ಸರಿಸುಮಾರು ಎರಡು ತಿಂಗಳು ನಡೆದ ಕ್ರಿಕೆಟ್ ಟೂರ್ನಿ ಈಗಾಗಲೇ ಹಲವು ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು 12 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.

 • chris morris run out

  Cricket19, Jan 2020, 3:02 PM IST

  ಫುಟ್ಬಾಲ್‌ನಂತೆ ಒದ್ದು ರನೌಟ್‌ ಮಾಡಿದ ಮೋರಿಸ್

  2020ರ ಐಪಿಎಲ್‌ನಲ್ಲಿ ಮೋರಿಸ್‌ ಆರ್‌ಸಿಬಿ ತಂಡದಲ್ಲಿ ಆಡಲಿದ್ದಾರೆ. ಶನಿವಾರ ಸಿಡ್ನಿ ಸಿಕ್ಸರ್‌ ಹಾಗೂ ಸಿಡ್ನಿ ಥಂಡರ್ಸ್‌ ನಡುವೆ ನಡೆಯುತ್ತಿದ್ದ ಪಂದ್ಯದ ವೇಳೆ ಈ ಘಟನೆ ನಡೆದಿದೆ.

 • kkr

  IPL9, Jan 2020, 11:53 AM IST

  IPL ಆರಂಭಕ್ಕೂ KKR ತಂಡಕ್ಕೆ ಆಘಾತ, ಆಲ್ರೌಂಡರ್ 3 ತಿಂಗಳು ಬ್ಯಾನ್..!

  ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡುತ್ತಿರುವ ಅವರ ಬೌಲಿಂಗ್‌ ಶೈಲಿಯ ಬಗ್ಗೆ ಅನುಮಾನ ಮೂಡಿದ ಕಾರಣ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಅವರ ಬೌಲಿಂಗ್‌ ಶೈಲಿ ನಿಯಮಕ್ಕೆ ಅನುಗುಣವಾಗಿಲ್ಲ ಎನ್ನುವುದು ದೃಢಪಟ್ಟ ಕಾರಣ ಕ್ರಿಕೆಟ್‌ ಆಸ್ಪ್ರೇಲಿಯಾ ಈ ಕಠಿಣ ನಿರ್ಧಾರ ಕೈಗೊಂಡಿದೆ. 

 • undefined

  Cricket6, Jan 2020, 6:23 PM IST

  ಬಿಗ್ ಬ್ಯಾಶ್ ಲೀಗ್‌ನಲ್ಲಿ ಸತತ 5 ಸಿಕ್ಸರ್ ಚಚ್ಚಿ ಘರ್ಜಿಸಿದ KKR ಬ್ಯಾಟ್ಸ್‌ಮನ್‌..!

  ಸಿಡ್ನಿಯಲ್ಲಿ [ಜನವರಿ 06] ನಡೆದ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬಾಂಟನ್ ಸತತ 5 ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಮಿಲಿಯನ್ ಡಾಲರ್ ಬೇಬಿ ಟೂರ್ನಿಯಾದ ಐಪಿಎಲ್ ಟೂರ್ನಿಯಲ್ಲಿ ಬಾಂಟನ್ ಆಟ ಇದೀಗ ಕುತೂಹಲ ಹುಟ್ಟುಹಾಕಿದೆ.

 • Josh Phillipe

  Cricket6, Jan 2020, 5:20 PM IST

  IPL ಟೂರ್ನಿಗೂ ಮುನ್ನವೇ ಅಬ್ಬರಿಸಿದ RCB ಹೊಸ ಪ್ರತಿಭೆ..!

  ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ ಪರ ಆಡುವ ಫಿಲಿಫ್, ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಅಜೇಯ 85 ರನ್ ಚಚ್ಚಿದ್ದಾರೆ. ಈ ಮೂಲಕ ತಮ್ಮ ತಂಡ 7 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಲು ನೆರವಾಗಿದ್ದಾರೆ.

 • BBL Run out

  Cricket25, Dec 2019, 2:02 PM IST

  ಬೌಂಡರಿಯಿಂದ ಬೌಲ್‌ ಮಾಡಿ ರನೌಟ್‌ ಮಾಡಿದ ಭೂಪ!

  ಪರ್ತ್ ಪರ ಆಡುತ್ತಿರುವ ರಿಚರ್ಡ್‌ಸನ್‌, ಅಡಿಲೇಡ್‌ನ ಜೇಕ್‌ ವೆದರ್‌ಲೆಂಡ್‌ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಹಿಡಿದು, ತಮ್ಮ ಬೌಲಿಂಗ್‌ ಶೈಲಿಯಲ್ಲಿ ವಿಕೆಟ್‌ ಕೀಪರ್‌ಗೆ ಎಸೆದರು.

 • Qais Ahmad

  Cricket22, Dec 2019, 4:28 PM IST

  ವಿಕೆಟ್‌ ಪಡೆದ ಖುಷಿಯಲ್ಲಿ ಪಲ್ಟಿ ಹೊಡೆದ ಬೌಲರ್‌!

  ಆಫ್ಘಾನಿಸ್ತಾನದ ಯುವ ಸ್ಪಿನ್ನರ್‌ ಖೈಸ್‌ ಅಹ್ಮದ್‌, ವಿಭಿನ್ನ ಸಂಭ್ರಮಾಚರಣೆ ನಡೆಸುವ ಬೌಲರ್‌ಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. 

 • ab de villiers dale steyn rcb

  Cricket8, Oct 2019, 5:55 PM IST

  ABD ಬಳಿಕ ಹೊಸ ತಂಡ ಸೇರಿದ RCB ವೇಗಿ ಡೇಲ್ ಸ್ಟೇನ್..!

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಡೇಲ್ ಸ್ಟೇನ್ 2 ಪಂದ್ಯಗಳನ್ನು ಆಡಿದ್ದರು. ಆಡಿದ 2 ಪಂದ್ಯಗಳಲ್ಲೂ RCB ಗೆಲುವಿನಲ್ಲಿ ಸ್ಟೇನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರ ಬಿದ್ದಿದ್ದರು.

 • rashid khan bbl

  SPORTS25, Sep 2019, 6:16 PM IST

  ಪಂದ್ಯ ಗೆಲ್ಲುವವರೆಗೂ ಸೂಪರ್ ಓವರ್!

  ಪ್ರಯೋಗಗಳಿಗೆ ಹೆಸರುವಾಸಿಯಾಗಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಬೌಂಡರಿ ನಿಯಮದ ಬದಲಿಗೆ ಪುರುಷರ ಹಾಗೂ ಮಹಿಳೆಯರ ಬಿಗ್‌ಬ್ಯಾಶ್ ಟಿ20 ಟೂರ್ನಿ ಫೈನಲ್‌ಗಳಲ್ಲಿ ಪಂದ್ಯ ಟೈ ಆಗಿ, ಸೂಪರ್ ಓವರ್ ಸಹ ಟೈ ಆದರೆ ಫಲಿತಾಂಶ ಬರುವವರೆಗೂ ಹಲವು ಸೂಪರ್ ಓವರ್‌ಗಳನ್ನು ನಡೆಸುವುದಾಗಿ ಘೋಷಿಸಿದೆ. 

 • undefined

  SPORTS13, May 2019, 12:44 PM IST

  ಬಿಗ್‌ಬ್ಯಾಶ್‌ನಿಂದ ಹಿಂದೆ ಸರಿದ ಎಬಿ ಡಿ ವಿಲಿಯ​ರ್ಸ್

  ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಎಬಿ ಡಿವಿಲಿಯರ್ಸ್, 12ನೇ ಆವೃತ್ತಿಯ ಐಪಿಎಲ್’ನಲ್ಲಿ 13 ಪಂದ್ಯಗಳನ್ನಾಡಿ 442 ರನ್ ಬಾರಿಸಿದ್ದರು. ಈ ಆವೃತ್ತಿಯಲ್ಲಿ RCB ಪರ ವಿರಾಟ್ ಕೊಹ್ಲಿ[464] ಬಳಿಕ ಗರಿಷ್ಠ ರನ್ ಬಾರಿಸಿದ 2ನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ಎಬಿಡಿ ಪಾತ್ರರಾಗಿದ್ದಾರೆ.  

 • BRENDON MCCULLUM

  CRICKET21, Jan 2019, 4:03 PM IST

  37 ವರ್ಷದ ಬ್ರೆಂಡೆನ್ ಮೆಕ್ಕಲಂ ಅದ್ಬುತ ಕ್ಯಾಚ್-ವಿಡಿಯೋ ವೈರಲ್!

  ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬ್ರೆಂಡನ್ ಮೆಕ್ಕಲಂ ಕ್ಯಾಚ್ ಪ್ರಯತ್ನ ಇದೀಗ ಭಾರಿ ವೈರಲ್ ಆಗಿದೆ. ಸಿಕ್ಸರ್ ಹೊಡೆತವನ್ನ ತಡೆದ ಮೆಕ್ಕಲಂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಲ್ಲಿದೆ ವಿಡಿಯೋ.

 • Bredon McCullum

  SPORTS6, Jan 2019, 5:37 PM IST

  37 ವರ್ಷದ ಮೆಕ್ಕಲಂ ಡೈವ್ ಕ್ಯಾಚ್ ಯತ್ನಕ್ಕೆ ತಲೆಬಾಗಿದ ಫ್ಯಾನ್ಸ್!

  ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಹಿರಿಯ ಕ್ರಿಕೆಟಿಗ ಬ್ರೆಂಡನ್ ಮೆಕಲಂ ಕ್ಯಾಚ್ ಪಯತ್ನಕ್ಕೆ ಈಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೆಕಲಂ ನ್ಯೂಜಿಲೆಂಡ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಸ್ಥಾನ ನೀಡಬೇಕಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇಲ್ಲಿದೆ ಮೆಕಲಂ ಅದ್ಬುತ ಪ್ರಯತ್ನ.

 • undefined

  CRICKET12, Dec 2018, 11:51 AM IST

  ಇನ್ಮುಂದೆ ಕ್ರಿಕೆಟ್’ನಲ್ಲಿ ಟಾಸ್’ಗೆ ಗೇಟ್’ಪಾಸ್..!

  ಡಿ.19ರಿಂದ ಲೀಗ್‌ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಅಡಿಲೇಡ್ ಸ್ಟ್ರೈಕರ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 

 • undefined

  SPORTS25, Jul 2018, 6:23 PM IST

  ಬಿಗ್ ಬ್ಯಾಶ್ ಲೀಗ್‌‌ ಟೂರ್ನಿಗೆ ವಿದಾಯ ಹೇಳಿದ ಮಿಚೆಲ್ ಜಾನ್ಸನ್!

  ಆಸ್ಟ್ರೇಲಿಯಾ ಮಾಜಿ ವೇಗಿ ಮಿಚೆಲ್ ಜಾನ್ಸನ್, ಬಿಗ್ ಬ್ಯಾಶ್ ಲೀಗ್ ಟೂರ್ನಿಯಿಂದ ವಿದಾಯ ಹೇಳಿದ್ದಾರೆ. ಲೀಗ್ ಟೂರ್ನಿಗೆ ಗುಡ್ ಬೈ ಹೇಳಿದ ಜಾನ್ಸನ್ ಐಪಿಎಲ್ ಟೂರ್ನಿ ಆಡ್ತಾರ? ಇಲ್ಲಿದೆ ವಿವರ.