Biden
(Search results - 166)InternationalFeb 28, 2021, 8:00 AM IST
ಬೈಡೆನ್ ಅಮೆರಿಕ ಅಧ್ಯಕ್ಷರಾದ ತಿಂಗಳಲ್ಲಿ ಸಿರಿಯಾ ಮೇಲೆ ದಾಳಿ!
ಬೈಡೆನ್ ಅಮೆರಿಕ ಅಧ್ಯಕ್ಷರಾದ ತಿಂಗಳಲ್ಲಿ ಸಿರಿಯಾ ಮೇಲೆ ದಾಳಿ| ಅಧ್ಯಕ್ಷರಾದ ಬಳಿಕ ನಡೆದ ಮೊದಲ ವಾಯು ದಾಳಿ
InternationalFeb 18, 2021, 12:51 PM IST
ಮುಸ್ಲಿಮರಿಗೆ ಕಿರುಕುಳ; ಚೀನಾಗೆ ಬೈಡನ್ ನೇರ ಎಚ್ಚರಿಕೆ
ಚೀನಾ ಬೆಲೆ ತೆರಬೇಕಾದೀತು: ಬೈಡೆನ್ ನೇರ ಎಚ್ಚರಿಕೆ| ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಆಕ್ರೋಶ| ಉಯಿಗುರ್ ಮುಸ್ಲಿಮರಿಗೆ ಸ್ಥಾನಮಾನ ನೀಡದ್ದಕ್ಕೆ ಬೈಡೆನ್ ಕಿಡಿ
InternationalFeb 11, 2021, 4:53 PM IST
ಮೋದಿ- ಬೈಡೆನ್ ಸಂಭಾಷಣೆ ನೋಡಿ ಪಾಕ್ಗೆ ಪುಕಪುಕ, ಚೀನಾಗೆ ಹೈಪರ್ ಟೆನ್ಷನ್.!
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಚುನಾಯಿತರಾದ ನಂತರ ಇಂಡೋ-ಅಮೆರಿಕಾ ಸಂಬಂಧದ ಬಗ್ಗೆ, ಮೋದಿ-ಬೈಡೆನ್ ಬಾಂಧವ್ಯದ ಬಗ್ಗೆ ಸಾಕಷ್ಟು ರಾಜಕೀಯ ಚರ್ಚೆಯಾಗಿತ್ತು. ಬೈಡೆನ್ ಅಮೆರಿಕಾ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್ ಸಂಭಾಷಣೆ ನಡೆಸಿದ್ದಾರೆ.
IndiaFeb 9, 2021, 9:40 AM IST
ಬೈಡೆನ್ ಜತೆ ಮೋದಿ ಫೋನ್ ಸಂಭಾಷಣೆ: ಸಹಕಾರಕ್ಕೆ ಬದ್ಧತೆ
ಅಮೆರಿಕ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಜೋ ಬೈಡೆನ್ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಸಂಭಾಷಣೆ| ಎರಡೂ ದೇಶಗಳ ಸಹಕಾರವನ್ನು ವಿವಿಧ ವಲಯಗಳಲ್ಲಿ ವೃದ್ಧಿಸುವ ಬದ್ಧತೆ ಮಾತು
InternationalFeb 4, 2021, 12:11 PM IST
ಟ್ರಂಪ್ ಜಾರಿಗೆ ತಂದಿದ್ದ 3 ವಲಸೆ ನೀತಿ ರದ್ದು!
ಟ್ರಂಪ್ ಜಾರಿಗೆ ತಂದಿದ್ದ 3 ವಲಸೆ ನೀತಿ ರದ್ದು| ಹೊಸ 3 ವಲಸೆ ನೀತಿಗೆ ಬೈಡೆನ್ ಸಹಿ| ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಿದ್ದ ನೀತಿ ಕೂಡ ರದ್ದು
InternationalFeb 3, 2021, 10:14 AM IST
ನೆರೆಹೊರೆ ಬೆದರಿಸುವ ಚೀನಾ ತಂತ್ರ ಕಳವಳಕಾರಿ: ಮೊದಲ ಬಾರಿ ‘ಬೈಡೆನ್’ ಪ್ರತಿಕ್ರಿಯೆ!
ನೆರೆಹೊರೆಯವರನ್ನು ಬೆದರಿಸುವ ಚೀನಾ ತಂತ್ರ ಕಳವಳಕಾರಿ| ಚೀನಾವನ್ನು ತಾನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಹೇಳಿಕೆ
InternationalJan 30, 2021, 12:13 PM IST
9 ದಿನಗಳಲ್ಲಿ 40 ಆದೇಶ, ಬೈಡೆನ್ ದಾಖಲೆ, ಶಂಕಿತ ಉಗ್ರರಿಗೂ ಕೊರೋನಾ ಲಸಿಕೆ
ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 9 ದಿನಗಳಲ್ಲಿ ಜೋ ಬೈಡೆನ್ ಬರೋಬ್ಬರಿ 40 ಆದೇಶಗಳಿಗೆ ಅಂಕಿತ ಹಾಕುವ ಮೂಲಕ ದಾಖಲೆ ನಿರ್ಮಿಸಿದ್ದಾರೆ!
InternationalJan 29, 2021, 2:47 PM IST
ಕ್ಲಾಸ್ರೂಮಲ್ಲಿ ವಿದ್ಯಾರ್ಥಿನಿಯೊಂದಿಗೆ ಮಾಡಬಾರದ್ದು ಮಾಡಕ್ಕೋಗಿ ಸಿಕ್ಕಿ ಬಿದ್ದ ಶಿಕ್ಷಕ!
ಸುದೀರ್ಘ ಹೇಳಿಕೆಯೊಂದನ್ನು ಓದುವಾಗ ಬಾಯಿ ತಪ್ಪಿ ಟ್ರಂಪ್ ಅವರನ್ನು ದಿ ಪ್ರೆಸಿಡೆಂಟ್ ಎಂದು ಸಂಬೋಧಿಸಿದ್ದಾರೆ ಜೋ ಬೈಡನ್. ಈ ವಿಡಿಯೋ ವೈರಲ್ ಆಗಿದೆ.
InternationalJan 28, 2021, 1:16 PM IST
ಅರಬ್ ಒಕ್ಕೂಟ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಒಪ್ಪಂದ: ಟ್ರಂಪ್ ಒಪ್ಪಂದಕ್ಕೆ ಬೈಡನ್ ಬ್ರೇಕ್!
ವಾಷಿಂಗ್ಟನ್ಗೆ ರಾಜ್ಯ ಮಾನ್ಯತೆ ನೀಡುವ ಸಂಬಂಧ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿದೆ. ಕಳೆದ ವರ್ಷವೇ ನಗರವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡಲು ಮಸೂದೆ ಮಂಡನೆಯಾಗಿತ್ತು. ಆದರೆ, ಅಗತ್ಯ ಬೆಂಬಲ ಸಿಗದೇ ಬಿಲ್ ಪಾಸ್ ಆಗರಿಲಿಲ್ಲ. ಇದೀಗ ಡೆಮಾಕ್ರಾಟ್ಸ್ಗೆ ಸಂಪೂರ್ಣ ಬಹಮತವಿದ್ದು, ಮಸೂದೆಗೆ 202 ಸಂಸದರು ಬೆಂಬಲಿಸಿದ್ದಾರೆ. ಸೆನೇಟ್ನಲ್ಲಿ 10 ರಿಪಬ್ಲಿಕನ್ಸ್ ಈ ಮಸೂದೆಯನ್ನು ಬೆಂಬಲಿಸಿದರೆ ಮಾತ್ರ ಮಸೂದೆ ಪಾಸ್ ಆಗಬಹುದು ಎನ್ನಲಾಗುತ್ತಿದೆ. ಜಿಲ್ಲೆಯೊಂದು ರಾಜ್ಯವಾಗಿ ಬದಲಾದಲ್ಲಿ ಇತರೆ ಅಮೆರಿಕನ್ನರಿಗೆ ಸಿಗುವ ಎಲ್ಲಾ ತೆರಿಗೆ ಸೌಲಭ್ಯಗಳೂ ವಾಷಿಂಗ್ಟನ್ ವಾಸಿಗಳಿಗೂ ಸಿಗಲಿವೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
InternationalJan 28, 2021, 12:02 PM IST
ಸಂಖ್ಯಾ ಕೊರತೆ, ವಾಗ್ದಂಡನೆಯಿಂದ ಪಾರಾಗ್ತಾರಾ ಡೊನಾಲ್ಡ್ ಟ್ರಂಪ್?
ಡೆಮಾಕ್ರಟಿಕ್ ಸಂಸದರ ಸಂಖ್ಯಾಕೊರತೆ: ವಾಗ್ದಂಡನೆಯಿಂದ ಟ್ರಂಪ್ ಪಾರು?| ಅಮೆರಿಕದ ಸೆನೆಟ್ನಲ್ಲಿ ಟ್ರಂಪ್ರನ್ನು ವಾಗ್ದಂಡನೆಗೆ ಗುರಿಪಡಿಸಲು ಡೆಮಾಕ್ರಟಿಕ್ ಪಕ್ಷಕ್ಕೆ 3ನೇ 2ರಷ್ಟುಬಹುಮತದ ಅಗತ್ಯ
InternationalJan 28, 2021, 9:13 AM IST
ಸಂಗಾತಿ ವೀಸಾ ನಿಷೇಧ ಹಿಂದಕ್ಕೆ: ಬೈಡೆನ್ ಆದೇಶ, 1 ಲಕ್ಷ ಭಾರತೀಯರಿಗೆ ಅನುಕೂಲ!
ಅಮೆರಿಕದಲ್ಲಿ ಸಂಗಾತಿ ವೀಸಾ ಅಡಿ ವೃತ್ತಿ: ನಿಷೇಧ ಹಿಂಪಡೆದ ಬೈಡೆನ್| ಸುಮಾರು 1 ಲಕ್ಷ ಭಾರತೀಯ ಸಂಗಾತಿಯರಿಗೆ ಅನುಕೂಲ
CarsJan 27, 2021, 2:53 PM IST
ಎಲೆಕ್ಟ್ರಿಕ್ ವಾಹನಗಳಿಗೆ ಮಣೆ ಹಾಕಿದ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಜೋ ಬೈಡನ್ ಕೆಲ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೀಗ ಸರ್ಕಾರದ ಸರಿ ಸುಮಾರು 6.50 ಲಕ್ಷ ವಾಹನಗಳನ್ನು ಬದಲಿಸಿ, ಹೊಸ ವಾಹನ ಖರೀದಿಸಲು ನಿರ್ಧರಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
InternationalJan 27, 2021, 11:34 AM IST
ಅಮೆರಿಕ ಸೇನೆಗೆ ತೃತೀಯ ಲಿಂಗಿಗಳ ನೇಮಕಕ್ಕೆ ಬೈಡೆನ್ ಸರ್ಕಾರದ ಗ್ರೀನ್ ಸಿಗ್ನಲ್
ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ನಿರ್ಣಯಗಳನ್ನು ರದ್ದುಗೊಳಿಸುತ್ತಿರುವ ಬೈಡೆನ್| ಅಮೆರಿಕ ಸೇನೆಗೆ ತೃತೀಯ ಲಿಂಗಿಗಳ ನೇಮಕಕ್ಕೆ ಬೈಡೆನ್ ಸರ್ಕಾರದ ಗ್ರೀನ್ ಸಿಗ್ನಲ್
InternationalJan 25, 2021, 12:22 PM IST
ಟ್ರಂಪ್ ಬೆಂಬಲಿಗರಿಗೆ ಪ್ರಮುಖ ಹುದ್ದೆಗಳಿಂದ ಗೇಟ್ಪಾಸ್, ವಾಟ್ಸಪ್ಗೆ ಬಳಕೆದಾರರಿಂದ ಶಾಕ್
ಬಳಕೆದಾರರ ಪ್ರತಿರೋಧಕ್ಕೆ ಮಣಿದ ವಾಟ್ಸಪ್ ಹೊಸ ನಿಯಮವನ್ನು ಮುಂದೂಡಿದೆ. ಬಳಕೆದಾರರ ಮಾಹಿತಿಯನ್ನು ಫೇಸ್ಬುಕ್ ಜೊತೆ ಹಂಚಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಲು ಅಭಿಯಾನವನ್ನೇ ನಡೆಸುತ್ತಿದೆ.
InternationalJan 24, 2021, 3:18 PM IST
ಬೈಡೆನ್ ಮಂತ್ರಿಮಂಡಲದಿಂದ ಇಬ್ಬರು ಭಾರತೀಯರಿಗೆ ಗೇಟ್ಪಾಸ್, ಅಚ್ಚರಿ ಮೂಡಿಸಿದೆ ಕಾರಣ..!
ಬೈಡೆನ್ ಸರ್ಕಾರಲ್ಲಿ ಮಿನುಗಬೇಕಿದ್ದ ಇಬ್ಬರು ಭಾರತೀಯರಿಗೆ ಕೊಡಬೇಕಿದ್ದ ಸ್ಥಾನ ಕೊಡದೇ ತಡೆ ಹಿಡಿದಿದ್ದಾರಂತೆ. ಅದಕ್ಕೆ ಬೈಡೆನ್ ಕೊಟ್ಟ ಕಾರಣ ಚರ್ಚೆ ಹುಟ್ಟು ಹಾಕಿದೆ.