Bid

(Search results - 484)

baba ramdev IPL 2020

IPL10, Aug 2020, 5:31 PM

IPL 2020: ವಿವೋ ಔಟ್, ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಮುಂದಾದ ಪತಾಂಜಲಿ

ಒಂದು ವೇಳೆ ಟೈಟಲ್ ಪ್ರಾಯೋಜಕತ್ವದ ಹಕ್ಕು ಪಡೆದರೆ ಹರಿದ್ವಾರ ಮೂಲದ ಕಂಪನಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆದಂತೆ ಆಗುತ್ತದೆ. ಜೊತೆಗೆ ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಲು ಅನುಕೂಲವಾಗುತ್ತದೆ ಎನ್ನುವುದು ಪತಾಂಜಲಿ ಸಂಸ್ಥೆಯ ಲೆಕ್ಕಾಚಾರವಾಗಿದೆ.

हादसे में घायल लोगों के लिए मध्य प्रदेश सरकार ने 50-50 हजार रुपए देने की घोषणा की है।

Karnataka Districts10, Aug 2020, 2:34 PM

ಬೀದ​ರ್‌: ಕಟ್ಟಡದ ಛಾವಣಿ ಕುಸಿದು ಬಾಲಕ ಸಾವು

ಇಲ್ಲಿನ ಮಂಠಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್‌) ಕಟ್ಟಡದ ಛಾವಣಿಯ ಮುಂಭಾಗ ಕುಸಿದು ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Kodagu

Video Icon

CRIME9, Aug 2020, 8:56 PM

ಸಣ್ಣ ಜಗಳ, ನೀರಿಗೆ ಹಾರಿದ ಮಗಳ ರಕ್ಷಿಸಲು ಹೋಗಿ ಕೊಚ್ಚಿ ಹೋದ ತಾಯಿ

ಮನೆಯಲ್ಲಿ ಆದ ಚಿಕ್ಕ ಪುಟ್ಟ ಮಾತಿಗೆ ಬೇಸರಗೊಂಡ ಮಗಳೂ ಸೀದಾ ಬಂದು ಹರಿಯುತ್ತಿರುವ ನದಿಗೆ ಹಾರಿದ್ದಾರೆ. ಇದನ್ನು ಕಂಡ ತಾಯಿ ಆಕೆಯ ರಕ್ಷಣೆಗೆ ನದಿಗೆ ಧುಮುಕಿದ್ದಾರೆ. ಸ್ಥಳೀಯರು ಮಗಳಮನ್ನು ರಕ್ಷಣೆ ಮಾಡಿದ್ದಾರೆ, ಆದರೆ ಮಗಳನ್ನು ಉಳಿಸಲು ನದಿಗೆ ಹಾರಿದ್ದ ತಾಯಿ ಕೊಚ್ಚಿಕೊಂಡು ಹೋಗಿದ್ದಾರೆ.

The actor was seen hanging at his home in Neha CHS building in Malad West

Karnataka Districts8, Aug 2020, 3:47 PM

ಬೀದರ್‌: ಹಸಿವು ತಾಳದೇ ಅಪರಿಚಿತ ಮಹಿಳೆ ಸಾವು

ಜಿಲ್ಲೆಯ ನಂದಗಾಂವ ಗ್ರಾಮದ ಹೊಲದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಅನ್ನ ನೀರಿಲ್ಲದೆ ಹಸಿವೆಯಿಂದ ಬಳಲಿ ಸಾವನ್ನಪ್ಪಿದ್ದು, ಆಕೆಯು ಮಾನಸಿಕ ಅಸ್ವಸ್ಥೆ ಹಾಗೂ ವಿವಿಧ ರೋಗಗಳಿಂದ ಬಳಲುತ್ತಿದ್ದಳೆಂಬ ದೂರು ದಾಖಲಾಗಿದ್ದು ಕೊರೋನಾ ಸಂಕಷ್ಟದ ಸಂದರ್ಭ ಭಿಕ್ಷುಕಿ ಹಸಿವಿನಿಂದ ಸಾವನ್ನಪ್ಪಿದ್ದಾಳೆ ಎಂಬ ಅಂಶ ಮಹತ್ವ ಪಡೆದಿದೆ.

ಬಿಎಸ್ ಯಡಿಯೂರಪ್ಪ ಅವರು ಕೊರೋನಾದಿಂದ ಗುಣಮುಖರಾಗಲು ಸಚಿವ ಪ್ರಭು ಚವ್ಹಾಣ್‌ ವಿಶೇಷ ಪೂಜೆ ಮಾಡಿಸಿದ್ದಾರೆ.

Politics3, Aug 2020, 6:44 PM

ಬಿಎಸ್‌ವೈ ಶೀಘ್ರ ಗುಣಮುಖರಾಗಲು ಸಚಿವ ಪ್ರಭು ಚವ್ಹಾಣ್‌ರಿಂದ ವಿಶೇಷ ಪೂಜೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆದಷ್ಟು ಬೇಗ ಕೊರೋನಾ ಸೋಂಕಿನಿಂದ ಗುಣಮುಖರಾಗಲಿ ಎಂದು ರಾಜ್ಯದ ವಿವಿದೆಡೆ ಪೂಜೆ ಪುನಸ್ಕಾರಗಳು ನಡೆದಿವೆ. ಅದರಂತೆ  ಬಿ.ಎಸ್.ವೈ ಶೀಘ್ರ ಗುಣಮುಖರಾಗಲು ಸಚಿವ ಪ್ರಭು ಚವ್ಹಾಣ್  ವಿಶೇಷ ಪೂಜೆ ಮಾಡಿದ್ದಾರೆ.

Eshwar Khandre

Karnataka Districts3, Aug 2020, 3:21 PM

'ಬಿಜೆಪಿ ಸರ್ಕಾರ ಉರುಳಿಸಲು ಭಿನ್ನಮತವೇ ಸಾಕು, ವಿಪಕ್ಷ ಬೇಕಿಲ್ಲ'

ಅಧಿಕಾರದ ಹಪಾಹಪಿಯಿಂದಾಗಿ ಬಿಜೆಪಿಯಲ್ಲಿ ಸಾಕಷ್ಟು ಭಿನ್ನಮತಗಳಿವೆ, ಆಂತರಿಕ ಕಲಹಗಳಿವೆ ಇಂಥ ಸಂದರ್ಭದಲ್ಲಿ ಸರ್ಕಾರವನ್ನು ಕೆಡವಲು ವಿಪಕ್ಷಗಳು ಏಕೆ ಅವರ ಪಕ್ಷದಲ್ಲಿರುವವರೇ ಸಾಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಲೇವಡಿ ಮಾಡಿದ್ದಾರೆ.

presidential election

International2, Aug 2020, 9:21 AM

ಜೋ ಬೈಡನ್ ಗೆದ್ರೆ ಕಮಲಾ ಅಮೆರಿಕ ಉಪಾಧ್ಯಕ್ಷೆ..?

ಕಮಲಾ ಹ್ಯಾರಿಸ್‌ ಅವರ ತಾಯಿ ತಮಿಳುನಾಡಿನಲ್ಲಿ ಜನಿಸಿ ಅಮೆರಿಕಕ್ಕೆ ವಲಸೆ ಹೋದ ವೈದ್ಯೆ. ಅವರು ಆಫ್ರಿಕಾ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದರು. ಅವರಿಗೆ ಜನಿಸಿದ ಕಮಲಾ ಅಮೆರಿಕದಲ್ಲೇ ಹುಟ್ಟಿಬೆಳೆದು ವಕೀಲೆಯಾಗಿ ಪ್ರಸಿದ್ಧಿ ಪಡೆದು, 2017ರಿಂದ ಸಂಸದೆಯಾಗಿದ್ದಾರೆ.

Eshwar Khandre

Karnataka Districts1, Aug 2020, 3:46 PM

ಕುವೈತ್‌ನಲ್ಲಿ ಸಿಲುಕಿರುವ ಕನ್ನಡಿಗರು ಶೀಘ್ರ ಸ್ವದೇಶಕ್ಕೆ: ಈಶ್ವರ್‌ ಖಂಡ್ರೆ ಭರವಸೆ

ಕುವೈತ್‌ನಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದು ಅವರನ್ನು ಆದಷ್ಟು ಬೇಗ ಭಾರತಕ್ಕೆ ವಾಪಸ್‌ ಕರೆಯಿಸಿಕೊಳ್ಳಲು ಪ್ರಯತ್ನಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.

• International1, Aug 2020, 11:23 AM

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡದಲ್ಲಿ ಪ್ರಚಾರ!

ಅಮೆರಿಕದಲ್ಲೇ ಅತ್ಯಂತ ಪ್ರಭಾವೀ ಸಮುದಾಯವಾದ ಭಾರತೀಯ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಸಲುವಾಗಿ ಬೈಡನ್‌ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮಲಯಾಳಂ, ಒರಿಯಾ ಹಾಗೂ ಮರಾಠಿ ಭಾಷೆಗಳ ಮೊರೆ ಹೋಗಿದ್ದಾರೆ.

5. बेडरूम में अनावश्यक चीजें न रखें और समय-समय पर सफाई करते रहें ताकि सकारात्मकता बनी रहे।

Karnataka Districts29, Jul 2020, 3:10 PM

ಬೀದರ್‌: ಕೋವಿಡ್‌ ಆರೋಗ್ಯ ಕೇಂದ್ರವಾದ ಸಪ್ನಾ ಹೋಟೆಲ್‌..!

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ಸೋಂಕು ತಡೆಯಲು ಹಾಗೂ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರದೊಂದಿಗೆ ಕೈಜೋಡಿಸಿ ನಗರದ ಸಪ್ನಾ ಹೋಟಲ್‌ನ ಸುಸಜ್ಜಿತ ಕೋಣೆಗಳಲ್ಲಿ ವಿಶೇಷ ಕೋವಿಡ್‌ ಕಾಳಜಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕ ಮತ್ತು ಭಾರತೀಯ ವೈದ್ಯಕಿಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ವಿ.ನಾಗರಾಜ ತಿಳಿಸಿದ್ದಾರೆ.

• India25, Jul 2020, 12:45 PM

ಚೀನಾ ವಸ್ತು, ಸೇವೆ ಪಡೆಯಲು ಭಾರತದಿಂದ ಮತ್ತಷ್ಟು ನಿಷೇಧ!

ಚೀನಾ ವಸ್ತು, ಸೇವೆ ಪಡೆಯಲು ಭಾರತದಿಂದ ಮತ್ತಷ್ಟು ನಿಷೇಧ|  ಸಾಮಾನ್ಯ ಹಣಕಾಸು ಕಾಯ್ದೆ 2017ಕ್ಕೆ ತಿದ್ದುಪಡಿ|  ವೈದ್ಯಕೀಯ ಸಾಮಗ್ರಿಗಳು ಆಮದಿಗೆ ಪೂರ್ಣ ವಿನಾಯ್ತಿ

Annamalai

Karnataka Districts24, Jul 2020, 3:51 PM

ಬೀದರ್‌: ಅಣ್ಣಾಮಲೈ ಜೊತೆಗೆ ಮಕ್ಕಳ ನೇರ ಸಂದರ್ಶನ

ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಪ್ರತಿಯೊಂದು ಮಗು ಸಹ ತಮ್ಮ ದಿನನಿತ್ಯದ ಓದು-ಬರಹ ಅಭ್ಯಾಸದಲ್ಲಿ, ವಿಜ್ಞಾನ ಚಟುವಟಿಕೆಗಳಲ್ಲಿ ಹಿಂದುಳಿಯಬಾರದು ಎಂದು ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ತಿಳಿಸಿದ್ದಾರೆ.

Bidar Deadbody

Video Icon

state22, Jul 2020, 5:56 PM

ಕೋವಿಡ್ ರಿಪೋರ್ಟ್‌ ಬರುವ ಮುನ್ನವೇ ಮೃತದೇಹ ಹಸ್ತಾಂತರ; ಆಸ್ಪತ್ರೆಯ ಮಹಾ ಎಡವಟ್ಟು.!

ಕೋವಿಡ್ ರಿಪೋರ್ಟ್‌ ಬರುವ ಮುನ್ನವೇ ಮೃತದೇಹವನ್ನು ಹಸ್ತಾಂತರ ಮಾಡಿ ಬೀದರ್‌ ಬ್ರಿಮ್ಸ್‌ ಜಿಲ್ಲಾಸ್ಪತ್ರೆ ಎಡವಟ್ಟು ಮಾಡಿದೆ.  ಬಿಪಿ ಕಡಿಮೆ ಇದ್ದಿದ್ದಕ್ಕೆ ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಜುಲೈ 16 ರಂದು ಮೃತಪಟ್ಟಿದ್ದು ಜುಲೈ 21 ರಂದು ಪಾಸಟಿವ್ ರಿಪೋರ್ಟ್‌ ಬಂದಿದೆ.

bidar

Video Icon

state22, Jul 2020, 4:09 PM

ಪತಿಗೆ ಕೊರೊನಾ, ಟೆಸ್ಟ್‌ ಮಾಡಿಸಲು ಒಲ್ಲೆ ಅಂತಿದ್ದಾಳೆ ಪತ್ನಿ; ಆರೋಗ್ಯ ಸಿಬ್ಬಂದಿಗೇ ಅವಾಜ್..!

ಪತಿಗೆ ಕೊರೊನಾ ಬಂದರೂ ಟೆಸ್ಟ್‌ ಮಾಡಿಸಿಕೊಳ್ಳಲು ಪತ್ನಿ ಒಪ್ಪುತ್ತಿಲ್ಲ. ಹಣಕ್ಕಾಗಿ ಎಲ್ಲರಿಗೂ ಪಾಸಿಟಿವ್ ಬರುವ ಹಾಗೆ ಮಾಡುತ್ತೀರಿ. ನನ್ನ ಗಂಡನಿಗೆ ಪಾಸಿಟಿವ್ ಇಲ್ಲ, ಎಂತದ್ದೂ ಇಲ್ಲ. ನನಗೆ ಏನೂ ಆಗುವುದಿಲ್ಲ. ನಾನು ಎಲ್ಲಿಗೂ ಬರುವುದಿಲ್ಲ' ಎಂದು ಆರೋಗ್ಯ ಸಿಬ್ಬಂದಿ ಮೇಲೆ ಮಹಿಳೆ ಅವಾಜ್ ಹಾಕಿದ್ದಾರೆ.

BDA

Karnataka Districts19, Jul 2020, 8:10 PM

ಬಿಡಿಎ ಸೈಟ್‌ ಇ-ಹರಾಜು ಪ್ರಕ್ರಿಯೆ ಆರಂಭ, ನಿಮ್ಮ ಮನೆಯ ಕನಸು ನನಸಾಗಲಿ!

ನೀವು ಖರೀದಿಸಿಲು ಯೋಜಿಸಿದ ಯಾವುದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೈಟ್ ಅನ್ನು ನೀವು ಮನೆಯಲ್ಲೇ ಕುಳಿತು ನೋಡಬಹುದಾದ ಸಮಯ ಬಂದಿದೆ.  ನಿಮ್ಮ ನೆಚ್ಚಿನ ಕನಸಿನ ಸೈಟ್ ವೀಕ್ಷಿಸಲು ಮತ್ತು ಖರೀದಿಸಲು ತ್ವರೆ ಮಾಡಿ.