Bicycle

(Search results - 27)

Super Special News

Video Icon

India22, Oct 2020, 10:40 AM

ವೈಷ್ಣೋದೇವಿ ದರ್ಶನಕ್ಕೆ 2200 ಕಿಮೀ ಸೈಕಲ್ ಸವಾರಿ ಮಾಡಿದ 82 ರ ವೃದ್ದೆ..!

ಸಾಧನೆಗೆ ವಯಸ್ಸಿಲ್ಲ ಅಂತಾರೆ. ನಿಜ ರೀ.. ವೈಷ್ಣೋದೇವಿ ದರ್ಶನಕ್ಕೆ 82 ರ ವೃದ್ದೆ 2200 ಕಿಮೀ ಸೈಕಲ್ ಸವಾರಿ ಮಾಡಿದ್ದಾರೆ.

car cycle rack

Deal on Wheels15, Oct 2020, 8:02 PM

ಕಾರಿನಲ್ಲಿ ಸೈಕಲ್ ಕೊಂಡೊಯ್ದರೆ ಬೀಳಲಿದೆ 5 ಸಾವಿರ ರೂ ಫೈನ್!

ವಿದೇಶದಲ್ಲಿ ಸೈಕಲ್ ಮೂಲಕ ಕಚೇರಿಗೆ ತೆರಳುವವರಿಗೆ ವಿಶೇಷ ಸವಲತ್ತುಗಳಿವೆ. ಈ ಮೂಲಕ ಸೈಕಲ್ ಬಳಕೆ ಹೆಚ್ಚಿಸಲು ಹಲವು ಸರ್ಕಾರಗಳು ವಿಶೇಷ ಒತ್ತು ನೀಡುತ್ತಿದೆ. ಭಾರತದಲ್ಲಿ ಮೈಸೂರು ಸೇರಿದಂತೆ ಕೆಲ ಭಾಗದಲ್ಲಿ ಸೈಕಲ್ ಬಳಕೆ ಮಾಡುತ್ತಾರೆ. ಆದರೆ ಪ್ರಮಾಣ ತೀರಾ ಕಡಿಮೆ. ಇದೀಗ ಸೈಕಲ್ ಪ್ರೀಯರಿಗೆ ಶಾಕ್ ಎದುರಾಗಿದೆ. ಕಾರಿನನಲ್ಲಿ ಸೈಕಲ್ ಕೊಂಡೊಯ್ದರೆ ಬರೋಬ್ಬರಿ 5,000 ರೂಪಾಯಿ ದಂಡ ಕಟ್ಟುವ ಪರಿಸ್ಥಿತಿ ಎದುರಾಗಬಹುದು.

Punjab Carpenter Wooden Cycle

Deal on Wheels4, Sep 2020, 2:35 PM

ಕಾರ್ಪೆಂಟರ್ ನಿರ್ಮಿಸಿದ ಮರದ ಸೈಕಲ್‌ಗೆ ಭಾರಿ ಬೇಡಿಕೆ; ಕೆನಡ, ಸೌತ್ಆಫ್ರಿಕಾದಿಂದ ಆರ್ಡರ್!

ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ವೇಳೆ ಸ್ಥಳೀಯ ಉತ್ಪನ್ನಗಳ ಬಳಕೆ ಹಾಗೂ ಪೋತ್ಸಾಹಕ್ಕೆ ಕರೆ ನೀಡಿದ್ದರು. ಬಳಿಕ ಆತ್ಮನಿರ್ಭರ್ ಭಾರತ ಮೂಲಕ ಹೊಸ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ಇದೀಗ ಕಾರ್ಪೆಂಟರ್ ಇದೇ ಲಾಕ್‌ಡೌನ್ ಸಂದರ್ಭದಲ್ಲಿ ಮರದಿಂದ ನಿರ್ಮಿಸಿದ ಸೈಕಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಮಯ ಸದುಪಯೋಗಪಡಿಸಿಕೊಳ್ಳಲು ಮಾಡಿದ ಮರದ ಸೈಕಲ್ ಇದೀಗ ಅತೀ ದೊಡ್ಡ ಉದ್ಯಮವಾಗಿದೆ. ಕೆನಡಾ, ಸೌತ್ ಆಫ್ರಿಕಾದಿಂದ  ಸೈಕಲ್ ಆರ್ಡರ್ ಬಂದಿದೆ.

Cycle

India20, Aug 2020, 1:30 PM

SSLC ಪರೀಕ್ಷೆ: ಮಗನನ್ನು ಕೂರಿಸಿ 3 ದಿನ 105 ಕಿ.ಮೀ ಸೈಕಲ್ ತುಳಿದ ತಂದೆ

ಮಗನನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಬಡ ತಂದೆ 4 ದಿನ 105 ಕಿಲೋ ಮೀಟರ್ ದೂರ ಸೈಕಲ್ ತುಳಿದಿದ್ದಾರೆ. ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲದೆ, ಪರೀಕ್ಷೆ ಬರೆಯಲು ಮಗನನ್ನು ಕೂರಿಸಿಕೊಂಡು ಸೈಕಲ್ ತುಳಿದಿದ್ದಾರೆ.

Belagavi

Karnataka Districts17, Aug 2020, 8:48 AM

ಬೆಳಗಾವಿ: ಸೈಕಲ್‌ನಲ್ಲಿ ಕೊರೋನಾ ಶಂಕಿತನ ಶವ ಸಾಗಿಸಿ ಅಂತ್ಯಕ್ರಿಯೆ

ಕೊರೋನಾ ಭೀತಿಯಿಂದಾಗಿ ಅಂತ್ಯಸಂಸ್ಕಾರಕ್ಕೆ ವಾಹನ ದೊರೆಯದ ಹಿನ್ನೆಲೆಯಲ್ಲಿ ಶವವನ್ನು ತಳ್ಳು ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದಾಯ್ತು. ಇದೀಗ ಮಳೆಯ ನಡುವೆಯ ಸೈಕಲ್‌ ಮೇಲೆ ಶವ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ 2ನೇ ವಾರ್ಡ್‌ನಲ್ಲಿ ಭಾನುವಾರ ನಡೆದಿದೆ.

Father-son duo donate bicycles to workers and students

At the time when people are in distress and most of them have lost their jobs owing to Covid-19 pandemic here is a father-son duo who has risen to the situation by extending their helping arms for those in need of help.

Kodagu11, Aug 2020, 7:33 PM

ಕೊಡಗು ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಸಂಕಷ್ಟಕ್ಕೆ ನೆರವಾದ ಅಪ್ಪ-ಮಗ!

ಕೊಡಗು ಕೊರೋನಾ ವೈರಸ್ ಜೊತೆಗೆ ಇದೀಗ ಮಹಾಮಳೆಗೆ ತತ್ತರಿಸಿದೆ. ಕೊರೋನಾ ವೈರಸ್ ಕಾರಣ ಮಾರ್ಚ್ ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುತ್ತಿದ್ದ ಜನರು, ಅನ್‌ಲಾಕ್ ಆರಂಭಗೊಳ್ಳುತ್ತಿದ್ದಂತೆ ಕೂಲಿ ಕಾರ್ಮಿಕರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಕಾರ್ಮಿಕರು, ಬಡ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಇದೀಗ ಅಪ್ಪ-ಮಗ ಬಡವರ ಸಂಕಷ್ಟಕ್ಕೆ ನೆರವಾಗಿದ್ದಾರೆ.

Rail track Cycle

Automobile28, Jul 2020, 6:00 PM

ರೈಲು ಹಳಿ ಪರಿಶೀಲನೆಗೆ ವಿನೂತನ ಸೈಕಲ್ ನಿರ್ಮಿಸಿದ ಅಧಿಕಾರಿ!

ಭಾರತೀಯ ರೈಲ್ವೇ ಇಲಾಖೆ ವಿಶ್ವದಲ್ಲೇ ಅತೀ ದೊಡ್ಡ ರೈಲು ಜಾಲ ಹೊಂದಿದೆ. ಭಾರತದಾದ್ಯಂತ 1.23 ಲಕ್ಷ ಕಿ.ಮೀಟರ್ ವ್ಯಾಪಿಸಿದೆ. ಇಷ್ಟು ದೊಡ್ಡ ರೈಲ್ವೇ ಹಳಿಗಳ ನಿರ್ವಹಣೆ ಸವಾಲಿನ ಕೆಲಸ. ಇದೀಗ ಅಜ್ಮೀರ್ ರೈಲ್ವೇ ಅಧಿಕಾರಿ ವಿನೂತನ ಸೈಕಲ್ ನಿರ್ಮಿಸಿದ್ದಾರೆ. ತಮ್ಮ ವ್ಯಾಪ್ತಿಗೆ ಬರುವ ರೈಲ್ವೇ ಹಳಿ ಪರಿಶೀಲನಗೆ ಈ ಸೈಕಲ್ ಉಪಯುಕ್ತವಾಗಿದೆ.

Bicycle Motor

Automobile21, Jun 2020, 5:55 PM

10 ಸಾವಿರ ರೂಪಾಯಿಗೆ ಬೈಕ್ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿ!

ಲಾಕ್‌ಡೌನ್ ಬಹುತೇಕರಿಗೆ ಸಂಕಷ್ಟ ತಂದಿದ್ದರೆ, ಕೆಲವರಿಗೆ ಇದರಿಂದ ಒಳಿತಾಗಿದೆ. ಹೀಗೆ ಲಾಕ್‌ಡೌನ್ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಬೈಕ್ ತಯಾರಿಸಿದ್ದಾನೆ. ಕೇವಲ 10 ಸಾವಿರ ರೂಪಾಯಿಗೆ ಈ ಬೈಕ್ ನಿರ್ಮಿಸಲಾಗಿದೆ. ವಿದ್ಯಾರ್ಥಿ ಕಂಡು ಹಿಡಿದ ಬೈಕ್ ವಿವರ ಇಲ್ಲಿದೆ.

फौजियों के लिए यह शान की सवारी है।

India4, Jun 2020, 9:07 PM

ವಿಶ್ವ ಸೈಕಲ್ ದಿನದಂದೆ ಭಾರತದ ಅಟ್ಲಾಸ್ ಕಂಪನಿ ಸ್ಥಗಿತ; ಬೀದಿಗೆ ಬಿದ್ದ ನೌಕರರು!

ಅಟ್ಲಾಸ್ ಸೈಕಲ್ ಭಾರತದ ಪ್ರಸಿದ್ದ ಸೈಕಲ್. ಹಲವು ದಶಕಗಳಿಂದ ಭಾರತದಲ್ಲಿ ಸೈಕಲ್ ಪೂರೈಕೆ ಮಾಡುತ್ತಿರುವ ಅಟ್ಲಾಸ್ ಇದ್ದಕ್ಕಿದ್ದಂತೆ ಕಂಪನಿ ಸ್ಥಗಿತಗೊಂಡಿದೆ. ನೌಕರರಿಗೆ ಯಾವುದೇ ಸೂಚನೆ ನೀಡಿದೆ ಕಂಪನಿ ಬಾಗಿಲು ಮುಚ್ಚಿದೆ. ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ದುರಂತ ಅಂದರೆ ವಿಶ್ವ ಬೈಸಿಕಲ್ ದಿನದಂತೆ ಕಂಪನಿ ಕ್ಲೋಸ್ ಆಗಿದೆ.

• undefined

relationship3, Jun 2020, 3:37 PM

ಸೈಕಲ್‌ ಅಂದರೆ ಎಷ್ಟೊಂದು ಸವಿಸವಿ ನೆನಪು!

ಜಗತ್ತು ಮತ್ತೆ ಬೈಸಿಕಲ್‌ ಕಡೆಗೆ ಆಸೆಯಿಂದ ನೋಡುತ್ತಿದೆ. ಬೈಕು ಕಾರುಗಳಿಗೆ ಹಾಕುವ ಪೆಟ್ರೋಲು ದುಬಾರಿಯಾಗಿದೆ. ಕೊರೊನಾ ವೈರಸ್‌ ಬಂದು, ಸಾರ್ವಜನಿಕ ಸಾರಿಗೆಯಲ್ಲಿ ಹೋಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ಗಳಿಸುವ ಟೆಕ್ಕಿಗಳು ಕೂಡ, ಆರೋಗ್ಯದ ಕಾರಣದಿಂದ ಸೈಕಲ್‌ ತುಳಿಯುತ್ತಿದ್ದಾರೆ.

• ಕೊರೋನಾ ಬಗ್ಗೆ ವಿನೂತನವಾಗಿ ಜಾಗೃತಿ ಮೂಡಿಸಿದ ಸಿಟಿ ರವಿ

Karnataka Districts11, May 2020, 2:02 PM

ವಾಮಮಾರ್ಗದಲ್ಲಿ ಬರುವವರ ಬಗ್ಗೆ ಎಚ್ಚರ: ಸೈಕಲ್‌ನಲ್ಲಿ ನಗರ ಸುತ್ತಿದ ಸಚಿವ ಸಿ.ಟಿ.ರವಿ

ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ವಾಮಮಾರ್ಗದಲ್ಲಿ ಬರುವವರನ್ನು ಸಂಪೂರ್ಣ ಪರೀಕ್ಷಿಸಿ ಕ್ವಾರಂಟೈನ್‌ನಲ್ಲಿ ಇಡಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

Monkey

International4, May 2020, 4:45 PM

ಬೈಕ್ ಓಡಿಸ್ಕೊಂಡು ಬಂದ ಕೋತಿ, ಮಗುವನ್ನೇ ಎಳ್ಕೊಂಡೋಯ್ತು, ವಿಡಿಯೋ ವೈರಲ್!

ಬೈಕ್ ಓಡಿಸ್ಕಕೊಂಡು ಬಂದ ಕೋತಿ| ನೋಡ ನೋಡ್ತಿದಂತೆ ಮಗುವನ್ನು ಎಳ್ಕೊಂಡೋಯ್ತು| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ವಿಡಿಯೋ

• lingadevaru

Sandalwood6, Apr 2020, 2:19 PM

ಟ್ರಾಫಿಕ್ ಪೊಲೀಸ್ ಹತ್ರ ಸಿಕ್ಕಾಕ್ಕೊಂಡ ಲಿಂಗದೇವರು; ಇದೊಂದು ಸೈಕಲ್ ಕಥೆ!

ನಿರ್ದೇಶಕ ಬಿ.ಎಸ್. ಲಿಂಗದೇವರು ಟ್ರಾಫಿಕ್‌ ಪೊಲೀಸ್‌ ಹತ್ರ  ಡೈನಾಮೋ ಲೈಟ್‌  ಇಲ್ಲದ ಸೈಕಲ್‌ ಓಡಿಸಿ ಸಿಕ್ಕಾಕ್ಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಓದಿ..

• Police

Karnataka Districts16, Dec 2019, 8:33 AM

ಬೆಂಗಳೂರು: ಪೊಲೀಸರು ಗಸ್ತು ತಿರುಗಲು ಸೈಕಲ್‌!

ಬೆಂಗಳೂರು ಪೊಲೀಸರಿಗೆ ಗಸ್ತು ತಿರುಗಲು ಸೈಕಲ್ ನೀಡಲಾಗುತ್ತಿದೆ. ಅರೇ ಬೈಕ್ ಬಿಟ್ಟು ಸೈಕಲ್..! ಹೌದು ಈ ಬಗ್ಗೆ  ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಪ್ರಯೋಗಕ್ಕೆ ಮುಂದಾಗಿದ್ದಾರೆ.

• 1907-ൽ നിർമിക്കപ്പെട്ട 'ഗോൾഡൻ' മോഡൽ 'സൺബീം' ആണ് ഈ അമൂല്യ വാഹനം. 112 വർഷത്തെ പഴക്കമുണ്ട് ഇതിന്. ഒറ്റയടിക്ക് ഈ സൈക്കിളിനെ തിരിച്ചറിയാൻ സഹായിക്കുന്നത് അതിന്റെ പേറ്റന്റഡ് അലുമിനിയം പെഡൽ ഡിസൈൻ ആണ്.

Karnataka Districts31, Jul 2019, 9:34 AM

ಕೋಲಾರ: ದಾಖಲಾತಿ ಹೆಚ್ಚಿಸಲು ಸೈಕಲ್‌ ವಿತರಣೆ

ಸರ್ಕಾರ ಮಕ್ಕಳಿಗೆ ನೀಡುತ್ತಿರುವ ಸೈಕಲ್‌ಗಳ ಗುಣಮಟ್ಟದಲ್ಲಿ ಚ್ಯುತಿ ಬರದಂತೆ, ಎಲ್ಲಾ ಬಿಡಿ ಭಾಗಗಳನ್ನು ಹಾಕಿ ಸಿದ್ಧಗೊಂಡ ಸೈಕಲ್‌ಗಳನ್ನು ಆಯಾದಿನವೇ ಮಕ್ಕಳಿಗೆ ವಿತರಿಸಬೇಕೆಂದು ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚಿಸಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿಯೂ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದಿದ್ದಾರೆ.