Bhuvneshwar Kumar  

(Search results - 29)
 • indian t20 team in nz
  Video Icon

  Cricket26, Feb 2020, 4:02 PM IST

  ಟೀಂ ಇಂಡಿಯಾದ ತ್ರಿಮೂರ್ತಿಗಳು ಕಮ್‌ಬ್ಯಾಕ್ ಮಾಡೋದು ಯಾವಾಗ..?

  ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಇಶಾಂತ್ ಶರ್ಮಾ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಅದೇ ರೀತಿ ಕಮ್‌ಬ್ಯಾಕ್ ಮೂವರು ಟೀಂ ಇಂಡಿಯಾ ಕ್ರಿಕೆಟಿಗರು ಎದುರು ನೋಡುತ್ತಿದ್ದಾರೆ.

 • chinnaswamy stadium

  Cricket15, Dec 2019, 1:00 PM IST

  NCA ಮತ್ತೆ ಎಡವಟ್ಟು; ಬೆಂಗಳೂರಿಗೆ ಬರಲು ಬುಮ್ರಾ, ಹಾರ್ದಿಕ್ ನಕಾರ!

  ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಟೀಂ ಇಂಡಿಯಾಗೆ ಆಗಮಿಸಿದ ಬೆನ್ನಲ್ಲೇ ಭುವನೇಶ್ವರ್ ಕುಮಾರ್ ಮತ್ತೆ ಗಾಯಗೊಂಡಿದ್ದಾರೆ. NCA ತರಬೇತಿ ದಾರರ ನಿರ್ಲಕ್ಷ್ಯದಿಂದ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ನಿರ್ಧಾರ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

 • team India t20

  Cricket14, Dec 2019, 2:49 PM IST

  ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ; ಪ್ರಮುಖ ವೇಗಿ ಔಟ್!

   ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೆ ಟೀಂ ಇಂಡಿಯಾ ಆಘಾತ ಎದುರಾಗಿದೆ. ಚೆನ್ನೈನಲ್ಲಿನ ಮೊದಲ ಪಂದ್ಯಕ್ಕೂ ಮೊದಲೇ ಇಂಜುರಿ ಸಮಸ್ಯೆ ಕೊಹ್ಲಿ ಸೈನ್ಯಕ್ಕೆ ತೊಡಕಾಗಿದೆ.

 • వన్డే ప్రపంచ కప్ లో అద్భుతంగా ఆడినప్పటికి కోహ్లీ సేన ట్రోఫీని మాత్రం అందుకోలేకపోయింది. వరుస విజయాలతో దూసుకుపోయిన టీమిండియా నిర్ణయాత్మక మ్యాచ్ లో మాత్రం ఓటమిపాలయ్యింది. ఈ వైపల్యానికి ఆటగాళ్ల ఎంపిక, జట్టు కూర్పు సరిగ్గా లేదని అభిమానులతో పాటు కొందరు క్రికెట్ విశ్లేషకులు ఆరోపించారు. దీంతో ఇలాంటి విమర్శలను టీ20 ప్రపంచ కప్ లో ఎదురవరకుండా వుండేందుకు సెలెక్షన్ కమిటీ ముందస్తు వ్యూహాలతో సంసిద్దమవుతోంది. ఇప్పటినుండి టీమిండియా పాల్గొనే టీ20 సీరిసుల్లో జూనియర్లకు అవకాశమిచ్చి పరీక్షించాలని భావిస్తోంది. సెలెక్టర్ల ఈ ఆలోచన సీనియర్ల స్ధానానికి గండికొట్టేలా వుంది. ఇలా ఇకపై భారత జట్టులో సీనియర్లు Vsజూనియర్ల మధ్య పోటీ సాగనుందన్నమాట.
  Video Icon

  Cricket31, Oct 2019, 2:02 PM IST

  ಕೊಹ್ಲಿಗೆ ಶುರುವಾಯ್ತು ಟೆನ್ಶನ್; ಮತ್ತೊಬ್ಬ ಸ್ಟಾರ್ ವೇಗಿಗೆ ಗಾಯ!

  ಟೀಂ ಇಂಡಿಯಾದಲ್ಲೀಗ ಇಂಜುರಿ ಸಮಸ್ಯೆ ಹೆಚ್ಚಾಗಿದೆ. ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವು ಇಬ್ಬರು ಕ್ರಿಕೆಟಿಗರು ಇನ್ನೂ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿಲ್ಲ. ಅಷ್ಟರಲ್ಲೇ ಮತ್ತೋರ್ವ ವೇಗಿ ಗಾಯಕ್ಕೆ ತುತ್ತಾಗಿದ್ದಾರೆ. ಇದು ನಾಯಕ ವಿರಾಟ್ ಕೊಹ್ಲಿ ನಿದ್ದೆಗೆಡಿಸಿದೆ.

 • undefined
  Video Icon

  World Cup29, Jun 2019, 1:04 PM IST

  ವಿಶ್ವಕಪ್ 2019: ಭುವಿ ಅಥವಾ ಶಮಿ, ಯಾರಿಗಿದೆ ಚಾನ್ಸ್?

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಳ್ಳಲು ಇನ್ನೊಂದು ಗೆಲುವು ಅಗತ್ಯವಿದೆ. ಇದಕ್ಕಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸ ನಡೆಸಿದೆ. ಆದರೆ ತಂಡದ ಆಯ್ಕೆ ತಲೆನೋವು ತಂದಿದೆ. ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದಾರೆ. ಇತ್ತ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಯಾರಿಗೆ ಅವಕಾಶ ಸಿಗಲಿದೆ? ಇಲ್ಲಿದೆ ನೋಡಿ.

 • Bhuvneshwar Kumar is congratulated by Kohli after he took a wicket. He finished with figures of 3/50

  World Cup25, Jun 2019, 5:37 PM IST

  ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ- ಅಭ್ಯಾಸಕ್ಕಿಳಿದ ಭುವನೇಶ್ವರ್!

  ಗಾಯದ ಸಮಸ್ಯೆಯಿಂದ ಬಳಲಿದ ಟೀಂ ಇಂಡಿಯಾ ಸಂಕಷ್ಠ  ದೂರವಾಗೋ ಲಕ್ಷಣ ಕಾಣುತ್ತಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಭುವನೇಶ್ವರ್ ಕುಮಾರ್ ಇದೀಗ ವಾಪಾಸ್ ಆಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಮೊಹಮ್ಮದ್ ಶಮಿ ಬದಲು ಭವನೇಶ್ವರ್ ಕಣಕ್ಕಿಳಿಯುತ್ತಾರಾ? ಇಲ್ಲಿದೆ ವಿವರ.

 • Bhuvneshwar Kumar

  World Cup18, Jun 2019, 3:48 PM IST

  ಪಾಕ್ ವಿರುದ್ಧ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಆಘಾತ..!

   ಭಾರತ ತನ್ನ ಮುಂದಿನ ಪಂದ್ಯವನ್ನು ಜೂ.22ರಂದು ಆಫ್ಘಾನಿಸ್ತಾನ ವಿರುದ್ಧ ಆಡಲಿದ್ದು, ಮೊಹಮದ್‌ ಶಮಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. 

 • Bhuvneshwar Kumar

  World Cup16, Jun 2019, 9:52 PM IST

  ಇಂಡೋ-ಪಾಕ್ ಪಂದ್ಯ: ಗಾಯಗೊಂಡ ಭುವನೇಶ್ವರ್ ಔಟ್!

  ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ ಶಾಕ್ ಎದುರಾಗಿದೆ. ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಪಂದ್ಯದಿಂದ ಹೊರಬಿದ್ದಿದ್ದಾರೆ. 

 • ganguly

  SPORTS26, May 2019, 12:11 PM IST

  ವಿಶ್ವಕಪ್ 2019: ಬುಮ್ರಾ ಜೊತೆ ಮತ್ತೊರ್ವ ವೇಗಿ ಯಾರು?ಗಂಗೂಲಿ ನೀಡಿದ್ರು ಸಲಹೆ!

  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗಿಗಳು ತಂಡ ಕೀ ಪ್ಲೇಯರ್ಸ್. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ. ಮೂವರಲ್ಲಿ ಯಾರೆಲ್ಲಾ ತಂಡದಲ್ಲಿ ಸ್ಥಾನ ಪಡೆಯುತ್ತಾರೆ.  ಮಾಜಿ ನಾಯಕ ಗಂಗೂಲಿ ಆಯ್ಕೆ ಯಾರು? ಇಲ್ಲಿದೆ ವಿವರ.

 • Bhuvneshwar Kumar

  SPORTS10, Mar 2019, 6:01 PM IST

  ಭುವಿ ದಾಳಿಗೆ ಫಿಂಚ್ ಕ್ಲೀನ್ ಬೌಲ್ಡ್

  ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಏಕದಿನ ಕ್ರಿಕೆಟ್’ಗೆ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿದ್ದಾರೆ.

 • rohit shami

  CRICKET2, Mar 2019, 5:58 PM IST

  ವಿಶ್ವಕಪ್ ಟೂರ್ನಿಯಲ್ಲಿ ಈತ ಟೀಂ ಇಂಡಿಯಾ ಪರ ಆಡಲಿ: ಇದು ಟ್ವಿಟರಿಗರ ಆಗ್ರಹ

  ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಎದುರು ಅಂತಿಮ ಏಕದಿನ ಸರಣಿ ಆಡುತ್ತಿದ್ದು, ಟಿ20 ಸರಣಿ ಸೋಲಿನ ಬಳಿಕ ಇದೀಗ ಭರ್ಜರಿ ಕಮ್’ಬ್ಯಾಕ್ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಕೇವಲ 236 ರನ್’ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

 • Bhuvaneshwar Kumar

  CRICKET5, Feb 2019, 4:23 PM IST

  ಸ್ವಿಂಗ್ ಕಿಂಗ್ ಭುವಿಗಿಂದು ಹುಟ್ಟುಹಬ್ಬದ ಸಂಭ್ರಮ

  2012ರಲ್ಲಿ ಪಾಕಿಸ್ತಾನ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಏಕದಿನ ಕ್ರಿಕೆಟ್’ನ ಪದಾರ್ಪಣಾ ಪಂದ್ಯದ ಮೊದಲ ಎಸೆತದಲ್ಲೇ ಮೊಹಮ್ಮದ್ ಹಫೀಜ್ ವಿಕೆಟ್ ಪಡೆಯುವ ಮೂಲಕ ಡ್ರೀಮ್ ಆರಂಭ ಪಡೆದಿದ್ದರು.

 • Melbourne ODI

  CRICKET18, Jan 2019, 9:24 AM IST

  ಆಸಿಸ್’ಗೆ ಆರಂಭದಲ್ಲೇ ಆಘಾತ: ಪೆವಿಲಿಯನ್ ಸೇರಿದ ಆರಂಭಿಕರು

  10 ಓವರ್ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 30 ರನ್ ಬಾರಿಸಿದ್ದು. ಖ್ವಾಜಾ 8 ಹಾಗೂ ಶಾನ್ ಮಾರ್ಷ್ 2 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲೂ 2 ಬದಲಾವಣೆ ಮಾಡಲಾಗಿದ್ದು, ಬಿಲ್ಲಿ ಸ್ಟ್ಯಾನ್’ಲೇಕ್ ಹಾಗೂ ಆ್ಯಡಂ ಜಂಪಾ ತಂಡ ಕೂಡಿಕೊಂಡಿದ್ದಾರೆ. 

 • virat kohli in england
  Video Icon

  SPORTS14, Sep 2018, 1:06 PM IST

  ಅತೀ ಹೆಚ್ಚು ಸಂಭಾವನೆ ಪಡೆದದ್ದು ಕೊಹ್ಲಿಯೆಂದು ನೀವು ಭಾವಿಸಿದ್ರೆ ತಪ್ಪು! ಮತ್ಯಾರು?

  ಟೀ ಇಂಡಿಯಾ ಆಟಗಾರರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಯಾರೆಂದು ಕೇಳಿದರೆ, ಥಟ್ಟೆಂದು ವಿರಾಟ್ ಕೊಹ್ಲಿ ಹೆಸರು ಹೇಳಿದರೆ ಅದು ತಪ್ಪು! ಹಾಗಾದರೆ, ಕೊಹ್ಲಿಗಿಂತ ಹೆಚ್ಚು ಸಂಭಾವನೆ ಪಡೆದ ಆ ಆಟಗಾರ ಯಾರು? ನೋಡಿ ಈ ಸ್ಟೋರಿಯಲ್ಲಿ... 

 • Bhuvaneshwar Kumar

  SPORTS27, Aug 2018, 8:58 PM IST

  ಕಣಕ್ಕಿಳಿಯಲಿದ್ದಾರೆ ಸ್ವಿಂಗ್ ವೇಗಿ ಭುವನೇಶ್ವರ್ ಕುಮಾರ್!

  ಇಂಗ್ಲೆಂಡ್ ವಿರುದ್ಧದ ನಿಗಧಿತ ಓವರ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಆಗಸ್ಟ್ 29 ರಂದು ಭುವಿ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.