Asianet Suvarna News Asianet Suvarna News
108 results for "

Bhopal

"
Angry woman throws papayas from fruit sellers handcart after it collides with her carAngry woman throws papayas from fruit sellers handcart after it collides with her car

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ... ಬಡ ವ್ಯಾಪಾರಿಯ ಮೇಲೆ ಮಹಿಳೆಯ ದೌರ್ಜನ್ಯ... ವಿಡಿಯೋ ವೈರಲ್‌

 • ಬಡ ವ್ಯಾಪಾರಿಯ ಮೇಲೆ ಮಹಿಳೆಯ ದೌರ್ಜನ್ಯ
 • ಕಾರಿಗೆ ತಳ್ಳುಗಾಡಿ ಕುಟ್ಟಿದ್ದಕ್ಕೆ ಅವಾಂತರ
 • ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಘಟನೆ
   

India Jan 12, 2022, 4:26 PM IST

On CCTV 4 Year Old Girl Bitten Dragged By Dogs In Bhopal Hospitalised podOn CCTV 4 Year Old Girl Bitten Dragged By Dogs In Bhopal Hospitalised pod

ಬೀದಿ ನಾಯಿಗಳ ಅಟ್ಟಹಾಸ, ಆಟವಾಡುತ್ತಿದ್ದ ಪುಟ್ಟ ಕಂದನ ಕಚ್ಚಿ ಎಳೆದಾಡಿದ ಶ್ವಾನಗಳು!

* ಬೀದಿ ನಾಯಿಗಳ ರಂಪಾಟ

* ರಸ್ತೆ ಬದಿ ಆಟವಾಡುತ್ತಿದ್ದ ಕಂದನ ಮೇಲೆ ದಾಳಿ

* ಪುಟ್ಟ ಕಂದನ ಕಚ್ಚಿ ಎಳೆದಾಡಿದ ನಾಯಿಗಳು

India Jan 2, 2022, 3:17 PM IST

Madhya Pradesh poor Man Gets 14000 Bill After Governors VisitMadhya Pradesh poor Man Gets 14000 Bill After Governors Visit

ಆಗ ಮನೆಗೆ ಬಂದು ಉಂಡು ಹೋದ ರಾಜ್ಯಪಾಲರು... ಈಗ 14000 ಬಿಲ್‌ ಬರೆದ ಅಧಿಕಾರಿಗಳು

 • ಅಂದು ಮನೆಗೆ ಬಂದಿದ್ದ ರಾಜ್ಯಪಾಲರು
 • ಹೊಸ ಗೇಟ್‌ ತಂದಿಟ್ಟ ಅಧಿಕಾರಿಗಳು
 • ಈಗ 14000 ಬಿಲ್‌ ನೀಡುವಂತೆ ಅಧಿಕಾರಿಗಳ ಒತ್ತಾಯ

India Dec 26, 2021, 7:14 PM IST

The last rites of Group Captain Varun Singh will be performed on Friday in Bhopal mnjThe last rites of Group Captain Varun Singh will be performed on Friday in Bhopal mnj

Final Salute to GC Varun Singh: ಗಗನಯಾನ ಕನಸು ಕಂಡಿದ್ದ ಕ್ಯಾಪ್ಟನ್‌: ಇಂದು ವೀರ ಸೇನಾನಿ ಅಂತ್ಯಕ್ರಿಯೆ!

*ಭಾರತದ ಗಗನ್‌ಯಾನ್‌ ಯೋಜನೆಯಲ್ಲಿ ಭಾಗಿಯಾಗಲು ಅರ್ಜಿ
*ಹಲವು ಸುತ್ತಲ್ಲಿ ತೇರ್ಗಡೆ: ಅಂತಿಮ ನಾಲ್ವರ ಪಟ್ಟಿಸೇರಲು ವಿಫಲ
*ಇಂದು ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅಂತ್ಯಕ್ರಿಯೆ

India Dec 17, 2021, 7:45 AM IST

Bhopal Husband refuses to take dowry wife says I will not go either podBhopal Husband refuses to take dowry wife says I will not go either pod

Bhopal: ವರದಕ್ಷಿಣೆ ಪಡೆಯಲು ನಿರಾಕರಿಸಿದ ಪತಿ, ಕೋಪಗೊಂಡು ತವರಲ್ಲೇ ಉಳಿದ ಪತ್ನಿ!

* ವರದಕ್ಷಿಣೆಯ ವಿಚಿತ್ರ ಪ್ರಕರಣ

* ವರದಕ್ಷಿಣೆ ಬೆಡ ಎಂದಿದ್ದಕ್ಕೆ ಕೋಪಗೊಮಡ ಪತ್ನಿ

* ಮದುವೆಯಾದರೂ ಗಂಡನ ಮನೆಗೆ ಹೋಗಲು ತಯಾರಿಲ್ಲ

India Dec 5, 2021, 5:00 PM IST

Whole Family commit suicide in Bhopal Madhya Pradesh akbWhole Family commit suicide in Bhopal Madhya Pradesh akb

Family suicide:ಸಾಲಕ್ಕೆ ಹೆದರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

ಇತ್ತೀಚೆಗೆ ಸಾಲಕ್ಕೆ ಹೆದರಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಹೆಚ್ಚೆಚ್ಚು ನಡೆಯುತ್ತಿವೆ. ಕೊರೊನಾದಿಂದ ಇಳಿಕೆಯಾದ ವ್ಯವಹಾರ, ಕಳೆದು ಹೋದ ಕೆಲಸ ಹಾಗೂ ಮಾನಸಿಕ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚಾಗಿದೆ. ಭೋಪಾಲ್‌ನಲ್ಲಿ ಸಾಲಕ್ಕೆ ಹೆದರಿ ಇಡೀ ಕುಟುಂಬವೇ ಸಾವಿಗೆ ಶರಣಾಗಿದೆ.
 

India Nov 30, 2021, 3:19 PM IST

MP Shooting academy to host National Shooting Championship Competition in Bhopal mnjMP Shooting academy to host National Shooting Championship Competition in Bhopal mnj

ಇಂದಿನಿಂದ National Shooting Championship: ಮಧ್ಯಪ್ರದೇಶದ ಶೂಟಿಂಗ್‌ ಅಕಾಡೆಮಿ ಆತಿಥ್ಯ!

*ಮಧ್ಯಪ್ರದೇಶದ ಶೂಟಿಂಗ್‌ ಅಕಾಡೆಮಿ ಆತಿಥ್ಯ
*ಡಿಸೆಂಬರ 10ರ ತನಕ ಪಂದ್ಯಾವಳಿ
*ರಾಷ್ಟ್ರೀಯ ರೈಫಲ್‌ ಸಂಸ್ಥೆ ಸಹಭಾಗಿತ್ವ!

OTHER SPORTS Nov 25, 2021, 7:09 AM IST

Dog Found Eating Stillborn baby Outside Bhopal Madhya Pradesh Hospital mnjDog Found Eating Stillborn baby Outside Bhopal Madhya Pradesh Hospital mnj

Bhopal: ಆಸ್ಪತ್ರೆಯ ಆವರಣದಲ್ಲೇ ನಾಯಿಗಳಿಗೆ ಆಹಾರವಾದ ನವಜಾತ ಶಿಶುವಿನ ಶವ!

*ಆಸ್ಪತ್ರೆಯ ಆವರಣದಲ್ಲಿ ಎಸೆದಿದ್ದ ನವಜಾತ ಶಿಶು ಶವ
*ನಾಯಿಗಳಿಗೆ ಆಹಾರವಾದ ನವಜಾತ ಶಿಶು ಮೃತದೇಹ
*2 ವರ್ಷಗಳಲ್ಲಿ 4ನೇ ಬಾರಿ  ಈ ರೀತಿ ಘಟನೆ : ಸ್ಥಳೀಯರು
*ಶಿಶುಗಳ ದೇಹವನ್ನು ಕುಟುಂಬಸ್ಥರು ಸರಿಯಾಗಿ ಹೂಳದ ಆರೋಪ

India Nov 18, 2021, 9:37 PM IST

Cricket Legend Sachin Tendulkar Visits Bhopal For Social Project Meets Madhya Pradesh CM Shivraj Chouhan kvnCricket Legend Sachin Tendulkar Visits Bhopal For Social Project Meets Madhya Pradesh CM Shivraj Chouhan kvn

Sachin Tendulkar ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ 'ಕ್ರಿಕೆಟ್ ದೇವರು' ನೆರವು..!

ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶದ ಕುಗ್ರಾಮವಾಗಿರುವ ಸೆವಾನಿಯಾ ಎನ್ನುವ ಹಳ್ಳಿಗೆ ಸಚಿನ್ ತೆಂಡುಲ್ಕರ್ ಭೇಟಿ ನೀಡಿದ್ದಾರೆ. 'ಸೇವಾ ಕುಟೀರ್ಸ್‌' ಹೆಸರಿನ ಯೋಜನೆಯ ಮೂಲಕ ಮಕ್ಕಳಿಗೆ ಪೌಷ್ಠಿಕಾಂಶಭರಿತ ಆಹಾರ, ಗುಣಮಟ್ಟದ ಶಿಕ್ಷಣ ಹಾಗೂ ಆಟೋಟ ಸ್ಪರ್ಧೆಗಳಿಗೆ ಅವಕಾಶ ನೀಡಲಾಗಿದೆ. ಸಚಿನ್ ತೆಂಡುಲ್ಕರ್ ಫೌಂಡೇಶನ್ ಸಹಯೋಗದಲ್ಲಿ ಪರಿವಾರ್ ಎನ್ನುವ ಸಂಘಸಂಸ್ಥೆಯು ಇಂತಹ ಬುಡಕಟ್ಟು ಮಕ್ಕಳ ಶ್ರೇಯಾಭಿವೃದ್ದಿಗೆ ಶ್ರಮಿಸುತ್ತಿದೆ.

Cricket Nov 17, 2021, 6:07 PM IST

Bhopal Father arrested for raping killing Married Daughter podBhopal Father arrested for raping killing Married Daughter pod

ವಿವಾಹಿತ ಮಗಳನ್ನೇ ಅತ್ಯಾಚಾರಗೈದು, ಕೊಂದ ಪಾಪಿ ತಂದೆ!

* ಮಗಳನ್ನೇ ಅತ್ಯಾಚಾರಗೈದು, ಕೊಂದ ಅಪ್ಪ

* ತನಿಖೆಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ

* ಪ್ರೇಮ ವಿವಾಹದ ವಿಚಾರ ಬಯಲು ಮಾಡಿದ ತಂದೆ

CRIME Nov 16, 2021, 1:39 PM IST

Rani Kamlapati first world class railway station to Shivarajkumar top 10 News of November 14 ckmRani Kamlapati first world class railway station to Shivarajkumar top 10 News of November 14 ckm

ಭಾರತದಲ್ಲಿ ಮೊದಲ ವಿಶ್ವದರ್ಜೆ ರೈಲುನಿಲ್ದಾಣ, ಫ್ಯಾನ್ಸ್ ಜೊತೆ ಚಿತ್ರ ವೀಕ್ಷಿಸಿದ ಶಿವಣ್ಣ; ನ.14ರ ಟಾಪ್ 10 ಸುದ್ದಿ!

ಭಾರತದ ಮೊದಲ ವಿಶ್ವದರ್ಜೆ ರೈಲು ನಿಲ್ದಾಣವನ್ನು ನಾಳೆ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯದಲ್ಲಿ ಬಿಟ್‌ಕಾಯಿನ್ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲ. ಟಿ20 ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಶಿವರಾಜ್ ಕುಮಾರ್, ದೆಹಲಿ ಪರಿಸ್ಥಿತಿ ಗಂಭೀರ ಸೇರಿದಂತೆ ನವೆಂಬರ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Nov 14, 2021, 6:19 PM IST

PM Modi to dedicate to nation redeveloped first world class Rani Kamlapati Railway Station in Bhopal ckmPM Modi to dedicate to nation redeveloped first world class Rani Kamlapati Railway Station in Bhopal ckm

World Class Railway Station : ಮೊದಲ ವಿಶ್ವದರ್ಜೆ ರೈಲುನಿಲ್ದಾಣ ನ.15ಕ್ಕೆ ಪ್ರಧಾನಿ ಮೋದಿ ಲೋಕಾರ್ಪಣೆ

 • ಮಧ್ಯಪ್ರದೇಶದ ಬೋಪಾಲ್‌ನಲ್ಲಿರುವ ರಾಣಿ ಕಮಲಾಪತಿ ರೈಲು ನಿಲ್ದಾಣ
 • ಪುನರ್ ನವೀಕರಣಗೊಂಡ ರೈಲು ನಿಲ್ದಾಣ ನಾಳೆ ಲೋಕಾರ್ಪಣೆ
 • ಹಬೀಬ್‌ಗಂಜ್ ಹೆಸರನ್ನು ಬದಲಿಸಿ ರಾಣಿ ಕಮಲಾಪತಿ ಮರುನಾಮಕರಣ
 • ನ.15ಕ್ಕೆ ಪ್ರಧಾನಿ ನರೇಂದ್ರ ಮೋದಿ ರೈಲು ನಿಲ್ದಾಣ ಲೋಕಾರ್ಪಣೆ

India Nov 14, 2021, 5:28 PM IST

PM Modi Bhopal Visit 13 Adivasi Leaders to Share stage with Nagendra Modi podPM Modi Bhopal Visit 13 Adivasi Leaders to Share stage with Nagendra Modi pod

PM Modi In Bhopal: ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಈ 13 ಆದಿವಾಸಿ ನಾಯಕರು, ಸ್ಪೆಷಲ್ ಸ್ವಾಗತ!

* ನವೆಂಬರ್ 15 ರಂದು ಕೆರೆಗಳ ನಗರಿ ಭೋಪಾಲ್‌ಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ

* ಬಿರ್ಸಾ ಮುಂಡಾ ಅವರ ಜನ್ಮದಿನವಾದ 'ಬುಡಕಟ್ಟು ಗೌರವ್ ದಿವಸ್' 

India Nov 14, 2021, 3:18 PM IST

Cows their dung urine can help boost economy Madhya Pradesh CM Shivraj Singh Chouhan podCows their dung urine can help boost economy Madhya Pradesh CM Shivraj Singh Chouhan pod

ಹಸುಗಳು, ಸಗಣಿ, ಗೋಮೂತ್ರವು ಆರ್ಥಿಕತೆಗೆ ವೇಗ ನೀಡುತ್ತವೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್!

* ಆರ್ಥಿಕತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತು

* ಹಸುಗಳು ಮತ್ತು ಅವುಗಳ ಸಗಣಿ, ಮೂತ್ರ ಉತ್ತಮ ಆರ್ಥಿಕ ಸಾಮರ್ಥ್ಯ ಹೊಂದಿದೆ

India Nov 14, 2021, 11:11 AM IST

MP Four children die as fire breaks out in paediatric ICU of Bhopal Kamala Nehru Hospital podMP Four children die as fire breaks out in paediatric ICU of Bhopal Kamala Nehru Hospital pod

Photos| ಭೋಪಾಲ್‌ ಆಸ್ಪತ್ರೆಯಲ್ಲಿ ಅಗ್ನಿ ದುರಂತ: 4 ಮಕ್ಕಳು ಬಲಿ, ಹಲವರಿಗೆ ಗಾಯ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅತಿದೊಡ್ಡ 'ಕಮಲಾ ನೆಹರೂ ಆಸ್ಪತ್ರೆ' ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮೀಡಿಯಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸೋಮವಾರ ಸಂಭವಿಸಿದ ಬೆಂಕಿಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂವರು ಹೊಗೆಯಲ್ಲಿ ಉಸಿರುಗಟ್ಟಿದರು. ಮೂರನೇ ಮಹಡಿಯಲ್ಲಿರುವ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಬೆಂಕಿ ಕಾಣಿಸಿಕೊಂಡಿದೆ. ಆಗ ವಾರ್ಡ್‌ನಲ್ಲಿ 40 ಮಕ್ಕಳಿದ್ದು, ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸರ್ಕಾರದ ನಿರ್ಲಕ್ಷ್ಯಕ್ಕೆ ಈ ಸಾವು ನೋವು ಸಾಕ್ಷಿಯಾಗಿದೆ.

India Nov 9, 2021, 11:59 AM IST