Bhoomi Shetty
(Search results - 4)Small Screen7, Nov 2019, 5:36 PM IST
ಎಲ್ಲರೆದುರೆ ದೀಪಿಕಾ-ಭೂಮಿ ಲಿಪ್ ಲಾಕ್, ಇದು ಮೊದಲೇನಲ್ವಂತೆ!
ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಮತ್ತೇ ಗಮ್ಮತ್ತು ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ. ಸಮಾಧಾನ ಪಡಿಸುವ ಸಂದರ್ಭದಲ್ಲಿ ಡ್ಯಾನ್ಸರ್ ಕಿಶನ್ ಸುಂದರಿ ಚಂದನಾಗೆ ಮುತ್ತಿಟ್ಟಿದ್ದರು. ಈಗ ಹೆಣ್ಣು ಮಕ್ಕಳ ಸರದಿ.
Small Screen27, Oct 2019, 2:42 PM IST
ಕಿಚ್ಚನ ಮೆಚ್ಚುಗೆ ಗಿಟ್ಟಿಸಿಕೊಂಡ ರಾಯಲ್ ಶೆಟ್ಟಿ!
ಬಿಗ್ ಬಾಸ್ 7 ನಲ್ಲಿ ಪ್ರತಿವಾರವೂ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಮನೆಯ ಒಬ್ಬ ಸ್ಪರ್ಧಿಗೆ ಸೇರುತ್ತದೆ. ಈ ವಾರ ಅದನ್ನು ಭೂಮಿ ಶೆಟ್ಟಿ ಗಿಟ್ಟಿಸಿಕೊಂಡಿದ್ದಾರೆ.
Small Screen19, Oct 2019, 1:08 PM IST
ಬಿಗ್ ಬಾಸ್ ಮನೆಯಲ್ಲಿ ಮಸಾಜ್; ಇದು ಬಾತ್ರೂಂ ಬಾಯ್ಸ್ ಕೈವಾಡ!
Bigg Boss ಟೈಟಲ್ ಟ್ರ್ಯಾಕ್ಗಿಂತ ಹೆಚ್ಚಾಗಿ ಪಾಪ್ಯುಲರ್ ಆಗಿರುವ 'ಬಾತ್ರೂಂ ಬಾಯ್ಸ್' ಸಾಂಗ್ ವೀಕ್ಷಕರ ಗಮನ ಸೆಳೆದಿದೆ. ಆದರೆ ಅಲ್ಲಿ ನಡೆಯುವ ಕೆಲಸದ ಬಗ್ಗೆ ಏನಾದ್ರೂ ಗೊತ್ತಾ? ಇಲ್ಲಿದೆ ನೋಡಿ.
Small Screen14, Oct 2019, 1:30 PM IST
BB7:ಕಾಗೆ ಹಾರಿಸೋ ಕಿನ್ನರಿಗ್ಯಾಕೆ 'Royal Shetty'ಪಟ್ಟ, ಬೀಡಿ ತಿನ್ನೋ ಚಟ?
ಬಿಗ್ ಬಾಸ್ ಅರಮನೆಗೆ 9ನೇ ಸ್ಪರ್ಧಿಯಾಗಿ ಕಾಲಿಟ್ಟ ಕಿನ್ನರಿ ಅಲಿಯಾಸ್ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಕಾಗೆ ಹಾರಿಸುತ್ತಾರಂತೆ ಅದೆಲ್ಲಾ ಓಕೆ ಭೂಮಿ ಶೆಟ್ಟಿಗೆ ಈ ರಾಯಲ್ ಶೆಟ್ಟಿ ಪಟ್ಟ ಯಾಕೆ? ಇದನ್ನು ಕೊಟ್ಟಿದ್ದು ಯಾರು? ಇಲ್ಲಿದೆ ನೋಡಿ.