Bhima
(Search results - 66)CRIMEDec 13, 2020, 3:39 PM IST
ಯೋಗೇಶ್ ಗೌಡ ಪ್ರಕರಣ ಮತ್ತು ಭೀಮಾ ತೀರ..ಮೂರು ಪಿಸ್ತೂಲ್ ರೋಚಕ ಕತೆ!
ಯೋಗೇಶ್ ಗೌಡ ಕೊಲೆ ಕೇಸ್.. ಬಗೆದಷ್ಟು ಹೊಸ ಹೊಸ ರಹಸ್ಯಗಳು ತೆರೆದುಕೊಳ್ಳುತ್ತಲೇ ಇವೆ. ಹತ್ಯೆಗೂ ಮುನ್ನ ಭೀಮಾ ತೀರದ ಹಂತಕ ಧಾರವಾಡಕ್ಕೆ ಬಂದಿದ್ದನಂತೆ! ಯಾರು ಹಾಗಾದರೆ ಆ ಸುಪಾರಿ ಕಿಲ್ಲರ್.. ಪೊಲೀಸರ್ ಅಧಿಕಾರಿಗಳೆ ಸಾರಥ್ಯ ವಹಿಸಿದ್ರಾ? ಸೂಪಾರಿ ಪಡೆದವನೆ ನಕಲಿ ಎನ್ ಕೌಂಟರ್ ಗೆ ಬಲಿಯಾಗಿದ್ದ....
Karnataka DistrictsDec 9, 2020, 12:48 PM IST
'ನಯಾ ಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಬಿಜೆಪಿ ಸರ್ಕಾರದ ಸಾಧನೆ'
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 15 ತಿಂಗಳು ಗತಿಸಿದರೂ ಬಿಜೆಪಿಯೇತರ ಕ್ಷೇತ್ರಗಳಿಗೆ ನಯಾ ಪೈಸೆ ಅನುದಾನ ನೀಡದೇ ಅಭಿವೃದ್ಧಿ ಕುಂಠಿತ ಮಾಡಿರುವುದೇ ಬಹುದೊಡ್ಡ ಸಾಧನೆಯಾಗಿದೆ ಎಂದು ಶಾಸಕ ಎಸ್. ಭೀಮಾ ನಾಯ್ಕ ವ್ಯಂಗ್ಯವಾಡಿದ್ದಾರೆ.
CRIMENov 14, 2020, 1:02 PM IST
ಐದು ದಶಕದ ದ್ವೇಷದ ಜ್ವಾಲೆ: ಭೀಮಾತೀರದ ರಕ್ತಚರಿತ್ರೆ, ಅವಳ ನೆರಳು!
ಭೀಮಾತೀರದಲ್ಲಿ ನಡೆಯುವ ಹತ್ಯಾಕಾಂಡ ಎಂತಹುದ್ದೆಂದು ಎಲ್ಲರಿಗೂ ತಿಳಿದಿರುವಂತದ್ದೇ. ಇಲ್ಲಿ ದ್ವೇಷಕ್ಕೆ ಆಗಾಗ ಹೆಣಗಳು ಬೀಳುತ್ತಲೇ ಇರುತ್ತವೆ. ಇದು ನಿನ್ನೆ ಮೊನ್ನೆಯ ದ್ವೇಷವಲ್ಲ. ಬರೋಬ್ಬರಿ ಐದು ದಶಕದ ದ್ವೇಷದ ಜ್ವಾಲೆ. ಸದ್ಯಕ್ಕದು ಆರುವ ಯಾವುದೇ ಲಕ್ಷಣವಿಲ್ಲ.ಹಾಗಾದ್ರೆ ಭೀಮಾತೀರದ ಹತ್ಯಾಕಾಂಡಕ್ಕೆ ನೈಜ ಕಾರಣವೇನು? ಇಲ್ಲಿದೆ ನೋಡಿ ವಿವರ
Karnataka DistrictsNov 11, 2020, 3:46 PM IST
ಶಾಸಕ ಭೀಮಾನಾಯ್ಕ್ ವರ್ತನೆಗೆ ಖಂಡನೆ: ಹಗರಿಬೊಮ್ಮನಹಳ್ಳಿ ಬಂದ್
ಶಾಸಕ ಭೀಮಾನಾಯ್ಕ್ ಅವರ ವರ್ತನೆ ಖಂಡಿಸಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ ಬಂದ್ಗೆ ಕರೆ ನೀಡಲಾಗಿದೆ. ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆದಿದ್ದಾರೆ. ಪುರಸಭೆ ಚುನಾವಣೆ ವೇಳೆ ಶಾಸಕ ಭೀಮಾನಾಯ್ಕ್ ತೊಡೆ ತಟ್ಟಿ ಜಗಳಕ್ಕೆ ಮುಂದಾಗಿದ್ದರು.
Karnataka DistrictsNov 8, 2020, 3:15 PM IST
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ದರ್ಪ: ತೊಡೆ ತಟ್ಟಿ, ತೋಳೇರಿಸಿ ಜಗಳಕ್ಕೆ ಬಂದ ಕೈ MLA
ಪಟ್ಟಣ ಪಂಚಾಯತ್ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ದರ್ಪ ತೋರಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಶಾಸಕ ಭೀಮಾನಾಯ್ಕ್ ಜನರ ಮುಂದೆಯೇ ಹೊಡೆದಾಟಕ್ಕೆ ಇಳಿದಿದ್ದಾರೆ.
Karnataka DistrictsNov 7, 2020, 3:28 PM IST
'ಹಿಂಬಾಗಿಲ ಮೂಲಕ ಅಧಿಕಾರ ಪಡೆಯಲು ಸಂಚು ರೂಪಿಸಿದ್ದ ಬಿಜೆಪಿಗೆ ತಕ್ಕ ಪಾಠ'
ರಾಜ್ಯ ಆಡಳಿತ ಇದೆ ಎಂಬ ಕಾರಣಕ್ಕಾಗಿ ಹಿಂಬಾಗಿಲ ಮೂಲಕ ಸ್ಥಳೀಯ ಆಡಳಿತವನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸಿದ್ದ ಬಿಜೆಪಿಯವರಿಗೆ ತಕ್ಕ ಪಾಠವಾಗುವಂತೆ ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿರುವುದು ನಿಜಕ್ಕೂ ಗಮನಾರ್ಹ ವಿಷಯ. ಇದಕ್ಕಾಗಿ ಎಲ್ಲಾ ಸದಸ್ಯರು ಮತ್ತು ಪಟ್ಟಣದ ನಾಗರಿಕರನ್ನು ಅಭಿನಂದಿಸುವೆ ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದ್ದಾರೆ.
Karnataka DistrictsOct 26, 2020, 2:23 PM IST
ಪೋಷಕರೆದುರೇ ನದಿಗೆ ಹಾರಿದ್ದ ಯುವತಿ : ಭೀಮೆಯಲ್ಲಿ ಶವ ಪತ್ತೆ
ಸೇತುವೆ ಮೇಲಿಂದ ಜಿಗಿದು ಭೀಮಾ ನದಿಗೆ ಹಾರಿ ಯುವತಿ ಆತ್ಮಹತ್ಯೆ ಪ್ರಕರಣ - ಇಂದು ಯುವತಿ ಶವ ಪತ್ತೆ... ದೇವಣಗಾಂವ್ ಅಫಜಲಪುರ ಮದ್ಯದ ಸೇತುವೆ ಮೇಲಿಂದ ಹಾರಿದ್ದ ಯುವತಿ.. ಐಶ್ವರ್ಯ ಶ್ರೀಪಾಲ್ ಕಬ್ಬಿನ 20 ವರ್ಷ ನದಿಗೆ ಹಾರಿದ ಯುವತಿ
CRIMEOct 25, 2020, 10:39 PM IST
ನಾಣ್ಯ ಹಾಕಬೇಕೆಂದು ಹೆತ್ತವರ ಕಣ್ಣೆದುರಲ್ಲೇ ನದಿಗೆ ಜಿಗಿದು ಯುವತಿ ಆತ್ಮಹತ್ಯೆ!
ಯುವತಿಯೊಬ್ಬಳು ನದಿಗೆ ನಾಣ್ಯ ಹಾಕಬೇಕೆಂದು ಹೇಳಿ ವಾಹನ ಇಳಿದು ಸೇತುವೆಯ ಅಂಚಿಗೆ ಹೋಗಿ, ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Karnataka DistrictsOct 20, 2020, 8:01 AM IST
ಭೀಮೆಗೆ 8 ಲಕ್ಷ ಕ್ಯುಸೆಕ್ ನೀರು ಬಿಡುಗಡೆ : ಮಹಾರಾಷ್ಟ್ರ ಮಾಹಿತಿ ತಪ್ಪು
ಭೀಮಾ ನದಿಗೆ 8 ಲಕ್ಷ ಕ್ಯುಸೆಕ್ ನೀರು ಬಿಡುತ್ತಿರುವ ಬಗ್ಗೆ ಮಹಾರಾಷ್ಟ್ರ ತಪ್ಪ ಮಾಹಿತಿ ನೀಡಿದೆ
stateOct 19, 2020, 12:33 PM IST
ತಗ್ಗಿದ ಭೀಮಾ ಪ್ರವಾಹ, ಕಡಿಮೆಯಾಗಿಲ್ಲ ಆತಂಕ; ಗ್ರಾಮ ತೊರೆಯಲು ಮುಂದಾಗುತ್ತಿಲ್ಲ ಗ್ರಾಮಸ್ಥರು
ಭೀಮೆ ನದಿ ನಿರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಿದ್ದರೂ ಕಲಬುರ್ಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಮಾತ್ರ ಕಡಿಮೆಯಾಗಿಲ್ಲ.
Karnataka DistrictsOct 16, 2020, 1:01 PM IST
ಭೀಮಾ ತೀರದಲ್ಲಿ ಜನರ ಕಣ್ಣೀರು; ನೀರಲ್ಲಿ ಮುಳುಗಿದ ನೂರಾರು ಮನೆಗಳು..!
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಕಲಬುರ್ಗಿಯಲ್ಲಿ ಭೀಮಾ ನದಿ ಪ್ರವಾಹದಿಂದ ಘತ್ತರಗಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ.
Karnataka DistrictsOct 16, 2020, 12:39 PM IST
ಪ್ರವಾಹದಲ್ಲಿ ಮುಳುಗಿದ ಯಾದಗಿರಿಯ ಹುರಸಗುಂಡಗಿ ಗ್ರಾಮ; ಮುಂದುವರೆದ ರಕ್ಷಣಾ ಕಾರ್ಯ
ಯಾದಗಿರಿಯಲ್ಲಿ ಮಳೆ ಇನ್ನೂ ನಿಂತಿಲ್ಲ. ಭೀಮಾ ನದಿ ಪ್ರವಾಹದಿಂದ ಹುರಸಗುಂಡಗಿ ಗ್ರಾಮ ಸಂಪೂರ್ಣ ಮುಳುಗಿದೆ. ಪ್ರವಾಹದಲ್ಲಿ ಸಿಲುಕಿದವರನ್ನು ತೆಪ್ಪದಲ್ಲಿ ಕರೆದುಕೊಂಡು ಬಂದು ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗುತ್ತಿದೆ.
IndiaOct 14, 2020, 8:34 AM IST
ಭೀಮಾ ಕೋರೆಗಾಂವ್ ಹಿಂಸೆ ಆರೋಪಿಗೆ ಪಾಕ್ ಐಎಸ್ಐ ನಂಟು!
ಭೀಮಾ ಕೋರೆಗಾಂವ್ ಹೋರಾಟಗಾರಗೂ ಐಎಸ್ಐಗೂ ಲಿಂಕ್| ನವಲಖಗೂ ಭಾರತದಲ್ಲಿ ಸರ್ಕಾರದ ವಿರುದ್ಧ ಹೋರಾಡುವ ಜವಾಬ್ದಾರಿ| ನವಲಖರನ್ನು ‘ನೇಮಕ’ ಮಾಡಿಕೊಂಡಿದ್ದ ಪಾಕ್ ಬೇಹುಗಾರಿಕೆ ಐಎಸ್ಐ| ಅಮೆರಿಕದಲ್ಲಿ ಐಎಸ್ಐ ಏಜೆಂಟ್ ಜತೆ ಇವರ ಸಂಪರ್ಕ| ಈ ಸಂಪರ್ಕದ ಮೂಲಕ ಪಾಕ್ ಜನರಲ್ ಜತೆ ನವಲಖ ನಂಟು| ಕೋರ್ಟ್ಗೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಎನ್ಐಎ ಉಲ್ಲೇಖ
Karnataka DistrictsOct 7, 2020, 12:55 PM IST
ಶಾಸಕ ಭೀಮಾ ನಾಯ್ಕ ರಾಬಕೊ ಹಾಲು ಒಕ್ಕೂಟದ ಅಧ್ಯಕ್ಷಗಿರಿಗೆ ಕುತ್ತು
ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದ ದೇವನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಾಥಮಿಕ ಸದಸ್ಯತ್ವ ಕುರಿತಾದ ವಿವಾದ ತಾರ್ಕಿಕ ಅಂತ್ಯ ತಲುಪಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರ ಸದಸ್ಯತ್ವ ರದ್ದುಪಡಿಸಿ ಹೊಸಪೇಟೆ ಉಪ ವಿಭಾಗದ ಸಹಕಾರ ಸಂಘಗಳ ನಿಬಂಧಕರು ಮಂಗಳವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.
Karnataka DistrictsSep 30, 2020, 1:38 PM IST
ಕಾಂಗ್ರೆಸ್ ಶಾಸಕನಿಂದ ಕೋಟಿಗಟ್ಟಲೇ ಅನುದಾನ ಲೂಟಿ..?
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಕೋಟ್ಯಂತರ ರುಪಾಯಿಗಳ ಅನುದಾನ ದುರುಪಯೋಗವಾಗಿದ್ದು, ಈ ಪೈಕಿ ಹಳೆಯ ಕಾಮಗಾರಿಗಳನ್ನು ನಮೂದಿಸಿ ಹಣ ಪಾವತಿಸಿಕೊಳ್ಳಲಾಗಿದ್ದರೆ, ವಾಲ್ಮೀಕಿ ಭವನ ನಿರ್ಮಿಸಿರುವುದಾಗಿ 39 ಲಕ್ಷಗಳನ್ನು ಸಹ ಲಪಟಾಯಿಸಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತ ಮತ್ತು ಎಸಿಬಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದ್ದಾರೆ.